Categories
ಮಾಹಿತಿ ಸಂಗ್ರಹ

ಸಂಜೆ 6:00 ಆಯ್ತು ಅಂದರೆ ಈ 5 ರೈಲ್ವೆ ಸ್ಟೇಷನ್ ಗಳಿಗೆ ಜನರು ಹೋಗುವುದಕ್ಕೆ ಯಾಕೆ ಅಷ್ಟೊಂದು ಭಯ ಪಡುತ್ತಾರೆ ಗೊತ್ತಾ ? ಈ ಸ್ಟೇಷನ್ ಗಳ ಬಗ್ಗೆ ನೀವೇನಾದರೂ ಅಂದುಕೊಂಡರೆ ನಿಮಗೆ ಭಯ ಆಗಬಹುದು ಆದರೂ ನೀವು ತಿಳಿದುಕೊಳ್ಳಬೇಕಾದ ಅಂತಹ ವಿಚಾರವಾಗಿದೆ !!!

ನಮ್ಮ ದೇಶದಲ್ಲಿ ಹಲವಾರು ರೈಲ್ವೆ ಸ್ಟೇಷನ್ ಗಳು ಇವೆ ರೈಲ್ವೇ ಸ್ಟೇಷನ್ ಗಳ ಬಗ್ಗೆ ಒಂದು ವಿಚಿತ್ರವಾದ ಮಾಹಿತಿಯನ್ನು ನೀವು ತೆಗೆದುಕೊಂಡ ನಿಜವಾಗಲೂ ಭಯ ಪಡುತ್ತೀರಾ. ರೈಲ್ವೆ ಸ್ಟೇಷನ್ ಗಳಿಗೆ ಹೋಗಲು ತುಂಬಾ ಇಷ್ಟವಾಗುತ್ತದೆ ಅದರಲ್ಲೂ ರಾತ್ರಿ ಸಮಯದಲ್ಲಿ ಹೋದರೆ ಇನ್ನೂ ಖುಷಿಯನ್ನು ನೀಡುತ್ತದೆ ಯಾಕೆಂದರೆ ಅಲ್ಲಿ ಇರುವಂತಹ ಜನರ ಜಾತ್ರೆ.

ಆದರೆ ಈ ಐದು ಸ್ಥಳಗಳಲ್ಲಿ ಸಂಜೆ ಆರು ಗಂಟೆ ಆಯಿತು ಎಂದರೆ ಈ ಪ್ರದೇಶದಲ್ಲಿ ಭಯವನ್ನು ಉಂಟು ಮಾಡುತ್ತದೆ ಅಂತೆ. ಆದ್ದರಿಂದ ಇಲ್ಲಿನ ಜನರು 5 ರೈಲ್ವೆ ಸ್ಟೇಷನ್ ಗಳಿಗೆ ಹೋಗುವುದಕ್ಕೆ ತುಂಬಾ ಭಯ ಪಡುತ್ತಾರೆ.

ಹಾಗಾದರೆ ಹೀಗೆ ಭಯವನ್ನು ಉಂಟು ಮಾಡುತ್ತಿರುವಂತಹ 5 ರೈಲ್ವೆ ಸ್ಟೇಷನ್ ಗಳ ಆದರೂ ಯಾವುವು ಹಾಗೂ ಯಾವ ತರದ ಭಯವನ್ನು ಇಲ್ಲಿನ ಜನರು ಪಡುತ್ತಿದ್ದಾರೆ ಎಂದು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಟ್ಟಿದ್ದೇವೆ ನೋಡಿ.

ಪಶ್ಚಿಮ ಬಂಗಾಳದ ಬೆಗುಂಕೊಡರ್  ರೈಲ್ವೆ ಸ್ಟೇಷನ್

ಪಶ್ಚಿಮ ಬಂಗಾಳದಲ್ಲಿ ಇರುವಂತಹ ಈ ಚಿಕ್ಕ ಹಳ್ಳಿಯಲ್ಲಿ ಇರುವಂತಹ ಈ ರೈಲ್ವೆ ಸ್ಟೇಷನ್ ಅಲ್ಲಿ ಜನರು ಇದೇ ನನ್ನ ಹತ್ತಿರ ಬರಲು ಕೂಡ ಹೆದರುತ್ತಾರೆ, ಅದಕ್ಕೆ ಇರುವಂತಹ ಬಲವಾದ ಕಾರಣವೆಂದರೆ ಹಲವಾರು ವರ್ಷಗಳ ಹಿಂದೆ ರೈಲ್ವೆ ಸ್ಟೇಷನ್ ನಲ್ಲಿ ಒಂದು ಬಿಳಿ ಸೀರೆಯನ್ನು ಉಟ್ಟುಕೊಂಡು ಅಂತಹ ಒಬ್ಬ ಮಹಿಳೆ ಕಾಣಿಸಿಕೊಳ್ಳುತ್ತಿದ್ದಂತೆ. ಇದರಿಂದಾಗಿ ಜನರು ಬಬಿ ತಗೊಂಡಿದ್ದು ರೈಲ್ವೆ ಸ್ಟೇಷನ್ ಅನ್ನು 40 ವರ್ಷಗಳ ಕಾಲ ಮುಚ್ಚಲಾಯಿತು. ಹಾಗೂ ಈ ರೈಲ್ವೆ ಸ್ಟೇಷನ್ ನಲ್ಲಿ ಕೆಲಸ ಮಾಡುತ್ತಿರುವ ಅಂತಹ ಎರಡು ಜನ ಸತ್ತು ಹೋದರು ಎನ್ನುವುದು ಕೂಡ ಅಲ್ಲಿನ ಒಂದು ಕಥೆ ಅಲ್ಲಿನ ಸ್ಥಳೀಯರು ಹೇಳುತ್ತಾರೆ.

ಆದರೆ ಇದನ್ನೆಲ್ಲ ಲೆಕ್ಕಕ್ಕೆ ಹಾಕಿಕೊಳ್ಳದೆ ಪಶ್ಚಿಮ ಬಂಗಾಳದ ಸರ್ಕಾರ ರೈಲ್ವೆ ಸ್ಟೇಷನ್ ಅನ್ನು ಮತ್ತೆ ಜೀರ್ಣೋದ್ಧಾರ ಮಾಡಿ ಮತ್ತೆ ಸ್ಥಾಪನೆ ಮಾಡಲಾಯಿತು, ಆದರೆ ಅಲ್ಲಿನ ಜನರು ಈ ಪ್ರದೇಶದಲ್ಲಿ ಕೆಟ್ಟ ಶಕ್ತಿ ಇದೆ ಎಂದು ನಂಬಿಕೊಂಡು ರೈಲ್ವೆ ಸ್ಟೇಷನ್ ಗೆ ಬರ್ತಾನೆ ಇಲ್ಲ.

ದ್ವಾರಕ ದಲ್ಲಿ ಇರುವಂತಹ ಸೆಕ್ಟರ್ ನಲ್ಲಿ  ಒಂಬತ್ತು ರಲ್ಲಿ ಇರುವಂತಹ ಮೆಟ್ರೋ ಸ್ಟೇಷನ್

ಈ ಪ್ರದೇಶದಲ್ಲಿ ಅದರಲ್ಲೂ ಕೂಡ ರೈಲ್ವೆ ಸ್ಟೇಷನ್ ಹತ್ತಿರ ಯಾರೂ ಕೂಡ ಆ ರಾತ್ರಿ ಆರು ಗಂಟೆ ಆದ ನಂತರ ಈ ಪ್ರದೇಶದ ಹತ್ತಿರ ಸುಳಿಯುವುದಿಲ್ಲ, ಇದಕ್ಕೆ ಒಂದು ಬಲವಾದ ಕಾರಣವಿದೆ ಏಕೆಂದರೆ ಈ ಪ್ರದೇಶದಲ್ಲಿ ನೀವೇನಾದರೂ ಕಾರನ್ನು ತೆಗೆದುಕೊಂಡು ಹೋದರೆ ಅಥವಾ ಬೈಕ್ ಗಳನ್ನು ತೆಗೆದುಕೊಂಡು ಹೋದರೆ ನಿಮ್ಮ ಕಾರುಗಳನ್ನು ಓಪನ್ ಮಾಡುತ್ತದೆ. ಇಲ್ಲಿರುವಂತಹ ಒಂದು ಹೆಣ್ಣು ಪ್ರೇತಾತ್ಮ ಇತರ ಕೆಲಸವನ್ನು ಮಾಡುತ್ತಾ ಇದೆ ಎಂದು ಇಲ್ಲಿನ ಜನರು ತುಂಬಾ ಭಯ ಭೀತರಾಗಿದ್ದಾರೆ.

ಕೊಲ್ಕತ್ತದಲ್ಲಿ ಇರುವಂತಹ ರವೀಂದ್ರ ಸರೋವರ್ ರೈಲು ನಿಲ್ದಾಣ

ಹಲವಾರು ರೈಲ್ವೆ ಟ್ರ್ಯಾಕ್ ನಲ್ಲಿ ಆಗುವಂತಹ ಆತ್ಮಹತ್ಯೆಗಳ ಸಂಖ್ಯೆ ಯನ್ನು ನಾವು ನೋಡದ ಆದರೆ ಈ ಪ್ರದೇಶದಲ್ಲಿ ಹೆಚ್ಚು, ಕಷ್ಟ 70ರಷ್ಟು ಆತ್ಮಹತ್ಯೆಗಳು ಈ ಪ್ರದೇಶದಲ್ಲಿ ಆಗಿದೆ ಎಂದು ರೆಕಾರ್ಡ್ ಹೇಳುತ್ತದೆ. ನೀವೇನಾದರೂ ಈ ಮೆಟ್ರೋ ಸ್ಟೇಷನ್ ನಲ್ಲಿ ಏಳು ಗಂಟೆಗೆ ಪ್ರಯಾಣ ಮಾಡಿದರೆ ಯಾವುದೋ ಒಂದು ನೆರಳು ನಿಮ್ಮನ್ನು ದಾಟಿ ಹೋಗುತ್ತದೆ ಎನ್ನುವಂತಹ ಫೀಲ್ ನಮಗೆ ಆಗುತ್ತದೆ. ಆದ್ದರಿಂದ ಜನರು ಈ ಪ್ರದೇಶಕ್ಕೆ ಬರಲು ಹೆಚ್ಚಾಗಿ ಹೆದರುತ್ತಾರೆ.

ಚಿತ್ತೂರು ರೈಲ್ವೆ ನಿಲ್ದಾಣ ಆಂಧ್ರ ಪ್ರದೇಶ್

ಈ ಪ್ರದೇಶದಲ್ಲಿ ಜನರು ಹೆದರಿದ ಕ್ಕೆ ಒಂದು ವಿಚಿತ್ರವಾದ ಕಾರಣವಿದೆ ಒಬ್ಬ ಅಧಿಕಾರಿಯನ್ನು ಇಲ್ಲಿನ ರೈಲ್ವೆ ನಿಲ್ದಾಣದ ಟಿ ಟಿ ಗಳು ಸಾಯಿಸಿದ್ದಾರೆ ಏನು ಅಂತಹ ಕಾರಣ, ಇದರಿಂದಾಗಿ ತನ್ನನ್ನು ಸಾಹಿತ್ಯದಂತಹ ಅವರ ಮೇಲೆ ಹಗೆಯನ್ನು ತೀರಿಸಿಕೊಳ್ಳಲು ಇಲ್ಲಿನ ಆತ್ಮ ಒಂದು ಬಂದವರಿಗೆಲ್ಲ ಹೆದರಿಸುತ್ತಾ ಇದೆ ಎಂದು ಇಲ್ಲಿನ ಜನರು ಹೇಳುತ್ತಾರೆ.

ರೈಲ್ವೆ ಸ್ಟೇಷನ್ ಗಳಲ್ಲಿ ಇರುವಂತಹ ಭಯಾನಕವಾದ ಪರಿಸ್ಥಿತಿ, ನಿಮಗೂ ಏನಾದರೂ ಈ ತರದ ವಿಚಾರವೇ ಏನಾದರೂ ತಿಳಿದಿದ್ದರೆ ನಮಗೆ ಹಚ್ಚಿಕೊಳ್ಳಿ ಇನ್ನು ನೀವು ನಮ್ಮ ಪೇಜ್ ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ನಮ್ಮ ಪೇಜ್ ಲೈಕ್ ಮಾಡಿ ಕೆಳಗೆ ಮೇಲೆ ಕಾಣುತ್ತಿರುವ ಮೇಲೆ ಕ್ಲಿಕ್ ಮಾಡಿ ನಮ್ಮ ಪೇಜಿಗೆ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ.

kannada inspiration story and Kannada Health Tips

why people are fear with begun kodar railway station at night