Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಅಪಾಯ ದೊಡ್ಡ ಅಪಾಯ ನೀವೇನಾದ್ರು ಟೀ ನ ಪ್ಲಾಸ್ಟಿಕ್ ಚೀಲದಲ್ಲಿ ತಂದು ಕುಡಿತಾ ಇದ್ರೆ … ಹಾಗಾದ್ರೆ ಇದರ ಬಗ್ಗೆ ತಿಳಿದುಕೊಳ್ಳಿ

ಈಗಿನ ಪ್ರಪಂಚದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ವಸ್ತುವಿನ ಮೇಲೆ ಅವಲಂಬಿತರಾಗಿರುತ್ತಾರೆ ಆ ವಸ್ತುಗಳಲ್ಲಿ ಪ್ಲಾಸ್ಟಿಕ್ ಕೂಡ ಒಂದು ಪ್ಲಾಸ್ಟಿಕ್ ಯಾರೂ ಕೂಡ ಪ್ಲಾಸ್ಟಿಕ್ ಇಲ್ಲದೆ ತಮ್ಮ ದಿನನಿತ್ಯದ ಜೀವನದಲ್ಲಿ ವಸ್ತುಗಳನ್ನು ತರುವುದಾಗಲಿ ಕೊಡುವುದಾಗಲಿ ಪ್ರಕ್ರಿಯೆಯನ್ನು ಮಾಡುತ್ತಿರಲಿಲ್ಲ ಆದರೆ ಈಗಿನ ಸಂದರ್ಭದಲ್ಲಿ ಎಲ್ಲಿ ನೋಡಿದರೂ ಕೂಡ ಪ್ಲಾಸ್ಟಿಕ್ ಬಳಕೆ ನಿಷೇಧ ಎಂಬ ಒಂದು ಪ್ರಮುಖವಾದ ಮಾತನ್ನು ಕೇಳುತ್ತೇವೆ.

ಯಾವ ಸಂದರ್ಭದಲ್ಲಿ ನೋಡಿದರೂ ಪ್ಲಾಸ್ಟಿಕ್ ಅನ್ನು ಕೇಳಿದರೆ ಪ್ಲಾಸ್ಟಿಕ್ ನಿಷೇಧವಾಗಿದೆ ಎಂಬ ಮಾತುಗಳು ಕೇಳಿ ಬರುತ್ತದೆ ಆದರೂ ಕೂಡ ನಾವು ಕೆಲವೊಂದು ವಸ್ತುಗಳನ್ನು ತರಲು ಪ್ಲಾಸ್ಟಿಕ್ ಮೇಲೆ ಅವಲಂಬಿತವಾಗಿದ್ದೇವೆ ಪ್ಲಾಸ್ಟಿಕ್ ಇಲ್ಲದೆ ಜೀವನವೇ ಇಲ್ಲ ದಿನನಿತ್ಯದ ವಸ್ತುಗಳನ್ನು ತರಲು ಸಾಧ್ಯವೇ ಇಲ್ಲ ಎಂದುಕೊಂಡು ಪ್ಲಾಸ್ಟಿಕ್ ಅನ್ನು ಎಲ್ಲಿ ಹೋದರೂ ಕೇಳುತ್ತೇವೆ.

ಅದರಲ್ಲೂ ಮುಖ್ಯವಾಗಿ ಆಹಾರ ಪದಾರ್ಥಗಳನ್ನು ತರಲು ಪ್ಲಾಸ್ಟಿಕ್ ಅನ್ನು ಬಳಸುತ್ತೇವೆ ಈ ಆಹಾರ ಪದಾರ್ಥಗಳನ್ನು ತರಲು ಪ್ಲಾಸ್ಟಿಕ್ ಬಳಕೆ ನೆರವು ಅತಿ ಹೆಚ್ಚಾಗಿ ಮಾಡುತ್ತೇವೆ ಈ ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್ ಬಳಸಿ ತರುವುದರಿಂದ ಯಾವೆಲ್ಲ ತೊಂದರೆಗಳಾಗುತ್ತವೆ.

ಎಂಬುದರ ಬಗ್ಗೆ ನಮಗೆ ಕಲ್ಪನೆಗಳು ಕೂಡ ಇಲ್ಲದಿರುವುದನ್ನು ನಾವು ಗಮನಿಸಬಹುದು ವಿಜ್ಞಾನ ಕ್ಷೇತ್ರದಲ್ಲಿ ವೈಜ್ಞಾನಿಕವಾಗಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ ನಿಷೇಧಿಸಲು ಕಾರಣಗಳು ಇದೆ ಅದರಿಂದ ಅನೇಕ ತೊಂದರೆಗಳಿದ್ದವು ದನ್ನು ನಾವು ಕಾಣಬಹುದು ಯಾವೆಲ್ಲ ತೊಂದರೆಗಳು ಪ್ಲಾಸ್ಟಿಕ್ ಬಳಕೆಯಿಂದ ಆಗುತ್ತದೆ.

ಎಂದು ವಿಜ್ಞಾನ ಕ್ಷೇತ್ರದ ಪ್ರಸಿದ್ಧ ವಿಜ್ಞಾನಿಯಾಗಿರುವ ರಾಮನ್ ಅವರು ತಮ್ಮ ಇತ್ತೀಚಿನ ವರದಿಯಲ್ಲಿ ತಿಳಿಸಿದ್ದಾರೆ ಅದರಲ್ಲೂ ಮುಖ್ಯವಾಗಿ ಪ್ಲಾಸ್ಟಿಕ್ನಿಂದ ನಾವು ಹೆಚ್ಚಾಗಿ ತರುವ ಸಾಂಬಾರ್ ಅಥವಾ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನಾವು ನೀರನ್ನು ಸೇವಿಸುವುದು ಇವೆರಡಕ್ಕೆ ನಾವು ಹೆಚ್ಚಾಗಿ ಪ್ಲಾಸ್ಟಿಕ್ ಮೇಲೆ ಅವಲಂಬಿತವಾಗಿದ್ದೇವೆ ಇದರಿಂದ ಏನು ತೊಂದರೆಯಾಗುತ್ತದೆ.

ನಾನು ಎಷ್ಟೋ ವರ್ಷದಿಂದ ನೀರನ್ನು ಸೇವಿಸುತ್ತಾ ಬಂದಿದ್ದೇನೆ ಎಂಬ ಪ್ರಶ್ನೆಯನ್ನು ಹಲವಾರು ಜನ ಕೇಳುತ್ತಾರೆ ಆದರೆ ಅತ್ತ ನೀರನ್ನು ಕುಡಿಯುವುದರಿಂದ ಕ್ಯಾನ್ಸರ್ ಬರುತ್ತದೆ ಎಂಬ ಕಲ್ಪನೆ ಕೂಡ ಯಾರಿಗೂ ಇಲ್ಲ ಸ್ನೇಹಿತರೆ ನಾವು ಹೇಳುತ್ತಿರುವುದು ನಿಜವಾದ ಸಂಗತಿ ಪ್ಲಾಸ್ಟಿಕ್ ಬಾಟಲಿ ಬಳಸುವುದರಿಂದ ಕ್ಯಾನ್ಸರ್ ಬರುತ್ತದೆ ಎಂದು ಹೇಳಿದೆ.

ಅದು ಹೇಗೆಂದರೆ ಪ್ಲಾಸ್ಟಿಕ್ ಬಾಟಲಿಗೆ ಬಳಸುವ ಪ್ಲಾಸ್ಟಿಕ್ ಲೋ ಕ್ವಾಲಿಟಿ ಪ್ಲಾಸ್ಟಿಕ್ ಆಗಿರುತ್ತದೆ ಅದರಲ್ಲಿ ಡಯಾಕ್ಸಿನ್ ಅನ್ನ ಆ್ಯಸಿಡ್ ಬಿಡುಗಡೆಯಾಗುತ್ತದೆ ಆಸಿಡ್ ಹೇಗೆ ಬಿಡುಗಡೆಯಾಗುತ್ತದೆ ಈ ಕಡಿಮೆ ಕ್ವಾಲಿಟಿಯ ಪ್ಲಾಸ್ಟಿಕ್ ಅನ್ನು ಬಳಸಿ ಬಾಟಲ್ ಮಾಡುವಾಗ ಆ ಬಾಟಲ್ ಅನ್ನು ಹಿಟ್ ಮಾಡುತ್ತಾರೆ ಆದ್ದರಿಂದ ಆಕ್ಸಿಡ್ ಬಿಡುಗಡೆಯಾಗುತ್ತದೆ ಇದರಿಂದ ದೇಹಕ್ಕೆ ಅತಿ ಹೆಚ್ಚು ಮಾರಕವಾದಂತಹ ಕಾಯಿಲೆಗಳು ಉಂಟಾಗುತ್ತದೆ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಜೊತೆಗೆ ಪ್ಲಾಸ್ಟಿಕ್ ನಲ್ಲಿ ನಾವು ಅತಿ ಹೆಚ್ಚಾಗಿ ಆಹಾರ ಪದಾರ್ಥಗಳನ್ನು ತರುತ್ತೇವೆ ಪ್ಲಾಸ್ಟಿಕ್ ನಿಂದ ಆಹಾರ ಪದಾರ್ಥಗಳನ್ನು ತರುವುದರಿಂದ ಅದರಲ್ಲಿ ಬಿಸಿ ಸಾಂಬಾರ್ ಅಥವಾ ಆಹಾರವನ್ನು ಹಾಕಿದಾಗ ಅದರಲ್ಲಿ ಅನಿಲ ಬಿಡುಗಡೆಯಾಗಿ ಅದರಿಂದ ನಮ್ಮ ದೇಹದ ಮೇಲೆ ಅನೇಕ ದುಷ್ಪರಿಣಾಮಗಳನ್ನು ಉಂಟುಮಾಡುತ್ತದೆ ಇದೆಲ್ಲಾ ಕಾರಣಗಳಿಂದಾಗಿ ನಾವು ಅತಿ ಹೆಚ್ಚಾಗಿ ಬಳಸುತ್ತಿರುವ ಪ್ಲಾಸ್ಟಿಕ್ ಅನ್ನು ಕಡಿಮೆ ಮಾಡುವುದು ನಮ್ಮ ದೇಹಕ್ಕೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಪ್ಲಾಸ್ಟಿಕ್ನ ಬದಲಾಗಿ ನಾವು ಸ್ಟೀಲ್ ಬಾಕ್ಸ್ನ್ನು ತೆಗೆದುಕೊಂಡು ಹೋಗಿ ಆಹಾರ ಪದಾರ್ಥಗಳನ್ನು ತರಬಹುದು ಅದು ನಮ್ಮ ಆರೋಗ್ಯದ ದೃಷ್ಟಿಯಿಂದ ಕೂಡಾ ಒಳ್ಳೆಯದು ಮತ್ತು ನಮ್ಮ ದೇಹಕ್ಕೆ ಆದ್ದರಿಂದ ಯಾವುದೇ ದುಷ್ಪರಿಣಾಮ ಆಗುವುದಿಲ್ಲ ಧನ್ಯವಾದಗಳು ….

Leave a Reply