Categories
ಮಾಹಿತಿ

ಈ ದೇವಸ್ಥಾನದಲ್ಲಿ ವಯಸ್ಸಿಗೆ ಬಂದಂತಹ ಮಹಿಳೆಯರು ಬಂದು ಮಲಗ ಬೇಕಂತೆ…. ಹೀಗೆ ಮಲಗಿ ದಂತಹ ಯುವತಿಗೆ ಏನಾಗುತ್ತದೆ ಗೊತ್ತಾ ….

ನಮ್ಮ ಭಾರತ ದೇಶದಲ್ಲಿ ಹಲವಾರು ತರದ ದೇವಸ್ಥಾನಗಳನ್ನು ಹಾಗೂ ಆಚರಣೆಗಳನ್ನು ನಾವು ನೋಡಬಹುದು ಅವರ ಬರದಂತಹ ಒಂದು ವಿಚಿತ್ರ ಆಚರಣೆಗಳಿಂದಾಗಿ ಕೆಲವೊಂದು ಪ್ರದೇಶಗಳು ಹಾಗೂ ಕೆಲವು ದೇವಸ್ಥಾನಗಳು ಸಿಕ್ಕಾಪಟ್ಟೆ ಪ್ರಚಲಿತ ಹೊಂದುತ್ತವೆ.. ಆದುದರಿಂದ ನಮ್ಮ ಭಾರತ ದೇಶದಲ್ಲಿ ಇರುವಂತಹ ಕೆಲವೊಂದು ದೇವಸ್ಥಾನಗಳು ಸಿಕ್ಕಾಪಟ್ಟೆ ಫೇಮಸ್ ಆಗಿದೆ ಅದಕ್ಕೆ ಕಾರಣ ಆ ದೇವಸ್ಥಾನಗಳಲ್ಲಿ ಮಾಡುವಂತಹ ಕೆಲವೊಂದು ಆಚರಣೆಗಳು ಹಾಗೂ ನಂಬಿಕೆ… 

ಬನ್ನಿ ಇವತ್ತು ನಾವು ನಿಮಗೊಂದು ಒಂದು ಉತ್ತಮವಾದ ಮಾಹಿತಿನ ತಂದಿದ್ದೇವೆ ಅದು ಏನಪ್ಪಾ ಅಂದರೆ ಈ ದೇವಸ್ಥಾನದಲ್ಲಿ ವಯಸ್ಸಿಗೆ ಬಂದಂತಹ ಮಹಿಳೆಯರು ಬಂದು ಮಲಗಬೇಕೆಂದು ಮಲಗಿದರೆ ಇವತ್ತಿಗೆ ಆಗುತ್ತದೆ ಎನ್ನುವಂತಹ ಒಂದು ವಿಚಾರವನ್ನು ನಾವು ಬಂದಿದ್ದೇವೆ ಇನ್ನೇಕೆ ತಡ .. ನಿಮಗೆ ಗೊತ್ತಿರಬಹುದು ಯಾರಾದರೂ ಮಹಿಳೆಯನ್ನ ಮದುವೆ ಮಾಡಿಕೊಟ್ಟ ನಂತರ ಅವರ ಮನೆಗೆ ಲಕ್ಷ್ಮಿ ಬಂದ ಹಾಗೆ ಆಗುತ್ತದೆ ಹೀಗೆ ಮನೆಗೆ ಬಂದಂತಹ ಹೆಣ್ಣುಮಗಳು ಮನೆಯನ್ನು ಬೆಳಗಬೇಕು ಇದರಿಂದಾಗಿ ಅವರ ಮನೆ ಉದ್ಧಾರ ಆಗಬೇಕು ಇದಕ್ಕಾಗಿ ಹಲವಾರು ಆಸನಗಳನ್ನು ಹಲವಾರು ನಂಬಿಕೆಗಳನ್ನು ನಂಬಬಾರದು ಸಂಪ್ರದಾಯದಲ್ಲಿ ಇಟ್ಟುಕೊಂಡಿದ್ದೇವೆ… 

ಆದ್ದರಿಂದ ಈ ಪ್ರದೇಶದಲ್ಲಿ ಮನೆಗೆ ಬರುವಂತಹ ಹೆಣ್ಣುಮಗಳನ್ನು ಒಂದು ಸಾರಿ ಈ ದೇವಸ್ಥಾನದಲ್ಲಿ ಮಲಗಿಸಿದರೆ ಯಾವ ಯಾವ ರೀತಿಯಲ್ಲಿ ದೇವರು ಆಶೀರ್ವಾದವನ್ನು ಮಾಡುತ್ತಾನೆ ಹಾಗೂ ಯಾವ ರೀತಿಯಲ್ಲಿ ಅವರಿಗೆ ಒಳ್ಳೆಯ ವಿಚಾರಗಳು ಬರುತ್ತವೆ ಆದರೆ ಅದರಲ್ಲಿ ದೇವಸ್ಥಾನದಲ್ಲಿ ಮಲಗುತ್ತಾರೆ… ಹೀಗೆ ಮಲಗುವುದರಿಂದ ಸಂತಾನ ಪ್ರಾಪ್ತಿ ಆಗುತ್ತದೆ ಎನ್ನುವುದು ಅಲ್ಲಿನ ಜನರ ಒಂದು ಅಗಾಧವಾದ ನಂಬಿಕೆ ಯಾವುದೇ ಕಾರಣಕ್ಕೂ ಮದುವೆಯಾದ ನಂತರ ಸಂತಾನದ ಹಾನಿ ಆಗುವುದಿಲ್ಲ ಎನ್ನುವುದು ಇಲ್ಲಿನ ಜನರ ಒಂದು ನಂಬಿಕೆಯಾಗಿದೆ…. 

ಈ ದೇಗುಲಕ್ಕೆ ದಿನಕ್ಕೆ ಸಾವಿರಾರು ಜನ ಇಲ್ಲಿ ಬಂದು ಬರುತ್ತಾರೆ , ಅದರಲ್ಲೂ ಸಂತಾನಕ್ಕೆ ಸಂಬಂಧಪಟ್ಟಂತಹ ಸಮಸ್ಯೆಗಳೇನಾದರೂ ಇದ್ದರೆ ಈ ದೇವಸ್ಥಾನಕ್ಕೆ ಬಂದು ನವರಾತ್ರಿಯ ದಿನ ಮಲಗಿ ಹೋದರೆ ಅವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುವುದು ಇಲ್ಲಿನ ಜನರ ಒಂದು ಅಗಾಧವಾದ ನಂಬಿಕೆಯಾಗಿದೆ. ಈ ಪ್ರದೇಶ ಇರೋದಾದ್ರೂ ಎನ್ನುವಂತಹ ವಿಚಾರಕ್ಕೆ ಏನಾದರೂ ನಾವು ಬಂದರೆ ಇರುವುದು ಹಿಮಾಚಲ ಪ್ರದೇಶದ ಮಂಡಿ ಅನ್ನುವಂತಹ ಜಿಲ್ಲೆಯ ಲಡಬಡೋ ತಾಲೂಕಿನ ಸಿಮಸ್ ಎನ್ನುವಂತಹ ಒಂದು ಚಿಕ್ಕದಾದ ಹಳ್ಳಿ… 

ಇನ್ನೊಂದು ವಿಚಿತ್ರವಾದ ವಿಚಾರ ಏನಪ್ಪಾ ಅಂದರೆ ಯಾವ ಹೆಂಗಸರು ಇಲ್ಲಿಗೆ ಬಂದು ಮಲಗುತ್ತಾರೆ ಅವತ್ತಿನ ದಿನ ರಾತ್ರಿ ಅವರ ಕಣ್ಣಿನಲ್ಲಿ ಒಂದು ಕನಸು ಮೂಡುತ್ತದೆ ಕನಸಿನಲ್ಲಿ ತಮಗೆ ಹುಟ್ಟುವಂತಹ ಮಕ್ಕಳು ಗಂಡು ಅಥವಾ ಹೆಣ್ಣು ಎನ್ನುವಂತಹ ವಿಚಾರ ಕನಸಿನ ಮುಖಾಂತರ ಗೋಚರ ಗೊಳ್ಳುತ್ತದೆ.. ಇಲ್ಲಿನ ನಂಬಿಕೆಯ ಪ್ರಕಾರ ಸೀಬೆಹಣ್ಣು ಏನಾದರೂ ಹೆಣ್ಣುಮಕ್ಕಳ ಕನಸಿನಲ್ಲಿ ಬಂದರೆ ಅದು ಗಂಡು ಮಕ್ಕಳು ಹುಟ್ಟುತ್ತಾರೆ ಎಂದು ಅರ್ಥ ಏನಾದರೂ ಬೆಂಡೆಕಾಯಿ ಕನಸಿನಲ್ಲಿ ಬಂದರೆ ಹೆಣ್ಣುಮಕ್ಕಳು ಹುಟ್ಟುತ್ತಾರೆ ಎನ್ನುವಂತಹ ಒಂದು ನಂಬಿಕೆ ಅಲ್ಲಿ ಗಾಢವಾಗಿ ನಂಬಿದ್ದರು.. 

ಇನ್ನೊಂದು ವಿಚಾರ ಏನಪ್ಪಾ ಅಂದರೆ ಇಲ್ಲಿ ನಡೆಯುತ್ತಿರುವಂತಹ ಈ ಪವಾಡ ಇಲ್ಲಿವರೆಗೂ ಕೂಡಾ ಒಂದು ಉದಾಹರಣೆಯಾಗಿ ಸುಳ್ಳಾಗಿಲ್ಲ ಯಾರಿಗೆ ಯಾವಾಗ ಬಂದಿದೆ ಅವರು ನಡೆದು ಹೋಗಿದೆ ಮಾಹಿತಿಯ ವೈಜ್ಞಾನಿಕವಾಗಿಯೂ ಕೂಡ ಒಂದು ದೊಡ್ಡದಾದ ಪ್ರಶ್ನೆಯಾಗಿ ಉಳಿದಿದೆ ಹಾಗೂ ವೈಜ್ಞಾನಿಕವಾಗಿ ಆಲೋಚನೆಯನ್ನು ಮಾಡುವಂತಹ ವಿಜ್ಞಾನಿಗಳಿಗೆ ಇದೊಂದು ದೊಡ್ಡ ತಲೆನೋವು ಆಗಿದೆ… 

 

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

Leave a Reply