Categories
ಅರೋಗ್ಯ ಆರೋಗ್ಯ ಮಾಹಿತಿ

ಊಟ ಮಾಡುತ್ತಿರುವಂತಹ ಸಂದರ್ಭದಲ್ಲಿ ಯಾಕೆ ಮಾತನಾಡಬಾರದು ಗೊತ್ತಾ … !! ಅದಕ್ಕೆ ವೈಜ್ಞಾನಿಕ ಹಿನ್ನೆಲೆ ಯಾವುದು …. ಪ್ರತಿಯೊಬ್ಬರೂ ಇದರ ಬಗ್ಗೆ ಮಾಹಿತಿಯನ್ನು ಹೊಂದಿರಬೇಕು.

ಕೆಲವೊಬ್ಬರಿಗೆ ಮಾತು ಎನ್ನುವುದು ಹವ್ಯಾಸವಾಗಿರುತ್ತದೆ ಎಲ್ಲ ಸಂದರ್ಭದಲ್ಲೂ ಕೂಡ ಮಾತನಾಡುವುದು ಅವರೊಂದು ಅಭ್ಯಾಸವಾಗಿರುತ್ತದೆ, ಕೆಲವರಿಗಂತೂ ಮಾತು ಎಂದರೆ ತುಂಬಾ ಇಷ್ಟ ಯಾವ ಸಂದರ್ಭದಲ್ಲೂ ಕೂಡ ಮಾತನಾಡಿದ ಕೆಲಸ ಮಾಡುವುದಿಲ್ಲ ಹಾಗೂ ಮಾತನಾಡಿರುವುದಕ್ಕೆ ಅವರ ಜೀವನದಲ್ಲಿ ಆಗುವುದೇ ಇಲ್ಲ.

ಆದರೆ ಕೆಲವೊಂದು ಸಂದರ್ಭದಲ್ಲಿ ಮಾತು ಕೂಡ ನಮಗೆ ಮುಳ್ಳಾಗಿ ಹೋಗಬಹುದು ಅದು ಯಾವ ಸಂದರ್ಭ ಎಂದರೆ ಊಟ ಮಾಡುವಂತಹ ಸಂದರ್ಭ. ಊಟ ಮಾಡುತ್ತಿರುವಂತಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮಾತನಾಡಬಾರದು ಸಂಪೂರ್ಣವಾಗಿ ನಾವು ಊಟದ ಕಡೆ ಗಮನವನ್ನು ಇಟ್ಟುಕೊಂಡು ಸಂಪೂರ್ಣವಾಗಿ ಊಟವನ್ನು ಮುಗಿಸಿದ ನಂತರ ಮಾತನಾಡಿದರೆ ವೈಜ್ಞಾನಿಕವಾಗಿ ತುಂಬಾ ಒಳ್ಳೆಯದು ಅನ್ನುತ್ತಾರೆಯೇ ಕೆಲವೊಬ್ಬರು ತಜ್ಞರು.

ಹಾಗಾದ್ರೆ ಬನ್ನಿ ಊಟ ಮಾಡುತ್ತಿರುವಂತಹ ಸಂದರ್ಭದಲ್ಲಿ ಮಾತನಾಡಿದರೆ ಏನು ಆಗುತ್ತದೆ ಹಾಗೂ ಯಾಕೆ ಮಾತನಾಡಬಾರದು ಹಾಗೂ ಇದಕ್ಕೆ ಇರುವಂತಹ ವೈಜ್ಞಾನಿಕವಾದ ಹಿನ್ನೆಲೆಯಾದರೂ ಯಾವುದರ ಸಂಪೂರ್ಣವಾದ ಮಾಹಿತಿಯನ್ನು ನಾವು ಇವತ್ತು ನಿಮಗೆ ತಂದಿದ್ದೇವೆ ಯಾವುದೇ ಕಾರಣಕ್ಕೂ ಈ ಲೇಖನವನ್ನು ಸಂಪೂರ್ಣವಾಗಿ ಹೋಗಬೇಡಿ.

ಊಟ ಮಾಡುತ್ತಿರುವ ಸಂದರ್ಭದಲ್ಲಿ ಪ್ರಶಾಂತವಾಗಿ ತಿನ್ನಬೇಕು ಹಾಗೂ ಊಟ ಮಾಡುತ್ತಿರುವಂತಹ ಸಂದರ್ಭದಲ್ಲಿ ನಮ್ಮ ಮನಸ್ಸು ಕೂಡ ತುಂಬಾ ಪ್ರಶಾಂತವಾಗಿ ಊಟದ ಕಡೆ ಗಮನವನ್ನು ವಹಿಸಬೇಕು. ಹೀಗೆ ಮಾಡಿದರೆ ಮಾತ್ರವೇ ನಾವು ತಿನ್ನುತ್ತಿರುವ ಅಂತಹ ಅನ್ನವು ತುಂಬಾ ರುಚಿಕರವಾಗಿ ನಮಗೆ ಅನುಭವಿಸದಂತೆ ಆಗುತ್ತದೆ .

ನಿಮ್ಮ ಮನಸ್ಸು ಏನಾದರೂ ಸರಿ ಇಲ್ಲ ಅಂತ ಅಂದರೆ ನಿಮ್ಮ ತಲೆಯಲ್ಲಿ ಇರುವಂತಹ ಮೆದುಳು ಕೂಡಾ ಸರಿಯಾಗಿ ಕೆಲಸವನ್ನು ಮಾಡುವುದಿಲ್ಲ, ಆದ್ದರಿಂದ ನಾವು ಊಟ ಮಾಡುತ್ತಿರುವಂತಹ ಸಂದರ್ಭದಲ್ಲಿ ನೆಮ್ಮದಿಯಾಗಿ ಹಾಗೂ ಯಾವುದೇ ರೀತಿಯಾಗಿ ಮಾತನಾಡದೆ ಊಟವನ್ನು ಮಾಡಬೇಕು. ಊಟ ಮಾಡುತ್ತಿರುವಂತಹ ಸಂದರ್ಭದಲ್ಲಿ ಯಾವುದೇ ರೀತಿಯಾದಂತಹ ಗಾಬರಿ ಕೋಪ ಹಾಗೂ ಸಂಕಟದಿಂದ ಊಟವನ್ನು ಮಾಡಬಾರದು.

ಅಲ್ಲದೆ ನಾವು ಊಟ ಮಾಡುತ್ತಿರುವ ಅಂತಹ ಸಂದರ್ಭದಲ್ಲಿ ತುಂಬಾ ಫಾಸ್ಟಾಗಿ ಊಟವನ್ನು ಮಾಡಬಾರದು ನಾವು ತುಂಬಾ ನಿಧಾನವಾಗಿ ಊಟ ಮಾಡಿದರೆ ನೀವು ಮಾಡಿದಂತಹ ಊಟ ತುಂಬಾ ಚೆನ್ನಾಗಿ ಜೇನ ಕ್ರಿಯೆ ಆಗುತ್ತದೆ. ಈ ಸಂದರ್ಭದಲ್ಲಿ ನೀವೇನಾದರೂ ಮಾತನಾಡುತ್ತಾ ಊಟವನ್ನು ಮಾಡಿದಲ್ಲಿ ನೀವು ಹೆಚ್ಚಾಗಿ ತಿನ್ನಬಹುದು ಅಥವಾ ಕಡಿಮೆಯಾಗಿ ತಿನ್ನಬಹುದು ಕೇವಲ ನಿಮ್ಮ ಮನಸ್ಸು ನಿಮ್ಮ ಮಾತಿನ ಬಗ್ಗೆ ಮಾತ್ರವೇ ಗಮನವನ್ನು ವಹಿಸುತ್ತದೆ .

ನೀವು ಮಾತನಾಡಿಕೊಂಡು ಊಟ ಮಾಡಿದರೆ ಕೆಲವೊಂದು ಆಘಾತಗಳು ಹಾಗೂ ಆತಂಕಗಳು ಕೂಡ ಆಗಬಹುದು ಹಾಗೂ ನಿಮ್ಮ ದೇಹದಲ್ಲಿ ಕೆಲವೊಂದು ವ್ಯತ್ಯಾಸಗಳು ಕೂಡ ಆಗಬಹುದು ಏಕೆಂದರೆ ಶ್ವಾಸ ನಾಡಿ ಹಾಗೂ ಆಹಾರ ನಾಡಿ ಎನ್ನುವಂತಹ ಅಂಗಗಳು ಅಕ್ಕಪಕ್ಕಕ್ಕೆ ಇರುತ್ತವೆ, ನೀವೇನಾದರೂ ಊಟ ಮಾಡಿಕೊಂಡು ಮಾತನಾಡುತ್ತಿರುವ ಸಂದರ್ಭದಲ್ಲಿ ಕೆಲವೊಂದು ಬಾರಿ ಆಹಾರವು ನಾಡಿಗೆ ಹೋಗುವಂತಹ ಸಂದರ್ಭ ಎದುರಾಗುತ್ತದೆ ಹಾಗೇನಾದರೂ ಆದಲ್ಲಿ ಮನುಷ್ಯನ ಜೀವನಕ್ಕೆ ದೊಡ್ಡದಾದ ಆಘಾತಕಾರಿ ಅಪಘಾತ ಕೂಡ ಆಗಬಹುದು .

ಇವೆಲ್ಲ ಕಾರಣದಿಂದ ಊಟ ಮಾಡುತ್ತಿರುವಂತಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮಾತನಾಡಬಾರದು ಇದು ನಮ್ಮ ದೇಹಕ್ಕೂ ಕೂಡ ಒಳ್ಳೆಯದಲ್ಲ. ಆದುದರಿಂದ ನೀವು ಊಟ ಮಾಡುತ್ತಿರುವಂತಹ ಸಂದರ್ಭದಲ್ಲಿ ಪ್ರಶಾಂತವಾಗಿ ನಿಮ್ಮ ಮನಸ್ಸನ್ನು ಊಟದ ಮೇಲೆ ಇಟ್ಟುಕೊಂಡು ಊಟವನ್ನು ಮಾಡಿ. ಈ ಲೇಖನವೇ ನಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಲೈಕ್ ಮಾಡುವುದಾಗಲಿ ಮರೆಯಬೇಡಿ ಹಾಗೂ ನಮ್ಮ ಪೇಜ್ ಅನ್ನು ಕೂಡ ಲೈಕ್ ಮಾಡಿ.

Leave a Reply