Categories
ಭಕ್ತಿ ಮಾಹಿತಿ ಸಂಗ್ರಹ

ದೇವಸ್ಥಾನದಲ್ಲಿ ಕನಿಷ್ಟ ಮೂರು ಬಾರಿಯಾದರೂ ಪ್ರದಕ್ಷಿಣೆ ಹಾಕಬೇಕು ….. !!! ಯಾಕೆ ಗೊತ್ತಾ ಅದಕ್ಕೆ ಇರುವಂತಹ ಕಾರಣಗಳಾದರೂ ಏನು ? ಎರಡು ನಿಮಿಷ ಟೈಮ್ ಇದ್ರೆ ಓದಿ ….

ನಾವು ನೀವು ದೇವಸ್ಥಾನಕ್ಕೆ ಹೋದಾಗ ನಾವು ಸರ್ವೇಸಾಮಾನ್ಯವಾಗಿ ಗಮನಿಸುವಂತಹ ಒಂದು  ಸಂಪ್ರದಾಯ ಹಾಗೂ ಪ್ರತಿತಿ ಏನಪ್ಪ ಅಂದರೆ, ಪ್ರತಿಯೊಬ್ಬರು ದೇವಸ್ಥಾನದ ಒಳಗಡೆ ಹೋದಾಗ ಮೊದಲು ಮಾಡುವ ಕೆಲಸ ನಾವು ಗಂಟೆ ಬಾರಿಸುವುದು.

ನಂತರ ದೇವರ ದರ್ಶನವನ್ನು ಮಾಡಿಕೊಂಡು ದೇವರ ಗರ್ಭದ ಗುಡಿಯ ಎದುರುಗಡೆ ನಮಸ್ಕಾರವನ್ನು ಮಾಡುವುದು, ಅದಲ್ಲದೆ ಗರ್ಭಗುಡಿಯ ಸುತ್ತಲೂ ಪ್ರದಕ್ಷಿಣೆ ಆಗುವಂತಹ ಸನ್ನಿವೇಶವನ್ನು ನೀವು ಸರ್ವೇ ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳನ್ನು ನೀವು ಗಮನಿಸಬಹುದಾಗಿದೆ. ಹಾಗಾದರೆ ಯಾವಾಗಾದರೂ ನೀವು ದೇವಸ್ಥಾನದ ಗರ್ಭಗುಡಿಯನ್ನು ಪ್ರದಕ್ಷಿಣೆ ಹಾಕಬೇಕು.

ಎನ್ನುವಂತಹ ಅದರಲ್ಲೂ ಮಿನಿಮಮ್ ಅಂದರೆ ಕನಿಷ್ಠ ಮೂರು ಬಾರಿ ಪ್ರದಕ್ಷಿಣೆ ಹಾಕಲೇ ಬೇಕು ಎನ್ನುವಂಥ ವಿಚಾರಕ್ಕೆ ಕುರಿತಂತೆ ಯಾವಾಗಾದರೂ ಯೋಚನೆ ಮಾಡಿದ್ದೀರಾ, ಹೌದು ಯಾಕೆ ಹಾಕಬೇಕು ಅನ್ನುವಂತಹ ಕೆಲವೊಂದು ಒಳ್ಳೆಯ ಮಾಹಿತಿಯನ್ನು ನಾನು ನಿಮಗೆ ಈ ಲೇಖನದ ಮುಖಾಂತರ ಕೇಳಿಕೊಳ್ಳುತ್ತೇನೆ ಸಂಪೂರ್ಣವಾಗಿ ಓದಿ.

ನಿಮಗೆ ಗೊತ್ತಿರಬಹುದು ಸರ್ವೇ ಸಾಮಾನ್ಯವಾಗಿ ಕೆಲವೊಂದು ಮಹಿಳೆಯರು ತಮಗೆ ಕೋರಿಕೊಂಡ ಅಂತಹ ಕೋರಿಕೆಯು ಈಡೇರಿದರೆ ನಾನು ನಿಮಗೆ 104 ಪ್ರದಕ್ಷಿಣೆಯನ್ನು ಹಾಕುತ್ತೇನೆ ಇರುವಂತಹ ಕೆಲವೊಂದು ಕೋರಿಕೆಯನ್ನು ದೇವರ ಮುಂದೆ ಇಡುತ್ತಾರೆ,

ಹೀಗೆ ಕೋರಿಕೊಂಡ ಅಂತಹ ಬೇಡಿಕೆ ಈಡೇರಿದ ನಂತರ 104 ಪ್ರದಕ್ಷಿಣೆ ಹಾಕುತ್ತಿರುವ ಅಂತಹ ಸನ್ನಿವೇಶವನ್ನು ಕೂಡ ಕೆಲವು ದೇವಸ್ಥಾನಗಳಲ್ಲಿ ನೀವು ನೋಡಬಹುದಾಗಿದೆ, ಹಾಗಾದರೆ ಆ ಪ್ರದಕ್ಷಿಣೆ ಗಳ ವಿಶೇಷವಾದರೂ ಏನು ಇದರ ಬಗ್ಗೆ ಸಂಪೂರ್ಣವಾಗಿ ಆಲೋಚನೆ ಮಾಡೋಣ ಬನ್ನಿ.

ಕೆಲವೊಂದು ಜನರು ಹೆಚ್ಚಾಗಿ ದೇವರ ಗರ್ಭದ ಗುಡಿ ಹೆಚ್ಚಾಗಿ ಪ್ರದಕ್ಷಿಣೆ ಮಾಡಿದರೆ ಅತ್ಯಂತ ನಿಷ್ಠೆಯಿಂದ ಬೇಡಿದರೆ ನಮಗೆ ಪೂರೈಕೆಯು ಅತಿ ವೇಗವಾಗಿ ಈಡೇರುತ್ತದೆ ಎನ್ನುವಂತಹ ವಿಚಾರ ಹೇಳುತ್ತಾರೆ, ಅವರಿಗೆ ನಾನು ಹೇಳುವುದು ಇಷ್ಟೇ ದೇವಸ್ಥಾನದಲ್ಲಿ ಕೇವಲ 3 ಪ್ರದಕ್ಷಿಣೆ ಹಾಕಿದರೆ ಸಾಕು ನೀವು ಅಂದುಕೊಂಡ ಕೆಲವೊಂದು ವಿಚಾರಗಳು ಆಗುವಂತಹ ಸಾಧ್ಯತೆ ಇರುತ್ತದೆ .

ಮತ್ತು ನೀವು ಚಂಚಲ ಆಗದೆ ದೇವರ ಪ್ರಾರ್ಥನೆಯಲ್ಲಿ ಮಗ್ನರಾಗಿ ಇರಬೇಕು ಹಾಗೂ ಆ ಮೂರೂ ಪ್ರದಕ್ಷಿಣೆಗೆ ಹೆಚ್ಚಾಗಿ ಪ್ರಾಮುಖ್ಯತೆಯು ಕೂಡ ಇದೆ, ಹಾಗಾದರೆ ಬನ್ನಿ ಆ ಮೂರು ಪ್ರದರ್ಶನ ಗೆ ಇರುವಂತಹ ಪ್ರಾಮುಖ್ಯತೆ ಯಾದರೂ ಏನು ಎನ್ನುವುದನ್ನು ತಿಳಿದು ಕೊಳ್ಳೋಣ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಮೊದಲನೇ ಪ್ರದಕ್ಷಿಣೆಗೆ ತಮೋಗುಣವನ್ನು ಬಿಡಬೇಕು ಎಂದು ಅರ್ಥ, ಅಂದರೆ ನಮಗೆ ಇರುವಂತಹ ಕೆಟ್ಟ ಆಚರಣೆ ಹಾಗೂ ಕೆಟ್ಟ ಬುದ್ದಿ ಯನ್ನು ಬಿಡಬೇಕು ಎನ್ನುವಂತಹ ಅರ್ಥ, ಇನ್ನು ಎರಡನೇ ಪ್ರದಕ್ಷಿಣೆಗೆ ಬಂದರೆ ರಜೋ ಗುಣವನ್ನು ಬಿಡಬೇಕು ಎಂದು ಅರ್ಥ ಅಂದರೆ ನಿಮ್ಮ ಸ್ನೇಹಿತರ ಜೊತೆಗೆ ಅಂದರೆ ಇತರರ ಜೊತೆಗೆ ಸ್ಪರ್ಧೆ ಮಾಡುವುದು ಹಾಗೂ ಕೆಟ್ಟ ಗುಣವನ್ನು ಇಟ್ಟುಕೊಂಡಿರುವುದು ಬಿಡಬೇಕು ಎಂದು ಅರ್ಥ, ಮೂರನೇ ಪ್ರದಕ್ಷಿಣೆ ಎಂದರೆ ಸತ್ಯ ಗುಣವನ್ನು ಬಿಡಬೇಕು , ಎಲ್ಲರಿಗಿಂತಲೂ ನಾನೇ ದೊಡ್ಡವನು ನಾನು ನಾನು ಮಾಡಿದ್ದು ಸತ್ಯ ಇರುವಂತಹ ಕೆಲವೊಂದು ವ್ಯಕ್ತಿತ್ವವನ್ನು ಬಿಡಬೇಕು ಎಂದು ಅರ್ಥ.

ಗೊತ್ತಾಯಿತಲ್ಲ ಸ್ನೇಹಿತರೆ 3 ಪ್ರದಕ್ಷಿಣೆ ಹಾಕಿದರೆ ಯಾವ ರೀತಿಯಾದಂತಹ ಲಾಭಗಳನ್ನು ನೀವು ಪಡೆಯಬಹುದಾಗಿದೆ ಎಂದು ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಪೇಜ್ ಅನ್ನು ಯಾವುದೇ ಕಾರಣಕ್ಕೂ ಲೈಕ್ ಮಾಡುವುದನ್ನು ಮರೆಯಬೇಡಿ.

kannada inspiration story and Kannada Health Tips

why pradakshine is very important in temples