Sanjay Kumar
3 Min Read

ಸ್ನೇಹಿತರೆ ದೊಡ್ಡ ಮನುಷ್ಯರು ಏನೇ ಮಾಡಿದರೂ ಕೂಡ ಅದು ದೊಡ್ಡ ಸುದ್ದಿಯಾಗುತ್ತದೆ ಎನ್ನುವುದಕ್ಕೆ ಈ ವಿಚಾರವೇ ಸಾಕ್ಷಿ ಅಕ್ಷಯ್ ಕುಮಾರ್ ಮನೆಗೆ ಬರುವಂತಹ ಹಾಲಿನ ಪ್ರತಿ ಒಂದು ಲೀಟರ್ ಹಾಲಿನ ಬೆಲೆ ಏನಾದರೂ ನೀವು ಕೇಳಿದ್ದೆ ಅಲ್ಲಿ ಒಂದು ಸಾರಿ ಅಚ್ಚರಿ ಆಗುತ್ತೀರಾ ಹಾಗೂ ಎಲ್ಲಾ ಹಣವನ್ನು ಕೇವಲ ಹಾಲು ಕೊಡುತ್ತಾರೆ ಎನ್ನುವಂತಹ ವಿಚಾರವು ನಿಮ್ಮ ಮನಸ್ಸಿನಲ್ಲಿ ಬರುತ್ತದೆ.

ನಿಮಗೆ ಗೊತ್ತು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಬಾಲಿವುಡ್ನಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಇರುವಂತಹ ಒಬ್ಬ ನಟ ಎಂದರೆ ಅದು ಅಕ್ಷಯ್ ಕುಮಾರ್.ತಮ್ಮದೇ ಆದಂತಹ ಆಹಾರಕ್ರಮ ಹಾಗೂ ವ್ಯಾಯಾಮಗಳನ್ನು ಮಾಡಿಕೊಳ್ಳುತ್ತಾ ಇವತ್ತಿಗೂ ಕೂಡ ಎಷ್ಟೇ ವಯಸ್ಸಾದರೂ ಇನ್ನು ಹೆಚ್ಚು ಹುಡುಗಿಯರನ್ನ ಅಭಿಮಾನಿಗಳಾಗಿ ಇಟ್ಟುಕೊಂಡಿದ್ದಾರೆ.ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಬಾಲಿವುಡ್ ನಲ್ಲಿ ಒಂದು ಸಿನಿಮಾ ಮಾಡುವುದಕ್ಕೆ ಸಾಕಷ್ಟು ಹಣವನ್ನು ಕಳೆಯುತ್ತಾರೆ ಅಂದರೆ ಇವರಿಗೆ ಹಣದ ವಿಚಾರದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇರುವುದಿಲ್ಲ ಆದುದರಿಂದ ಅವರು ತಮ್ಮ ಗಳಿಕೆಗೆ ತಕ್ಕಹಾಗೆ ತಮ್ಮ ಜೀವನ ಶೈಲಿಯನ್ನು ಹೊಂದಿರುತ್ತಾರೆ.

ಇದು ಕೇವಲ ಆಹಾರದಲ್ಲಿ ಆಗಿರಬಹುದು ಉಡುಗೆ-ತೊಡುಗೆಗಳಲ್ಲಿ ಆಗಿರಬಹುದು ಹಾಗೂ ಇನ್ನಿತರ ವಿಚಾರಗಳಲ್ಲಿ ಆಗಿರಬಹುದು.ಎಂದು ಮಾಹಿತಿಗಳ ಪ್ರಕಾರ ಅಕ್ಷಯ್ ಕುಮಾರ್ ಅವರು ಬೆಳಗ್ಗೆ ನಾಲ್ಕು ಗಂಟೆಗೆ ಹೇಳುತ್ತಾರೆ ಹೀಗೆ ನಾಲ್ಕು ಗಂಟೆಯಿಂದ ತಮ್ಮ ಆರೋಗ್ಯ ಸಲುವಾಗಿ ವ್ಯಾಯಾಮ ಮಾಡುವುದು ಹಾಗೂ ಇನ್ನಿತರ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಹಾಯ್ ಕೆಲವೊಂದು ಮಾಹಿತಿಗಳ ಪ್ರಕಾರ ಅಕ್ಷಯ್ ಕುಮಾರ್ ಅವರು 6:00 ಗಂಟೆ ಒಳಗಡೆ ಊಟವನ್ನು ಮಾಡಿ ಮುಗಿಸುತ್ತಾರೆ. ಹಾಗೆ ಏನಾದರೂ ಹಸಿವು ಬಂದಾಗ ಆಗಾಗ ಆಮ್ಲೆಟ್ ಮಾಡಿಕೊಂಡು ಕೂಡ ತಿನ್ನುವಂತಹ ಅಭ್ಯಾಸವನ್ನು ಕೂಡ ಇಟ್ಟುಕೊಂಡಿದ್ದಾರೆ.

ಹಾಗಾದ್ರೆ ಬನ್ನಿ ಇವತ್ತು ನಾವು ಒಂದು ವಿಶೇಷವಾದ ಮಾಹಿತಿಯನ್ನು ತಂದಿದ್ದೇವೆ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪ್ರತಿ ಲೀಟರ್ ಹಾಲಿನ ಬೆಲೆ ನಲವತ್ತರಿಂದ ಐವತ್ತು ರೂಪಾಯಿ ನಾವು ನೋಡಿರುತ್ತೇವೆ ಆದರೆ.ಅಕ್ಷಯ್ ಕುಮಾರ್ ಅವರ ಮನೆಗೆ ಬರುವಂತಹ ಹಾಲಿನ ಬೆಲೆ ತುಂಬಾ ಜಾಸ್ತಿ ಎಷ್ಟು ಅಂತೀರಾ ಅದು 190 ರೂಪಾಯಿ. ಈ ಹಾಲು ಆಕಳಿನ ಹಾಲು ಆಗಿರುತ್ತದೆ ಇದರಲ್ಲಿ ಒಳ್ಳೆಯ ರೀತಿಯಾದಂತಹ ಪೌಷ್ಟಿಕಾಂಶ ಇರುತ್ತದೆ ಹಾಗು ಹಾಗು ಪ್ರೊಟೀನ್ ಪ್ರಮಾಣ ಹೆಚ್ಚಾಗಿರುತ್ತದೆ.

ಹೀಗೆ ಈ ಹಾಲನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿ ಇರುವಂತಹ ಎಲುಬುಗಳು ಹಾಗೂ ನಮ್ಮ ಹಲ್ಲುಗಳ ವಿಕಾಸ ತುಂಬಾ ಚೆನ್ನಾಗಿ ಆಗುತ್ತದೆ. ನಮ್ಮ ದೇಹದ ಸ್ಥಾಯಿಗಳು ತುಂಬಾ ಬಲಾಢ್ಯವಾಗಿ ಬೆಳೆಯುತ್ತವೆ.ಈ ರೀತಿ ಅಂತ ಹಸುಗಳನ್ನು ಸಾಕಲು ತುಂಬಾ ಕಷ್ಟ ಏಕೆಂದರೆ ಈ ಹಸುಗಳಿಗೆ ಒಳ್ಳೆಯ ನೀರನ್ನು ಕೊಡಬೇಕು ಅದರಲ್ಲೂ ತುಂಬಾ ಫಿಲ್ಟರ್ ಮಾಡಿರುವಂತಹ ನೀರನ್ನು ಅವುಗಳಿಗೆ ಕೊಡಬೇಕು ಹಾಗೆ ಅವುಗಳನ್ನು ಬೆಳೆಸುವಂತಹ ಜಾಗ ತುಂಬಾ ಸೂಕ್ಷ್ಮವಾಗಿ ಇರಬೇಕು ಅಂದರೆ ಯಾವುದೇ ರೀತಿಯಾದಂತಹ ಇರಬಾರದು. ಇಲ್ಲಾಂದ್ರೆ ಬೇಗ ಬೇಗ ಹೋಗೆ ಹಾಕಿಕೊಳ್ಳುತ್ತವೆ. ಅದಲ್ಲದೆ ಇವುಗಳಿಗೆಟೆಂಪರೇಚರ್ ಅಂದರೆ ಒಳ್ಳೆಯ ವಾತಾವರಣ ಕೂಡ ಮಾಡಬೇಕಾಗುತ್ತದೆ ಹಾಗೆಯೇ ಆಗಾಗ ಯುಗಳ ಆರೋಗ್ಯವನ್ನು ತಪ್ಪದೆ ತಪಾಸಣೆಯನ್ನು ಮಾಡಬೇಕು ಅನಾರೋಗ್ಯವೇ ಏನಾದರೂ ಕಂಡುಬಂದಿದೆ ಆದರೆ ಅವುಗಳಿಂದ ಬರುವಂತಹ ಹಾಲನ್ನು ಮಾರಾಟ ಮಾಡಬಾರದು.

ಅತಿಯಾಗಿ ಹೆಚ್ಚು ಕಾಳಜಿಯನ್ನು ವಯಸ್ಸಿ ಆಕಳು ಪ್ರಾಣಿಗಳನ್ನು ಸಾಕಬಹುದು. ಇದರಿಂದಾಗಿಯೇ ಇದರಿಂದ ಬರುವಂತ ಹಾಲು ಸಿಕ್ಕಾಪಟ್ಟೆ ಕಾಸ್ಟ್ಲಿ ಆಗಿರುತ್ತದೆ. ಹಾಲನ್ನು ಕೇವಲ ತುಂಬಾ ಹಣವನ್ನು ಹೊಂದಿರುವಂತಹ ಧನಿಕರು ಮಾತ್ರವೇ ಬಳಸುತ್ತಾರೆ ಏಕೆಂದರೆ ಹಸುಗಳನ್ನು ಸಾಕಲು ತುಂಬಾ ಕಷ್ಟ ಹಾಗೂ ತುಂಬಾ ಹಣ ಬೇಕಾಗುತ್ತದೆ ಅದೇ ರೀತಿಯಾಗಿ ಹಾಲಿನ ಬೆಲೆ ಕೂಡ ತುಂಬಾ ಹೆಚ್ಚಾಗಿ ಇರುವುದರಿಂದ ಸಾಮಾನ್ಯವಾಗಿ ಜನರು ಇದನ್ನು ಬಳಸುವುದಿಲ್ಲ.ವಿಚಾರ ಏನಪ್ಪಾ ಅಂದರೆ ಈ ಹಾಲು ಬೇಗ ಕೇಳುತ್ತದೆ ಆದುದರಿಂದ ಹಾಲು ಕರೆದರೆ 2ಗಂಟೆಯಲ್ಲಿ ಕಲ್ಪಿಸಬೇಕಾಗುತ್ತದೆ.

ಪ್ರತಿನಿತ್ಯ ಲಕ್ಷಾಂತರ ರೂಪಾಯಿ ಹಣವನ್ನು ಸಂಪಾದನೆ ಮಾಡುತ್ತಿರುವಂತಹ ಅಕ್ಷಯ್ ಕುಮಾರ್ ಅವರಿಗೆ 119 ರೂಪಾಯಿ ದೊಡ್ಡಬೆಲೆ ಏನು ಅಲ್ಲ ಆದರೆ ಸಾಮಾನ್ಯ ಜನರಿಗೆ ಇದು ಕೈಗೆಟುಕುವಂತಹ ಬೆಲೆ ಅಲ್ಲ ಆದುದರಿಂದಲೇ ಇವರು ಹೆಚ್ಚಿನ ಬೆಲೆಯನ್ನು ಕೊಟ್ಟು ಈ ಹಾಲನ್ನು ತೆಗೆದುಕೊಂಡು ಕುಡಿಯುತ್ತಾರೆ.ಈ ಲೇಖನವೇ ನಾದ್ರೂ ನಿಮಗೆ ಇಷ್ಟವಾಗಿದ್ದು ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ನಮಗೆ ತಿಳಿಸಿ ಕೊಡುವುದನ್ನು ಮರೆಯಬೇಡಿ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.