Categories
ಅರೋಗ್ಯ ಆರೋಗ್ಯ ಭಕ್ತಿ ಮಾಹಿತಿ

ಈ ಹುಡುಗನ್ನ ನೋಡಿದ್ರೆ ಅಲ್ಲಿನ ಹುಡುಗಿಯರಿಗೆ ಸಿಕ್ಕಾಪಟ್ಟೆ ರೋಮ್ಯಾಂಟಿಕ್ ಮೂಡ್ ಬರುತ್ತೆ ಅಂತೆ .. ಹಾಗಾದ್ರೆ ಯಾರಿವನು .. ಇವನಂದ್ರೆ ಹುಡುಗೀರ್ಗೆ ಅಷ್ಟೊಂದು ಕ್ರೇಜ್ ಯಾಕೆ …

ಈಗಿನ ಕಾಲದಲ್ಲಿ ಸಿನಿಮಾ ಕ್ಷೇತ್ರಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರೆ ಪ್ರಾಧಾನ್ಯತೆ ಎಂದರೆ ಅದರಲ್ಲಿ ನೋಡುವುದಕ್ಕೆ ಚೆನ್ನಾಗಿರಬೇಕು ಎಂಬುದು ಕೂಡ ಮುಖ್ಯವಾಗಿದೆ ನೋಡಲು ಚೆನ್ನಾಗಿಲ್ಲ .

ಎಂದರೆ ಅವರು ಹೀರೋ ಆಗುವುದಕ್ಕೆ ನಟ ಆಗುವುದಕ್ಕೆ ಯಾವುದೇ ಅರ್ಹತೆಗಳಿಲ್ಲ ಎಂಬುದು ಮುಖ್ಯವಾದ ಅಂಶವಾಗಿದೆ ಆದರೆ ನಾನು ಈಗ ಹೇಳಹೊರಟಿರುವ ವಿಷಯದಲ್ಲಿ ಈ ವ್ಯಕ್ತಿ ನೋಡಲು ಸುಂದರವಾಗಿಲ್ಲ ಮತ್ತು ಹೀರೋ ಆಗುವ ಯಾವುದೇ ಕ್ವಾಲಿಟಿ ಕೂಡ ಇಲ್ಲ.

ಆದರೆ ಇವನನ್ನು ಜನ ಅತಿ ಹೆಚ್ಚಾಗಿ ಹೀರೋಗಿಂತ ಹೆಚ್ಚಾಗಿ ಇವನನ್ನು ಬೆನ್ನತ್ತುತ್ತಾರೆ ಈತ ಹುಡುಗಿಯರ ಹಾಟ್ ಫೇವರಿಟ್ ಎಂದರೂ ಕೂಡ ತಪ್ಪಾಗಲಾರದು ಈ ರೀತಿ ನೋಡಲು ಅಂದವಾಗಿಲ್ಲ ದಿದ್ದರೂ ಕೂಡ ಹುಡುಗಿಯರು ಇವನ ಜೊತೆ ಒಂದು ಸೆಲ್ಫಿಗೆ ಅವನ ಹಿಂದೆ ಮುಗಿಬೀಳುತ್ತಾರೆ ಎಂದರೆ ಇವನ ಬಗ್ಗೆ ಎಲ್ಲರಿಗೂ ಕೂಡ ತಿಳಿದುಕೊಳ್ಳಬೇಕು ಎಂಬ ಒಂದು ಕಾತುರ ಇದ್ದೇ ಇರುತ್ತದೆ ಆ ವ್ಯಕ್ತಿ ಯಾರು ಎಲ್ಲಿರುತ್ತಾನೆ ಎಂಬ ಪ್ರಶ್ನೆ ಕೂಡ ಎಲ್ಲರಲ್ಲಿ ಮೂಡಿರುತ್ತದೆ ಅದರ ಬಗ್ಗೆ ನಾನು ನಿಮಗೆ ಈಗ ಚಿಕ್ಕ ಮಾಹಿತಿಯನ್ನು ನೀಡುತ್ತೇನೆ .

ಅದೇನೆಂದರೆ ಈ ವ್ಯಕ್ತಿ ಬಾಂಗ್ಲಾದೇಶವನ್ನು ಬಾಂಗ್ಲಾದೇಶ ಎಲ್ಲರಿಗೂ ತಿಳಿದಿರುವಂತಹ ಒಂದು ಪ್ರಮುಖವಾದ ದೇಶವಾಗಿದೆ ಈ ದೇಶದ ಬಗ್ಗೆ ಎಲ್ಲರಿಗೂ ಕೂಡ ತಿಳಿದಿದೆ ಈ ದೇಶದ ಒಬ್ಬ ವ್ಯಕ್ತಿ ಈ ರೀತಿ ಫೇಮಸ್ ಆಗಿದ್ದಾನೆ ಎಂದರೆ ಏನು ಕಾರಣ.

ಈ ವ್ಯಕ್ತಿಯ ಹೆಸರು ಅಶ್ರಫ್ ಸಯ್ಯದ್ ಇವನು ಬಾಂಗ್ಲಾದೇಶದ ಒಂದು ಪ್ರಮುಖವಾದ ಅಂದರೆ ಶ್ರೇಷ್ಠವಾದ ವ್ಯಕ್ತಿಯಾಗಿದ್ದಾನೆ ಇವನ ಬಗ್ಗೆ ನಾವು ತಿಳಿಯಬೇಕಾದ ಪ್ರಮುಖವಾದ ವಿಷಯ ಇವನು ನಟರಿಗಿಂತ ಶ್ರೇಷ್ಠ ಎಂದರೆ ಇವನ ಬಗ್ಗೆ ಇರುವ ಅಂಶ ಎಂದರೆ ಇವನು ಸಿಡಿ ಮತ್ತು ಟಿವಿ ಕನೆಕ್ಷನ್ ಈ ಪ್ರೋಗ್ರಾಂ ನಿಂದಲೇ ಖ್ಯಾತಿಯನ್ನು ಪಡೆದಿದ್ದಾರೆ ಮ್ಯೂಸಿಕ್ ಎಂದರೆ ಇವನು ಅತಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದಾನೆ.

ಮ್ಯೂಸಿಕ್ನಿಂದ ಇವನು ಶ್ರೇಷ್ಠತೆಯನ್ನು ಕೂಡಾ ಪಡೆದಿದ್ದಾನೆ ಇವನ ಒಂದು ಆಲ್ಬಂ ಸಾಂಗ್ ರಿಲೀಸ್ ಆದರೆ ಅವನು ಅತಿ ಹೆಚ್ಚು ಲೈಕ್ಸ್ ಪಡೆಯುತ್ತಾನೆ ಮತ್ತು ಇಲ್ಲಿಯವರೆಗೂ ಇವನದು ಎರಡು ಸಾಂಗ್ ರಿಲೀಸ್ ಆಗಿದೆ ಮತ್ತೊಂದು ವಿಷಯವೆಂದರೆ ಇವನು ಒಂದು ಲೋಕಲ್ ಕೇಬಲ್ ಚಾನೆಲ್ ಅನ್ನು ಕೂಡ ಮಾಡಿದ್ದಾನೆ ಇಷ್ಟೆಲ್ಲ ವಿಷಯಗಳನ್ನು ಇವನ ಬಗ್ಗೆ ತಿಳಿದುಕೊಂಡರು ಕೂಡ ಮತ್ತೊಂದು ಮೂಡುವ ಪ್ರಶ್ನೆಯೆಂದರೆ ಇವನು ಏಕೆ ಇನ್ನೂ ಇರು ಆಗಿಲ್ಲ ಎಂದು ನೀರು ಆಗದೇ ಇರಲು ಪ್ರಮುಖವಾದ ಕಾರಣವೆಂದರೆ ಇವರ ಜೊತೆ ನಟಿಯರು ನಟಿಸಲು ಇಷ್ಟ ಪಡುತ್ತಿಲ್ಲ ಇಷ್ಟಪಡುತ್ತಿಲ್ಲ ಎಂಬುದಕ್ಕೆ ಕಾರಣವನ್ನು ಮತ್ತೆ ಹೇಳುವ ಅವಶ್ಯಕತೆಯಿಲ್ಲ.

ಮೊದಲೇ ಹೇಳಿದ್ದೇನೆ ಅವನು ನೋಡಲು ಸುಂದರವಾಗಿಲ್ಲ ಎಂದು ಅದು ಒಂದೇ ಕಾರಣದಿಂದಾಗಿ ಅವನು ಇಂದು ಕೂಡ ನಟನೆಯಲ್ಲಿ ಪಾಲ್ಗೊಂಡಿಲ್ಲ ಮತ್ತು ಅವನು ನಟ ಆಗದೇ ಇರಲು ಕಾರಣಗಳಾಗಿವೆ ಈ ಎಲ್ಲಾ ಅಡೆತಡೆಗಳಿದ್ದರೂ ಕೂಡ ಅವನು ಎರಡು ಆಲ್ಬಂ ಸಾಂಗ್ಗಳನ್ನು ಕೂಡ ಅತಿ ಹೆಚ್ಚಾಗಿ ನೋಡಿರುವವರು ಯುವತಿಯರೇ ಮತ್ತು ಒಂದು ಸೆಲ್ಫಿಗೆ ಯುವತಿಯರು ಅವನ ಹಿಂದೆ ಅಷ್ಟು ಮುಗಿಬೀಳುತ್ತಾರೆ ಎಂದರೆ ಅವನ ಸಾಂಗ್ಗಳು ಎಷ್ಟು ಶ್ರೇಷ್ಠ ವಾಗಿರುವುದು ಎಂದು ನೀವೇ ಗಮನಿಸಬಹುದು ಬಾಂಗ್ಲಾದೇಶದಲ್ಲಿ ಈ ರೀತಿಯ ಅತಿ ಹೆಚ್ಚು ಶ್ರೇಷ್ಠ ಜನರಿದ್ದಾರೆ ಎಂಬುದು ಕೂಡ ಒಂದು ಕುತೂಹಲ ಕೇವಲ ಸಿಡಿ ಮತ್ತು ಟಿವಿ ಕನೆಕ್ಷನ್ ನಿಂದ ಮ್ಯೂಸಿಕ್ನಿಂದ ಈ ವ್ಯಕ್ತಿ ಶ್ರೇಷ್ಠರಾಗಿದ್ದಾರೆ ಮತ್ತು ನಟನೆಯಲ್ಲಿ ಕೂಡ ಇವರು ಶ್ರೇಷ್ಠತೆಯನ್ನು ಹೊಂದಿದ್ದಾರೆ ಧನ್ಯವಾದಗಳು ..

Leave a Reply