Categories
ಮಾಹಿತಿ ಸಂಗ್ರಹ

ಇಲಿಗಳಿಗೆ ಬಾಲ ಉದ್ದಕ್ಕೆ ಇರುತ್ತದೆ ಯಾಕೆ ಗೊತ್ತಾ ? ಅದರಿಂದ ಅದಕ್ಕೆ ಆಗುವಂತಹ ಉಪಯೋಗವಾದರೂ ಏನು ಗೊತ್ತಾ !!!!

ಎಲ್ಲರು ಇಲಿಗಳನ್ನು ನೋಡಿದ್ದೇವೆ ಆದರೆ ಅದಕ್ಕೆ ಅಷ್ಟೊಂದು ಉದ್ದ ಬಾಲ ಇರೋದು ನೋಡಿದ್ದೇವೆ ಆದರೆ ಅದರ ಬಗ್ಗೆ ಅತಿ ಹೆಚ್ಚಾಗಿ ನಾವು ಗಮನವನ್ನು ನೀಡುವುದಿಲ್ಲ.

ಗಮನವನ್ನು ನೀಡಿದರೆ ಆ ಪ್ರಾಣಿಗಳಿಗೆ ಇರುವಂತಹ ಅಂಗಗಳಲ್ಲಿ ಇರುವಂತಹ ಪ್ರಯೋಜನವಾದರೂ ಏನು, ಅದರಿಂದ ಅವುಗಳಿಗೆ ಯಾವ ರೀತಿಯಾದ ರಕ್ಷಣೆಗಳು ದೊರತಿಳಿಸುತ್ತೇವೆ.

ಅದು ಏನಪ್ಪಾ ಅಂದರೆ ಇಲಿಗಳಿಗೆ ಬಾಲ ಯಾಕೆ ಉದ್ದಕ್ಕೆ ಇರುತ್ತದೆ ಹಾಗೂ ಹೀಗೆ ಉದ್ದಕ್ಕೆ ಇರುವಂತಹ ಬಾಲ ಗಳಿಂದ ಇಲಿಗಳಿಗೆ ಆಗುವಂತಹ ಉಪಯೋಗಗಳ ಆದರೂ ಏನು.

ಸಾಮಾನ್ಯವಾಗಿ ಇಲಿಗಳ ಬಾಲ ತುಂಬಾ ಉದ್ದವಾಗಿರುತ್ತದೆ, ನೀವೇ ಗಮನಿಸಿದ್ದೀರಾ ನೀವೇನಾದರೂ ಇಲಿಗಳಿಗೆ ಬಾಲ ಇಷ್ಟೊಂದು ಉದ್ದ ಯಾಕೆ ಇದೆ ಎನ್ನುವುದರ ಬಗ್ಗೆ ಯಾವಾಗಾದರೂ ಆಲೋಚನೆ ಮಾಡಿದ್ದೀರಾ, ಇದಕ್ಕೆ ಇದೆ ಒಂದು ರಹಸ್ಯ ಅಂದ್ರೆ ಕೇವಲ ಕಥೆಯಲ್ಲ ವೈಜ್ಞಾನಿಕವಾದ ಒಂದು ರಹಸ್ಯ ಇಲ್ಲಿದೆ,

ಇಲಿಗಳು ತಮ್ಮ ದೇಹದಲ್ಲಿ ಇರುವಂತಹ ಉಷ್ಣತೆಯನ್ನು ಸರಿದೂಗಿಸಿಕೊಳ್ಳಲು ತಮ್ಮ ಬಾಲಗಳು ಅವುಗಳಿಗೆ ನೆರವಾಗುತ್ತದೆ ಅಂತೆ, ಅಲ್ಲದೆ ಇಲಿಗಳು ಸಂಚಾರ ಮಾಡುತ್ತಿರುವ ಸಂದರ್ಭದಲ್ಲಿ ತಮ್ಮ ಸಂಚಾರವನ್ನು ಸುಗಮವಾಗಿ ನಡೆಸಿಕೊಳ್ಳಲು ಇಲಿಗಳ ಬಾಲಗಳು ತುಂಬಾ ಸಹಕಾರಿಯಾಗುತ್ತವೆ. ಅದಲ್ಲದೆ ತಮ್ಮ ಸುತ್ತಮುತ್ತಲ ಇರುವಂತಹ ಉಷ್ಣತೆಯನ್ನು ತಿಳಿದುಕೊಳ್ಳಲು ಇಲಿಗಳ ಬಾಲ ಅವುಗಳಿಗೆ ತುಂಬಾ ಸಹಕಾರಿಯಾಗುತ್ತವೆ.

ಇಲಿಯ ಬಾಲದಲ್ಲಿ ಇರುವಂತಹ ಸ್ನಾಯುಗಳು ಇಲಿಯ ಸಂಚಾರವನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ತುಂಬಾ ಸಹಕಾರಿಯಾಗುತ್ತವೆ, ಇಲಿಗಳು ಓಡಾಡುವಂತಹ ಜಾಗದಲ್ಲಿ ಅಂದರೆ ಅವುಗಳು ಓಡಾಡುವಂತಹ ಚಿಕ್ಕ ಚಿಕ್ಕ ಜಾಗದಲ್ಲಿ ಅವುಗಳನ್ನು ತುಂಬಾ ಚೆನ್ನಾಗಿ ಬ್ಯಾಲೆನ್ಸ್ ಮಾಡಲು ಇಲಿಗಳ ಬಾಲ ತುಂಬಾ ಅವುಗಳಿಗೆ ಸಹಾಯವಾಗುತ್ತದೆ .

ಅದಲ್ಲದೆ ದಾರದ ಮೇಲೆ ನಡೆದುಕೊಂಡು ಹೋಗುವ ಅಂತಹ ಸಂದರ್ಭದಲ್ಲಿ ಬಾಲವನ್ನು ಬಳಸಿಕೊಂಡು ಅದು ತುಂಬಾ ಚೆನ್ನಾಗಿ ಬ್ಯಾಲೆನ್ಸ್ ಮಾಡಿಕೊಳ್ಳುವುದಕ್ಕೆ ಇದು ತುಂಬಾ ಸಹಕಾರಿಯಾಗುತ್ತದೆ.

ಇದಕ್ಕಾಗಿಯೇ ಇಲಿಗಳ ಬಾಲ ತುಂಬ ಉದ್ದವಾಗಿರುತ್ತದೆ ಹಾಗೂ ಬಾಲದಿಂದ ಇಲಿಗಳು ತಮ್ಮ ದೇಹದ ಉಷ್ಣತೆಯನ್ನು ತುಂಬಾ ಚೆನ್ನಾಗಿ ನಿರ್ವಹಣೆ ಮಾಡಲು ಹಾಗೂ ನಮ್ಮ ದೇಹದಿಂದ ಹೊರಗಡೆ ಇರುವಂತಹ ಉಷ್ಣತೆಯನ್ನು ತಿಳಿದುಕೊಳ್ಳಲು ಈ ಬಾಲವು ತುಂಬಾ ಚೆನ್ನಾಗಿ ಇಲಿಗೆ ಸಹಕಾರಿಯಾಗುತ್ತದೆ.

ಗೊತ್ತಿಲ್ಲ ಸ್ನೇಹಿತರೆ ಇದರ ಬಗ್ಗೆ ಯಾರಿಗೂ ಕೂಡ ಅರಿವು ಇರುವುದಿಲ್ಲ ಆದ್ದರಿಂದ ಈ ತರದ ಲೇಖನವನ್ನು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಪೇಜಿಗೆ ನೀವಿನ್ನು ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ಲೈಕ್ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೆ ಹಂಚಿಕೊಳ್ಳಿ. ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

kannada inspiration story and Kannada Health Tips

why rat is having tail in kannada