Categories
ಅರೋಗ್ಯ ಆರೋಗ್ಯ ಮಾಹಿತಿ

ಪುರುಷರಕಿಂತ ಮೊದಲು ಹೆಣ್ಣುಮಕ್ಕಳು ಸ್ನಾನ ಮಾಡಬಾರದು ಯಾಕೆ ಗೊತ್ತಾ….

ನಮ್ಮ ಶಾಸ್ತ್ರ ಸಂಪ್ರದಾಯಗಳು ಮತ್ತು ವಿಜ್ಞಾನವೂ ಕೂಡ ಈ ಒಂದು ವಿಚಾರವನ್ನು ತಿಳಿಸಿ ಹೇಳುತ್ತಿದೆ ಮತ್ತು ನಾವು ಯಾವುದೇ ಕೆಲಸವನ್ನು ಮಾಡುವ ಮೊದಲು ಸ್ನಾನವನ್ನು ಮಾಡಿ ನೇ ನಮ್ಮ ಮುದ್ದಿನ ಕೆಲಸವನ್ನು ಶುರು ಮಾಡಿಕೊಳ್ಳಬೇಕು ಅಂತ ಹೇಳಲಾಗುತ್ತದೆ ಮತ್ತು ನಮ್ಮ ಹಿರಿಯರನ್ನು ನೀವು ಗಮನಿಸಿರಬಹುದು.

ಅವರು ದಿನವನ್ನು ಪ್ರಾರಂಭಿಸುವುದು ಮೊದಲು ಸ್ನಾನ ಮಾಡುವುದರಿಂದ ಈ ರೀತಿ ಮಾಡುವುದರಿಂದ ನಮ್ಮ ದಿನವೂ ಉಲ್ಲಾಸ ಭರಿತವಾಗಿರುತ್ತದೆ ಯಾವುದೇ ರೀತಿಯ ಸುಸ್ತು ಇಲ್ಲದೇ ನಾವು ದಿನವನ್ನು ಪ್ರಾರಂಭಿಸಬಹುದಾಗಿದೆ ಈ ರೀತಿ ಮಾಡುವುದರಿಂದ .ಹಾಗಾದರೆ ಬನ್ನಿ ಸ್ನೇಹಿತರೇ ಸ್ನಾನವನ್ನು ಮಾಡಿ ಯಾಕೆ ದಿನವನ್ನು ಶುರು ಮಾಡಬೇಕು.

ಸ್ನಾನ ಮಾಡದೇ ಯಾಕೆ ಯಾವ ಕೆಲಸವನ್ನು ಮಾಡಬಾರದು ಅನ್ನುವುದರ ಬಗ್ಗೆ ನಾವು ಇಂದಿನ ಮಾಹಿತಿಯಲ್ಲಿ ಪೂರ್ತಿಯಾಗಿ ತಿಳಿಯೋಣ ತಪ್ಪದೇ ಮಾಹಿತಿಯನ್ನು ಕೋಟಿ ಮತ್ತು ನಿಮ್ಮ ಗೆಳೆಯರಿಗೂ ಕೂಡಾ ಶೇರ್ ಮಾಡಿ ಮತ್ತು ಇಂತಹ ಅನೇಕ ಉಪಯುಕ್ತ ಮಾಹಿತಿಗಾಗಿ ನಮ್ಮ ಪೇಜ್ ಲೈಕ್ ಮಾಡಿ .

ನಮ್ಮ ಸಂಪ್ರದಾಯದ ಪ್ರಕಾರ ಮತ್ತು ಹಲವಾರು ಗ್ರಂಥಗಳಲ್ಲಿ ಉಲ್ಲೇಖ ಮಾಡಿರುವ ಹಾಗೆ ನಿದ್ರಿಸುವುದು ಕೂಡ ಅರ್ಧ ಸಾವಿಗೆ ಸಮಾನವಂತೆ ಆದ್ದರಿಂದ ನಾವು ಎದ್ದ ಕೂಡಲೇ ಸ್ನಾನ ಮಾಡಬೇಕು ಇಲ್ಲವಾದಲ್ಲಿ ನಾವು ಮೈಲಿಗೆಗೆ ಸಮಾನವಾಗಿರುತ್ತವೆ ಈ ರೀತಿ ಮೈಲಿಗೆ ಯಾದಾಗ ನಾವು ಯಾವುದೇ ಒಳ್ಳೆಯ ಕೆಲಸವನ್ನು ಮಾಡಬಾರದು ಮತ್ತು ತುಳಸಿಕಟ್ಟೆಯನ್ನು ಸ್ಪರ್ಶ ಮಾಡಲೇಬಾರದು ಈ ರೀತಿ ಸ್ನಾನ ಮಾಡದೇ ಹೂವುಗಳನ್ನು ಕೂಡ ಕೇಳಬಾರದೆಂದು ನಮ್ಮ ಹಿರಿಯರು ಹೇಳುತ್ತಿರುತ್ತಾರೆ .

ಹೆಣ್ಣು ಮಕ್ಕಳು ಮನೆಯಲ್ಲಿ ಸ್ನಾನ ಮಾಡದ ಯಾವ ಕೆಲಸವನ್ನು ಮಾಡಬಾರದು ಮತ್ತು ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ತಿಂಡಿಯನ್ನು ತಿಂದ ನಂತರ ಸ್ಥರತೆ ಆದರೆ ಇದೊಂದು ರಾಕ್ಷಸರ ಗುಣವಾಗಿದ್ದು ಇದನ್ನು ಪಾಲಿಸುವುದರಿಂದ ಮನೆಗೆ ದಾರಿದ್ರ್ಯ ಅಂತಾನೇ ಹೇಳಬಹುದಾಗಿದೆ ಆದ್ದರಿಂದ ಸ್ನೇಹಿತರೇ ಇಂದಿನಿಂದ ಯಾವತ್ತಿಗೂ ಕೂಡ ಸ್ನಾನ ಮಾಡದೇ ತಿಂಡಿಯನ್ನು ಸೇವಿಸಬೇಡಿ .
ಈ ಮಾಹಿತಿಯನ್ನು ಓದುತ್ತಿರುವಾಗ ನಿಮಗೆಲ್ಲರಿಗೂ ಅನಿಸುತ್ತ ಇರಬಹುದು .

ಇದೆಲ್ಲ ಶಾಸ್ತ್ರ ಸಂಪ್ರದಾಯಗಳು ಅಷ್ಟೇ ಇದನ್ನು ಪಾಲಿಸುವುದರಿಂದ ಯಾವುದೇ ರೀತಿಯ ಲಾಭಗಳು ಇರುವುದಿಲ್ಲ ಅಂತ ಆದರೆ ಸ್ನೇಹಿತರೇ ಈ ರೀತಿ ಕೇವಲ ಶಾಸ್ತ್ರ ಸಂಪ್ರದಾಯಗಳಲ್ಲಿ ಉಲ್ಲೇಖಿಸಿಲ್ಲ ಮತ್ತು ಇದನ್ನು ವೈಜ್ಞಾನಿಕವಾಗಿಯೂ ಕೂಡ ದೃಢೀಕರಿಸಲಾಗಿದೆ ಅದು ಹೇಗೆ ಅಂತೀರಾ ಈ ಕೆಳಗಿನ ಮಾಹಿತಿಯನ್ನು ಓದಿ ಮತ್ತು ಇದರ ಬಗ್ಗೆ ವೈಜ್ಞಾನಿಕ ಕಾರಣವನ್ನು ಕೂಡ ತಿಳಿದುಕೊಳ್ಳಿ .

ಅದೇನೆಂದರೆ ಸ್ನಾನ ಮಾಡಿದ ನಂತರ ತಿಂಡಿಯನ್ನು ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿ ಸಾಗುತ್ತದೆ ಆದರೆ ತಿಂಡಿ ತಿಂದ ನಂತರ ಸ್ನಾನ ಮಾಡಿದರೆ ದೇಹದಲ್ಲಿ ಇರುವಂತಹ ಆಹಾರವೂ ಅರ್ಧ ಅಷ್ಟೇ ಜೀರ್ಣವಾಗುತ್ತದೆ ಮತ್ತು ಸ್ನಾನ ಮಾಡಿದ ಮೇಲೆ ದೇಹವೂ ತಣ್ಣಗಾಗುತ್ತದೆ ಇದರಿಂದ ಜೀರ್ಣಕ್ರಿಯೆ ಕೂಡ ಮಂದಗತಿಯಲ್ಲಿ ಸಾಗುತ್ತದೆ.

ಇದರಿಂದ ಅರ್ಧ ಜೀರ್ಣವಾಗುವ ಕಾರಣದಿಂದಾಗಿ ದೇಹದಲ್ಲಿ ಆಹಾರ ಹಾಗೆಯೇ ಉಳಿದುಬಿಡುತ್ತದೆ ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಕೂಡ ಬರಬಹುದು ಇನ್ನು ಹಲವಾರು ಸಮಸ್ಯೆಗಳು ನಮ್ಮತ್ತ ಸುಳಿಯ ಬಹುದಾಗಿರುತ್ತದೆ ಆದ್ದರಿಂದ ವೈಜ್ಞಾನಿಕವಾಗಿಯೂ ಕೂಡ ಸ್ನಾನ ಮಾಡಿಯೇ ತಿಂಡಿಯನ್ನು ತಿನ್ನುವುದು ಅಥವಾ ಯಾವುದೇ ಕೆಲಸವನ್ನು ಮಾಡುವುದು ಉತ್ತಮ .

ಬೆಳಗ್ಗೆ ಎದ್ದ ಕೂಡಲೇ ಸ್ನಾನ ಮಾಡಿದರೆ ನಮ್ಮ ಹಿಂದಿನ ದಿನದ ಸುಸ್ತು ಆಯಾಸ ಎಲ್ಲವೂ ಕೂಡ ನಮ್ಮನ್ನು ಬಿಟ್ಟು ಹೋಗುತ್ತದೆ ಇದರಿಂದ ನಾವು ದಿನವನ್ನು ಫ್ರೆಶ್ ಆಗಿ ಶುರು ಮಾಡವುದರ ಜೊತೆಗೆ ನಮ್ಮ ಕೆಲಸಗಳು ಕೂಡ ಬೇಗನೆ ಸಾಗುತ್ತದೆ ಯಾಕೆ ಅಂದರೆ ನಾವು ಚೈತನ್ಯದಿಂದ ಕೂಡಿರುತ್ತೆವೆ ಆ ಕಾರಣದಿಂದಾಗಿಯೇ ಹೇಳಲಾಗುತ್ತದೆ ಬೆಳಗ್ಗೆ ಎದ್ದ ಕೂಡಲೇ ಸ್ನಾನ ಮಾಡಬೇಕು ಅಂತ .

kannada inspiration story and Kannada Health Tips

Why ladius has to take bath after male take bath