ಒಬ್ಬ ಗೊತ್ತು ಗುರಿ ಇಲ್ಲದ ಮಾನಸಿಕ ರೋಗಿಯಾಗಿದ್ದವನಿಗೆ ಒಂದು ಹೊಸ ಬದುಕು ಕಟ್ಟಿ ಕೊಟ್ಟ ಸುದೀಪ್…ಆದರೆ ಆತ ನಿಜಕ್ಕೂ ಯಾರಾಗಿದ್ದ ಗೊತ್ತಾ

171

ಹೌದು ಮನುಷ್ಯರು ಅಂದರೆ ಬೇರೆಯವರಿಗೆ ಕಷ್ಟ ಬಂದಾಗ ಅವರಿಗೆ ತಮ್ಮ ಸಹಾಯ ಹಸ್ತವನ್ನ ನೀಡಬೇಕು ಅಷ್ಟು ಇಲ್ಲದ ಮೇಲೆ ಮನುಷ್ಯರಾಗಿ ಹುಟ್ಟಿಯೂ ಏನು ಪ್ರಯೋಜನ ಹೇಳಿ ಅಲ್ವಾ. ಹೌದು ಬೇರೆಯವರ ಕಷ್ಟ ನೋಡಿ ಸುಮ್ಮನಾಗುವ ಬದಲು ನಮ್ಮ ಕೈಲಾದ ಸಹಾಯವನ್ನ ಮಾಡುವುದೇ ಮನುಷ್ಯತ್ವ. ಆದರೆ ಇವತ್ತಿನ ಸಮಾಜದಲ್ಲಿ ಆ ಮನುಷ್ಯತ್ವ ಎಂಬುದು ಕಾಣೆಯಾಗಿ ಹೋಗಿದೆ ತಾವಾಯಿತು ತಮ್ಮ ಪಾಡಾಯಿತು ನಮಗ್ಯಾಕೆ ಅನ್ನೋರೆ ಹೆಚ್ಚು. ಆದರೆ ಕೆಲ ಜನರು ಇದ್ದಾರೆ ಒಬ್ಬರಿಗೆ ಕಷ್ಟ ಅಂದರೆ ಅವರಿಗೆ ಸಹಾಯ ಮಾಡಲು ಅವರ ಮನಸ್ಸು ಮಿಡಿಯುತ್ತದೆ, ಹಾಗೆಯೇ ತಮ್ಮ ಸಹಾಯ ಹಸ್ತ ನೀಡಲು ಸದಾ ಮುಂದಿರುತ್ತಾರೆ ಹಾಗೆ ಇಲ್ಲಿ ನೋಡಿ ಈ ನಟನ ಅಭಿಮಾನಿಗಳು ಮಾಡಿರುವ ಕೆಲಸ ಏನು ಅಂತ ನಿಜಕ್ಕೂ ನೀವು ಅಂದುಕೊಂಡಿರುವುದಿಲ್ಲ ಇಂಥ ಕೆಲಸಗಳನ್ನು ಕೂಡ ಇವತ್ತಿನ ಸಮಾಜದಲ್ಲಿ ಮಾಡ್ತಾರ ಅಂತ ಅಂತೀರ.

ಹೌದು ಜೀವನ ಅಂದರೆ ಊಹೆ ಮಾಡದ ತಿರುವುಗಳು ಬರುತ್ತಲೇ ಇರುತ್ತದೆ ನಾವು ಅದನ್ನೆಲ್ಲ ಸಹಿಸಿಕೊಂಡು ಜಾಣ್ಮೆಯಿಂದ ಪರಿಹಾರ ಮಾಡಿಕೊಂಡು ಕಷ್ಟಗಳನ್ನು ದೂರ ಮಾಡಿಕೊಂಡು ಜೀವನ ನಡೆಸಬೇಕು ಇಲ್ಲೊಬ್ಬ ವ್ಯಕ್ತಿ ಅಸ್ವಸ್ಥನಾಗಿ ಬೀದಿಬದಿಯಲ್ಲಿ ಅಗಲಿಕೆ ಮತ್ತು ಬದುಕಿನ ನಡುವೆ ಹೋರಾಟ ನಡೆಸುತ್ತಾ ಇರುತ್ತಾನೆ. ಇಂತಹ ಸಮಾಜದಲ್ಲಿ ಇಂತಹ ವ್ಯಕ್ತಿಗಳಿಗೆ ಸಹಾಯ ಮಾಡಲು ಯಾರು ಮುಂದೆ ಬರುತ್ತಾರೆ ಹೇಳಿ ಆದರೆ ಈ ವ್ಯಕ್ತಿಗೆ ಕೆಲ ಅಭಿಮಾನಿ ಬಳಗ ಮಾಡಿರುವುದೇನು ಗೊತ್ತಾ. ಹೌದು ಆ ವ್ಯಕ್ತಿಯನ್ನು ನೋಡುತ್ತಿದ್ದ ಹಾಗೆ ಕೂಡಲೇ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಬಳಿಕ ಅವನಿಗೆ ಬೇಕಾದ ಚಿಕಿತ್ಸೆಯನ್ನು ಕೂಡ ಕೊಡಿಸಿ ಸ್ನಾನ ಮಾಡಿಸಿ ಅವನಿಗೆ ಹೊಸ ವ್ಯಕ್ತಿಯಾಗಿ ಮಾಡಿ ಹೊಸ ಬದುಕನ್ನ ನೀಡಿದ್ದಾರೆ ಹಾಗೆ ಈಗ ಸದ್ಯ ಆ ವ್ಯಕ್ತಿ ಏನು ಮಾಡುತ್ತಿದ್ದಾರೆ ಗೊತ್ತಾ.

ಹೌದು ಆ ಅಸ್ವಸ್ಥ ವ್ಯಕ್ತಿ ಅಲ್ಲ ಅವರು ಮಾನಸಿಕ ಅಸ್ವಸ್ಥ ವ್ಯಕ್ತಿ ಅವರನ್ನ ನೋಡಿದ ಕಿಚ್ಚ ಸುದೀಪ್ ಅಭಿಮಾನಿ ಬಳಗದವರು ಕೂಡಲೇ ಆ ವ್ಯಕ್ತಿಗೆ ಸ್ನಾನವನ್ನು ಮಾಡಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬೇಕಾದ ಚಿಕಿತ್ಸೆಯನ್ನು ಕೂಡ ಕೊಡಿಸಿ ಅವರನ್ನು ಅವರ ಸಂಬಂಧಿಕರ ಬಳಿ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ ಅಷ್ಟೇ ಅಲ್ಲ ಈಗ ಆ ವ್ಯಕ್ತಿ ಉತ್ತಮ ರಾಗಿ ಬಿಸಿನೆಸ್ ಕೂಡ ಮಾಡ್ತಾ ಇದ್ದರೆ ಹೌದು ಚಿಕ್ಕದಾದ ಅಂಗಡಿಗಳನ್ನು ಹಾಕಿಕೊಂಡು ವ್ಯಾಪಾರ ನಡೆಸುತ್ತಾ ಜೀವನ ನಡೆಸಿಕೊಂಡು ಹೋಗುತ್ತಿದ್ದಾರೆ. ಅಪ್ಪ ಅಮ್ಮನಿಗಾಗಿ ಸ್ವಂತ ಮನೆಯನ್ನು ಕೂಡ ಕಟ್ಟಬೇಕು ಅನ್ನುವ ಆಲೋಚನೆಯಲ್ಲಿ ಇರುವ ಈ ವ್ಯಕ್ತಿಗೆ ಅಂದು ಸಹಾಯಕ್ಕೆ ಬಂದವರು ಕಿಚ್ಚ ಸುದೀಪ್ ಅಭಿಮಾನಿಗಳು ಅವರಿಗೆ ಇನ್ನು ಮುಂದಾದರೂ ಒಳ್ಳೆಯದಾಗಲಿ.

 

ಈ ವಿಚಾರ ತಿಳಿದು ನಟ ಸುದೀಪ್ ಅವರು ಕೂಡ ತಮ್ಮ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಹೌದು ನಟ ಕಿಚ್ಚ ಸುದೀಪ್ ಅವರು ಕೂಡ ಕಿಚ್ಚ ಸುದೀಪ್ ಟ್ರಸ್ಟ್ ಮೂಲಕ ಬಹಳಷ್ಟು ಬಡವರಿಗೆ ಸಹಾಯವನ್ನು ಮಾಡುತ್ತಿದ್ದಾರೆ. ಇವರ ರೀತಿ ದೊಡ್ಡ ಸೆಲೆಬ್ರಿಟಿ ಕಡು ಬಡವರಿಗೆ ಸಹಾಯ ಮಾಡಲು ಮುಂದೆ ಬಂದರೆ ನಮ್ಮ ಭಾರತ ದೇಶದಲ್ಲಿ ಬಡತನ ಎಂಬುದು ಇರೋದಿಲ್ಲ ಅನಿಸಿತ್ತೆ. ಹೌದು ಇಂತಹ ಸೆಲೆಬ್ರಿಟಿಗಳಿಂದ ಬಹಳಷ್ಟು ಜನರು ಉಪಯೋಗ ಪಡೆದುಕೊಳ್ಳಲಿ ತಮ್ಮ ಜೀವನದ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳುವಂತಾಗಲಿ. ಸದ್ಯ ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾ ಅಭಿಮಾನಿಗಳಲ್ಲಿ ಬಹಳ ನಿರೀಕ್ಷೆ ಮೂಡಿಸಿದ್ದು ಇದೇ ಜೂನ್ ತಿಂಗಳಿನಲ್ಲಿ ತೆರೆ ಕಾಣಲಿದೆ.