ಎಲ್ಲರಿಗು ಸಹಾಯ ಮಾಡುತ್ತಿದ್ದ ಪ್ರಥಮ್ ಅವರ ಇವತ್ತಿನ ಸ್ಥಿತಿ ಘನ ಘೋರ ..ಅಷ್ಟಕ್ಕೂ ಏನಾಗಿದೆ ನೋಡಿ

Sanjay Kumar
4 Min Read

ನಮಸ್ಕಾರ ಸ್ನೇಹಿತರೆನಟ ಪ್ರಥಮ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಬಿಗ್ ಬಾಸ್ ಮುಖಾಂತರ ಕರ್ನಾಟಕದ ಪ್ರತಿಯೊಬ್ಬ ಜನರಿಗೂ ಗೊತ್ತಿರುವಂತಹ ಒಳ್ಳೆಯ ಹುಡುಗ ಪ್ರಥಮ್ ಅಂತ ಹೆಸರುವಾಸಿಯಾಗಿರುವ ಅಂತಹ ವ್ಯಕ್ತಿ. ಹೀಗೆ ತಾವು ಸಿಕ್ಕಾಪಟ್ಟೆ ಕಷ್ಟಪಟ್ಟು ಹಾಗೂ ಕೂಡಿಟ್ಟ ಹಣವನ್ನೆಲ್ಲಾ ಕಳೆದುಕೊಂಡು ಇವಾಗ ತನ್ನ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ.ಹೀಗೆ ತಾವು ಮಾಡಿದಂತಹ ಕೆಲವೊಂದು ಸಣ್ಣ ತಪ್ಪಿನಿಂದಾಗಿ ಇವತ್ತು ಈ ರೀತಿಯಾದಂತಹ ಸ್ಥಿತಿ ಬಂದಿದೆ ಎನ್ನುವಂತಹ ವಿಚಾರವನ್ನು ಸ್ವತಃ ಪ್ರಥಮ್ ಅವರೇ ತಿಳಿಸಿದ್ದಾರೆ.ನಿಮಗೆ ಗೊತ್ತಿರುವ ಹಾಗೆ ಪ್ರಥಮ ಅವರು ಬಿಗ್ ಬಾಸ್ ಮುಖಾಂತರ ದೊಡ್ಡದಾದ ಅಂತಹ ಹೆಸರನ್ನು ಮಾಡಿದಂತಹ ವ್ಯಕ್ತಿ ಹಾಗೂ ಯಶಸ್ಸನ್ನು ಗಳಿಸಿಕೊಂಡ ಅಂತಹ ವ್ಯಕ್ತಿ.

ಪ್ರಥಮ ಅವರು ಬಿಗ್ ಬಾಸ್ ಹೋಗುವುದಕ್ಕಿಂತ ಮುಂಚೆ ಹಲವಾರು ರೋಗಗಳಿಗೆ ಹೋಗಿ ತಮ್ಮ ನಟನೆಯನ್ನು ಮಾಡಿದ್ದರು ತದನಂತರ ಇವರಿಗೆ ಬಿಗ್ ಬಾಸ್ ಗೆ ಹೋಗಲು ಅವಕಾಶ ದೊರಕುತ್ತದೆ. ಹೀಗೆ ಬಿಗ್ ಬಾಸ್ ಗೆ ಹೋದಂತಹ ಪ್ರಥಮ್ ಅವರಿಗೆ ಭಾರಿ ದೊಡ್ಡದಾದ ಅಂತಹಜನರ ಬೆಂಬಲ ಸಿಗುತ್ತದೆ ಅದಕ್ಕೆಲ್ಲ ಕಾರಣ ಅವರು ಮಾತನಾಡುವಂತಹ ದಾಟಿ ಹಾಗೂ ಅವರು ಮಾತಿನ ಮೂಲಕವೇ ಜನರ ಮನಸ್ಸನ್ನು ಸೆಳೆಯುವಂತಹ ಕಲೆಯನ್ನು ಹೊಂದಿರುವಂತಹ ಶೈಲಿ.

ಬಿಗ್ ಬಾಸ್ ನಲ್ಲಿ ಪ್ರತಿಯೊಬ್ಬ ಸೆಲೆಬ್ರಿಟಿಗಳಿಗೂ ಕೂಡ ಇವರು ಅಚ್ಚುಮೆಚ್ಚಿನ ವ್ಯಕ್ತಿ ಆಗಿದ್ದರು.ಇನ್ನು ಹೇಳಬೇಕಾದರೆ ಅದೆಷ್ಟು ದೊಡ್ಡ ದೊಡ್ಡ ನಟರು ಕೇವಲ ಪ್ರಥಮ ಅವರಿಗೆ ಮಾತ್ರವೇ ಬಿಗ್ ಬಾಸ್ ಶೋ ಅನ್ನು ನೋಡುತ್ತಿದ್ದರು.ಪ್ರಥಮ ಅವರು ಕೇವಲ ಬಿಗ್ ಬಾಸ್ ನಲ್ಲಿ ನಟನೆಯನ್ನ ಮಾಡಿ ಕೇವಲ ಗೆದ್ದು ಹೊರಗಡೆ ಬಂದಂತಹ ವ್ಯಕ್ತಿಯಲ್ಲ ಇವರಿಗೆ ಹಲವಾರು ದೊಡ್ಡ ದೊಡ್ಡ ನಟರು ಹಾಗೂ ರಾಜಕಾರಣಿಗಳು ಕೂಡ ಆಪ್ತ ರೀತಿಯಲ್ಲಿ ಇವರನ್ನು ನೋಡುತ್ತಾರೆ ಹಾಗೂ ಆತ್ಮೀಯವಾಗಿ ಇವರನ್ನು ಮಾತನಾಡಿಸುತ್ತಾರೆ.ಇವ್ರು ಬಿಗ್ ಬಾಸ್ ಇಂದ ಹೊರಗಡೆ ಬಂದ ನಂತರ ಹಲವಾರು ವೇದಿಕೆಯಲ್ಲಿ ಮಾತನಾಡಿದ್ದಾರೆ ಹಾಗೂ ಹಲವಾರು ದೊಡ್ಡ ದೊಡ್ಡ ವ್ಯಕ್ತಿಗಳ ಜೊತೆಗೆ ಕಾಣಿಸಿಕೊಂಡಿದ್ದಾರೆ.

ಹೀಗೆ ಜೀವನದಲ್ಲಿ ಬಿಗ್ ಬಾಸ್ ಮಾಡಿದರೆ ಮುಖಾಂತರ ಹೊರಗಡೆ ಬಂದಂತಹ ಪ್ರಥಮ್ ಅವರಿಗೆ ಒಳ್ಳೆಯ ಅವಕಾಶಗಳು ಕೂಡ ಸಿನಿಮಾದಲ್ಲಿ ಸಿಗುತ್ತವೆ ಹೀಗೆ ಸಿನಿಮಾದಲ್ಲಿ ನಟನೆಯನ್ನ ಮಾಡುತ್ತಾ ಸಿಕ್ಕಾಪಟ್ಟೆ ಲೈಫ್ ನಲ್ಲಿ ಬಿಸಿ ಆಗುತ್ತಾರೆ. ಜೀವನ ಸಿನಿಮಾದಲ್ಲಿ ನಟನೆ ಮಾಡುವುದಲ್ಲದೆಇವರು ಹಲವಾರು ಸಿನಿಮಾದಲ್ಲಿ ನಿರ್ದೇಶನವನ್ನು ಕೂಡ ಮಾಡಿದ್ದಾರೆ ಒಟ್ಟಿನಲ್ಲಿ ಬರೋಬ್ಬರಿ ಐದರಿಂದ ಆರು ಸಿನಿಮಾವನ್ನು ಮಾಡಿದಂತಹ ಪ್ರಥಮ ಅವರು ಕೆಲವು ಸಿನಿಮಾಗಳನ್ನು ನಿರ್ದೇಶನವನ್ನು ಕೂಡ ಮಾಡಿದ್ದಾರೆ.ನಿಮಗೆ ಗೊತ್ತಿರಬಹುದು ಕಳೆದ ವರ್ಷ ನಮ್ಮ ದೇಶದಲ್ಲಿ ಕರುನಾಡು ರುದ್ರತಾಂಡವ ಆಡಿತ್ತು ಈ ಸಂದರ್ಭದಲ್ಲಿ ಪ್ರಥಮ್ ಅವರು ತಮ್ಮ ಸಹಾಯದ ಮುಖಾಂತರ ಸಾವಿರಾರು ಕುಟುಂಬಗಳಿಗೆ ಆಹಾರದ ಪೊಟ್ಟಣಗಳನ್ನು ಕೊಡುತ್ತಾ ,

ತಮ್ಮ ಕಾರ್ಯವನ್ನು ದೊಡ್ಡ ಮಟ್ಟದಲ್ಲಿ ಮಾಡಿದ್ದಕ್ಕೆ ಕರ್ನಾಟಕದಂತಹ ಒಳ್ಳೆಯ ಮೆಚ್ಚಿದೆ ಕೂಡಾ ವ್ಯಕ್ತವಾಗಿತ್ತು. ಇವರು ಹಲವಾರು ರಾಜಕಾರಣಿಗಳಿಂದ ಹಣವನ್ನು ಸಂಗ್ರಹಿಸಿ ಹಾಗೂ ಹಲವಾರು ದೊಡ್ಡ ದೊಡ್ಡ ನಟರಾಜ ತೆಗೆ ಸಂಪರ್ಕವನ್ನು ಬೆಳೆಸಿ ಅವರಿಂದ ಹಣವನ್ನು ತೆಗೆದುಕೊಂಡು ಬಂದು ಹಲವಾರು ಜನರಿಗೆ ಕರುಣದ ಸಂದರ್ಭದಲ್ಲಿ ಆಹಾರದ ಪೊಟ್ಟಣವನ್ನು ನೀಡುವುದರ ಮುಖಾಂತರ ಸಹಾಯವನ್ನು ಮಾಡಿದ್ದಾರೆ. ಆದರೆ ಇಷ್ಟೊಂದು ಸಹಾಯವನ್ನು ಮಾಡಿದಂತಹ ಪ್ರಥಮ ಅವರಿಗೂ ಇವತ್ತು ಕಷ್ಟಪಟ್ಟು ತಾವು ಕುರಿತಂತಹ ಹಣವನ್ನು ಅದರಲ್ಲೂ ಎರಡರಿಂದ ಮೂರು ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ. ಪ್ರಥಮ್ ಅವರು ಮಾಡಿದಂತಹ ಚಿಕ್ಕ ತಪ್ಪಿನಿಂದಾಗಿ ಅವರು ಹಣವನ್ನು ಕಳೆದುಕೊಂಡಿದ್ದಾರೆ. ಹಾಗಾದರೆ ಅವರು ಮಾಡಿದಂತಹ ತಪ್ಪು ಏನು ಗೊತ್ತಾ.

ಸ್ನೇಹಿತರೆ ಪ್ರಥಮ ಅವರು ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವಂತಹ ಮನೆಯಲ್ಲಿ ಇವಾಗ ನೀರು ಬಂದು ತುಂಬಿಕೊಂಡಿದೆ ಹೀಗೆ ಅವರು ಮಲಗುವಂತಹ ಜಾಗದಲ್ಲಿ ಇಲ್ಲ ವಸ್ತುಗಳು ನೀರಿನಲ್ಲಿ ತೇಲಿ ಹೋಗಿವೆ ಹಾಗೂ ನೀರಿನಲ್ಲಿ ಮುಳುಗಿ ಹೋಗಿವೆ. ಇದಕ್ಕೆಲ್ಲ ಕಾರಣ ಆ ಸ್ವತಹ ಪ್ರಥಮ್ ಅವರೇ ಆಗಿದ್ದು ರೂಮಿನ ಕಿಟಕಿಯನ್ನು ಹಾಕದೆ ಬೆಳಗ್ಗೆ ಎದ್ದು ಸೈಕಲ್ ಮಾಡಲು ಹೋಗುತ್ತಾರೆ.ಇವರು ಬರುವ ಹೊತ್ತಿಗೆ ಮನೆಯಲ್ಲಿ ನೀರು ತುಂಬಿಕೊಳ್ಳುತ್ತದೆ ಕಿಟಕಿಯ ಮುಖಾಂತರ ಸಾಕಷ್ಟು ನೀರು ಅವರ ಮನೆಯ ಒಳಗಡೆ ಬಂದು ತುಂಬಿಕೊಳ್ಳುತ್ತದೆ ಹೀಗೆ ತನ್ನ ಮನೆಯಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಹಣ ನಷ್ಟವಾಗಿದೆ ಎನ್ನುವಂತಹ ಮಾತು ಕೇಳಿಬಂದಿದೆ.

ಇದರ ಬಗ್ಗೆ ಸಂಪೂರ್ಣವಾಗಿ ಬೇಸರವನ್ನು ವ್ಯಕ್ತಪಡಿಸಿದಂತಹ ಪ್ರಥಮ ಅವರು ಸಾಮಾಜಿಕ ಜಾಲತಾಣದಲ್ಲಿ ಬಂದು ತನಗೆ ಆಗಿರುವಂತಹ ಬೇಸರವನ್ನು ಪರಿಪರಿಯಾಗಿ ವ್ಯಕ್ತಪಡಿಸಿ ನೋವನ್ನು ಹಂಚಿಕೊಂಡಿದ್ದಾರೆ.ಇವರು ಹೇಳುವ ಪ್ರಕಾರ ನನ್ನ ಮನೆಯಲ್ಲಿ ಇದ್ದಂತಹ ಎರಡುವರೆ ಲಕ್ಷಕ್ಕಿಂತ ಹೆಚ್ಚು ಹಣ ಹೋಗೆ ಆಡಿದೆ. ನಾನು ಚಿತ್ರೀಕರಣದಲ್ಲಿ ಕೆಲಸವನ್ನು ಮಾಡಲು ಹಲವಾರು ವಸ್ತುಗಳನ್ನು ರೆಡಿಮಾಡಿಕೊಂಡು ಇಟ್ಟಿದ್ದೆ ಅವುಗಳು ಕೂಡ ಹೋಗಿ ಮನೆಗೆ ಬರುವುದರ ಹೊತ್ತಿಗೆ ಮನೆಯಲ್ಲಿ ನೀರು ತುಂಬಿಕೊಂಡಿದೆ ಹೀಗೆ ಮಳೆಯಲ್ಲಿ ರೂಮು ನಿಂತುಕೊಂಡು ಮನೆಯಲ್ಲಿ ಇದ್ದಂತಹ ಲ್ಯಾಪ್ಟಾಪ್ ಹಾಕಿ ಸ್ಕೋರ್ ಟೇಬಲ್ ಫ್ಯಾನ್ಸುಸುದ್ದಿಯಿಂದ ಆಡರ್ ಮಾಡಲು ಒಂದು ಸಪರೇಟ್ ಫೋನ್ ಇಟ್ಟಿದ್ದೆ ಹಾಗೂ ಮನೆಯಲ್ಲಿ rs.30 ಬಿಸ್ಕೆಟ್ ಕೂಡ ಇಟ್ಟಿದ್ದೆ.ಇವೆಲ್ಲ ಇವತ್ತು ಕಷ್ಟಪಟ್ಟು ಸಂಪಾದಿಸಿದ ಅಂತಹ ವಸ್ತುಗಳು ಇವೆಲ್ಲವೂ ನೀರು ಪಾಲಾಗಿರುವುದು ,

ನಿಜವಾಗಲೂ ನನಗೆ ಸಂಕಟ ಆಗುತ್ತದೆ.ನಾನು ಇಟ್ಟಿದ್ದ ಅಂತಹ rs.30 ಬಿಸ್ಕೆಟ್ ಕೂಡಾ ಹೋಗಿದ್ದು ನಿಜವಾಗಲೂ ಸಂಕಟವಾಗುತ್ತಿದೆ ಎಂತಹ ಮಾತನ್ನು ಹೇಳುತ್ತಾ ತಮ್ಮ ಬೇಜಾರನ್ನು ಜನರ ಮುಂದೆ ವ್ಯಕ್ತಪಡಿಸುತ್ತಾರೆ.ಇದಕ್ಕೆಲ್ಲ ಕಾರಣ ಏನಪ್ಪ ಅಂದ್ರೆ ಅವರು ಸೈಕಲ್ ಹೊಡೆಯುವುದಕ್ಕೆ ಹೋಗುವುದಕ್ಕಿಂತ ಮುಂಚೆ ತಮ್ಮ ರೂಮಿನಲ್ಲಿ ಇದ್ದಂತಹ ಕತೆಯನ್ನು ಹಾಕಿ ಹೋಗುವುದಿಲ್ಲ ಇದಕ್ಕಾಗಿ ಮುಖಾಂತರ ಅಷ್ಟೊಂದು ನೀರು ಇವರ ಮನೆಯ ಒಳಗಡೆ ಬರುತ್ತದೆ. ಪ್ರಥಮ್ ಹೇಳುವ ಮುಖಾಂತರ ನಾನೇನಾದ್ರೂ ಕಿಟಕಿಯನ್ನು ಹಾಕಿ ಹೋಗಿದ್ದರೆ ನನ್ನ ಮನೆಯಲ್ಲಿ ಇದ್ದಂತಹ ಲ್ಯಾಪ್ಟಾಪ್ ಹಾಗೂ ಇನ್ನಿತರ ವಸ್ತುಗಳು ಉಳಿಯುತ್ತಿದ್ದವು ಆದರೆ ಇವತ್ತು ಎಲ್ಲವನ್ನು ಕಳೆದುಕೊಂಡು ನಿಂತಿದ್ದೇನೆ ನಿಜವಾಗಲೂ ಬೇಜಾರಾಗುತ್ತಿದೆ ಎನ್ನುವಂತಹ ಮಾತನ್ನು ಹೇಳಿದ್ದಾರೆ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.