Homeಎಲ್ಲ ನ್ಯೂಸ್ಕೋತಿರಾಜನ ಜೀವನದ ಕಣ್ಣೀರಿನ ಸ್ಟೋರಿ ಕೇಳಿದ್ರೆ ಎಂಥವರಿಗಾದ್ರು ಕಣ್ಣಲ್ಲಿ ನೀರು ಬರುತ್ತೆ ..

ಕೋತಿರಾಜನ ಜೀವನದ ಕಣ್ಣೀರಿನ ಸ್ಟೋರಿ ಕೇಳಿದ್ರೆ ಎಂಥವರಿಗಾದ್ರು ಕಣ್ಣಲ್ಲಿ ನೀರು ಬರುತ್ತೆ ..

Published on

ನಮಸ್ಕಾರ ಸ್ನೇಹಿತರೆ ಇವತ್ತು ನಾನು ನಿಮಗೆ ಒಂದು ವಿಶೇಷವಾದ ಮಾಹಿತಿ ನಡೆದಿದ್ದೇವೆ ಸ್ನೇಹಿತರೆ ಕೋತಿರಾಜ ಯಾರಿಗೆ ತಾನೇ ಗೊತ್ತಿಲ್ಲ ಚಿತ್ರದುರ್ಗದಲ್ಲಿ ನೀವೇನಾದರೂ ಕೋಟೆಯನ್ನ ನೋಡುವುದಕ್ಕೆ ಹೋದರೆ ಅಲ್ಲಿ ಪ್ರತಿಯೊಬ್ಬರು ಕೇಳುವಂತಹ ಒಂದು ಪದ ಏನಪ್ಪಾ ಅಂದರೆ ಕೋತಿರಾಜ ಅವರನ್ನು ನಾವು ನೋಡಬೇಕು.

ಹಾಗೂ ಅವರಿಗೆ ಬೆಟ್ಟಗುಡ್ಡಗಳನ್ನು ಹತ್ತುತ್ತಾರೆ ಇರುವುದರ ಬಗ್ಗೆ ತಿಳಿದುಕೊಳ್ಳಬೇಕು ಹಾಗು ಅದನ್ನು ಕಣ್ಣಾರೆ ನೋಡಬೇಕು ಎನ್ನುವಂತಹ ನಿಟ್ಟಿನಲ್ಲಿ ಹಲವಾರು ಜನರು ಚಿತ್ರದುರ್ಗಕ್ಕೆ ಬರುತ್ತಾರೆ.ಕೋತಿರಾಜ ಚಿತ್ರದುರ್ಗಕ್ಕೆ ಬಂದಂತಹ ಹಾಗೂ ಕೋಟೆಯನ್ನು ನೋಡುವುದಕ್ಕೆ ಬರುವಂತಹ ಜನರನ್ನ ತಾನು ಮಾಡುವಂತಹ ಕೆಲವೊಂದು ಸ್ಟಂಟ್ ಗಳಿಂದ ಜನರಿಗೆ ರೋಮಾಂಚನವಾಗುವ ಹಾಗೆ ಖುಷಿಯನ್ನು ನೆಡುತ್ತಾನೆ.

ರೀತಿಯಾಗಿ ಜನರಿಗೆ ಸಿಕ್ಕಾಪಟ್ಟೆ ಖುಷಿ ನೀಡುತ್ತಿರುವ ಹಾಗೂ ಜನರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿರುವಂತಹ ಕೋತಿರಾಜ ಅವರ ಜೀವನ ವಿಚಾರದ ಬಗ್ಗೆ ತಿಳಿದುಕೊಳ್ಳೋಣ ಅವರ ಜೀವನ ಅಷ್ಟು ಸುಖಕರವಾಗಿ ಇಲ್ಲ ತುಂಬಾ ಕಷ್ಟಪಟ್ಟು ಈ ಕೆಲಸವನ್ನು ಮಾಡುತ್ತಿದ್ದಾರೆ ಹಾಗಾದರೆ ಅವರ ಜೀವನದಲ್ಲಿ ಆದಂತಹ ಕಷ್ಟಕರ ವಿಚಾರಗಳಾದ ಯಾವುದು. ಹಾಗೂ ಅವರ ಜೀವನದಲ್ಲಿ ಏನೆಲ್ಲ ನಡೆಯಿತು ಎಂಬುದರ ಬಗ್ಗೆ ಇವತ್ತು ನಾವು ನಿಮಗೆ ಹೇಳುತ್ತೇವೆ.

ಸ್ನೇಹಿತರ ಇವರ ಹೆಸರು ಜ್ಯೋತಿರಾಜ್ಆಆದರೆ ಇವರನ್ನ ಎಲ್ಲರೂ ಕೋತಿರಾಜ ಎನ್ನುವಂತಹ ಹೆಸರಿನಿಂದ ಇವರನ್ನು ಏಂಜಲ್ ಎನ್ನುವಂತಹ ಜಲಪಾತವನ್ನು ಹತ್ತಿದ ಮಹಾ ಶೂರ ಇವರು. ಆದರೆ ಇವರ ಕಷ್ಟದ ಜೀವನ ಗಳನ್ನು ಹಾಗೂ ಕಷ್ಟದ ದಿನಗಳನ್ನು ತಿಳಿದುಕೊಂಡರೆ ನಿಜವಾಗಲೂ ಅಯ್ಯೋ ಅನಿಸುತ್ತದೆ.ಸ್ನೇಹಿತರೆ ಕೋತಿರಾಜ್ ಅವರು ಮೂಲತಹ ನಮ್ಮ ಕರ್ನಾಟಕದವರು ಅಲ್ಲ ಇವರು ಮೂಲತಹ ಕೇರಳದವರು ಒಂದು ದಿನ ಇವರ ಮನೆಯಲ್ಲಿ ಇವರನ್ನ ಹೊಡೆದು ಮನೆಯಿಂದ ಹೊರಗೆ ಹಾಕುತ್ತಾರೆ.

ಹೀಗೆ ಹೊರಗೆ ಹಾಕಿದ ನಂತರ ಕೋತಿರಾಜ್ ಅವರು ಮಲಯಾಳಂ ಅಂದರೆ ಕೇರಳದಿಂದ ಉತ್ತರ ಕರ್ನಾಟಕಕ್ಕೆ ಬರುತ್ತಾರೆ ಏಕೆ ಉತ್ತರ ಕರ್ನಾಟಕಕ್ಕೆ ಬಂದಂತಹ ಕೋತಿರಾಜ ಅಲ್ಲಿ-ಇಲ್ಲಿ ಹುಲಿ ಕೆಲಸವನ್ನು ಮಾಡಿತಮ್ಮ ಜೀವನವನ್ನು ನಡೆಸಿಕೊಂಡು ಹೋಗುತ್ತಿರುತ್ತಾರೆ ಒಂದು ದಿನ ತನ್ನ ಬಿಡುವಿನ ಸಂದರ್ಭದಲ್ಲಿ ನನ್ನ ಮನಸ್ಸಿನಲ್ಲಿ ಸಿಕ್ಕಾಪಟ್ಟೆ ಬೇಜಾರು ಸಂದರ್ಭದಲ್ಲಿ.ಚಿತ್ರದುರ್ಗದಲ್ಲಿ ಇರುವಂತಹ ಕೋಟಿ ಹತ್ತಿರ ಬರುತ್ತಾರೆ ಹೀಗೆ ಕೋಟೆಯನ್ನು ನೋಡಿದಂತಹ ಅವರು ಕೋಟೆಯನ್ನು ಹಾಗೂ ಅಲ್ಲಿ ಇರುವಂತಹ ಬೆಟ್ಟಗುಡ್ಡಗಳನ್ನು ಹತ್ತಲು ಶುರು ಮಾಡುತ್ತಾರೆ.

ಇದನ್ನು ನೋಡಿದಂತಹ ಅಲ್ಲಿನ ಜನರು ತುಂಬಾ ನಗುತ್ತಾರೆ ಹಾಗೂ ಚಪ್ಪಾಳೆಯಿಂದ ಅವರು ಮಾಡುವಂತಹ ಕೆಲಸಕ್ಕೆ ಉತ್ತೇಜನವನ್ನು ಇಡುತ್ತಾರೆ ಅದನ್ನು ಕಂಡುಕೊಂಡಂತಹ ಕೋತಿರಾಜ ಯಾಕೆ ಇದನ್ನು ನಾನು ಸಂಪೂರ್ಣವಾಗಿ ಮಾಡಬಾರದು.ಇದನ್ನು ಯಾಕೆ ನಾನು ನನ್ನ ಜೀವನಕ್ಕೆ ಅಳವಡಿಸಿಕೊಳ್ಳಬಾರದು ಎನ್ನುವುದರ ನಿಟ್ಟಿನಲ್ಲಿ ಅವತ್ತಿನಿಂದಚಿತ್ರದುರ್ಗದ ಕೋಟೆಯಲ್ಲಿ ಇವರು ಕೋತಿರಾಜ ಎನ್ನುವಂತ ಹೆಸರಿನಿಂದ ಫೇಮಸ್ ಆಗುತ್ತಾರೆ ಇವರು ಹತ್ತುವಂತಹ ಗೋಡೆಯ ದೃಶ್ಯ ನೋಡಿದರೆ ಯಾರಿಗಾದರೂ ಕೂಡ ಎದೆ ಝಲ್ಲೆನ್ನುತ್ತದೆ.

ಹೀಗೆ ಕೆಲವೇ ಕೆಲವು ದಿನಗಳಲ್ಲಿ ಕೋತಿರಾಜ ಅವರು ಸಿಕ್ಕಾಪಟ್ಟೆ ಫೇಮಸ್ ಆಗುತ್ತಾರೆ ಯಾವ ಮಾಧ್ಯಮದಲ್ಲಿ ನೋಡಿದರೂ ಕೂಡ ಕೋತಿರಾಜ ಅವರ ಸುದ್ದಿಯ ಸುದ್ದಿ.ಕೆಲವರಿಗೆ ನಿಮ್ಮ ಪ್ರತಿಭೆ ತುಂಬಾ ಚೆನ್ನಾಗಿದೆ ನಿಮಗೆ ಸಿನಿಮಾದಲ್ಲಿ ನಾವು ಕೆಲಸವನ್ನು ಮಾಡಲು ಅವಕಾಶವನ್ನು ಕೊಡುತ್ತೇವೆ ಎನ್ನುವಂತಹ ಮಾತನ್ನು ಹೇಳಿ ಅವರನ್ನು ಕರೆದುಕೊಂಡು ಹೋಗುತ್ತಾರೆ.ಇವರು ಸಿನಿಮಾ ಮಾಡಿದರೂ ಕೂಡ ಆ ಸಿನಿಮಾ ಬಿಡುಗಡೆಯಾಗುವುದಿಲ್ಲ ಕೆಲವೊಂದು ಕಾರಣಾಂತರಗಳಿಂದಾಗಿ ಸಿನಿಮಾ ಬಿಡುಗಡೆ ಆಗುವುದಿಲ್ಲ.

ಚಿತ್ರದುರ್ಗದಲ್ಲಿ ಕೋಟೆಯನ್ನ ಹತ್ತಿಯಲ್ಲಿ ಬರುವಂತಹ ಜನರಿಗೆ ತಮ್ಮ ಸಾಧನೆಯಿಂದ ಜನರಿಗೆ ಸಿಕ್ಕಾಪಟ್ಟೆ ಮನೋರಂಜನೆಯನ್ನು ನೀಡುತ್ತಾರೆ.ಸದ್ಯಕ್ಕೆ ಕೋತಿರಾಜ ಅವರು ಎಂಜಲ್ ಎನ್ನುವಂತಹ ಜಲಪಾತವನ್ನು ಹತ್ತಲು ದೊಡ್ಡದಾದ ಅಂತಹ ಯೋಜನೆಯನ್ನು ಹೂಡಿದ್ದಾರೆ ಇವರೇನಾದರೂ ಈ ಜಲಪಾತವನ್ನು ಯಾರೂ ಮಾಡದಂತಹ ಸಾಧನೆ. ಇವರು ಮಾಡಿದ ಹಾಗೆ ಆಗುತ್ತದೆ.ಇದಕ್ಕಾಗಿ ಕೇಂದ್ರ ಹಾಗೂ ನಮ್ಮ ರಾಜ್ಯ ವ್ಯಕ್ತಿಗಳು ಇವರಿಗೆ ಸಹಾಯ ಮಾಡಿದರೆ ಇನ್ನಷ್ಟು ಹೆಚ್ಚು ಸಾಧನೆಯನ್ನು ಮಾಡುವವರಿಗೆ ಹೆಲ್ಪ್ ಮಾಡಿದ ಹಾಗೆ ಆಗುತ್ತದೆ.

ಸ್ನೇಹಿತರೆ ಈ ಲೇಖನದ ಬಗ್ಗೆ ನಿಮಗೇನಾದರೂ ಅನಿಸಿಕೆ ಅಭಿಪ್ರಾಯಗಳು ಇದ್ದರೆ ದಯವಿಟ್ಟು ಕಮೆಂಟ್ ಮಾಡಿದರೆ ಮುಖಾಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ ಕೊಡಿ.

Latest articles

Honda SUV Car: ನಾಳೆ ರಿಲೀಸ್ ಹೋಂಡಾ SUV ಕಾರ್, ಎದುರಾಳಿಗಳ ಎದೆಯಲ್ಲಿ ನಡುಕ..

ಜೂನ್ 6 ರಂದು, ಹೋಂಡಾ ಕಾರ್ಸ್ ಇಂಡಿಯಾ ತನ್ನ ಬಹು ನಿರೀಕ್ಷಿತ 'ಎಲಿವೇಟ್' SUV (Elevate)ಅನ್ನು ಅನಾವರಣಗೊಳಿಸುವುದರಿಂದ ಭಾರತೀಯ...

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

Best SUV Cars : ಕೇವಲ 10 ಲಕ್ಷದೊಳಗೆ ಸಿಗುವ ಭಾರತದ ಬೆಸ್ಟ್ ಕಾರುಗಳು ಇವೆ ನೋಡಿ ..

ಹತ್ತು ಲಕ್ಷದ ಒಳಗೆ ಸಿಗುವ SUV ಕಾರುಗಳು ಭಾರತೀಯ ಆಟೋಮೊಬೈಲ್ ಉದ್ಯಮವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಹೆಚ್ಚುತ್ತಿರುವ...

More like this

Samantha : ತನಗೆ ಇರೋ ಆರೋಗ್ಯದ ಸಮಸ್ಸೆ ಕುರಿತು ಹಿಂದೆ ಮುಂದೆ ನೋಡದೆ ಎಲ್ಲವನ್ನ ಬಹಿರಂಗ ಮಾಡಿದ ಸಮಂತಾ …

ದಕ್ಷಿಣ ಭಾರತದ ಚಿತ್ರರಂಗದ ರಾಣಿ ಸಮಂತಾ (Samantha) ಅಕ್ಕಿನೇನಿ ತಮ್ಮ ಮುಂಬರುವ ಚಿತ್ರಗಳ ಮೂಲಕ ಬಾಲಿವುಡ್‌ನಲ್ಲಿ ತಮ್ಮ ಛಾಪು...

ಕಷ್ಟಪಟ್ಟು ಪೈಸೆ ಪೈಸೆ ಗುಡ್ಡೆ ಹಾಕಿ ಬೆವರು ಸುರಿಸಿ ಕಟ್ಟಿಸಿದ ಅಕುಲ್ ಬಾಲಾಜಿ ಮನೆ ಒಳಗೆ ಏನಿದೆ ಗೊತ್ತ … ಇದಕ್ಕೆ ಆ ವ್ಯಚ್ಚ ಎಷ್ಟು ಗೊತ್ತ .. ನಿಜಕ್ಕೂ ಶಾಕ್ ಆಗುತ್ತೆ..

ಅಕುಲ್ ಬಾಲಾಜಿ ಜನಪ್ರಿಯ ಕನ್ನಡ ದೂರದರ್ಶನ ನಿರೂಪಕರಾಗಿದ್ದಾರೆ, ಅವರು ತಮ್ಮ ಕ್ರಿಯಾತ್ಮಕ ಮತ್ತು ಆಕರ್ಷಕ ಶೈಲಿಯ ಆಂಕರ್‌ಗಾಗಿ ವರ್ಷಗಳಲ್ಲಿ...

ಇದೆ ನೋಡಿ ಅಣ್ಣಾವ್ರು ಹುಟ್ಟಿದ ಗಾಜನೂರು ಮನೆ , ಅಷ್ಟಕ್ಕೂ ಮನೆಯ ಒಳಗೆ ಏನಿದೆ ಹಾಗು ಏನೆಲ್ಲಾ ಇದೆ ಗೊತ್ತ ..

ನೀಡಿರುವ ಮಾಹಿತಿಯನ್ನಾಧರಿಸಿ ಗಾಜನೂರಿನ ನಟ ಅಣ್ಣಾವ್ರ ಮನೆಯನ್ನು ಎಷ್ಟು ಜನ ನೋಡಿದ್ದಾರೆ ಎನ್ನುವುದನ್ನು ನಿರ್ಧರಿಸಲು ಸಾಧ್ಯವಿಲ್ಲ. ಡಾ.ರಾಜ್‌ಕುಮಾರ್ ಅವರ...