ಕನ್ನಡದ ಟಾಪ್ ಸಿನಿಮಾ ಸಲಗ ಮೂಲಕ ಮಿಂಚಿದ್ದ ಕಾಕ್ರೋಚ್ ಸುಧಿ ಹೆಂಡತಿ ನೋಡಿ ಹೇಗಿದ್ದಾರೆ ನೋಡಿ..

89

ಕನ್ನಡ ಸಿನಿಮಾರಂಗದಲ್ಲಿ ತಮ್ಮದೇ ಆದ ಪ್ರತಿಭೆಯನ್ನು ವ್ಯಕ್ತಪಡಿಸುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸ್ಥಾನ ಗಟ್ಟಿ ಮಾಡಿಕೊಂಡಿರುವ ಪ್ರತಿಭೆಗಳು ಹಲವು ಮಂದಿ ಇದ್ದಾರೆ ಅಂಥವರ ಲಯ ಪ್ರಖ್ಯಾತ ನಿರ್ದೇಶಕರಲ್ಲಿ ಒಬ್ಬರಾಗಿರುವ ಸುಕ್ಕಾ ಸೂರಿ ಅವರ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾಗಳನ್ನ ನೋಡುವುದಕ್ಕಾಗಿಯೇ ಸಪರೇಟ್ಸ್ ಫ್ಯಾನ್ ಬೇಸ್ ಇದೆ ಅಂತ ಕೂಡ ಹೇಳಬಹುದು. ಇನ್ನು ಇವರು ಇಲ್ಲಿಯವರೆಗೂ ಹಲವಾರು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದು, ಇವರ ನಿರ್ದೇಶನದಲ್ಲಿ ಮೂಡಿಬಂದ ಹಲವು ಹಿಟ್ ಸಿನಿಮಾಗಳು ಜನರ ಮನ ಮುಟ್ಟುವಲ್ಲಿ ಯಶಸ್ಸು ಕಂಡಿದೆ.

ಅಂತಹ ಸಿನಿಮಾಗಳಲ್ಲಿ ಒಂದಾಗಿರುವ 2018ರಲ್ಲಿ ಮೂಡಿ ಬಂದ ಶಿವಣ್ಣ ಅವರು ನಾಯಕ ನಟನಾಗಿ ಅಭಿನಯ ಮಾಡಿರುವ ಟಗರು ಸಿನಿಮಾ ಕೂಡ ಒಂದಾಗಿದೆ. ಈ ಟಗರು ಸಿನಿಮಾ ಮೂಲಕ ವಿಭಿನ್ನ ಹೆಸರಿನಿಂದ ನಟನೊಬ್ಬನನ್ನು ಸಿನಿಮಾರಂಗಕ್ಕೆ ಪರಿಚಯ ಮಾಡಿದ್ದಾರೆ ಸುಕ್ಕಾ ಸೂರಿ ಹೌದು ಇದೀಗ ಈ ನಟ ಸ್ಯಾಂಡಲ್ ವುಡ್ ನಲ್ಲಿ ಎಷ್ಟು ಪ್ರಖ್ಯಾತಿ ಪಡೆದುಕೊಂಡಿದ್ದಾರೆ ಎಂದರೆ ಕಾಕ್ರೋಚ್ ಎಂದೆ ಸ್ಯಾಂಡಲ್ ವುಡ್ ನಲ್ಲಿ ಫೇಮಸ್ ಆಗಿದ್ದಾರೆ ಈ ನಟ.

ಇನ್ನು ಟಗರು ಸಿನಿಮಾದ ರಿಲೀಸ್ ಗೂ ಮೊದಲು ನಟ ಧನಂಜಯ್ ಅವರು ಹಲವು ಸಿನಿಮಾಗಳನ್ನು ಮಾಡಿ ಹೆಚ್ಚು ಯಶಸ್ಸು ಪಡೆದುಕೊಳ್ಳದ ಸೋತಿದ್ದರು ಆದರೆ ನಟ ಧನಂಜಯ್ ಅವರಿಗೂ ಸಹ ಒಳ್ಳೆಯ ಬ್ರೇಕ್ ತಂದುಕೊಟ್ಟದ್ದು ಟಗರು ಸಿನಿಮಾ ಹಾಗೆ ಶಿವಣ್ಣ ಅವರಿಗೆ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತೋ ಇನ್ನಷ್ಟು ಪ್ರಖ್ಯಾತಿ ತಂದುಕೊಟ್ಟಿತ್ತು ಇದೇ ಸಿನಿಮಾದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಹೊಸ ಪ್ರತಿಭೆಯೊಬ್ಬರು ಕಾಲಿಟ್ಟರು ಅವರೇ ಸುಧೆ ಹೌದು ಶ್ರುತಿ ಎಂಬ ಹೆಸರನ್ನು ಹೇಳಿದರೆ ಯಾರಿಗೂ ಕೂಡ ತಿಳಿಯುವುದಿಲ್ಲ. ಆದರೆ ಸುಧಿ ಅವರೇ ಟಗರು ಸಿನಿಮಾದಲ್ಲಿ ಕಾಕ್ರೋಚ್ ಪಾತ್ರ ನಿರ್ವಹಿಸಿರುವ ನಟ ಆಗಿತ್ತು ಇವರನ್ನು ಸುದ್ದಿ ಅಂದರೆ ಯಾರು ಕೂಡ ಗುರುತು ಹಿಡಿಯುವುದಿಲ್ಲ ಕಾಕ್ರೋಚ್ ಎಂದರೆ ಪ್ರತಿಯೊಬ್ಬರೂ ಸಹ ಇವರ ಹೆಸರಿನಿಂದ ಇವರನ್ನು ಗುರುತಿಸಿ ಮಾತನಾಡಿಸುತ್ತಾರೆ.

ಟಗರು ಸಿನಿಮಾದ ಮೂಲಕ ನಟ ಸೂರ್ಯ ಅಲಿಯಾಸ್ ಕಾಕ್ರೋಚ್ ಅವರು ಅದೆಷ್ಟೋ ಪ್ರಖ್ಯಾತಿ ಪಡೆದುಕೊಂಡಿರುವ ಅಂದರೆ ಬಹಳಷ್ಟು ಸಿನಿಮಾಗಳ ಆಫರ್ ಗಳನ್ನು ಕೂಡ ಪಡೆದುಕೊಂಡರು ಅಷ್ಟೇ ಅಲ್ಲ ಸಿನಿಮಾರಂಗದಲ್ಲಿ ಖಳ ನಾಯಕನಾಗಿ ಗುರುತಿಸಿಕೊಂಡರು. ಅಷ್ಟೇ ಅಲ್ಲ ಇದೀಗ ಸ್ಯಾಂಡಲ್ ವುಡ್ ನಲ್ಲಿ ಬಹು ಬೇಡಿಕೆ ಖಳನಾಯಕರುಗಳಲ್ಲಿ ಕಾಂಗ್ರೆಸ್ ಕೂಡ ಒಬ್ಬರಾಗಿದ್ದು ಜನರು ಇವರ ಹೆಸರನ್ನು ಮರೆತೇ ಅವರ ಪಾತ್ರಕ್ಕೆ ಫಿದಾ ಆಗಿದ್ದು ಇವರನ್ನ ಕಾಕ್ರೋಚ್ ಎಂದು ಗುರುತು ಹಿಡಿದು ಇವರಿಗೆ ಇವರ ನಟನೆಗೆ ಅಭಿಮಾನಿಗಳಾಗಿದ್ದಾರೆ.

ನಟ ಸುದೀಪ್ ಅಲಿಯಾಸ್ ಕಾಕ್ರೋಚ್ ಅವರ ಕುರಿತು ಹೆಚ್ಚಿನದಾಗಿ ಹೇಳಬೇಕೆಂದರೆ ಇವರು ಕನ್ನಡ ಸಿನಿಮಾರಂಗಕ್ಕೆ ಮೊದಲು ಬಂದದ್ದು ಟಗರು ಸಿನಿಮಾ ಮೂಲಕ ಹೌದು ಇವರು 2012ರಲ್ಲಿ ಸಂತು ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಮಾದ ಯೋಗಿ ಮತ್ತು ರಾಧಿಕ ಪಂಡಿತ್ ಅವರು ಅಭಿನಯ ಮಾಡಿರುವ ಅಲೆಮಾರಿ ಎಂಬ ಸಿನಿಮಾದಲ್ಲಿ ಇವರು ಮೊದಲ ಬಾರಿ ಬಣ್ಣ ಹಚ್ಚಿದ್ದರು ಆದರೆ ಇವರು ಪೋಸ್ಟರ್ ವಿನ್ಯಾಸ ಮಾಡುತ್ತಾ ಇದನ್ನೇ ತಮ್ಮ ವೃತ್ತಿಜೀವನವನ್ನಾಗಿಸಿ ಕೊಂಡಿದ್ದರು. ಎನ್ ಸುಕ್ಕಾ ಸೂರಿ ಅವರು ಕೂಡ ಸುದೀಪ್ ಅವರನ್ನ ಭೇಟಿ ಮಾಡಿದ್ದು ಟಗರು ಸಿನಿಮಾದ ಪೋಸ್ಟರ್ ವಿನ್ಯಾಸ ಮಾಡುವುದಕ್ಕಾಗಿ, ಆದರೆ ಯಾವಾಗ ಸೂರಿಯವರು ಸುತಿ ಅಲಿಯಾಸ್ ಕಾಕ್ರೋಚ್ ಅವರ ಮುಖವನ್ನೂ ನೋಡುತ್ತಾರೆ, ಇವರು ನಮ್ಮ ಸಿನಿಮಾದಲ್ಲಿ ಕಾಕ್ರೋಚ್ ಪಾತ್ರಕ್ಕೆ ಸೂಕ್ತ ಅನಿಸುತ್ತಾರೆ ಎಂದು ಇವರನ್ನು ಸಿನೆಮಾದಲ್ಲಿ ಸೇರಿಸಿಕೊಂಡು ಕಾಕ್ರೋಚ್ ಪಾತ್ರ ವನ್ನೂ ಇವರಿಗೆ ನೀಡಲಾಗಿತ್ತು.

ಇನ್ನು ನಮ್ಮ ಕನ್ನಡದ ಪವರ್*ಆಗಿರುವ ಪುನೀತ್ ರಾಜ್ ಕುಮಾರ್ ಅವರ ಅಭಿನಯದ ಯುವರತ್ನ ಸಿನಿಮಾದಲ್ಲಿ ಕಾಕ್ರೋಚ್ ಅಲಿಯಾಸ್ ಸುಧಿ ಅವರು ಖಳನಾಯಕನ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದು, ನಟ ಸುಧಿ ಅವರು ಡಿ ಬಾಸ್ ನಟ ದರ್ಶನ್ ಅವರ ಅಭಿನಯದ ರಾಬರ್ಟ್ ಸಿನಿಮಾದಲ್ಲಿಯೂ ಕೂಡ ಅಭಿನಯ ಮಾಡಿದ್ದಾರೆ. ಅಷ್ಟೇ ಅಲ್ಲ ಮುಂದಿನ ದಿವಸಗಳಲ್ಲಿ ಕೂಡ ಹಲವಾರು ಸಿನಿಮಾಗಳ ಆಫರ್ ಅನ್ನು ಹೊಂದಿರುವ ನಟ ಸುಧಿ ಅಲಿಯಾಸ್ ಕಾಕ್ರೋಚ್ ಅವರು ಮುಂದಿನ ದಿವಸಗಳಲ್ಲಿ ದಕ್ಷಿಣ ಭಾರತ ಚಿತ್ರರಂಗದ ಬಹುಬೇಡಿಕೆಯ ಖಳನಾಯಕ ಆಗುತ್ತಾರೆ ಎಂದು ತಜ್ಞರು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ ಅಷ್ಟೇ ಅಲ್ಲ ಇವರ ಅಭಿನಯಕ್ಕೆ ಈಗಾಗಲೇ ಸಪರೇಟ್ ಫ್ಯಾನ್ ಬೇಸ್ ಕೂಡ ಇದೆ.

ನಟ ಸುಧಿ ಅವರು ಯಾವಾಗಿನಿಂದ ಕನ್ನಡ ಸಿನಿಮಾ ರಂಗದಲ್ಲಿ ಹೆಚ್ಚು ಪ್ರಖ್ಯಾತಿ ಪಡೆದುಕೊಳ್ಳುತ್ತಾ ಹೋದರೂ ಅವರ ಕುಟುಂಬದ ಬಗ್ಗೆ ಅಭಿಮಾನಿಗಳು ತಿಳಿದುಕೊಳ್ಳುವ ಕುತೂಹಲ ದಲ್ಲಿ ಇದ್ದರು ಈ ದಿನದ ಲೇಖನದಲ್ಲಿ ಕಾಕ್ರೋಚ್ ಅವರ ಕುಟುಂಬದ ಫೋಟೊ ಅನ್ನು ನೀವು ಇಲ್ಲಿ ಕಾಣಬಹುದು ಇನ್ನು ನಟ ದುನಿಯಾ ವಿಜಯ್ ಅವರು ನಿರ್ದೇಶನ ಹಾಗೂ ನಟನೆ ಮಾಡಿರುವ ಸಲಗ ಸಿನಿಮಾದಲ್ಲಿಯೂ ಕೂಡ ನಟ ಸುಧಿ ಅವರು ಸಾವಿತ್ರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಮತ್ತೊಮ್ಮೆ ಕನ್ನಡ ಸಿನಿ ರಸಿಕರಿಂದ ಪ್ರಶಂಸೆಗೆ ಒಳಗಾಗಿದ್ದಾರೆ ಕಾಕ್ರೋಚ್. ಇವರಿಗೆ ಇನ್ನಷ್ಟು ಒಳ್ಳೆ ಒಳ್ಳೆಯ ಅವಕಾಶಗಳು ದೊರೆಯಲಿವೆ ಇನ್ನಷ್ಟು ಪ್ರಖ್ಯಾತಿ ಪಡೆದುಕೊಂಡು ಅತ್ಯಂತ ಬೇಡಿಕೆಯ ನಟನಾಗಿ ಹೊರಹೊಮ್ಮಲಿ ಎಂದು ನಾವು ಆಶಿಸೋಣ ಇನ್ನೂ ಕಾಕ್ರೋಚ್ ಅಲಿಯಾಸ್ ನಟ ಸುಧಿ ಅವರ ಅಭಿನಯ ಕುರಿತು ನಿಮ್ಮ ಅನಿಸಿಕೆ ಅನ್ನ ತಪ್ಪದೇ ಕಾಮೆಂಟ್ ಮಾಡಿ ಶುಭದಿನ ಧನ್ಯವಾದ.