Categories
ಮಾಹಿತಿ ಸಂಗ್ರಹ

ಉಡವನ್ನ ಹಿಡಿಯುತ್ತಾ ಇದ್ರೂ ಕಂಡ ಕಂಡಲ್ಲಿ ಹೊಡಿತಾ ಇದ್ರೂ , ಯಾಕೆ ಇಷ್ಟು ಫೇಮಸ್ ಗೊತ್ತಾ ಉಡದ ಬಗ್ಗೆ ಅಮೆಜಿಂಗ್ ಮಾಹಿತಿ

ಉಡಗಳ ಹೆಸರನ್ನು ನೀವು ಕೇಳಿರುತ್ತೀರ ಆದರೆ ಈ ಉಡಗಳು ಅದೆಷ್ಟು ಶಕ್ತಿಶಾಲಿ ಮತ್ತು ಈ ಉಡಗಳ ಬಗ್ಗೆ ನೀವು ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದರೆ ನಿಜಕ್ಕೂ ಇಂಟರೆಸ್ಟಿಂಗ್ ಅನಿಸುತ್ತದೆ. ಹಾಗಾದರೆ ಇವತ್ತಿನ ಮಾಹಿತಿಯಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ .

ಗಿಡಗಳ ಬಗೆಗಿನ ಇನ್ನೂ ಹಲವಾರು ಆಸಕ್ತಿಕರ ವಿಚಾರಗಳನ್ನು ನೀವು ಕೂಡ ಉಡಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಬೇಕೆಂದರೆ ಕೇಳಿದೆ ನೀಡಲಾಗಿರುವ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ, ಹಾಗೆಯೇ ನಿಮಗೆ ಈ ಮಾಹಿತಿ ಇಂಟ್ರೆಸ್ಟಿಂಗ್ ಅನ್ನಿಸಿದಲ್ಲಿ ಉಪಯುಕ್ತವಾದರೆ ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.

ಉಡ ಅಂತ ಕೇಳಿದರೆ ನಮಗೆ ಛತ್ರಪತಿ ಶಿವಾಜಿಯ ಕಥೆ ನೆನಪಾಗುತ್ತದೆ, ಯಾಕೆ ಅಂದರೆ ಛತ್ರಪತಿ ಶಿವಾಜಿ ವಂಶಕ್ಕೆ ಸೇರಿದಂತಹ ಧನಾಜಿ ಎಂಬ ರಾಜನಿಗೆ ಒಮ್ಮೆ ಯುದ್ಧದಲ್ಲಿ ತನ್ನ ಸೇನೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಹಾಗೂ ಶತ್ರು ಅಂಶವನ್ನು ನಾಶ ಮಾಡುವುದಕ್ಕಾಗಿ ಕೂಡ ಸಹಾಯ ಮಾಡಿತ್ತು .

ಇದನ್ನು ನೀವು ನಿಮ್ಮ ಶಾಲಾ ದಿವಸಗಳಲ್ಲಿ ಓದಿರುತ್ತೀರಿ, ಹೌದು ಈ ಉಡಗಳು ಒಮ್ಮೆ ಗೋಡೆಗೆ ಕಚ್ಚಿಕೊಂಡರೆ ಆ ಗೋಡೆಯನ್ನು ಬಹಳ ಬಲಿಷ್ಠವಾಗಿ ಉಡಗಳು ಇಟ್ಟುಕೊಳ್ಳುತ್ತವೆ ಇದರ ಸಹಾಯದಿಂದಾಗಿ ತಾನಾಜಿ ರಾಜನು ಹಾಗೂ ಅವನ ಸೇನೆಯು ಶತ್ರು ವಂಶವನ್ನು ನಾಶ ಮಾಡಿತ್ತು.

ಉಡದ ವಿಚಾರಕ್ಕೆ ಬಂದರೆ ಈ ಉಡ ಹಲ್ಲಿ ಉಪಗಾರಕ್ಕೆ ಸೇರಿದ್ದು ಮರಬಿಲ್ಲ ಎಂಬ ಜಾತಿಗೆ ಸೇರುತ್ತದೆ, ಹಾಗೂ ಈ ಉಡ ಸುಮಾರು ಅರುವತ್ತು ಒಂದರಿಂದ ನೂರಾ ಎಪ್ಪತ್ತೈದು ಸೆಂಟಿ ಮೀಟರ್ ಉದ್ದ ಬೆಳೆಯುತ್ತದೆ, ಈ ಉಡದ ತೂಕ ಸುಮಾರು ಏಳು ಕಿಲೋ ಗ್ರಾಂ ಇದ್ದು, ಇದರ ಮಾಂಸ ತುಂಬಾನೇ ಬಲವಾಗಿರುತ್ತದೆ ಇದನ್ನು ತಿಂದರೆ ಸಾಕಷ್ಟು ಶಕ್ತಿ ದೊರೆಯುತ್ತದೆ ಎಂಬ ಮಾತಿದೆ.

ಪುಟದ ಬಗ್ಗೆ ಇನ್ನೂ ಹೇಳಬೇಕೆಂದರೆ ಈ ಊಟದಲ್ಲಿ ಸುಮಾರು ಎಪ್ಪತ್ತು ಪ್ರಭೇದಗಳು ಇವೆ ಹಾಗೂ ಈ ಗಡುವು ಹಾವು ಮೊಟ್ಟೆ ಮೀನು ಬಾವುಲಿ ಇಂತಹ ಆಹಾರವನ್ನು ಸೇವಿಸಿ ಬದುಕುತ್ತವೆ ಮತ್ತು ಮತ್ತೊಂದು ಇಂಟರೆಸ್ಟಿಂಗ್ ವಿಚಾರವೇನು ಅಂದರೆ ಗಡುವು ತನ್ನ ಜೀವನಾವಧಿಯಲ್ಲಿ ಒಂದು ಹನಿ ನೀರನ್ನು ಕೂಡ ಸೇವಿಸುವುದಿಲ್ಲವಂತೆ, ಈ ಹಡಗು ಬಾಯಾರಿಕೆಯಾದಾಗ ತಂಪಾದ ಜಾಗದಲ್ಲಿ ನಿಂತು ಒಮ್ಮೆ ಉಸಿರನ್ನು ಎಳೆದುಕೊಂಡರೆ ಸುಮಾರು ಎರಡರಿಂದ ಮೂರು ತಿಂಗಳಿನವರೆಗೂ ಅದಕ್ಕೆ ಬಾಯಾರಿಕೆ ಆಗುವುದಿಲ್ಲವಂತೆ ತನ್ನ ಜೀವನಾವಧಿಯಲ್ಲಿ ಗಡುವು ಕೇವಲ ಒಂದು ಹನಿ ಮೂತ್ರವನ್ನು ಮಾತ್ರ ವಿಸರ್ಜಿಸುತ್ತದೆಯಂತೆ.

ನಮ್ಮಲ್ಲಿ ಗಡುವನ್ನು ಹಾಕುವಂತಹ ಮಂದಿ ಕೂಡ ಹೆದ್ದಾರಿ ಹಾಗೂ ಈ ಗಿಡಗಳಿಗೆ ಸಂಖ್ಯಾ ಜ್ಞಾನವೂ ಕೂಡ ಇದು ಕ್ಯಾಮೋಡ್ ಡ್ರ್ಯಾಗನ್ ಜಾತಿಗೆ ಸೇರಿದಂತಹ ಉಡಗಳು ಮನುಷ್ಯರನ್ನು ಗುರುತಿಸುವಂತಹ ಶಕ್ತಿಯನ್ನು ಕೂಡ ಹೊಂದಿದ್ದು ಇವು ಏಪ್ರಿಲ್ ನಿಂದ ಅಕ್ಟೋಬರ್ ತಿಂಗಳಿನಲ್ಲಿ ಸಂತಾನೋತ್ಪತ್ತಿಯನ್ನು ಮಾಡುತ್ತವೆ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಉಡಗಳು ತನ್ನ ಮೊಟ್ಟೆಯನ್ನು ಗೆದ್ದಲ್ಲಲ್ಲಿ ಅಥವಾ ಮಣ್ಣಿನ ಕೆಳಕ್ಕೆ ಇಡುತ್ತವೆ ಹಾಗೂ ಈ ಉಡಗಳು ತನ್ನ ಸಂತಾನವನ್ನು ಕಾಪಾಡಿಕೊಳ್ಳುವುದಕ್ಕಾಗಿ ತುಂಬಾನೇ ಚುರುಕಾಗಿರುತ್ತದೆ, ಇದಕ್ಕೆ ಕೋಪ ಬಂದರೆ ತುಂಬಾನೇ ಶಕ್ತಿಶಾಲಿಯಾಗಿ ತನ್ನ ಬಾಲವನ್ನು ಅಲ್ಲಾಡಿಸುತ್ತಾ ನಾಲಿಗೆಯನ್ನು ಹೊರ ಚಾಚಿ ಹಾವಿನಂತೆ ಬುಸುಗುಡುತ್ತದೆ.

ಇದರ ಸಂತಾನವನ್ನು ರಕ್ಷಿಸುವುದಕ್ಕಾಗಿ ಕಾಡಿನಲ್ಲಿರುವ ಉಡಗಳ ಮೇಲೆ ಸಂರಕ್ಷಣಾ ಇಲಾಖೆಯ ನೆರಳು ಕೂಡ ಇದ್ದು ಈ ಗಡುವನ್ನು ಸಾಯಿಸುವುದು ಡವನ್ನು ಒಡೆಯುವುದರಿಂದ ಅವರಿಗೆ ಶಿಕ್ಷೆ ಕೂಡ ಆಗುತ್ತದೆ, ಅಷ್ಟೇ ಅಲ್ಲದೆ ಉಡದ ಕೊಬ್ಬಿನಲ್ಲಿ ಸಾಕಷ್ಟು ಔಷಧೀಯ ಗುಣವಿದ್ದು ಇದನ್ನು ಮೆಡಿಸಿನ್ಗಳ ತಯಾರಿಕೆಗಾಗಿ ಕೂಡ ಬಳಸಲಾಗುತ್ತದೆ.

Leave a Reply