Categories
ಅರೋಗ್ಯ ಆರೋಗ್ಯ ನ್ಯೂಸ್

ಕೇವಲ 2 ಸಲಹಚ್ಚಿ ಸಾಕು ಬೆಳ್ಳಗೆ ಸುಂದರವಾಗಿ ಕಾಣತ್ತಿರಾ /ಚಾಲೆಂಜ್ ಮಾಡೆ ಬಿಡೋಣ ಬನ್ನಿ…!

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ತಮ್ಮ ಮುಖದ ಸೌಂದರ್ಯವನ್ನು ನೋಡಿಕೊಳ್ಳುವುದು ಒಂದು ದೊಡ್ಡ ಸಮಸ್ಯೆಯಾಗಿದೆ ಅದರಲ್ಲೂ ಕೂಡ ಇಂದಿನ ಯುವ ಪೀಳಿಗೆ ಗಂತು ಮುಖದ ಮೇಲೆ ಒಂದು ಮೊಡವೆ ಒಂದು ಕಲೆಯಾದರೂ ಕೂಡ ಅದಕ್ಕೆ ನಾನಾ ರೀತಿಯ ದಂತಹ ಕ್ರೀಂಗಳನ್ನು ಬಳಸುವುದು ಮಾತ್ರೆಗಳನ್ನು ನುಂಗುವಂತೆ ಕೆಲಸಗಳನ್ನು ಮಾಡುತ್ತಾರೆ .

ಅದರಲ್ಲಂತೂ ಕೆಲವೊಬ್ಬರು ತಮ್ಮ ಬಣ್ಣ ಸ್ವಲ್ಪ ಕಪ್ಪಾಗಿದ್ದರೆ ಸಾಕು ಬಿಳಿಯಾಗಲು ಹರಸಾಹಸವನ್ನು ಪಡುತ್ತಾರೆ ಇದು ಎಲ್ಲರಿಗೂ ತಿಳಿದಿರುವಂತಹ ವಿಷಯವಾಗಿದೆ ಕಪ್ಪಗಿರುವವರು ಬೆಳ್ಳಗಾಗಲು ನಾನಾ ರೀತಿಯಾದಂತ ಕ್ರೀಮ್ ಮತ್ತು ಅನೇಕ ಸೌಂದರ್ಯ ವರ್ಧಕಗಳ ಮೊರೆ ಹೋಗುತ್ತಾರೆ ಆದರೆ ಈ ರೀತಿ ತಪ್ಪು ಕೆಲಸಗಳನ್ನು ಮಾಡಬಾರದು ಇವುಗಳೆಲ್ಲ ಕೂಡ ನಮ್ಮ ಮುಖದ ಮೇಲೆ ಮತ್ತಷ್ಟು ಅಡ್ಡ ಪರಿಣಾಮವನ್ನು ಬೀರುವ ಸಾಧ್ಯತೆ ಇರುತ್ತದೆ.

ಅದಕ್ಕೆಂದು ಈ ದಿನ ನಾವು ಮನೆಯಲ್ಲಿಯೇ ಒಂದು ಸುಲಭವಾಗಿ ಮಾಡುವಂತಹ ಮನೆ ಮದ್ದನ್ನು ನಡೆಸಿಕೊಡುತ್ತೇವೆ ಇದನ್ನು ವಾರದಲ್ಲಿ ಎರಡು ದಿನ ಅಥವಾ ಒಂದು ದಿನ ಉಪಯೋಗಿಸಿದರೆ ಸಾಕು ನಿಮ್ಮ ಬಣ್ಣ ಸಾಧ್ಯವಾದಷ್ಟು ಬೇಗ ಅಂದರೆ ಬಳಸಿದ ಒಂದು ಗಂಟೆಯ ಒಳಗೆ ಇದರ ಪರಿಣಾಮ ನಿಮಗೆ ತಿಳಿಯುವುದೆಂದು ಖಂಡಿತ ಇದಕ್ಕೆ ಹೆಚ್ಚಿನ ಹಣದ ಅವಶ್ಯಕತೆ ಕೂಡ ಇರುವುದಿಲ್ಲ ಮತ್ತು ಹೆಚ್ಚಿನ ಸಮಯ ಕೂಡ ಬೇಕಾಗುವುದಿಲ್ಲ ಇದನ್ನು ವಾರದಲ್ಲಿ ಒಮ್ಮೆ ಬಳಸಿದರೂ ಕೂಡ ಪರಿಣಾಮವನ್ನು ನೀವು ಕಾಣಬಹುದಾಗಿದೆ ಬಳಸುವ ವಿಧಾನ ಮತ್ತು ಆ ಮನೆ ಮದ್ದನ್ನು ತಯಾರಿಸುವ ವಿಧಾನ ನಮಗೆ ಸ್ಪಷ್ಟವಾಗಿ ತಿಳಿದಿರಬೇಕು.

ಈ ಮನೆ ಮದ್ದನ್ನು ಮಾಡಲು ಬೇಕಾಗಿರುವ ಸಾಮಗ್ರಿಗಳನ್ನು ಮೊದಲು ತೆಗೆದುಕೊಳ್ಳೋಣ ಮೊಸರು ಉಪ್ಪು ಹಳದಿ ಅಂದರೆ ಅರಿಶಿಣ ಮಾಮೂಲಿ ಅಡುಗೆ ಮಾಡಲು ಬಳಸುವ ಅರಿಶಿಣಕ್ಕೆ ಅಂಗಡಿಗಳಲ್ಲಿ ಇನ್ನೂ ಶುದ್ಧವಾದ ಅರಿಶಿನ ಸಿಗುತ್ತದೆ ಆ ಅರಿಶಿಣ ತಂದರೆ ತುಂಬಾ ಒಳ್ಳೆಯದು ಎಷ್ಟು ಸಾಮಗ್ರಿಗಳನ್ನು ತೆಗೆದುಕೊಳ್ಳಬೇಕು ಅದನ್ನು ಬಳಸುವ ವಿಧಾನವನ್ನು ಹೇಳುತ್ತೇವೆ ಇದನ್ನು ಮಾಡಲು ಗಾಜಿನ ಬಟ್ಟಲನ್ನು ತೆಗೆದುಕೊಂಡರೆ ಉತ್ತಮ .

ಸಾಧ್ಯವಾದಷ್ಟು ಗಾಜಿನ ಬಟ್ಟಲನ್ನು ತೆಗೆದುಕೊಳ್ಳಲು ಪ್ರಯತ್ನಿಸಿ ಆ ಗಾಜಿನ ಬಟ್ಟಲಿಗೆ ಮೊದಲು ಒಂದು ಚಮಚ ಮೊಸರನ್ನು ಹಾಕಿ ಅದಾದ ನಂತರ ಒಂದು ಅಥವಾ ಎರಡು ಚಿಟಿಕೆ ಉಪ್ಪನ್ನು ಹಾಕಿ ಅದರ ಜೊತೆಗೆ ಅರ್ಧ ಚಮಚ ಅರಿಶಿಣವನ್ನು ಹಾಕಿ ಈ ಮೂರನ್ನೂ ಕೂಡ ಚೆನ್ನಾಗಿ ಕಲಸಿ ಅದಾದ ನಂತರ ಇದನ್ನು ನಮ್ಮ ಮುಖವನ್ನು ತಣ್ಣೀರಿನಲ್ಲಿ ತೊಳೆದು ಆ ಮುಖಕ್ಕೆ ಹಚ್ಚಬೇಕು ಹಚ್ಚಿ ಸುಮಾರು ಮೂವತ್ತು ನಿಮಿಷಗಳ ನಂತರ ತಣ್ಣೀರಿನಲ್ಲಿ ಮತ್ತೆ ಮುಖವನ್ನು ತೊಳೆಯಬೇಕು ತೊಳೆದಾದ ನಂತರ ನೀವೇ ನಿಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಿ.

ನಿಮ್ಮ ಮುಖದ ಬಣ್ಣ ತಕ್ಷಣವೇ ಸ್ವಲ್ಪ ಮಟ್ಟಿಗೆ ಬದಲಾವಣೆಯಾಗಿರುತ್ತದೆ ಈ ಮಿಶ್ರಣವನ್ನು ಹಚ್ಚಿದ ನಂತರ ಮುಖವನ್ನು ಸ್ವಲ್ಪ ಚೆನ್ನಾಗಿ ಮಸಾಜ್ ಮಾಡಬೇಕು ಇದನ್ನು ಕುತ್ತಿಗೆ ಭಾಗದಲ್ಲಿ ಕಪ್ಪಾಗಿದ್ದರೆ ಅಥವಾ ಕೈ ಕಾಲುಗಳು ಕಪ್ಪಾಗಿದ್ದರೂ ಕೂಡ ಈ ಮಿಶ್ರಣವನ್ನು ಬಳಸಬಹುದು ಇದರಿಂದ ಯಾವುದೇ ರೀತಿಯ ದಂತ ಅಡ್ಡ ಪರಿಣಾಮವಿಲ್ಲ ಯಾವ ವಯಸ್ಸಿನವರಾದರೂ ಕೂಡ ಇದನ್ನು ಬಳಸಬಹುದು ಬಳಸುವ ವಿಧಾನ ಸ್ಪಷ್ಟವಾಗಿದ್ದರೆ ಸಾಕು ಈ ರೀತಿ ಸರಳವಾದಂತಹ ವಿಧಾನಗಳು ಸಿಕ್ಕ ತಕ್ಷಣ ಇದನ್ನು ಒಮ್ಮೆ ಪ್ರಯತ್ನ ಮಾಡಿ ಪರಿಣಾಮ ಸಿಕ್ಕ ನಂತರ ಈ ಮಾಹಿತಿಯನ್ನು ಬೇರೆಯವರಿಗೂ ತಿಳಿಸಿ ಅವರಿಗೂ ಕೂಡ ಇದರಿಂದ ಅನುಕೂಲವಾಗಲಿ ಧನ್ಯವಾದಗಳು ಶುಭ ದಿನ.

Leave a Reply

Your email address will not be published. Required fields are marked *