ಒಳ್ಳೆ ಬೆಣ್ಣೆ ಬಿಸ್ಕೆಟ್ ತರ ಇರೋ ವೈಷ್ಣವಿ ಗೌಡ ಹೇಗೆ ಡಾನ್ಸ್ ಮಾಡಿದ್ದಾರೆ ನೋಡಿ … ದೊಡ್ಡ ಹೀರೋಯಿನ್ಗಳಲ್ಲ ನಾಚಿಕೊಳ್ಳಬೇಕು ಹಾಗೆ..

128

ನಟಿ ವೈಷ್ಣವಿ ಗೌಡ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಇವರದ್ದೇ ಹೆಸರು ಯಾಕೆ ಅಂದರೆ ತಮ್ಮ ವಿಭಿನ್ನ ವಿಭಿನ್ನ ರೀಲ್ಸ್ ವೀಡಿಯೊಗಳ ಮೂಲಕ ಜನರನ್ನ ಆಕರ್ಷಣೆ ಗುಡಿಸುತ್ತಿರುವಂತೆ ಆ ನಟಿ ವೈಷ್ಣವಿ ಗೌಡ ಅವರು ಇಂದಿಗೂ ತಮ್ಮ ಹಳೆಯ ಪಾತ್ರದಿಂದಲೇ ಗುರುತಿಸಲ್ಪಡುತ್ತಾರೆ. ಹೌದು ದೇವಿ ಎಂಬ ಧಾರಾವಾಹಿ ಮೂಲಕ ತಮ್ಮ ಸಿನಿಪಯಣ ಶುರು ಮಾಡ್ತಾರೆ ಆದರೆ ದೇವಿ ಧಾರಾವಾಹಿಯಲ್ಲಿ ನಟಿ ವೈಷ್ಣವಿ ಗೌಡ ಅವರು ನಿರ್ವಹಿಸಿದ ಪಾತ್ರ ಅವರಿಗೆ ಅಷ್ಟು ಯಶಸ್ಸು ತಂದುಕೊಡಲಿಲ್ಲ ಆದರೆ ಬಳಿಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿದ್ದ ಅಗ್ನಿಸಾಕ್ಷಿ ಧಾರವಾಹಿಯ ಸನ್ನಿಧಿ ಪಾತ್ರಧಾರಿ ನಟಿ ವೈಷ್ಣವಿ ಗೌಡ ಅವರಿಗೆ ಜನಪ್ರಿಯತೆ ಜೊತೆಗೆ ಯಶಸ್ಸನ್ನು ಕೂಡ ತಂದುಕೊಟ್ಟಿತ್ತು.

ಹೌದು ನಟಿ ವೈಷ್ಣವಿ ಅವರಿಗೆ ಈ ಸನ್ನಿಧಿ ಪಾತ್ರ ಅದೆಷ್ಟು ಮಟ್ಟಕ್ಕೆ ಯಶಸ್ಸು ತಂದುಕೊಟ್ಟಿತ್ತು ಅಂದರೆ ಇವತ್ತಿಗೂ ಜನರು ಅವರನ್ನು ಅದೇ ಹೆಸರಿನಿಂದ ಗುರುತಿಸುತ್ತಾರೆ ಅಂದರೆ ಆ ಕ್ಯಾರೆಕ್ಟರ್ ಗೆ ಆ ಪಾತ್ರಕ್ಕೆ ಜನರು ಅದೆಷ್ಟು ಫಿದಾ ಆಗಿರಬೇಡ ನೀವೇ ಒಮ್ಮೆ ಯೋಚಿಸಿ. ಹೌದು ಇವತ್ತಿಗೂ ಬಹಳಷ್ಟು ಮಂದಿ ಎಲ್ಲಿಯಾದರೂ ಯಾವುದಾದರೂ ವೀಡಿಯೊಗಳಲ್ಲಿ ಅಥವಾ ಯೂಟ್ಯೂಬ್ ನಲ್ಲಿ ಆಗಲೇ ಅಗ್ನಿಸಾಕ್ಷಿ ಧಾರಾವಾಹಿಯ ಸಿದ್ಧಾರ್ಥ್ ಮತ್ತು ಸನ್ನಿಧಿ ಜೋಡಿ ನೋಡಿದಾಗ ಈ ಜೋಡಿಯ ಬಂದಾಗಲೆಲ್ಲಾ ಈ ಜೋಡಿಯಾಗಿ ನಿಜಜೀವನದಲ್ಲಿಯು ಜೋಡಿ ಆಗಲಿಲ್ಲ ಅಂತ ಅಂದು ಕೊಳ್ಳುವವರು ಬಹಳಷ್ಟು ಮಂದಿ ಇದ್ದಾರೆ.

ಅಗ್ನಿಸಾಕ್ಷಿ ಧಾರಾವಾಹಿಯ ಬಳಿಕ ನಟಿ ವೈಷ್ಣವಿ ಗೌಡ ಅವರು ಕೆಲವೊಂದು ಸಿನಿಮಾಗಳಲ್ಲಿಯೂ ಅಭಿನಯಿಸಿದ್ದರು ಆ ಸ್ವಲ್ಪ ಸಮಯ ಬ್ರೇಕ್ ತೆಗೆದುಕೊಂಡಿದ್ದ ನಟಿ ವೈಷ್ಣವಿ ಅವರಿಗೆ ಬಿಗ್ ಬಾಸ್ ಮನೆಗೆ ಹೋಗುವ ಅವಕಾಶ ಸಿಕ್ಕಿತ್ತು. ಬಿಗ್ ಬಾಸ್ ಮನೆಯೊಳಗೆ ನಟಿ ವೈಷ್ಣವಿ ಗೌಡ ಎಲ್ಲಾ ಸ್ಪರ್ಧಿಗಳ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು ಮತ್ತು ಮನೆಯಲ್ಲಿರುವವರಿಗೆ ಯೋಗ ಕುರಿತು ಅದರ ಮಹತ್ವ ಕುರಿತು ತಿಳಿಸುವ ಪ್ರಯತ್ನವನ್ನು ಕೂಡ ಮಾಡಿದ್ದರು ಮತ್ತು ತಮ್ಮ ವಿಭಿನ್ನ ವಿಭಿನ್ನ ಜೋಕ್ಸ್ ಗಳ ಮೂಲಕ ಜನರನ್ನು ನಗಿಸುವ ಪ್ರಯತ್ನವನ್ನು ಕೂಡ ಮಾಡಿದ್ದರು ಈ ಮೂಲಕ ಜನರ ಮನಸ್ಸಿಗೆ ಇನ್ನಷ್ಟು ಹತ್ತಿರವಾದ ವೈಷ್ಣವಿ ಮನೆಯಿಂದ ಹೊರಬಂದ ಮೇಲೆ ಹೆಚ್ಚು ಜನಪ್ರಿಯತೆ ಖ್ಯಾತಿಯನ್ನು ಕೂಡ ಪಡೆದುಕೊಂಡರು ಬಿಡಿ.

ಇದೇ ವೇಳೆ ತಮ್ಮದೇ ಯೂಟ್ಯೂಬ್ ಶರಣನ ಹೊಂದುವ ಮೂಲಕ ಜನರಿಗೆ ಇನ್ನಷ್ಟು ವಿಚಾರಗಳ ಬಗ್ಗೆ ತಿಳಿಸುವ ಪ್ರಯತ್ನವನ್ನು ಮಾಡುತ್ತಿರುವ ನಟಿ ವೈಷ್ಣವಿ ಗೌಡ ಅವರ ಬಗ್ಗೆ ಇದೀಗ ಅಭಿಮಾನಿಗಳು ಏನೆಂದು ಮಾತನಾಡಿಕೊಳ್ಳುತ್ತ ಇದ್ದಾರೆ ಗೊತ್ತಾ? ಹೌದು ನಟಿ ವೈಷ್ಣವಿ ಅವರು ಬಹಳಷ್ಟು ರೀಲ್ಸ್ ವಿಡಿಯೋ ಮಾಡುವ ಮೂಲಕ ಅದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ವಿಭಿನ್ನ ವಿಭಿನ್ನ ವಿಡಿಯೋಗಳನ್ನು ಮಾಡುವಾಗ ಇವರು ತೊಡುವ ಬಟ್ಟೆಗಳನ್ನು ನೋಡಿ ಅಭಿಮಾನಿಗಳು ಇವರು ಮೊದಲು ಸಾಂಪ್ರದಾಯಿಕ ಉಡುಗೆಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಾ ಇದ್ದರು ಆದರೆ ಯಾವಾಗ ಜನಪ್ರಿಯತೆ ಸಿಕ್ಕಿತು ನಟಿ ವೈಷ್ಣವಿ ಅವರ ಬಟ್ಟೆಯ ಅಳತೆ ಕೂಡ ಕಡಿಮೆಯಾಗುತ್ತಾ ಇದೆ ಎಂದು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.

ಹೌದು ಇತ್ತೀಚೆಗೆ ಕೆಲವೊಂದು ಹಾಟ್ ಹಾಟ್ ಡ್ರೆಸ್ ಧರಿಸಿ ಇವರು ಮಾಡುತ್ತಿರುವ ಕೆಲವೊಂದು ರೀಲ್ಸ್ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದ್ದು ಇದನ್ನು ಕಂಡ ಅಭಿಮಾನಿಗಳು ಇವರು ಮೊದಲು ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು ಅದು ನಮಗೆ ಇಷ್ಟ ಆಗುತ್ತಿತ್ತು ಆದರೆ ಇಂತಹ ಬಟ್ಟೆಗಳಲ್ಲಿ ಕಾಣಿಸಿಕೊಳ್ಳುವುದು ಬೇಸರ ಉಂಟು ಮಾಡುತ್ತಿದೆ ಎಂದು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸುತ್ತಿದ್ದಾರೆ. ಹಾಗಾದರೆ ಈ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

LEAVE A REPLY

Please enter your comment!
Please enter your name here