ಮದುವೆಯ ಬಳಿಕ ಕೆಲ ಹೆಣ್ಣುಮಕ್ಕಳ ತೂಕ ಹೆಚ್ಚುತ್ತದೆ ಆದರೆ ಇದಕ್ಕೆ ಕಾರಣ ಮಾತ್ರ ಜನರು ಬೇರೇನೆ ಅಂದುಕೊಳ್ಳುತ್ತಾರೆ ಆದರೆ ಮದುವೆಯಾದ ಬಳಿಕ ಹೆಣ್ಣು ಮಕ್ಕಳ ತೂಕ ಹೆಚ್ಚಾಗುವುದಕ್ಕೆ ಕಾರಣವೇನು ಗೊತ್ತಾ ಇಲ್ಲಿದೆ ನೋಡಿ ವೈಜ್ಞಾನಿಕ ಕಾರಣ ಹಾಗೆ ನಿಮಗೂ ಸಹ ಈ ಕಾರಣ ಸರಿ ಅನಿಸಿದ್ದಲ್ಲಿ ತಪ್ಪದೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.
ಹೌದು ಸ್ನೇಹಿತರೆ, ಮದುವೆ ಬಳಿಕ ಸಾಮಾನ್ಯವಾಗಿ ಹುಡುಗಿಯರು ದಪ್ಪಗಾಗ್ತಾರೆ ಆದರೆ ಇನ್ನೂ ಕೆಲ ಪುರುಷರು ಮಾತ್ರ ದಪ್ಪಗಾಗ್ತಾರೆ ಇದಕ್ಕೆ ಕೆಲ ಮಂದಿ ನೀಡುವ ಕಾರಣವೇನು ಅಂದರೆ ಮದುವೆಯ ಸಮಯದಲ್ಲಿ ಹೆಣ್ಣು ಮತ್ತು ಗಂಡಿನ ಮೇಲೆ ಅರಿಶಿಣದ ನೀರು ಹಾಕುವ ಕಾರಣ ಹೆಣ್ಣು ಮಕ್ಕಳು ಮತ್ತು ಪುರುಷರ ತೂಕ ಹೆಚ್ಚುತ್ತದೆ ಅವರು ದಪ್ಪಗಾಗ್ತಾರೆ ಅಂತಾ ಹೇಳ್ತಾರೆ ಆದರೆ ಈ ರೀತಿ ಕಾರಣವನ್ನ ಹಿಂದಿನ ಕಾಲದಿಂದಲೂ ಕೂಡ ಕೊಡುತ್ತಾ ಬರಲಾಗಿದೆ ಆದರೆ ಈ ಕಾರಣದಿಂದ ವೈಜ್ಞಾನಿಕವಾಗಿ ನಿರೂಪಿಸಲು ಸಾಧ್ಯವಾಗಿಲ್ಲಾ.
ಹಾಗಾದರೆ ನೀವು ಒಪ್ಪುತ್ತೀರಾ ಮದುವೆಯ ಬಳಿಕ ಪುರುಷರಾಗಲಿ ಮಹಿಳೆಯರಾಗಲಿ ತಮ್ಮ ತೂಕ ಹೆಚ್ಚಿಸಿಕೊಳ್ಳುವುದಕ್ಕೆ ಇದೇ ಕಾರಣ ಅಂತ?ಆದರೆ ಸಾಮಾನ್ಯವಾಗಿ ಮದುವೆಯ ಬಳಿಕ ಹೆಣ್ಣು ಮಕ್ಕಳ ತೂಕ ಹೆಚ್ಚಾಗುವುದಕ್ಕೆ ಹಾಗೆ ಕಾರಣ ಹುಡುಕುತ್ತಾ ಹೋದರೆ ಒಂದೊಂದು ಕಾರಣ ಸರಿ ಎಂದು ಅನಿಸುತ್ತದೆ ಅದೇನಪ್ಪ ಅಂದರೆ ಹೌದು ಮದುವೆಯ ಬಳಿಕ ಪುರುಷರ ತೂಕ ಆಗಲಿ ಅಥವಾ ಮಹಿಳೆಯರ ತೂಕ ಆಗಲೇ ಹೆಚ್ಚುತ್ತದೆ ಇದಕ್ಕೆ ಕಾರಣವೇನೆಂದರೆ ಮದುವೆಯ ಮುಂಚೆ ಹುಡುಗಿಯರ ಕಲೆ ಹುಡುಗರಾಗಲೀ ಹೆಚ್ಚಿನ ಜವಾಬ್ದಾರಿಯನ್ನು ಹೊಂದಿರುವುದಿಲ್ಲ.
ಮತ್ತು ಮದುವೆಯ ಬಳಿಕ ತನಗಿಯೆ ಜವಾಬ್ದಾರಿ ಹೆಚ್ಚುತ್ತದೆ ಹಾಗೆ ಮದುವೆಯ ಮುಂಚೆ ಕೆಲಸ ಹೆಚ್ಚು ಇರುವುದಿಲ್ಲ ಹಾಗಾಗಿ ಸಮಯಕ್ಕೆ ಸರಿಯಾಗಿ ಊಟ ಮಾಡುವುದು ತಿಂಡಿ ತಿನ್ನುವುದು ಮಾಡುತ್ತಾರೆ ಆದರೆ ಮದುವೆಯ ಬಳಿಕ ಹಾಗಾಗುವುದಿಲ್ಲ ಕೆಲವೊಂದು ಬಾರಿ ಸಮಯಕ್ಕೆ ಸರಿಯಾಗಿ ಊಟ ತಿಂಡಿ ಮಾಡಲು ಸಾಧ್ಯವಾಗುವುದಿಲ್ಲ ಹಾಗಾಗಿ ಊಟದ ರೊಟೀನ್ ಕೂಡ ಬದಲಾಗಿ ಹೋಗುತ್ತದೆ ಅಷ್ಟೇ ಅಲ್ಲ ಹೆಣ್ಣುಮಕ್ಕಳು ಹುಟ್ಟಿದಾಗಿನಿಂದಲೂ ಒಂದೇ ಜಾಗದಲ್ಲಿ ಈ ಊಟ ತಿಂಡಿ ಮಾಡ್ತಾ ಇರ್ತಾರೆ ಆದರೆ ಮದುವೆಯ ಬಳಿಕ ಸ್ಥಾನ ಬದಲಾವಣೆ ಆಗುವುದರಿಂದ ಊಟದ ವೈಖರಿ ಕೂಡ ಬದಲಾಗುವುದರಿಂದ ತೂಕ ಹೆಚ್ಚಾಗಬಹುದು.
ಅಥವಾ ಮತ್ತೊಂದು ಕಾರಣವೇನೆಂದರೆ ಇದನ್ನು ವೈಜ್ಞಾನಿಕವಾದ ಕಾರಣ ಅಂತ ಕೂಡ ಪರಿಗಣಿಸಲಾಗಿದೆ ಅದೇನೆಂದರೆ ಮದುವೆಯ ಬಳಿಕ ಮಹಿಳೆಯರ ತೂಕ ಹೆಚ್ಚುವುದಕ್ಕೆ ಕಾರಣ ಏನೆಂದರೆ ತಂದೆಯ ಮನೆಯಲ್ಲಿ ಇರುವಾಗ ಹೆಣ್ಣುಮಕ್ಕಳು ಆರಾಮವಾಗಿ ಇರ್ತಾರೆ ಮತ್ತು ಬ್ಯೂಟಿ ಡಯೆಟ್ ಎಂದು ಪಾಲಿಸುತ್ತಾ ತಮ್ಮ ತೂಕವನ್ನು ಸಮತೋಲನದಲ್ಲಿ ಇಟ್ಟುಕೊಂಡು, ಫಿಗರ್ ಮೆಂಟೇನ್ ಮಾಡುತ್ತಾರೆ ಆದರೆ ಮದುವೆಯ ಬಳಿಕ ಹಾಗಾಗುವುದಿಲ್ಲ ಅತ್ತೆಯ ಮನೆಯಲ್ಲಿ ಡಯೆಟ್ ಮಾಡೋದಕ್ಕೆ ಎಲ್ಲಿ ತಾನೆ ಸಮಯ ಸಿಗುತ್ತೆ.
ಹಾಗಾಗಿ ಡಯಟ್ ಮಾಡುವುದು ವ್ಯಾಯಾಮ ಮಾಡುವುದು ಇದನ್ನೆಲ್ಲಾ ಬಿಟ್ಟಿರುವ ಕಾರಣ ಸಹಜವಾಗಿ ತೂಕ ಹೆಚ್ಚುತ್ತದೆ ಅಷ್ಟೇ ಅಲ್ಲ ಸಮಯಕ್ಕೆ ಸರಿಯಾಗಿ ಊಟ ತಿಂಡಿ ಮಾಡದಿರುವ ಕಾರಣ ಯಾಕೆಂದರೆ ಜವಾಬ್ದಾರಿ ಹೆಚ್ಚಿರುವ ಕಾರಣ ಸಮಯಕ್ಕೆ ಸರಿಯಾಗಿ ಊಟ ತಿಂಡಿ ಕೂಡ ಮಾಡಲು ಸಾಧ್ಯವಾಗುವುದಿಲ್ಲ ಹಾಗಾಗಿ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಕೂಡ ಕೆಲವರು ಅದರಲ್ಲಿಯೂ ಮದುವೆಯ ಬಳಿಕ ಮಹಿಳೆಯರು ತಮ್ಮ ತೂಕ ಹೆಚ್ಚಿಸಿಕೊಂಡಿರುವ ಇದಿಷ್ಟೇ ಕಾರಣ ಆದರೆ ಇನ್ನೂ ಕೆಲವರು ಬಂದುದು ಕಾರಣವನ್ನು ಕೊಡುತ್ತಾರೆ.
ಆದರೆ ಅದ್ಯಾವುದೂ ಕೂಡ ತೂಕ ಹೆಚ್ಚುವುದಕ್ಕೆ ಕಾರಣವಾಗಿರುವುದಿಲ್ಲ ಊಟದ ಸಮಯ ಬದಲಾಗುವುದರಿಂದ ಮತ್ತು ಮದುವೆಯ ಬಳಿಕ ಹೆಚ್ಚು ಓಡಾಟ ಇರುತ್ತದೆ ಮತ್ತು ಊಟದ ಬಗ್ಗೆ ಹೆಚ್ಚು ಗಮನ ವಹಿಸಲು ಸಾಧ್ಯವಾಗಿರುವುದಿಲ್ಲ ಜವಾಬ್ದಾರಿ ಹೆಚ್ಚಾಗಿರುವುದರಿಂದ ಹಾಗಾಗಿ ಮಹಿಳೆಯರ ತೂಕ ಸಾಮಾನ್ಯವಾಗಿ ಹೆಚ್ಚುತ್ತದೆ ಇದಿಷ್ಟೇ ಕಾರಣ ಎಂದು ಹೇಳಬಹುದು.