Categories
ಮಾಹಿತಿ

ಇಸ್ರೋದ ಕುರಿತು ಭವಿಷ್ಯ ನುಡಿದ ಪ್ರಸಿದ್ಧ ಜ್ಯೋತಿಷಿ — ಮತ್ತೆ ಲ್ಯಾಂಡರ್ ಜೊತೆಗೆ ವಿಕ್ರಂ ಸಂಪರ್ಕ ಸಾಧನೆ ಆಗುತ್ತದೆ ಯಂತೆ …

ಇಲ್ಲೊಬ್ಬರು ಪ್ರಖ್ಯಾತ ಜ್ಯೋತಿಷಿ ಇನ್ನು ಕೆಲವೇ ದಿನಗಳಲ್ಲಿ ಅಂದರೆ ಸಪ್ಟಂಬರ್ 20ರ ಒಳಗೆ ಮತ್ತೆ ಇಸ್ರೋದ ವಿಕ್ರಂ ಲ್ಯಾಂಡರ್ ಜೊತೆಗೆ ಸಂಪರ್ಕವನ್ನು ಹೊಂದುತ್ತದೆ ಎನ್ನುವಂತಹ ಮಾತನ್ನ ಪ್ರಖ್ಯಾತ ಜ್ಯೋತಿಷ್ಯ ಆಗಿರುವಂತಹ ಅನಿರುದ್ಧ ಕುಮಾರ್ ಮಿಶ್ರಾ ಎನ್ನುವಂತಹ ಜ್ಯೋತಿಷಿ ಅವರು ಹೇಳಿದ್ದಾರೆ. ಇವರು ಈ ಹಿಂದೆ ಹಲವಾರು ವಿಚಾರಗಳ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ ಅವರು ಹೇಳಿದ ಹಾಗೆ ಹಲವಾರು ವಿಚಾರಗಳು ಕೂಡ ಸರಿಯಾಗಿ ಆಗಿವೆ ಎನ್ನುವುದು ಅವರ ಒಂದು ಅಭಿಪ್ರಾಯ. ಇವರ ಹೂವೆ ಪ್ರಕಾರ ಸೆಪ್ಟಂಬರ್ 20ರ ಒಳಗೆ ವಿಕ್ರಂ ಲ್ಯಾಂಡರ್ ಜೊತೆಗೆ ಸಂವಹನ ಸಾಧ್ಯತೆ ಇದೆ ಎನ್ನುವ ಮಾತನ್ನು ಹೇಳಿದ್ದಾರೆ. 

ಹೀಗೆ ಯೂರು ಮಾಡಿದಂತಹ ಎರಡನ್ನು ನೋಡಿ ಹಲವಾರು ಜನರು ಇದಕ್ಕೆ ಪ್ರಶಂಸೆಯನ್ನು ಮಾಡಿದ್ದಾರೆ ಹಾಗೂ ನಾಲ್ಕು ಸಾವಿರಕ್ಕೂ ಹೆಚ್ಚು ಜನ ಅವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ ಹಾಗೂ ರೀಟ್ವೀಟ್ ಅನ್ನು ಕೂಡ ಮಾಡಿದ್ದಾರೆ. ಹಾಗಾದರೆ ಅರೆದು ಮಿಶ್ರ ಅವರು ಹೇಳಿದಂತಹ ಹಲವಾರು ವಿಚಾರಗಳು ನಿಜವಾಗಲೂ ಸರಿಯಾಗಿದ್ದೀಯಾ ಎನ್ನುವುದರ ಬಗ್ಗೆ ಕೆಲವೊಂದು ಮಾಹಿತಿಗಳನ್ನು ಕಲೆಹಾಕುವ ಬನ್ನಿ . 

ಇವರು ಭವಿಷ್ಯ ಹಿಡಿದ ಪ್ರಕಾರ ಅಮೆರಿಕದಲ್ಲಿ ದೊಡ್ಡದಾದ ಚಂಡಮಾರುತ ಬರುತ್ತದೆ ಎನ್ನುವಂತಹ ಮಾತನ್ನು ಹೇಳಿದ್ದರು .ಅವರು ಹೇಳಿದ ಹಾಗೆ ಅಮೆರಿಕದಲ್ಲಿ ಒಂದು ದೊಡ್ಡದಾದ ಚಂಡಮಾರುತ ಬಂದು ಹಲವಾರು ಜನರಿಗೆ ಸಿಕ್ಕಾಪಟ್ಟೆ ಪ್ರಾಬ್ಲಮ್ ಆಗಿರುವುದನ್ನು ನಾವು ನೋಡಿದ್ದೇವೆ. ಇವರು ಈ ರೀತಿಯಾದಂತಹ ಒಂದು ದೊಡ್ಡ ಚಂಡಮಾರುತದ ಬಗ್ಗೆ ಮೊದಲೇ ತಮ್ಮ ಟ್ವಿಟರ್ ಖಾತೆಯ ಮೂಲಕ ಹೇಳಿದ್ದರು. 

ಅದಲ್ಲದೆ ತಮ್ಮ ಟ್ವಿಟ್ಟರ್ ಖಾತೆಯ ಮುಖಾಂತರ ಅಮಿಷಾ ಅವರ ಭವಿಷ್ಯದ ಕುರಿತು ಕೂಡ ಕೆಲವೊಂದು ಭವಿಷ್ಯವಾಣಿಯನ್ನು ಕೂಡ ಅವರು ಹೇಳಿದರು ಅವರ ಪ್ರಕಾರ ಜೂನ್ 2019 ರಿಂದ ಮಾರ್ಚ್ 2020ರ  ಒಳಗೆ ಅಮಿಷಾ ಪಶ್ಚಿಮಬಂಗಾಳ ಹಾಗೂ ಕಾಶ್ಮೀರ ಸಮಸ್ಯೆಗಳನ್ನು ಸಂಪೂರ್ಣವಾಗಿ ನಿವಾರಿಸುವಂತಹ ಒಂದು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎನ್ನುವಂತಹ ಮಾತನ್ನು ಹೇಳಿದ್ದರು. ಸದ್ಯಕ್ಕೆ ಭಾರತ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು 2025ರ ಒಳಗೆ ಚೇತರಿಕೆಯನ್ನು ಪಡೆದುಕೊಂಡು ಮತ್ತೆ ಪ್ರಗತಿಯ ಹಾದಿಯತ್ತ ನಡೆದುಕೊಂಡು ಹೋಗುತ್ತದೆ ಎನ್ನುವಂತಹ ಮಾತನ್ನು ಹೇಳಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮೋದಿಯವರು ಮುನ್ನೂರು ಸ್ಥಾನಗಳಿಂದ ಹೆಚ್ಚಾಗಿ ಅಂಕಗಳನ್ನು ಕರೆದುಕೊಂಡು ಪ್ರಧಾನಿಯಾಗುತ್ತಾರೆ ಎನ್ನುವಂತಹ ಮಾಹಿತಿಯನ್ನು ಕೂಡ ಹೇಳಿದ್ದರು ಆದರೆ ಇವರ ಮಾಹಿತಿ ಎಲ್ಲವೂ ಸತ್ಯವಾಗಿದ್ದು ಐಪಿಎಲ್ ವಿಚಾರದಲ್ಲಿ ಇದರಿಂದಾಗಿ ಸಾಮಾಜಿಕ ತಾಣದಲ್ಲಿ ಟ್ರೋಲ್ ಕೂಡ ಆಗಿದ್ದರು. 

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಆದರೆ ಇವರು ಹೇಳಿದಂತಹ ಮಾತು ಸತ್ಯ ಏನಾದರೂ ಆದರೆ ನಿಜವಾಗಲೂ ನಮ್ಮ ಕರ್ನಾಟಕ ಅರ್ಧ ಆಗುವುದರಲ್ಲಿ ಯಾವುದೇ ಗ್ಯಾರಂಟಿ ಇಲ್ಲ , ಅದಲ್ಲದೆ ಇವಾಗ್ಲೇ ಸಿಕ್ಕಾಪಟ್ಟೆ ನೊಂದು ಬಂದಿರುವಂತಹ ಕೊಡಗು ಜನರಿಗೆ ಇನ್ನೊಂದು ಶಾಕ್ ಕಟ್ಟಿಟ್ಟಬುತ್ತಿ ಅಂತ ಹೇಳಬಹುದು. ಆದರೆ ಇವರು ಹೇಳಿದ ಹಾಗೆ ಆಗದೇ ಇರುವುದು ಒಳ್ಳೆಯದು ಎನ್ನುವುದು ನಮ್ಮ ಅಭಿಪ್ರಾಯ, ಹಾಗೆ ಆಗಬಾರದು ಅಂತ ನಾವು ದೇವರಲ್ಲಿ ಪ್ರಾರ್ಥನೆ ಮಾಡೋಣ .

Leave a Reply