Sanjay Kumar
2 Min Read

ಹೆಣ್ಣು ಮಕ್ಕಳಿಗೆ ಮನರಂಜನೆ ಅಂದರೆ ಅದರಲ್ಲಿಯೂ ದಿನವಿಡೀ ಕೆಲಸ ಮಾಡಿ ವಿರಾಮವನ್ನು ತೆಗೆದುಕೊಂಡ ಹೆಣ್ಣು ಮಕ್ಕಳಿಗೆ ಮನರಂಜನೆ ನೀಡುವುದು ಎಂದರೆ ಟೈಫಸ್ ಆಗುವುದು ಅಂದರೆ ಅದು ಧಾರಾವಾಹಿಗಳು. ಅದರಲ್ಲಿಯೂ ಇತ್ತೀಚಿನ ದಿವಸಗಳಲ್ಲಿ ಮೂಡಿ ಬರುತ್ತಾ ಇರುವಂತಹ ಗಟ್ಟಿಮೇಳ ಜೊತೆಜೊತೆಯಲಿ ಪಾರು ಮುಂತಾದ ಧಾರಾವಾಹಿಗಳು ಬಹಳ ಪ್ರಖ್ಯಾತಿಯನ್ನು ಹೊಂದಿದಚದು, ಬಹಳಷ್ಟು ಜನರು ಬಹಳ ಇಷ್ಟಪಟ್ಟು ನೋಡುತ್ತಾರೆ ಈ ಧಾರಾವಾಹಿಗಳನ್ನು. ಹಾಗದರೆ ನೀವು ಕೂಡ ಈ ಧಾರಾವಾಹಿಗಳನ್ನು ವೀಕ್ಷಣೆ ಮಾಡುತ್ತಿದ್ದಾರೆ, ನಿಮಗಾಗಿ ಈ ಮಾಹಿತಿ ಗಟ್ಟಿಮೇಳ ದಾರಾವಾಹಿ ಅನ್ನೋ ಈಗಾಗಲೇ ಸಾಕಷ್ಟು ಜನರು ವೀಕ್ಷಣೆ ಮಾಡುತ್ತಾ ಇದ್ದಾರೆ ಮತ್ತು ಟಾಪ್ ಫೈವ್ ಹೆಚ್ಚು ಟಿಆರ್ ಪಿ ಪಡೆದುಕೊಳ್ಳುತ್ತಾ ಇರುವಂಥ ಧಾರಾವಾಹಿಗಳ ಲಿಸ್ಟ್ ನಲ್ಲಿ ಕಠಿಣ ಧಾರಾವಾಹಿಯೂ ಕೂಡ ಒಂದಾಗಿತ್ತು.

ಗಟ್ಟಿಮೇಳ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಅಂದರೆ ಅದು ಅಮ್ಮು ಅಲಿಯಾಸ್ ಅಮೂಲ್ಯ ಅಲಿಯಾಸ್ ಇಶಾ ಮಿಲನ ಇವರ ಪಾತ್ರವೇ ವಿಭಿನ್ನವಾಗಿದೆ ಹಾಗೂ ಇಂದಿನ ಕಾಲದ ಹೆಣ್ಣುಮಕ್ಕಳಿಗೆ ಒಳ್ಳೆಯ ಮಾದರಿಯಾಗುವಂತಹ ಪಾತ್ರ ಇದಾಗಿದೆ ಹೆಣ್ಣು ಮಕ್ಕಳು ಹೀಗೆ ಧೈರ್ಯವಾಗಿ ಸಮಾಜದಲ್ಲಿ ಇರಬೇಕು ಎಂಬುದನ್ನು ತೋರಿಸುವುದೇ ಈ ಪಾತ್ರದ ಗುರಿಯಾಗಿದೆ. ಅದೇ ರೀತಿ ಅಚ್ಚುಕಟ್ಟಾಗಿ ತಮ್ಮ ಪಾತ್ರವನ್ನು ನಿರ್ವಹಿಸುತ್ತಾ ಇರುವ ಅಮೂಲ್ಯ ಅಲಿಯಾಸ್ ನಿಶಾ ಅವರ ಕುಟುಂಬದ ಬಗ್ಗೆ ಹೇಳಬೇಕೆಂದರೆ ಮತ್ತು ಇವರ ಬಗ್ಗೆ ಒಂದಿಷ್ಟು ವಿಚಾರಗಳನ್ನ ಹೇಳಬೇಕೆಂದರೆ ನಿಶಾ ಅವರ ಕುಟುಂಬ ಚಿಕ್ಕದಾದುದು.

ಈ ನಿಶಾ ಮಿಲನಾ ಅವರ ತಂದೆ ತಾಯಿ ಹಾಗೂ ಇವರ ತಮ್ಮ ಲಿಖಿತ್ ಇವರ ಕುಟುಂಬ ಇಷ್ಟೆ ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿ ಧಾರಾವಾಹಿಗೆ ಕಾಲಿಟ್ಟರು ನಿಶಾ ಅವರು ಇದೀಗ ಸಿನಿಮಾಗಳಲ್ಲಿಯೂ ಕೂಡ ನಟನೆ ಮಾಡುತ್ತಾ ಇದ್ದರೆ ಅಷ್ಟೇ ಅಲ್ಲ ನಿಶಾ ಅವರ ತಮ್ಮ ಕೂಡ ಉತ್ತಮ ಡಾನ್ಸರ್ ಹಾಗೂ ತಮ್ಮ ತಮ್ಮ ಕೂಡ ತಮ್ಮಂತೆ ಸ್ಕ್ರೀನ್ ಮೇಲೆ ಬರಬೇಕು ನಟನಾಗಬೇಕು ಎಂಬ ಆಸೆ ಅನ್ನೂ ಹೊಂದಿದ್ದಾರಂತೆ ನಿಶಾ ಅವರು ಹೀಗೆಂದು ನಿಶಾ ಅವರು ತಿಳಿಸಿತ್ತು ಕಳೆದ ವರುಷ ಲಡ್ಡು ಸಮಯದಲ್ಲಿ ಬಿಡುವಿನ ಸಮಯದಲ್ಲಿ ಟಿಕ್ ಟಾಕ್ ಮಾಡುವ ಮೂಲಕ ಆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿ ಈ ವಿಡಿಯೋ ಸಖತ್ ವೈರಲ್ ಆಗಿತ್ತು ಕೂಡ.

ನಿಶಾ ಅವರು ತಮ್ಮ ತಮ್ಮನ ಜೊತೆ ಕುಣಿದ ಈ ವಿಡಿಯೋ ವೈರಲ್ ಆಗಿದ್ದು ನಿಶಾ ಅವರ ತಮ್ಮ ಅದ್ಭುತ ಡ್ಯಾನ್ಸರ್ ಎಂದು ತಿಳಿದುಬಂದಿದ್ದು ಹಲವಾರು ರಿಯಾಲಿಟಿ ಶೋನಲ್ಲಿ ಇವರು ಡ್ಯಾನ್ಸ್ ಮಾಡುವ ಮೂಲಕ ಜನರನ್ನು ಆಕರ್ಷಣೆ ಮಾಡಿದ್ದಾರೆ ಹಾಗೂ ಅಮೂಲ್ಯ ರಿಗೆ ತಮ್ಮ ಸಹೋದರನಾದ ಲಿಖಿತ್ ಕೂಡ ಚಿತ್ರರಂಗಕ್ಕೆ ಬರಬೇಕು ಅವನೂ ಕೂಡ ಮುಂದಿನ ದಿವಸಗಳಲ್ಲಿ ಒಳ್ಳೆಯ ಕಲಾವಿದನಾಗಬೇಕು ಎಂಬ ಕನಸು ಕಟ್ಟಿದ್ದಾರೆ. ನಮ್ಮ ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶಗಳು ಸಿಕ್ಕೇ ಸಿಗುತ್ತದೆ ಅದೇ ರೀತಿ ಇಶಾ ಅವರ ತಮ್ಮನಾದ ಲಿಖಿತ್ ಅವರಿಗೂ ಕೂಡ ಉತ್ತಮ ಅವಕಾಶ ದೊರೆಯಲಿ ಹಾಗೂ ಸಿನಿಮಾ ರಂಗದಲ್ಲಿ ಅವರು ಕೂಡ ಒಳ್ಳೆಯ ಹೆಸರು ಮಾಡಲಿ ಎಂದು. ಇನ್ನೂ ಇಂತಹ ಅನೇಕ ಪ್ರತಿಭೆಗಳಿಗೆ ಒಳ್ಳೆಯ ಅವಕಾಶಗಳು ದೊರೆತು ಅಂತಹ ಪ್ರತಿಭೆ ಸಮಾಜಕ್ಕೆ ತಿಳಿಯಲಿ ಎಂದು ಕೇಳಿಕೊಳ್ಳೋಣ ಧನ್ಯವಾದಗಳು.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.