Categories
ಮಾಹಿತಿ ಸಂಗ್ರಹ

ರೈಲು ಹಿಂದೆ ಈ ರೀತಿಯಾಗಿ X ಅಂತ ಯಾಕೆ ಬರೆದಿರುತ್ತಾರೆ ನಿಮಗೆ ಗೊತ್ತಿದಿಯ … ಇದರ ಒಂದು ರೋಚಕ ಸುದ್ದಿ ಇಲ್ಲಿದೆ …

ಸ್ನೇಹಿತರ ಯಾರಿಗೆ ತಾನೇ ರೈಲು ಪ್ರಯಾಣ ಇಷ್ಟ ಇಲ್ಲ ಅಲ್ವಾ ಎನ್ನುವ ದೂರದೂರಿಗೆ ಪ್ರಯಾಣ ಮಾಡುವವರು ಅಥವಾ ರಾಜ್ಯಗಳಿಂದ ಬೇರೆ ರಾಜ್ಯಗಳಿಗೆ ಹೋಗಲು ಬಯಸುವವರು ರೈಲು ಪ್ರಯಾಣವನ್ನು ಇಷ್ಟಪಡುತ್ತಾರೆ ಎನ್ನುವ ರೈಲು ಪ್ರಯಾಣದಲ್ಲಿ ಯಾವುದೇ ರೀತಿಯ ಸುಸ್ತು ಆಗದ ಕಾರಣದಿಂದಾಗಿ ವಯಸ್ಸಾದ ವೃದ್ಧರಿಗೆ ಕೂಡ ಒಂದು ರೈಲು ಪ್ರಯಾಣ ಇಷ್ಟವಾಗುತ್ತದೆ ಮತ್ತು ನಾವು ರೈಲು ಪ್ರಯಾಣ ಮಾಡುವಾಗ ಸಾಕಷ್ಟು ಮಜಾವನ್ನು ಕೂಡ ಮಾಡಬಹುದು ಯಾಕೆಂದರೆ ರೈಲುಗಳಲ್ಲಿ ಇರುವಂತಹ ಹೆಚ್ಚಿನ ಜಾಗದಿಂದಾಗಿ ಮತ್ತು ಇಲ್ಲಿರುವ ಉದ್ದವಾದ ಸೀಟುಗಳಿಂದಾಗಿ .

ಸ್ನೇಹಿತರೇ ಯಾರೂ ರೈಲು ಪ್ರಯಾಣವನ್ನು ಮಾಡಿಲ್ಲ ಅಲ್ವಾ ನೀವು ರೈಲಿನಲ್ಲಿ ಹೋಗುವಾಗ ಬೋಗಿಗಳನ್ನು ನೋಡಬಹುದು ಎನ್ನುವ ಒಂದು ಬೋಗಿಯ ಬಗ್ಗೆ ನೀವು ತಿಳಿಯಬೇಕಾದಂತ ವಿಷಯವಿದೆ ಅದೇನೆಂದರೆ ರೈಲಿನ ಬೋಗಿಯ ಮೇಲೆ ಎಕ್ಸ್ ಆಕಾರದ ಚಿಹ್ನೆ ಇರುತ್ತದೆ ಹಾಗಾದರೆ ಈ ಒಂದು ಚಿಹ್ನೆಯನ್ನು ಯಾಕೆ ಬರೆದಿರುತ್ತಾರೆ ಇದರ ಹಿಂದೆ ಇರುವಂತಹ ಕಾರಣವಾದರೂ ಏನು ಅಂತ ಕೆಲವರಿಗೆ ತಿಳಿದಿರುವುದಿಲ್ಲ ಇನ್ನು ಈ ಒಂದು ಎಕ್ಸ್ ಆಕಾರವನ್ನು ರೈಲಿನ ಬೋಗಿ ಮೇಲೆ ಯಾಕೆ ಬರೆದಿರುತ್ತಾರೆ ಅಂತ ನಾವು ನಿಮಗೆ ಮಾಹಿತಿಯನ್ನು ನೀಡುತ್ತೇವೆ .

ರೈಲಿನ ಕೊನೆಯ ಬೋಗಿಯ ಮೇಲೆ ಎಕ್ಸ್ ಆಕಾರದ ಚಿಹ್ನೆಯನ್ನು ಬರೆದಿರುತ್ತಾರೆ ಮತ್ತು ಅದರ ಕೆಳಗೆ ಕೆಂಪು ಲೈಟನ್ನು ಕೂಡ ಹಾಕಿರುತ್ತಾರೆ ಅದರ ಪಕ್ಕದಲ್ಲಿಯೇ ಎಲ್ವಿ ಅಂತ ಬರೆದಿರುತ್ತಾರೆ ಇದಕ್ಕೆ ಕಾರಣವೇನೆಂದರೆ ಆ ಒಂದು ಬೋಗಿ ಈ ರೈಲಿನ ಕೊನೆಯ ಬೋಗಿ ಎಂದು ತಿಳಿಯುವುದಕ್ಕಾಗಿ ಮತ್ತು ಹೇಳಬೇಕೆಂದರೆ ಬೆಳಗಿನ ವೇಳೆ ಆ ಒಂದು ಎಕ್ಸ್ ಆಕಾರ ಈ ಒಂದು ರೈಲಿನ ಕೊನೆ ಬೋಗಿ ಎಂದು ತಿಳಿಸಿಕೊಡುತ್ತದೆ , ರಾತ್ರಿಯ ಸಮಯದಲ್ಲಿ ಎಕ್ಸ್ ಆಕಾರದ ಕೆಳಗಿರುವ ಕೆಂಪು ಲೈಟ್ ಈ ಒಂದು ಬೋಗಿ ಕೊನೆಯ ಹೋಗಿ ಎಂದು ತಿಳಿಸಿಕೊಡುತ್ತದೆ .

ಈ ಒಂದು ಚಿಹ್ನೆಯನ್ನು ಕೊನೆಯ ಬೋಗಿಯ ಅಲ್ಲಿ ಹಾಕುವುದರಿಂದ ರೈಲು ಅಧಿಕಾರಿಗಳಿಗೆ ಉಪಯೋಗ ಯಾಕೆ ತೆರೆ ಈ ರೈಲು ಯಾವುದೇ ಬೋಗಿಗಳನ್ನು ಕಳಚಿಕೊಂಡ ಅನ್ನೋ ಒಂದು ಮಾಹಿತಿಗೋಸ್ಕರ ಇನ್ನು ಈ ರೈಲು ಸುರಕ್ಷಿತವಾಗಿ ಹೋಗುತ್ತಿದೆ ಎಂಬ ಒಂದು ಸೂಚನೆ ಗೋಸ್ಕರ ಈ ಒಂದು ರೈಲಿನ ಕೊನೆಯ ಬೋಗಿಯಲ್ಲಿ ಎಕ್ಸ್ ಆಕಾರದ ಚಿಹ್ನೆಯನ್ನು ಹಾಕಲಾಗಿರುತ್ತದೆ .
ಈ ಒಂದು ಎಕ್ಸ್ ಆಕಾರದ ಹಿಂದೆ ಇಂತಹ ಒಂದು ಕಾರಣ ಇರುತ್ತದೆ ಅಂತ ನೀವು ಕೂಡ ತಿಳಿದುಕೊಂಡಿದ್ರ ?! . ರೈಲಿನ ಪ್ರಯಾಣ ಯಾರ್ಯಾರಿಗೆ ಇಷ್ಟ ಅವರು ತಪ್ಪದೇ ನಮ್ಮ ಮಾಹಿತಿಯನ್ನು ಓದಿ ನಿಮ್ಮ ಗೆಳೆಯರಿಗೂ ಕೂಡಾ ಈ ಒಂದು ಚಿಕ್ಕ ಮಾಹಿತಿಯನ್ನು ಶೇರ್ ಮಾಡಿ .

ನಮ್ಮ ಭಾರತದ ರೈಲು ಮಾರ್ಗವು ಪ್ರಪಂಚದಲ್ಲಿ ಅತ್ಯಂತ ಉದ್ದವಾದ ರೈಲು ಮಾರ್ಗಗಳಲ್ಲಿ ಒಂದಾಗಿದೆ ಮತ್ತು ಪ್ರತಿ ದಿನ ಸುಮಾರು ಒಂದು ಕೋಟಿಗೂ ಹೆಚ್ಚು ಜನರನ್ನು ಕೊಂಡೊಯ್ದು ಅವರ ಸ್ಥಳಕ್ಕೆ ತಲುಪಿಸುವಂತಹ ಪ್ರಯತ್ನವನ್ನು ಕೂಡ ಮಾಡುತ್ತಿದೆ ಮತ್ತು ಸುಮಾರು ಒಂದು ಟನ್ ಗೂ ಹೆಚ್ಚು ಗೂಡ್ಸ್ ಅನ್ನು ಕೊಂಡೊಯ್ಯುವ ನಮ್ಮ ಭಾರತ ದೇಶದ ರೈಲು ಮಾರ್ಗಕ್ಕೆ ನಿಜಕ್ಕೂ ಒಂದು ಸಲಾಂ .
ಈ ಒಂದು ರೈಲು ಪ್ರಯಾಣವು ಎಲ್ಲ ರೀತಿಯ ಜನರಿಗೂ ಕೂಡ ಇಷ್ಟವಾಗುತ್ತದೆ ಮತ್ತು ಹೇಳಬೇಕೆಂದರೆ ದೂರ ಪ್ರಯಾಣ ಮಾಡುವವರಿಗೆ ಈ ಒಂದು ರೈಲು ಪ್ರಯಾಣ ಸೂಕ್ತ ಇದು ಅಷ್ಟೇ ಸೇಫ್ ಆಗಿಯೂ ಕೂಡ ಇರುತ್ತದೆ .

Leave a Reply