ಈ ಹಣ್ಣನ್ನ ತಿನ್ನೋದ್ರಿಂದ ಯಾವುದೇ ಭಯಂಕರ ರೋ”ಗಗಳು ನಿಮ್ಮ ಹತ್ರ ಸುಳಿಯೋದೇ ಇಲ್ಲ ..

263

ನಮಸ್ಕಾರ ಪ್ರಿಯ ಸ್ನೇಹಿತರೆ ಈ ಹಣ್ಣಿನ ಸೇವನೆಯಿಂದ ನೀವು ಬಹಳ ಅರೋಗ್ಯವನ್ನು ಪಡೆದುಕೊಳ್ಳಬಹುದು ಹೌದು ಅಗಾಧವಾದ ಆರೋಗ್ಯಕರ ಪ್ರಯೋಜನಗಳು ಇರುವ ಈ ಹಣ್ಣು ಪ್ರತಿಯೊಬ್ಬರೂ ಕೂಡ ಸೇವಿಸಬಹುದು ಹಾಗೆ ನೀವೇನಾದರೂ ಡಯಟ್ ಮಾಡುತ್ತಾ ಇದ್ದಲ್ಲಿ ಜೊತೆಗೆ ಸಣ್ಣ ಆಗಬೇಕು ಅಂತ ಇದ್ದಲ್ಲಿ ಹಾಗೆ ಜೀರ್ಣಶಕ್ತಿ ವೃದ್ಧಿಸಿಕೊಳ್ಳಬೇಕು ಅಂತ ಇದ್ದಲ್ಲಿ ಕಾರ್ಡಿಯಾಕ್ ಅರೆಸ್ಟ್ ಆಗಬಾರದೆಂದರೆ ಅಂದರೆ ಹಾರ್ಟ್ ಅಟ್ಯಾಕ್ ಸಮಸ್ಯೆ ಉಂಟಾಗಬಾರದು ಅಂದರೆ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಈಗೆಲ್ಲಾ ಆರೋಗ್ಯಕರ ಲಾಭಗಳಿಗಾಗಿ ಈ ಹಣ್ಣನ್ನು ನೀವು ಪ್ರತಿದಿನ ಸೇವನೆ ಮಾಡಿಕೊಂಡು ಬನ್ನಿ ಖಂಡಿತವಾಗಿಯೂ ನಿಮಗೆ ಅಗಾಧವಾದ ಆಶ್ಚರ್ಯಕರವಾದ ಲಾಭಗಳು ನಿಮ್ಮ ಆರೋಗ್ಯಕ್ಕೆ ಲಭಿಸುತ್ತದೆ.

ಹೌದು ಈ ಹಣ್ಣನ್ನು ನಮ್ಮ ದೇಶದಲ್ಲಿ ಬೆಳೆಯುವುದಿಲ್ಲ ಆದರೆ ನಮ್ಮ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಇದರ ಬಳಕೆ ಹೆಚ್ಚಾಗುತ್ತಾ ಇದೆ ನೀವು ಯಾವುದೇ ಹಣ್ಣಿನ ಅಂಗಡಿ ನೋಡಿ ಈ ಹಣ್ಣನ್ನು ಮಾರಲಾಗುತ್ತಾ ಇರುತ್ತದೆ ಹೌದು ಆ ಬಾಕ್ಸ್ ನಲ್ಲಿ ಇಟ್ಟು ಈ ಹಣ್ಣುಗಳ ನ್ನು ಇಟ್ಟು ಮಾರಾಟ ಮಾಡಲಾಗುತ್ತೆ ಇರುತ್ತದೆ ನೀವೂ ಗಮನಿಸಿರುತ್ತೀರಾ ಹೌದು ನಾವು ಸಾಮಾನ್ಯವಾಗಿ ಬಾಳೆಹಣ್ಣು ಮಾವಿನಹಣ್ಣು ಕಲ್ಲಂಗಡಿ ಹಣ್ಣು ಇಂತಹ ಹಣ್ಣುಗಳನ್ನು ತಿಂತೇವೆ ಇದರಿಂದ ನಾವು ಎಷ್ಟೆಲ್ಲ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳುತ್ತೇವೆ ಎಲ್ಲಾ ಹಣ್ಣುಗಳನ್ನು ಗೌರವಿಸಿದಾಗ ನಮಗೆ ಎಷ್ಟು ಆರೋಗ್ಯಕರ ಲಾಭಗಳು ದೊರೆಯುತ್ತದೆ ಅಷ್ಟು ಆರೋಗ್ಯಕರ ಲಾಭಗಳು ನೀವು ಈ ಹಣ್ಣಿನ ಸೇವನೆ ಮಾಡುವುದರಿಂದ ನಿಮಗೆ ಅಗಾಧವಾದ ಆರೋಗ್ಯಕರ ಲಾಭಗಳು ದೊರೆಯುತ್ತವೆ ಹೌದು ಆ ಹಣ್ಣು ಬೇರೆ ಯಾವುದೂ ಅಲ್ಲ ಕಿವಿಹಣ್ಣು ಹೌದು ನೀವು ಕಿವಿ ಹಣ್ಣನ್ನು ನೋಡಿರುತ್ತೀರ ಈ ಹಣ್ಣನ್ನು ದೊಡ್ಡ ದೊಡ್ಡ ಮಾಲ್ ಗಳಲ್ಲಿಯೂ ಸಹ ಮಾರಾಟ ಮಾಡಲಾಗುತ್ತದೆ ಮತ್ತು ಚಿಕ್ಕಪುಟ್ಟ ಹಣ್ಣಿನ ಅಂಗಡಿ ಗಳಲ್ಲಿಯೂ ಸಹ ಈ ಹಣ್ಣನ್ನು ಮಾರಾಟ ಮಾಡುತ್ತಾ ಇರುತ್ತಾರೆ.

ಸಕ್ಕರೆ ಕಾಯಿಲೆಯಿಂದ ಬಳಲುವವರು ಕೂಡ ಸೇವಿಸಬಹುದಾದ ಈ ಹಣ್ಣು ಬಹಳ ಪ್ರಯೋಜನವನ್ನು ಹೊಂದಿದೆ ಬಹಳ ಅದ್ಭುತವಾದ ಆರೋಗ್ಯಕರ ಲಾಭಗಳನ್ನು ಹೊಂದಿರತಕ್ಕಂತಹ ಕಿವಿ ಹಣ್ಣು ಆ್ಯಂಟಿ ಆಕ್ಸಿಡೆಂಟ್ಸ್ ಗಳನ್ನು ಹೊಂದಿದ ವೈಟಮಿನ್ ಸ್ ಗಳನ್ನು ಹೊಂದಿದೆ ಖನಿಜಾಂಶಗಳನ್ನು ಹೊಂದಿದೆ. ತಿಂದಾಗ ಸಿಹಿ ಉಪ್ಪು ಹುಳಿ ಎಲ್ಲವನ್ನೂ ಸಹ ರುಚಿ ನೀಡುವ ಈ ಹಣ್ಣನ್ನು ಪ್ರತಿದಿನ ಸೇವಿಸಬಹುದು ಮನೆಮಂದಿಯೆಲ್ಲ ಸೇವಿಸಬಹುದು ಮತ್ತು ಮಕ್ಕಳಿಗೂ ಕೂಡ ನೀಡಬಹುದಾದ ಈ ಹಣ್ಣು ಅಗಾಧವಾದ ಆ್ಯಂಟಿಆಕ್ಸಿಡೆಂಟ್ಸ್ ಆ್ಯಂಟಿಬ್ಯಾಕ್ಟೀರಿಯಲ್ ಅಂಶ ಹೊಂದಿದೆ ಹಾಗೂ ಜೀರ್ಣ ಶಕ್ತಿಯನ್ನು ಅದ್ಭುತವಾಗಿ ವೃದ್ಧಿ ಮಾಡುತ್ತದೆ ಈ ಕಿವಿಹಣ್ಣು ಅಷ್ಟೇ ಅಲ್ಲ ಕಣ್ಣಿನ ಆರೋಗ್ಯವನ್ನು ವೃದ್ಧಿಸುತ್ತದೆ ಮತ್ತು ಮಕ್ಕಳಿಗೆ ನೀಡುವುದರಿಂದ ಮಕ್ಕಳು ಸದಾ ಚುರುಕಾಗಿರುತ್ತಾರೆ.

ದೇಹದಲ್ಲಿರುವ ಹೆಚ್ಚಿನ ಸೋಡಿಯಂ ಅಂಶವನ್ನು ನಿಯಂತ್ರಣಕ್ಕೆ ತರುವ ಕಿವಿಹಣ್ಣು ಬ್ಲಡ್ ಪ್ರೆಶರ್ ಸಮಸ್ಯೆ ಅನ್ನೋ ಕೂಡ ನಿವಾರಣೆ ಮಾಡುವಲ್ಲಿ ಪ್ರಯೋಜನಕಾರಿಯಾಗಿದೆ. ರಕ್ತ ಶುದ್ಧೀಕರಣ ಕ್ಕಾಗಿ ನೀವು ಬೇರೆ ಯಾವ ಡ್ರಿಂಕ್ ಸೇರಿಸುವುದು ಬೇಡ ಸುಲಭವಾಗಿ ನೀವು ಮನೆಯಲ್ಲಿಯೇ ನಿಮ್ಮ ರಕ್ತ ಶುದ್ಧೀಕರಣ ಮಾಡಿಕೊಳ್ಳಬಹುದು ಅದು ಈ ಕಿವಿ ಹಣ್ಣಿನ ಜ್ಯೂಸ್ ಅಥವಾ ಕಿವಿ ಹಣ್ಣಿನ ಸೇವನೆ ಮಾಡುವುದರಿಂದ. ನೋಡಿ ಈ ರೀತಿಯಾಗಿದೆ ಈ ಕಿವಿ ಹಣ್ಣಿನ ಸೇವನೆಯಿಂದ ನಾವು ಪಡೆದುಕೊಳ್ಳಬಹುದಾದ ಆರೋಗ್ಯಕರ ಲಾಭಗಳು.

ಇನ್ನೂ ಕಿವಿ ಹಣ್ಣನ್ನು ಸೇವನೆ ಮಾಡುವುದರಿಂದ ಇದರಲ್ಲಿ ಮೊದಲ ಆ್ಯಂಟಿ ಆಕ್ಸಿಡೆಂಟ್ಸ್ ಇರುವ ಕಾರಣ ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ನೀವು ಡಯಟ್ ಮಾಡುತ್ತಾ ಇದ್ದಲ್ಲಿ ಸಣ್ಣ ಗೆ ಆಗ ಬೇಕು ಅಂತ ಇದ್ದಲ್ಲಿ ಕಿವಿ ಹಣ್ಣನ್ನು ಸೇರಿಸಿ ಯಾಕೆ ಅಂದರೆ ಇದು ಹೆಚ್ಚಿನ ಪ್ರೋಟಿನ್ ಹೊಂದಿರುವ ಕಾರಣ ನಿಮ್ಮ ಫ್ಯಾಟ್ ಬರ್ನ್ ಮಾಡಲು ಇದು ಸಹಕಾರಿಯಾಗಿದೆ ಆದ್ದರಿಂದ ಹೆಚ್ಚಿನ ಆರೋಗ್ಯಕರ ಲಾಭಗಳಿಗಾಗಿ ಪ್ರತಿದಿನ ಕಿವಿ ಹಣ್ಣನ್ನು ಸೇವಿಸಿ ಆರೋಗ್ಯಕರವಾಗಿರಿ ಶುಭಾ ದಿನ ಧನ್ಯವಾದ.