Categories
ಅರೋಗ್ಯ ಆರೋಗ್ಯ ನ್ಯೂಸ್

2 ಸಲ ಇದನ್ನ ಹಚ್ಚಿ ಸಾಕು ತಲೆಯಿಂದ ಕಾಲಿನವರೆಗೂ ಕೂದಲು ಹುಲ್ಲುಗಳಂತೆ ಬೆಳಿಯುತ್ತೆ…!

ಕೂದಲು ಉದುರುವುದನ್ನು ನಿಲ್ಲಿಸುವುದಕ್ಕಾಗಿ ಒಂದು ಅದ್ಭುತವಾದ ಮನೆ ಮದ್ದನ್ನು ನಾನು ಈ ದಿನದ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇನೆ, ತಪ್ಪದೇ ಸಂಪೂರ್ಣ ಮಾಹಿತಿಯನ್ನು ತಿಳಿದು ಈ ಒಂದು ಮನೆ ಮದ್ದನ್ನು ಪಾಲಿಸಿ ಹಾಗೆ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವುದನ್ನು ಮರೆಯದಿರಿ. ಈ ಒಂದು ಸುಲಭವಾದ ಮನೆ ಮದ್ದು ನಿಮಗೆ ಇಷ್ಟ ಆಗಿದ್ದಲ್ಲಿ ಉಪಯುಕ್ತ ಆಗಿದ್ದರೆ ಮಾಹಿತಿಗೆ ತಪ್ಪದೇ ಲೈಕ್ ಮಾಡಿ ಹಾಗೂ ಕಾಮೆಂಟ್ ಮಾಡಿ.

ಈ ಸುಲಭವಾದ ಮನೆ ಮಾತಿನಲ್ಲಿ ನೀವು ಮಾಡಬೇಕಾಗಿರುವುದು ಏನು ಅಂದರೆ ರಾತ್ರಿಯಿಡಿ ಮೆಂತೆಕಾಳುಗಳನ್ನು ನೆಲೆಸಿರಿ, ನಿಮ್ಮ ಕೂದಲಿಗೆ ಅವಶ್ಯಕವಿರುವಷ್ಟು ಪ್ರಮಾಣದಲ್ಲಿ ಮೆಂತೆಕಾಳುಗಳನ್ನು ನೆನೆಸಿಡಿ, ಇದನ್ನು ನೆನಸಿರುವಾಗಲೇ ಎರಡು ಮೂರು ಬಾರಿ ಚೆನ್ನಾಗಿ ಸ್ವಚ್ಛ ಪಡಿಸಿ, ನಂತರ ನೀರಿನಲ್ಲಿ ನೆನೆಸಿಡಿ ಈ ಮೆಂತ್ಯೆ ಕಾಳು ರಾತ್ರಿಯಲ್ಲಾ ನೆನೆಯ ಬೇಕು.

ಈ ರೀತಿ ನೆಲೆಸಿದ ಮೆಂತೆಕಾಳುಗಳನ್ನು ಬೆಳಗ್ಗೆ ಸ್ವಚ್ಛ ಮಾಡಬಾರದು ನೆನೆಸಿಟ್ಟ ನೀರಿನೊಂದಿಗೆ ಮೆಂತೆಕಾಳುಗಳನ್ನು ರುಬ್ಬಬೇಕು, ಆದರೆ ಈ ಮೆಂತೆಕಾಳುಗಳನ್ನು ರುಬ್ಬುವ ಮುನ್ನ ಇದಕ್ಕೆ ಅರ್ಧ ಹೋಳು ನಿಂಬೆ ಹಣ್ಣಿನ ರಸವನ್ನು ಹಾಕಿ, ನಂತರ ಇದನ್ನು ರುಬ್ಬಿಕೊಳ್ಳಬೇಕು. ಮೆಂತ್ಯೆ ಕಾಳಿನಲ್ಲಿ ನೀರು ಕಡಿಮೆಯಾಗಿ ಗಟ್ಟಿ ಆದರೆ ಸ್ವಲ್ಪ ನೀರನ್ನು ಮಿಶ್ರಿತ ಮಾಡಿಕೊಳ್ಳಬಹುದು.

ಈಗ ಮೆಂತೆ ಕಾಳು ಮತ್ತು ನಿಂಬೆ ಹಣ್ಣಿನ ರಸದ ಮಿಶ್ರಣವನ್ನು ಕೂದಲಿಗೆ ಲೇಪಿಸಿಕೊಳ್ಳಬೇಕು ಹೇಗೆ ಅಂದರೆ ಪ್ರತಿಯೊಂದು ಕೂದಲಿನ ಬುಡಕ್ಕೋ ಈ ಮೆಂತೆ ಕಾಳಿನ ಪೇಸ್ಟ್ ಅನ್ನು ಲೇಪನವಾಗಬೇಕು, ಆ ರೀತಿ ಮೆಂತೆ ಕಾಳಿನ ಪೇಸ್ಟ್ ಅನ್ನು ಲೇಪಿಸಿಕೊಳ್ಳಿ. ನಂತರ ಈ ಮೆಂತ್ಯೆ ಕಾಳಿನ ಪೇಸ್ಟ್ ಉಳಿದರೆ ಕೂದಲುಗಳಿಗೆ ಲೇಪಿಸಿಕೊಳ್ಳಬಹುದು.

ಇದಿಷ್ಟು ಮಾಡಿದ ಬಳಿಕ ನೀವು ಒಂದು ಗಂಟೆಗಳಾದರೂ ಈ ಮೆಂತೆ ಕಾಳಿನ ಪೇಸ್ಟ್ ಅನ್ನು ಕೂದಲಿನಲ್ಲಿ ಬಿಡಬೇಕು, ನಂತರ ಬೆಚ್ಚಗಿನ ನೀರಿನಿಂದ ತಲೆಯನ್ನು ಸ್ವಚ್ಛ ಪಡಿಸಿಕೊಳ್ಳಿ ತಲೆಯನ್ನು ಸ್ವಚ್ಛ ಪಡಿಸಿಕೊಂಡ ನಂತರವೂ ಸ್ವಲ್ಪ ಹುಟ್ಟು ಕೂದಲಿನಲ್ಲಿಯೇ ಇರುತ್ತದೆ, ಅಂದರೆ ಮೆಂತೆ ಕಾಳಿನ ಹೊಟ್ಟು ಕೂದಲಿನಲ್ಲಿ ಇರುತ್ತದೆ. ಅದಕ್ಕೆ ಭಯಪಡುವ ಅವಶ್ಯಕತೆ ಇಲ್ಲ ಕೂದಲನ್ನು ಬಾಚುತ್ತ ಬಾಚುತ್ತಾ ಈ ಹೊಟ್ಟು ನಿಧಾನವಾಗಿ ಉದರುತ್ತದೆ.

ಈ ಮೆಂತ್ಯ ಕಾಳಿನ ಪ್ಯಾಕ್ ಅನ್ನು ನೀವು ವಾರಕ್ಕೆ ಒಮ್ಮೆ ಲೇಪಿಸಿಕೊಳ್ಳಿ ಇದರಿಂದ ನಿಜಕ್ಕೂ ಕೂದಲು ಸೊಂಪಾಗಿ ಬೆಳೆಯಲು ಸಹಾಯಕಾರಿಯಾಗಿರುತ್ತದೆ. ಮೆಂತ್ಯೆ ಕಾಳುಗಳು ಕೂದಲು ಬೆಳೆಯಲು ಸಹಕರಿಸಿದರೆ ನಿಂಬೆ ಹಣ್ಣಿನ ರಸ ಕೂದಲಿನಲ್ಲಿ ಇರುವ ಹೊಟ್ಟಿನ ಸಮಸ್ಯೆ ಅನ್ನು ನಿವಾರಿಸುತ್ತದೆ.

ಕೂದಲನ್ನು ಬೆಳೆಸುವುದಕ್ಕೆ ಮತ್ತು ಕೂದಲು ಉದುರುವ ಸಮಸ್ಯೆಯನ್ನು ತಡೆಗಟ್ಟುವುದಕ್ಕೆ ಈ ಒಂದು ಮನೆ ಮದ್ದು ಉತ್ತಮವಾದ ಪರಿಹಾರವನ್ನು ನೀಡುವುದಂತೂ ಖಚಿತ ಒಮ್ಮೆ ಪ್ರಯತ್ನಿಸಿ ನೋಡಿ ಹೇಗೆ ನಿಮ್ಮ ಕೂದಲು ಮೃದುವಾಗುತ್ತದೆ ಕೂದಲು ಉದುರುವ ಸಮಸ್ಯೆ ನಿವಾರಣೆ ಆಗುತ್ತದೆ ಎಂಬುದನ್ನು ಗಮನಿಸಬಹುದು.

ಈ ದಿನದ ಮಾಹಿತಿ ನಿಮಗೆ ಉಪಯುಕ್ತವಾಗಿ ಇದ್ದರೆ ತಪ್ಪದೇ ನಿಮ್ಮ ಅನಿಸಿಕೆ ಅನ್ನು ನಮ್ಮೊಂದಿಗೆ ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ, ಹಾಗೆ ನಿಮಗೆ ಮಾಹಿತಿ ಇಷ್ಟವಾಗಿ ಇದ್ದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ತಪ್ಪದೆ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ, ನಿಮ್ಮ ಫ್ರೆಂಡ್ಸ್ ಗಳಿಗೆ ಕೂಡ ಶೇರ್ ಮಾಡಿ ಶುಭ ದಿನ ಧನ್ಯವಾದಗಳು.

Leave a Reply

Your email address will not be published. Required fields are marked *