ಸ್ನೇಹಿತರೇ ಆರೋಗ್ಯದ ವಿಷಯಕ್ಕೆ ಬಂದರೆ ನಮ್ಮನ್ನು ಹಲವಾರು ಸಮಸ್ಯೆಗಳು ಕಾಡುತ್ತಿರುತ್ತವೆ ಯಾವ ಸಮಸ್ಯೆಗೆ ಯಾವ ರೀತಿಯಾದಂತಹ ಪರಿಹಾರ ಮಾಡಿಕೊಳ್ಳಬೇಕು ಎಂಬುದೆ ನಮಗಿರುವ ಒಂದು ದೊಡ್ಡ ಗೊಂದಲವಾಗುತ್ತದೆ ಅಂಥದ್ದೇ ಒಂದು ಸಮಸ್ಯೆ ಎಂದರೆ ಹಲ್ಲಿನ ಸಮಸ್ಯೆ ಆರಂಭವಾಯಿತು ಎಂದರೆ ಊಟ ತಿಂಡಿ ಮಾಡಲು ಮನಸ್ಸಾಗುವುದಿಲ್ಲ ಹಲ್ಲು ನೋವು ಆ ರೀತಿ ಯಮ ಯಾತನೆಯನ್ನು ನೀಡುತ್ತದೆ ಹಲ್ಲಿನ ನೋವು ಆರಂಭವಾಯಿತು . ಎಂದರೆ ಹಲ್ಲು ಕೀಳಿಸುವುದೇ ಕೊನೆಯ ಪರಿಹಾರ ಎಂದು ಹಲವರು ಅಂದುಕೊಂಡಿರುತ್ತಾರೆ ಅದನ್ನು ಹೊರತುಪಡಿಸಿ ವಸಡಿನ ನೋವು ಮತ್ತು […]
