Categories
ಮಾಹಿತಿ

ಈ ರೀತಿ ಮಾಡಿದರೆ ಎಲ್ಲಾ ಹುಡುಗಿಯರು ನಿಮ್ಮ ಹಿಂದೆನೇ ಬರುತ್ತಾರೆ ನಿಮ್ಮನ್ನೇ ನೋಡುತ್ತಾರೆ…

ಎಲ್ಲರೂ ಕೂಡ ಜೀವನದಲ್ಲಿ ದೈಹಿಕ ಸೌಂದರ್ಯಕ್ಕೆ ಅತಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ ಎಲ್ಲರೂ ಕೂಡ ಅವರ ದೈಹಿಕ ಸೌಂದರ್ಯವನ್ನು ನೋಡಲಿ ಎಂದು ಬಯಸುತ್ತಾರೆ ಅದರಲ್ಲೂ ಕೂಡ ಮುಖದ ತ್ವಚೆ ತುಂಬಾ ನೀಟಾಗಿರಬೇಕು ಎಂದು ಎಲ್ಲರೂ ಕೂಡ ಇಷ್ಟಪಡುತ್ತಾರೆ ಮುಖ ಚಂದವಾಗಿ ಕಾಣಬೇಕೆಂದು ಏನೆಲ್ಲಾ ಪ್ರಯೋಗಗಳನ್ನು ಮಾಡುತ್ತಾರೆ ಎಂಬುದು ನಮಗೆ ಈಗಾಗಲೇ ತಿಳಿದಿದೆ ಆದರೆ ನಾನು ನಿಮಗೆ ಕೆಲವೊಂದು ಸುಲಭವಾದ ವಿಧಾನಗಳನ್ನು ತಿಳಿಸಿಕೊಡುತ್ತೇನೆ.

ಈ ವಿಧಾನಗಳಿಂದಾಗಿ ನಮ್ಮ ದೈಹಿಕ ಸೌಂದರ್ಯವನ್ನು ಹೇಗೆ ಕಾಪಾಡುವುದು ಮತ್ತೆ ನಮ್ಮ ಮುಖದ ತ್ವಚೆಯನ್ನು ಹೇಗೆ ರಕ್ಷಿಸುವುದು ಎಂಬುದರ ಬಗ್ಗೆ ಸುಲಭವಾದ ಕೆಲವೊಂದು ಮಾಹಿತಿಯನ್ನು ನೀಡುತ್ತೇನೆ ಈ ಸುಲಭ ವಿಧಾನಗಳನ್ನು ಬಳಸಿ ನೀವು ಕೂಡ ನಿಮ್ಮ ತ್ವಚೆಯನ್ನು ಹೆಚ್ಚು ಆಕರ್ಷಣೀಯವಾಗಿ ಇರುವಂತೆ ನೋಡಿಕೊಳ್ಳಬಹುದು ಈ ರೀತಿ ಮಾಡುವುದರಿಂದ ಎಲ್ಲಾ ಹುಡುಗಿಯರು ಕೂಡ ನಿಮ್ಮ ಕಡೆ ನೋಡುತ್ತಾರೆ ಎಲ್ಲ ಹುಡುಗರು ಕೂಡ ತಮ್ಮ ತ್ವಚೆಯನ್ನು ಕಾಂತಿಯುತವಾಗಿ ಮಾಡಿಕೊಳ್ಳುವುದು ಹುಡುಗಿಯರು ನೋಡಲಿ ಎಂಬ ಒಂದೆ ಒಂದು ಕಾರಣದಿಂದಾಗಿ ಅದಕ್ಕೆ ಏನೆಲ್ಲಾ ಪ್ರಯೋಗಗಳನ್ನು ಮಾಡುತ್ತಾರೆ.

ಎಂದು ಎಲ್ಲರಿಗೂ ತಿಳಿದಿದೆ ಪಾರ್ಲರ್ ಮತ್ತು ಅನೇಕ ತ್ವಚೆಗೆ ಸಂಬಂಧಿಸಿದ ಕ್ರೀಮ್ ಇವುಗಳನ್ನೆಲ್ಲ ಯಾವಾಗಲೂ ಬಳಸುತ್ತಾರೆ ಆದರೆ ಸುಲಭವಾಗಿ ನಾನು ನಿಮಗೆ ಕೆಲವೊಂದು ಮಾಹಿತಿಗಳನ್ನು ನೀಡುತ್ತೇನೆ ಮೊದಲೇ ಹೇಳಿದ ಹಾಗೆ ಇದು ಸುಲಭವಾದ ವಿಧಾನವಾಗಿದೆ ಈ ವಿಧಾನವನ್ನು ಬಳಸಲು ನಾವು ಯಾವುದೇ ಖರ್ಚನ್ನು ಕೂಡ ಮಾಡಬೇಕಾಗಿಲ್ಲ ಅದೇನೆಂದರೆ ಮೊದಲನೆಯದು ನೀರು. ನೀರು ಪ್ರತಿಯೊಬ್ಬರಿಗೂ ಕೂಡ ಮನೆಯಲ್ಲಿ ಯಾವಾಗಲೂ ಸಿಗುತ್ತದೆ ನೀರನ್ನು ಬಳಸಿ ಸುಲಭವಾಗಿ ನಮ್ಮ ದೇಹದ ತ್ವಚೆಯನ್ನು ಕಾಯ್ದುಕೊಳ್ಳಬಹುದು ಅದರಲ್ಲೂ ಮುಖದ ತ್ವಚೆಯನ್ನು ಕಾಯ್ದುಕೊಳ್ಳಲು ನೀರು ಸುಲಭವಾಗಿ ನಮಗೆ ಸಹಾಯಕಾರಿಯಾಗಿದೆ ಅದು ಹೇಗೆಂದರೆ ನೀರನ್ನು ಹೇಗೆ ಬಳಸಬೇಕು ಎಂದರೆ ದಿನಕ್ಕೆ ಸುಮಾರು ಎಂಟು ಗ್ಲಾಸ್ ನಷ್ಟು ನೀರನ್ನು ಕುಡಿಯಬೇಕು.

ಹೀಗೆ ಎಂಟು ಲೊಟ ನೀರನ್ನು ಕುಡಿಯುವುದರಿಂದ ನಮ್ಮ ದೇಹದ ತ್ವಚೆ ಅದರಲ್ಲೂ ಮುಖದ ತ್ವಚೆ ಅತಿ ಹೆಚ್ಚು ಕಾಂತಿಯನ್ನು ಹೊಂದಿರುತ್ತವೆ ಅದರ ಜೊತೆಗೆ ಮನೆಯಲ್ಲೇ ಸಿಗುವಂತಹ ಕೆಲವು ನೈಸರ್ಗಿಕ ವಸ್ತುಗಳನ್ನು ಬಳಸಿ ಮುಖವನ್ನು ಕಾಂತಿಯುತವಾಗಿ ಕಾಣುವಂತೆ ಮಾಡಿಕೊಳ್ಳಬಹುದು ಅದೇನೆಂದರೆ ನಾವು ಶೇವಿಂಗ್ ಅಥವಾ ಟ್ರಿಮ್ ಮಾಡಿದ ನಂತರ ಮಾರ್ಚರೈಸ್ ಗಳನ್ನು ಮುಖಕ್ಕೆ ಹಚ್ಚಬೇಕು ಈ ಮಾರ್ಚರೈಸ್ ಗಳನ್ನು ಮುಖಕ್ಕೆ ಹಚ್ಚುವುದರಿಂದ ಮುಖವು ಅತಿ ಹೆಚ್ಚು ಕಾಂತಿಯುತವಾಗಿ ಕಾಣುತ್ತದೆ .

ಇದು ಒಂದು ಸುಲಭ ವಿಧಾನವೇ ಆಗಿದೆ ಮತ್ತು ಬಿಸಿಲಿನಲ್ಲಿ ಓಡಾಡುವಾಗ ಹೆಚ್ಚಾಗಿ ಸನ್ಸ್ಕ್ರೀನ್ ಲೋಷನ್ ಅನ್ನು ಹಚ್ಚಬೇಕು ಸನ್ಸ್ಕ್ರೀನ್ ಲೋಷನ್ ಅನ್ನು ಹಚ್ಚುವುದರಿಂದ ಬಿಸಿಲಿನ ಕಿರಣಗಳು ನಮ್ಮ ಮುಖಕ್ಕೆ ನೇರವಾಗಿ ಬೀಳುವುದನ್ನು ಇದು ಹೆಚ್ಚಾಗಿ ತಡೆಯುತ್ತದೆ ಮತ್ತು ಹಣ್ಣು ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು ಹಣ್ಣು ತರಕಾರಿಗಳನ್ನು ಹೆಚ್ಚಾಗಿ ಸೇವಿಸುವುದು ಮುಖಕ್ಕೆ ಮತ್ತು ದೇಹದ ಸೌಂದರ್ಯಕ್ಕೆ ಎಷ್ಟು ಒಳ್ಳೆಯದು ನಮ್ಮ ದೈಹಿಕ ಸೌಂದರ್ಯಕ್ಕೂ ಕೂಡ ಇದು ಅಷ್ಟೇ ಒಳ್ಳೆಯದು ಜೊತೆಗೆ ಸಲಾಡನ್ನು ಹೆಚ್ಚಾಗಿ ತಿನ್ನಬೇಕು ಜೊತೆಗೆ ಯೋಗವನ್ನು ಮಾಡಬೇಕು ಅದರ ಜೊತೆಗೆ ವ್ಯಾಯಾಮವನ್ನು ಕೂಡ ಹೆಚ್ಚಾಗಿ ಮಾಡಬೇಕು ಈ ರೀತಿ ಮಾಡುವುದರಿಂದ ನಮ್ಮ ದೈಹಿಕ ಸೌಂದರ್ಯ ಸುಂದರವಾಗಿರುತ್ತದೆ ಈ ಎಲ್ಲವೂ ಕೂಡ ನಮ್ಮ ದೇಹದ ಸೌಂದರ್ಯವನ್ನು ಕಾಪಾಡುವಲ್ಲಿ ಯಶಸ್ವಿ ಮಾರ್ಗಗಳು ಇದನ್ನೆಲ್ಲ ಮಾಡಿ ನಿಮ್ಮ ಮುಖದ ತ್ವಚೆ ಜೊತೆಗೆ ದೈಹಿಕ ಸೌಂದರ್ಯವನ್ನು ಕಾಪಾಡಿಕೊಳ್ಳಿ ಧನ್ಯವಾದಗಳು ..

Leave a Reply