Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಪ್ರತಿಯೊಬ್ಬರೂ ನಿದ್ರೆ ಬರಲ್ಲ ಅಂದ್ರೆ ಆಕಡೆ ಈಕಡೆ ಹೊರಳಾಡುತ್ತಾರೆ , ಆದರೆ ನಿದ್ರೆ ಬರಬೇಕಾದರೆ ಇಲ್ಲಿವೆ ಕೆಲವೊಂದು ಸೂತ್ರಗಳು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ಅಂತಹ ಉಪಯುಕ್ತ ವಿಚಾರ.

ಕೆಲವೊಂದು ಬಾರಿ ನಾವು ಮಲಗಿಕೊಂಡ ನಂತರ ನಮಗೆ ಸರಿಯಾಗಿ ನಿದ್ರೆ ಬರುವುದಿಲ್ಲ ಅದಕ್ಕೆ ಕಾರಣ ಸಾವಿರಾರು ಇರುತ್ತವೆ ಕೆಲವೊಂದು ಬಾರಿ ನಾವು ಕೆಲಸ ಮಾಡಿಕೊಂಡು ಬಂದಾಗ ಅದರ ಬಗ್ಗೆ ಮಾತ್ರವೇ ಯೋಚನೆ ಮಾಡಿ ಮಲಗುತ್ತೇವೆ ಆದ್ದರಿಂದ ನಮಗೆ ನಿದ್ದೆ ಬರುವುದಿಲ್ಲ .

ಕೆಲವೊಂದು ಬಾರಿ ನಮ್ಮ ಮನೆಯಲ್ಲಿ ಅಥವಾ ನಮ್ಮ ಪರಿಸರದಲ್ಲಿ ಯಾವುದಾದರೂ ತೊಂದರೆ ಇದ್ದಲ್ಲಿ ಅದರ ಬಗ್ಗೆ ಆಲೋಚನೆ ಮಾಡುತ್ತಾ ನಮ್ಮ ದೇಹಕ್ಕೆ ನಿದ್ರೆ ಅಷ್ಟೊಂದು ಸರಿಯಾಗಿ ಬರುವುದಿಲ್ಲ ಅದಲ್ಲದೇ ಕೆಲವೊಂದು ಬಾರಿ ಗಂಡ ಹೆಂಡತಿಯ ಜೊತೆಗೆ ನಡೆಯುವಂತಹ ಕೆಲವೊಂದು ಜಗಳದಿಂದ ನಿದ್ರೆ ಸರಿಯಾಗಿ ಬರುವುದಿಲ್ಲ.

ಹಾಗಾದರೆ ನಿದ್ರೆಯನ್ನು ಚೆನ್ನಾಗಿ ಮಾಡಬೇಕಾದರೆ ಏನು ಮಾಡಬಹುದು ನಿದ್ರೆ ಮಾತ್ರೆ ತೆಗೆದುಕೊಂಡರೆ ನಿದ್ರೆ ಬರುತ್ತದೆ ಅಥವಾ ಕೆಲವೊಂದು ಉಪಾಯ ಮರಗಳು ಮಾಡಿದರೆ ನಿದ್ರೆ ಬರುತ್ತಿದೆಯಾ ಎಂದು ಇವತ್ತು ನಾವು ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ಕೊಡಲಿದ್ದೇವೆ.

ಹೌದು ಪ್ರತಿಯೊಬ್ಬರೂ ಮಲಗಿದ ನಂತರ ಕೇವಲ ಮೂರು ನಿಮಿಷದಲ್ಲಿ ನಿದ್ರೆ ಬಂದರೆ ನಿಜವಾಗಲೂ ಅವರು ಆರೋಗ್ಯವಂತರು, ಯಾವ ಮನುಷ್ಯ ಮಲಗಿದ ತಕ್ಷಣವೇ ನಿದ್ರೆ ಮಾಡುತ್ತಾರೆ ಅವರು ನೂರಾರು ಕಾಲ ಚೆನ್ನಾಗಿ ಬಾಳುತ್ತಾನೆ ಅದರಿಂದಲೇ ನಮ್ಮಋಷಿಮುನಿಗಳು ಧ್ಯಾನವನ್ನು ಮಾಡುತ್ತಿದ್ದರು .

ಧ್ಯಾನವನ್ನು ಮಾಡುವುದರಿಂದ ನಮ್ಮ ಮನಸ್ಸು ಒಂದು ವಸ್ತುವಿನ ಮೇಲೆ ಕೇಂದ್ರೀಕರಣ ಕೊಂಡು ನೀವು ಮಾಡಿದಂತಹ ಹಲವಾರು ಕೆಲಸಗಳು ಹಾಗೂ ಹಲವಾರು ಯೋಜನೆಗಳು ಒಂದು ವಸ್ತುವಿನ ಮೇಲೆ ಕೇಂದ್ರೀಕೃತವಾಗಿದೆ ನಿಮ್ಮ ಮನಸ್ಸು ಶಾಂತವಾಗುತ್ತದೆ. ಆರಾಧನೆ ಅಂತರ ನೀವು ಮಲಗಿಕೊಂಡರೆ ನಿಮ್ಮ ತಲೆಯಲ್ಲಿ ಇರುವಂತಹ ಮೆದುಳು ಆರಾಮಾಗಿ ಮಲಗಿ ಕೊಳ್ಳುತ್ತದೆ.

ಆದ್ದರಿಂದ ನೀವು ಪ್ರತಿದಿನ ಮಲಗಿ ಕೊಳ್ಳುವ ಮುನ್ನ 10 ನಿಮಿಷ ಅಥವಾ ಇಪ್ಪತ್ತು ನಿಮಿಷಗಳ ಕಾಲ ಸ್ವಲ್ಪ ಹೊತ್ತು ಧ್ಯಾನವನ್ನು ಮಾಡಿ ಇಲ್ಲವೆಂದರೆ ಯೋಗವನ್ನು ಮಾಡಿ ಮಲಗಿ ಕೊಂಡರು ನಿಮ್ಮ ಮನಸ್ಸು ಶಾಂತವಾಗುತ್ತದೆ ಹಾಗೂ ನೀವು ಹೆಚ್ಚು ಒತ್ತು ಹೊರಳಾಡಿ ಮಲಗುವಂತಹ ಪರಿಸ್ಥಿತಿ ನಿಮಗೆ ಬರುವುದಿಲ್ಲ. ಅದಲ್ಲದೆ ನಿಮ್ಮ ಕನಸಿನಲ್ಲಿ ಯಾವ ಕೆಟ್ಟ ಕನಸುಗಳು ಕೂಡ ಬಿಡುವುದಿಲ್ಲ.

ಮನುಷ್ಯನಿಗೆ ನೆಮ್ಮದಿಯ ಮುಖ್ಯ ನೆಮ್ಮದಿ ಇಲ್ಲದೆ ಇದ್ದಲ್ಲಿ ಯಾವುದೇ ಕೆಲಸ ಮಾಡಿದರೂ ಅದು ನಮ್ಮ ದೇಹಕ್ಕೆ ಹತ್ತುವುದಿಲ್ಲ ಕೆಲವೊಂದು ಬಾರಿ ನಾವು  ಜಿಮ್ ಮಾಡುವುದಕ್ಕೆ ಹೋಗುತ್ತೇವೆ ಆದರೆ ಜಿಮ್ ಮಾಡುವ ಸಂದರ್ಭದಲ್ಲಿ ನಿಮ್ಮ ಮನಸ್ಸನ್ನು ಕೇವಲ ಜಿಮ್ ಮಾಡುವಂತಹ ಕೆಲಸದಲ್ಲಿ ಮಾತ್ರ ಹಾಕಬೇಕು .

ನಿಮ್ಮ ಮನಸ್ಸು ಬೇರೆ ಕಡೆ ಇತ್ತು ನೀವು ಮಾಡುವ ಕೆಲಸ ಬೇರೆ ಆಗಿದ್ದರೆ ನಿಜವಾಗಲೂ ಯಾವ ಕೆಲಸವೂ ನಿಮ್ಮ ಜೀವನದಲ್ಲಿ ಸರಿಯಾಗಿರುವುದಿಲ್ಲ. ಆದ್ದರಿಂದ ನೀವು ಮಲಗುವ ಮುನ್ನ ನಿಮ್ಮ ಮನಸ್ಸನ್ನು  ಸಂಪೂರ್ಣವಾಗಿ ಖಾಲಿ ಮಾಡಿಕೊಂಡು ಮಲಗಿದ್ದಾರೆ .

ನೀವು ಒಳ್ಳೆಯ ನಿದ್ದೆಯನ್ನು ಕಾಣುತ್ತೀರಾ. ನೀವು ನೋಡಿರಬಹುದು ಎಲ್ಲಾ ಪ್ರಾಣಿಗಳು ಮಾಡುವುದು ಕೇವಲ ಹೊಟ್ಟೆಗಾಗಿ ಹಾಗೂ ನಿದ್ದೆಗಾಗಿ ಒಂದು ಸಾರಿ ಯಾವ ಪ್ರಾಣಿ ಗಾದರೂ ಒಳ್ಳೆಯ ಊಟ ಸಿಕ್ಕರೆ ಅಥವಾ ಪ್ರಾಣಿ ಸಿಕ್ಕರೆ ಅವತ್ತಿನ ದಿನ ಅದು ತುಂಬಾ ಚೆನ್ನಾಗಿ ನಿದ್ದೆ ಮಾಡುತ್ತದೆ .

ಆದರೆ ನಾವು ಕೂಡ ಒಂದು ಪ್ರಾಣಿ ಆದರೆ ನನಗೆ ಇರುವಂತಹ ಬುದ್ಧಿಶಕ್ತಿಯಿಂದ ನಾವು ಅದು ಬೇಕು ಇದು ಬೇಕು ಎಂದು ಹೆಚ್ಚಾಗಿ ಅದರ ಬಗ್ಗೆ ಯೋಚನೆ ಮಾಡಿ ನಮ್ಮ ದೇಹದ ಆರೋಗ್ಯದ ಕಡೆಗೆ ಗಮನವನ್ನು ಕೊಡುವುದಿಲ್ಲ. ಆದರೆ ನೆನಪಿಟ್ಟುಕೊಳ್ಳಿ ನಾವು ಕೂಡ ಒಂದು ಪ್ರಾಣಿ ನಮ್ಮ ದೇಹವು ಕೂಡ ಎಲ್ಲಾ ಪ್ರಾಣಿಗಳ ಹಾಗೆ ಮಾರ್ಪಾಡಾಗಿದೆ ನಮ್ಮ ದೇಹಕ್ಕೆ ನಿದ್ದೆ ತುಂಬಾ ಮುಖ್ಯ. ಈ ಲೇಖನ ವಿನ್ ಆದರೆ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಫ್ರೆಂಡ್ಸ್ ಗಳ ಜೊತೆಗೆ ಹಚ್ಚಿಕೊಳ್ಳಿ ಹಾಗೂ ನಿಮ್ಮ ಬಂಧುಗಳ ಜೊತೆ ಗೆ ಹಂಚಿಕೊಳ್ಳಿ .

why while sleeping turning body

kannada inspiration story and Kannada Health Tips