Categories
ಮಾಹಿತಿ ಸಂಗ್ರಹ

ಕೆಲವೇ ಕೆಲವು ಜನರಿಗೆ ಈ ಕನಸು ಬೀಳುತ್ತದೆ…. ಅಕಸ್ಮಾತ್ ಈ ಕನಸು ಬಿದ್ದರೆ ನೀವು ಕೋಟ್ಯಾಧಿಪತಿಗಳು ಆಗುವುದು ಖಂಡಿತ ….

ಮನುಷ್ಯ ಎಂದ ಮೇಲೆ ಪ್ರತಿಯೊಬ್ಬರಿಗೂ ಕನಸುಗಳು ಒಂದು ಸರ್ವೇಸಾಮಾನ್ಯವಾದ ವಿಚಾರ ಏಕೆಂದರೆ ಮನುಷ್ಯ ಪ್ರತಿನಿತ್ಯ ತನ್ನದೇ ಆದಂತಹ ಕೆಲವೊಂದು ಕೆಲಸಗಳನ್ನು ತೊಡಗಿರುತ್ತಾನೆ ಹೀಗೆ ತಾನು ಮಾಡಿದಂತಹ ಕೆಲಸಗಳು ಕೆಲವೊಂದು ಸಾರಿ ನಮ್ಮ ಮೆದುಳಿನಲ್ಲಿ ಹಾಗೆ ಉಳಿದು ಹೋಗುತ್ತವೆ,

ಇವುಗಳು ನಾವು ಮಲಗಿರುವ ಅಂತಹ ಸಂದರ್ಭದಲ್ಲಿ ನಮಗೆ ಗೊತ್ತು ಅಥವಾ ಗೊತ್ತಿಲ್ಲದೆ ನಮ್ಮ ಮನಸ್ಸಿನಲ್ಲಿ ಕನಸುಗಳ ರೂಪದಲ್ಲಿ ಬರುತ್ತವೆ. ಇವುಗಳು ಕೇವಲ ನಮ್ಮ ನಾವು ಮಲಗುವ ಮುನ್ನ ಏನಾದರೂ ನೆನಸಿಕೊಂಡು ಮಲಗುತ್ತೇವೆ ಅಥವಾ ನಾವು ಮಾಡಿದಂತಹ ಕೆಲಸದ ಬಗ್ಗೆ ನಾವು ಹೆಚ್ಚಾಗಿ ಆಲೋಚನೆ ಮಾಡುತ್ತಾ ಇದ್ದಲ್ಲಿ ಈ ರೀತಿಯಾದಂತಹ ಕನಸುಗಳು ಬೀಳುವುದು ಸರ್ವೇಸಾಮಾನ್ಯ. ಆದರೆ ಕೆಲವೊಂದು ಸಾರಿ ನಮಗೆ ಗೊತ್ತೇ ಇರದ ಅಥವಾ ನಮ್ಮ ಜೀವನದಲ್ಲಿ ನಡೆದಿರುವಂತಹ ಕೆಲವೊಂದು ಕನಸುಗಳು ಬೀಳುತ್ತವೆ…

ಹೀಗೆ ಬಿಡುವಂತಹ ಕನಸುಗಳು ನಿಜವಾಗಲೂ ನಮ್ಮನ್ನ ಚಕಿತರಾಗಿ ಮಾಡುತ್ತವೆ ಹಾಗೂ ಕನಸುಗಳಿಂದ ಕೆಲವೊಂದು ಸಾರಿ ನಾವು ಭಯಗಳು ತ್ತೇವೆ ಅದಲ್ಲದೆ ಕೆಲವೊಂದು ಸಾರಿ ನಾವು ಆ ಜಾಗವನ್ನು ನೋಡಿದ್ದೇವೆ ಅಥವಾ ಆ ಜಾಗಕ್ಕೆ ಹೋಗಿದ್ದೇವೆ ಅಂತ ಒಂದು ಸಾರಿ ನಮಗೆ ನೆನಪಾಗುತ್ತದೆ.

ಆದರೆ ಇದನ್ನ ಜ್ಯೋತಿಷ್ಯಶಾಸ್ತ್ರದಲ್ಲಿ ಪೂರ್ವಜನ್ಮದ ಕೆಲವು ಕನಸುಗಳು ಅಂತ ಕೆಲವೊಬ್ಬರು ಹೇಳುತ್ತಾರೆ. ಒಂದೊಂದು ಸಾರಿ ನಾವು ಯಾವುದಾದರೂ ಒಂದು ಜಾಗಕ್ಕೆ ಹೋದ ನಂತರ ಈ ಜಾಗಕ್ಕೆ ನಾವು ಮೊದಲೇ ಬಂದಿದ್ದೇವೆ ಎನ್ನುವಂತಹ ರೀತಿಯಲ್ಲಿ ನಮಗೆ ಅರಿವಾಗುತ್ತದೆ ಆದರೆ ಅದು ಯಾವಾಗ ಎಲ್ಲಿ ಏನು ಅಂತ ನಮಗೆ ಗೊತ್ತಾಗುವುದಿಲ್ಲ. ಕನಸುಗಳಿಗೂ ಹಾಗೂ ಮನುಷ್ಯನ ಪೂರ್ವಜ ನಾಮಕ್ಕೂ ನಿಜವಾಗಲೂ ನಂದು ಇದೆಯ ಅನ್ನೋದಕ್ಕೆ ಕಾರಣ ಇಲ್ಲಿವರೆಗೂ ಕೂಡ ಕಂಡುಬಂದಿಲ್ಲ.

ಹಾಗಾದ್ರೆ ಬನ್ನಿ ಯಾವ ರೀತಿಯಾದಂತಹ ಕನಸುಗಳು ಬಿದ್ದರೆ ನೀವು ಸಿಕ್ಕಾಪಟ್ಟೆ ಹಣವನ್ನು ಸಂಪಾದಿಸುತ್ತಾರೆ ಹಾಗೂ ಅವುಗಳು ನಿಮ್ಮ ಅದೃಷ್ಟವನ್ನು ಮಾಡುವಂತಹ ಒಂದು ಮುನ್ಸೂಚನೆಯನ್ನು ನೀಡುವಂತಹ ಕನಸುಗಳು ಆಗಿರುತ್ತವೆ ಅನ್ನುವುದನ್ನು ತಿಳಿದುಕೊಳ್ಳೋಣ. ಈ ತರಹ ಕನಸುಗಳು ಕೇವಲ ಕೆಲವೇ ಕೆಲವು ವ್ಯಕ್ತಿಗಳಿಗೆ ಮಾತ್ರವೇ ಬೀಳುತ್ತವೆ ಹೀಗೆ ಬಿದ್ದಂತಹ ವ್ಯಕ್ತಿ ಶ್ರೀಮಂತನಾಗುವುದು ಕಡಾಖಂಡಿತ,

ನೀವು ಬೆಟ್ಟದ ಮೇಲೆ ನಿಂತುಕೊಂಡು ನೀರನ್ನು ಕುಡಿಯುತ್ತಾ ಇದ್ದೀರಾ ನೀರು ಬೆಟ್ಟದ ಮೇಲೆ ಬುಗ್ಗೆಯಾಗಿ ಚಿಮ್ಮುತ್ತಿರುವ ಈ ರೀತಿಯಾದಂತಹ ಸನ್ನಿವೇಶದ ಕನಸು ನಿಮಗೇನಾದರೂ ಬಿದ್ದಲ್ಲಿ ನಿಜವಾಗಲೂ ನೀವು ಅದೃಷ್ಟವಂತರು. ಅದನ್ನು ಯಾವುದಾದರೂ ಒಬ್ಬ ವ್ಯಕ್ತಿ ಬಿಳಿ ಬಟ್ಟೆಯನ್ನು ಆಧರಿಸಿಕೊಂಡು ನಿಮ್ಮ ಕನಸಿನಲ್ಲಿ ಬಂದು ನಿಂತರೆ ಅಥವಾ ಯಾವುದಾದರೂ ಬಿಳಿಯ ಶಕ್ತಿ ನಿಮ್ಮ ಕನಸಿನಲ್ಲಿ ಕಾಣಿಸಿಕೊಂಡರೆ ನೀವು ಕೆಲವೇ ಕೆಲವು ದಿನಗಳಲ್ಲಿ ಅತಿ ದೊಡ್ಡದಾದ ಯಶಸ್ಸು ಕಾಣುತ್ತಿದೆ ಹಾಗೂ ದೊಡ್ಡ ಪ್ರಮಾಣದ ಹಣವನ್ನು ಸಂಪಾದನೆ ಮಾಡುತ್ತೀರಾ ಎನ್ನುವಂತಹ. ಸೂಚನೆ..

ಗೊತ್ತಾಯಿತಲ್ಲ ಸ್ನೇಹಿತರೆ ಈ ರೀತಿಯಾದಂತಹ ಮುನ್ಸೂಚನೆಗಳು ಮನುಷ್ಯನ ಅದೃಷ್ಟವನ್ನು ಬದಲಾಯಿಸುವಂತಹ ಕೆಲವೊಂದು ಕನಸುಗಳು ಆಗಿರುತ್ತವೆ, ಹಾಗಂತ ಈ ಕನಸುಗಳು ಬಿದ್ದಿದೆ ಅಂತ ಹೇಳಿ ನೀವು ಯಾವುದೇ ಕೆಲಸ ಕಾರ್ಯವನ್ನು ಬಿಟ್ಟು ಕೇವಲ ಕನಸುಗಳನ್ನು ಕಾಣುವುದನ್ನು ಮಾಡಬೇಡಿ,

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಕೆಲವೊಂದು ಸಾರಿ ನಾವು ಮಲಗುವುದಕ್ಕಿಂತ ಮುನ್ನ ನಾವೇನಾದರೂ ಅಂದುಕೊಂಡು ಮಲಗಿದ್ದರೆ ಅದಕ್ಕೆ ಸಂಬಂಧಪಟ್ಟಂತಹ ಕೆಲವೊಂದು ಕನಸುಗಳು ಬೀಳುತ್ತವೆ ಆದರೆ ಆ ತರದ ಕನಸುಗಳು ಯಾವುದೇ ಕಾರಣಕ್ಕೂ ನಿಮ್ಮ ಜೀವನದಲ್ಲಿ ಈಡೇರುವುದಿಲ್ಲ, ಈ ರೀತಿಯಾದಂತಹ ಕನಸುಗಳು ಅಕಸ್ಮಾತಾಗಿ ನಿಮಗೆ ಬಿದ್ದರೆ ಮಾತ್ರವೇ ನಿಮ್ಮ ಜೀವನ ಬದಲಾಗುವುದು,

ಕೊನೆಯದಾಗಿ ಒಂದು ಮಾತು ಏನಪ್ಪಾ ಅಂದರೆ ಕಷ್ಟಪಟ್ಟು ದುಡಿದರೆ ಮಾತ್ರವೇ ನಮಗೆ ಹಣ ದೊರಕುತ್ತದೆ ಫ್ರೀಯಾಗಿ ದೊರಕುವಂತಹ ಹಣ ಕೆಲವೇ ಕೆಲವು ವ್ಯಕ್ತಿಗಳಿಗೆ ಅದೃಷ್ಟದ ಮುಖಾಂತರ ದೊರಕುತ್ತದೆ. ಈ ಲೇಖನ ದಿನವಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದನ್ನು ಮರೆಯಬೇಡಿ.

Leave a Reply