ಕರ್ನಾಟಕ ಚಿಕ್ಕಮಗಳೂರಿನ ಈ ಚೆಲುವೆ ಮಾಡಿದ ಈ ಒಂದು ಡಾನ್ಸ್ ನೋಡಿ ಪಡ್ಡೆ ಹುಡುಗರು ಕಂಗಾಲು ..ಡಾನ್ಸ್ ಸೋಷಿಯಲ್ ಮೀಡಿಯಾವನ್ನು ಅಲುಗಾಡಿಸುತ್ತಿದೆ!

186

ಇವತ್ತಿನ ದಿವಸಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸುವವರ ಸಂಖ್ಯೆ ಕಡಿಮೆಯೇನೂ ಇಲ್ಲ ಹೌದು ಸಾಮಾಜಿಕ ಜಾಲತಾಣಗಳನ್ನು ಬಳಸುವುದರ ಜೊತೆಗೆ ಹಲವರು ಈ ಕ್ರೇಜ್ ಅನ್ನು ಕೂಡ ರೂಢಿಸಿಕೊಂಡಿರುತ್ತಾರೆ ವೀಡಿಯೋಗಳನ್ನ ಮಾಡುವುದು ರೀತಿ ಮಾಡುವುದು ಇದರಿಂದ ಬಹಳಷ್ಟು ಮಂದಿ ತಮ್ಮ ಟ್ಯಾಲೆಂಟ್ ಅನ್ನು ವ್ಯಕ್ತಪಡಿಸಿದರೆ ಇನ್ನೂ ಕೆಲವರು ವೀಡಿಯೋಸ್ ಗಳನ್ನು ಮಾಡುವ ಮೂಲಕ ಭಾರಿ ಫೇಮಸ್ ಕೂಡ ಆಗಿದ್ದಾರೆ ಇನ್ನೂ ಹಲವರಂತೂ ಸೆಲೆಬ್ರಿಟಿಗಳ ಲೆವೆಲ್ ನಲ್ಲಿ ಫೇಮಸ್ ಆಗಿ ಹೋಗಿದ್ದಾರೆ. ಅಂತಹದ್ದೇ ಒಬ್ಬ ವ್ಯಕ್ತಿಯ ಬಗ್ಗೆ ನಾವು ಈ ದಿನದ ಲೇಖನದಲ್ಲಿ ತಿಳಿಸಲು ಕೊಡಲು ಹೊರಟಿದ್ದು ಹೌದು ಇವರು ಬಹಳ ಫೇಮಸ್ ಇವರ ವೀಡಿಯೋಗಳನ್ನ ನೀವು ಸಹ ನೋಟಿಸ್ ಸ್ಥಿರ ಹಾಗೂ ಇವರ ಹಾಟ್ ವಿಡಿಯೋ ನೀವು ಕೂಡ ಫ್ಲೈ ಕೋಟಿ ಸ್ಥಿರ ಪಕ್ಕಾ ಹೌದು ನಾವ್ಯಾರ ಬಗ್ಗೆ ಮಾತಾಡುತ್ತ ಇದ್ದೇವೆ ಗೊತ್ತಾ ಭೂಮಿಕಾ ಅವರ ಬಗ್ಗೆ.

ಹೌದು ಭೂಮಿಕಾ ಅವರು ಇನ್ನೂ ಕೂಡ ಕೇವಲ 23 ವರ್ಷಗಳಾದರೂ ಇವರು ರಿಲ್ಸ್ ಮಾಡುವ ಮೂಲಕವೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ಫೇಮಸ್ ಆಗಿ ಹೋಗಿದ್ದಾರೆ ಸದ್ಯ ಸುಮಾರು 800 ಸಾವಿರಕ್ಕೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿರುವ ಭೂಮಿಕಾ ಅವರು ಉತ್ತಮ ನಾಟಿ ವಿಡಿಯೋಸ್ ಗಳ ಮೂಲಕ ಸಕತ್ ಫೇಮಸ್ ಆಗಿದ್ದು ಇವರು ಮೂಲತಃ ಚಿಕ್ಕಮಗಳೂರಿನ ಬೆಡಗಿ ಹೌದು ಹಸಿರು ವನಗಳ ನಡುವೆ ಹಾಟ್ ಸಾಂಗ್ ಗಳಿಗೆ ಫೇಮಸ್ ಹಾಡುಗಳಿಗೆ ನೃತ್ಯ ಹಾಕುವ ಇವರು ಸದ್ಯ ಹಿಂದಿ ಹಾಡಿಗೆ ಹಾಕಿರುವ ಹೆಜ್ಜೆ ಯ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

ನಮ್ಮ ಕನ್ನಡದ ಬೆಡಗಿಯಾಗಿರುವ ಭೂಮಿಕಾ ಅವರ ಹೆಸರಲ್ಲಿ ಸಾಕಷ್ಟು ಫ್ಯಾನ್ ಪೇಜ್ ಗಳು ಕೂಡ ಈಗಾಗಲೇ ಕ್ರಿಯೇಟ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಭೂಮಿಕಾ ಅವರು ತಮ್ಮದೇ ಆದ ಛಾಪನ್ನು ಮೂಡಿಸಿದ್ದು ಸೆಪರೇಟ್ ಫ್ಯಾನ್ ಬೇಸನ್ನ ಹೊಂದಿದ್ದಾರೆ. ಹೌದು ಭೂಮಿಕಾ ಅವರು ಮೂಲತಃ ಚಿಕ್ಕಮಗಳೂರಿನವರು ಇನ್ನೂ ಸಹ ಓದುತ್ತಾ ಇದ್ದಾರೆ ಜೈವಿಕ ತಂತ್ರಜ್ಞಾನದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಇವರು ಪ್ರತಿಷ್ಠಿತ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ನಡೆಸುತ್ತಾ ಇದ್ದಾರೆ.

ಹೆಚ್ಚಾಗಿ ಸೀರೆಗಳನ್ನೇ ಹುಟ್ಟಿ ಇವರು ಡಾನ್ಸ್ ವೀಡಿಯೋಗಳನ್ನ ಮಾಡುತ್ತಿದ್ದು ಉತ್ತಮ ಸೊಂಟವನ್ನ ಬಳಕಿಸುತ್ತಾ ಈಗಾಗಲೇ ಪಡ್ಡೆ ಹುಡುಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಭೂಮಿಕಾ ಸಖತ್ ಹಾಟ್ ಆಗಿ ನಾಟಿ ಸ್ಟೈಲ್ ನಲ್ಲಿ ಕುಣಿಯುವ ಈ ಚಿಕ್ಕಮಗಳೂರಿನ ಬೆಡಗಿ ವಿಭಿನ್ನ ಹಾಡುಗಳೊಂದಿಗೆ ಸಕತ್ ಫೇಮಸ್ ಆಗಿದ್ದಾರೆ ಇವರ ಹೆಸರಿನಲ್ಲಿ ಫ್ಯಾನ್ ಪೇಜ್ ಕ್ರಿಯೇಟ್ ಆಗಿದೆ ಅಂದರೆ ಒಮ್ಮೆ ಯೋಚಿಸಿ ಇವರು ಅದೆಷ್ಟು ಫೇಮಸ್ ಆಗಿರಬೇಡ ಪಡ್ಡೆ ಹುಡುಗರ ಮನಸ್ಸನ್ನ ಗೆದ್ದಿರ ಬೇಡ ಅಲ್ವಾ.

ಹೌದು ಈ ದಿನ ಹಲವಾರು ಮಂದಿ ವಿಡಿಯೋ ಮಾಡ್ತಾರೆ ಹಾಗೆ ಟ್ರಾಲ್ ಕೂಡ ಇದ್ದಾರೆ ಆದರೆ ನಾಟಿ ಸ್ಟೈಲಿನಲ್ಲಿ ಡ್ಯಾನ್ಸ್ ಮಾಡುತ್ತಾ ಇದ್ದರೂ ಯಾರಿಂದಲೂ ಟ್ರೋಲ್ ಗೆ ಒಳಗಾಗದೆ ಈ ಚಿಕ್ಕಮಗಳೂರಿನ ಬೆಡಗಿ ಕುಣಿಯುತ್ತಲೇ ಎಲ್ಲರ ಮನಗೆದ್ದಿದ್ದಾರೆ. ಸದ್ಯ ಹಿಂದಿ ಹಾಡಿಗೆ ಸ್ಟೆಪ್ ಹಾಕಿರುವ ಭೂಮಿಕಾ ಈ ವಿಡಿಯೋ ಭಾರೀ ವೈರಲ್ ಆಗುತ್ತಲೇ ಇದೆ ಈ ವಿಡಿಯೋವನ್ನ ನೀವು ಈ ಲೇಖನದಲ್ಲಿ ಕಾಣಬಹುದು ಧನ್ಯವಾದ…

LEAVE A REPLY

Please enter your comment!
Please enter your name here