ವೈಷ್ಣವಿ ಗೌಡ ದೊಡ್ಡ ಮನೆ ತಗೊಂಡ್ರು , ಈಗ ನೋಡಿದ್ರೆ ಭಾರಿ ದುಡ್ಡಿನ ಕಾರು ಅಲ್ಲ ಗುರು ಇಷ್ಟೊಂದು ಸಂಪಾದನೆ ಹೇಗೆ … ಇಲ್ಲಿದೆ ಬ್ರಹ್ಮ ರಹಸ್ಯ ನಿಮಗಾಗಿ…

139

ಅಗ್ನಿಸಾಕ್ಷಿ ಖ್ಯಾತಿಯ ನಟಿ ವೈಷ್ಣವಿ ಗೌಡ ಅವರ ಹೊಸ ಕಾರಿನ ಬೆಲೆ ಕೇಳಿದ್ರೆ ನೀವು ಕೂಡ ಶಾಕ್ ಆಗ್ತಿರಾ! ಹೌದು ನಟಿ ವೈಷ್ಣವಿ ಗೌಡ ಅವರ ಹೊಸ ಕಾರ್ ಕುರಿತು ತಿಳಿಯೋಣ ಬನ್ನಿ ಈ ಕೆಳಗಿನ ಲೇಖನಿಯಲ್ಲಿ ಹಾಗೂ ಅದರ ಬೆಲೆ ಕುರಿತು ಕೂಡ ತಿಳಿಸುತ್ತೇವೆ ಸಂಪೂರ್ಣವಾಗಿ ಈ ಮಾಹಿತಿಯನ್ನು ತಿಳಿಯಿರಿ.

ಹೌದು ನಟಿ ವೈಷ್ಣವಿ ಗೌಡ ಅವರು ಅಗ್ನಿಸಾಕ್ಷಿ ಧಾರಾವಾಹಿ ಮುನ್ನ ಕೆಲವೊಂದು ಧಾರಾವಾಹಿಗಳಲ್ಲಿ ಆಗಲೇ ಅಭಿನಯ ಮಾಡಿದ್ದರು ಆದರೆ ಅವರಿಗೆ ಅಪಾರ ಯಶಸ್ಸು ಜನಪ್ರಿಯತೆ ಅನ್ನೋ ತಂದುಕೊಟ್ಟದ್ದು ಅಗ್ನಿಸಾಕ್ಷಿ ಧಾರಾವಾಹಿ ಈ ಧಾರಾವಾಹಿಯಲ್ಲಿ ನಟಿ ವೈಷ್ಣವಿ ಗೌಡ ಸನ್ನಿಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಈ ಪಾತ್ರ ಕರ್ನಾಟಕ ಮಂದಿಗೆ ಬಹಳ ಅಚ್ಚುಮೆಚ್ಚಿನ ಪಾತ್ರವಾಗಿತ್ತು ಹಾಗೂ ಇಂದಿಗೂ ನಟಿ ವೈಷ್ಣವಿ ಗೌಡ ಅವರು ಬಹಳಷ್ಟು ಅಭಿಮಾನಿಗಳಿಂದ ಸನ್ನಿವೇಶ ಅಂತ ಕರೆಸಿಕೊಳ್ತಾ ಆ ಪಾತ್ರದಿಂದಲೇ ಅಗ್ನಿಸಾಕ್ಷಿ ವೈಷ್ಣವಿ ಗೌಡ ಅವರು ಹೆಚ್ಚು ಜನಪ್ರಿಯತೆ ಪಡೆದುಕೊಂಡ ಕಾರಣ ವೈಷ್ಣವಿ ಗೌಡ ಅವರನ್ನ ಸನ್ನಿಧಿಯಾಗಿ ನೋಡೋದಕ್ಕೆ ಇವತ್ತಿಗೂ ಜನರು ಇಷ್ಟಪಡ್ತಾರೆ.

ಅಗ್ನಿಸಾಕ್ಷಿ ಧಾರಾವಾಹಿ ಮುಗಿದ ಮೇಲೆ ಸ್ವಲ್ಪ ಸಮಯ ಬ್ರೇಕ್ ತೆಗೆದುಕೊಂಡ ವೈಷ್ಣವಿ ಗೌಡ ಅವರು ಬಳಿಕ ಇವರಿಗೆ ಅವಕಾಶ ಸಿಕ್ಕಿದ್ದು ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಯಾಗಿ ಹೋಗುವುದಕ್ಕೆ, ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ವೈಷ್ಣವಿ ಗೌಡ ಅವರು ಮನೆಯೊಳಗೆ ಹೋಗಿ ಬಹಳ ಉತ್ತಮವಾಗಿ ಆಟವಾಡುತ್ತಾ ಯೋಗ ಟೀಚರ್ ಅಂತ ಕೂಡ ಕರೆಸಿಕೊಂಡಿದ್ದರು ಹಾಗೆ ಎಲ್ಲರ ಬಳಿಯೂ ನಗುತ್ತಲೇ ಮಾತನಾಡುತ್ತಾ ಟಾಸ್ಕ್ ಗಳಲ್ಲಿಯೂ ಒಳ್ಳೆಯ ಪ್ರದರ್ಶನ ನೀಡುತ್ತಾ ವೈಷ್ಣವಿ ಗೌಡ ಅವರು ಕರುನಾಡ ಜನತೆ ಮತ್ತೊಮ್ಮೆ ಮೆಚ್ಚುಗೆಗೆ ಪಾತ್ರರಾಗಿದ್ದರು.

ಸದ್ಯ ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ವೈಷ್ಣವಿ ಗೌಡ ಅವರ ಜನಪ್ರಿಯತೆ ಮತ್ತು ಅವರ ಫ್ಯಾನ್ಸ್ ಫಾಲೋವರ್ಸ್ ಗಳು ಇನ್ನಷ್ಟು ಹೆಚ್ಚಾಗಿದ್ದರೂ ಬಳಿಕ ಹೊಸ ಮನೆಯ ಗೃಹಪ್ರವೇಶವನ್ನು ಮಾಡಿ ಬಹಳ ವಿಜೃಂಭಣೆಯಿಂದ ಮನೆಯ ಗೃಹಪ್ರವೇಶದ ಸಮಾರಂಭವನ್ನು ನೆರವೇರಿಸಿದ ವೈಷ್ಣವಿ ಗೌಡ ಅವರು ತಮ್ಮದೇ ಯೂಟ್ಯೂಬ್ ಚಾನಲ್ ನಲ್ಲಿ ಈ ವಿಡಿಯೋವನ್ನು ಕೂಡ ಶೇರ್ ಮಾಡಿಕೊಂಡಿದ್ದರು ಅಷ್ಟೇ ಅಲ್ಲ ವೈಷ್ಣವಿ ಗೌಡ ಅವರ ಮನೆಯ ಗೃಹಪ್ರವೇಶ ಸಮಾರಂಭಕ್ಕೆ ಅವರ ಆಪ್ತರು ಸ್ನೇಹಿತರು ಹಾಗೂ ಕೆಲ ಅಭಿಮಾನಿಗಳು ಕೂಡ ಬಂದದ್ದು ಆ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಸುದ್ದಿ ಮಾಡಿತ್ತು ಜೊತೆಗೆ ವೈಷ್ಣವಿ ಗೌಡ ಅವರು ಹೊಸ ಮನೆ ಗೃಹಪ್ರವೇಶ ವನ ಮಾಡಿದ್ದು ಅವರಿಗೆ ಬಹಳಷ್ಟು ಜನರು ಶುಭಾಶಯ ಗಳನ್ನು ಕೂಡ ತಿಳಿಸಿದ್ದರು.

ಆದರೆ ಇದೀಗ ಮಾಹಿತಿ ಅದಲ್ಲ ವೈಷ್ಣವಿ ಗೌಡ ಅವರು ಹೊಸ ಮನೆಯ ಗೃಹಪ್ರವೇಶವನ್ನು ಮಾಡಿತಲ್ಲದೆ ಇದೀಗ ಹೊಸ ಕಾರನ್ನು ಕೂಡ ಕೊಂಡುಕೊಂಡಿದ್ದು ಆ ಕಾರ್ ಬೆಲೆ ಕೇಳಿದಾಗ ನೀವು ಕೂಡ ಶಾಕ್ ಆಗ್ತಿರಾ ಹೌದು ಹೊಸ ಮನೆ ಕಟ್ಟಿಸಿದ್ದಾರೆ ಹಾಗೆಯೇ ಇದೀಗ ಹೊಸ ಕಾರನ್ನು ಕೂಡ ಕಂಡುಕೊಂಡಿರುವ ನಟಿ ವೈಷ್ಣವಿ ಗೌಡ ಅವರು ಇಷ್ಟು ಹಣ ಅವರಿಗೆ ಎಲ್ಲಿಂದ ಬಂತು ಅಂತ ಹಲವರಿಗೆ ಶಾಕ್ ಆಗಿದೆ ಹಾಗೆ ಇನ್ನೂ ಹಲವರು ವೈಷ್ಣವಿ ಗೌಡ ಅವರ ಈ ಬೆಳವಣಿಗೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಹೌದು ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ತಮ್ಮದೇ ಯೂಟ್ಯೂಬ್ ಚಾನಲ್ ನ ಮಾಡಿಕೊಂಡು ಒಳ್ಳೆ ಒಳ್ಳೆಯ ಕಂಟೆಂಟ್ ಹಾಕುವ ಮೂಲಕ ಮತ್ತೊಮ್ಮೆ ಜನರ ಮೆಚ್ಚುಗೆಗೆ ಪಾತ್ರರಾಗಿದ್ದ ನಟಿ ವೈಷ್ಣವಿ ಗೌಡ ಅವರು ಕೊಂಡುಕೊಂಡಿರುವ ಹೊಸ ಕಾರಿನ ಬೆಲೆ ಅರುವತ್ತೊಂದು ಲಕ್ಷ ಹಾಗೆ ತಮ್ಮ ಹೊಸ ಕಾರಿಗೆ ತಮಗೆ ಬೇಕಾದ ಆಕ್ಸಿಸರೀಸ್ ಗಳನ್ನು ಹಾಕಿಸಿಕೊಳ್ಳುತ್ತಿದ್ದಂತಹ ವಿಡಿಯೋವನ್ನು ಕೂಡ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಸನ್ನಿಧಿ ಅವರು ಇದೇ ರೀತಿ ಮುಂದಿನ ದಿನಗಳಲ್ಲಿಯೂ ಜನರಿಗೆ ಒಳ್ಳೆಯ ವಿಚಾರವನ್ನು ತಿಳಿಸುವ ಪ್ರಯತ್ನವನ್ನು ಮಾಡಲೇ ಎಂದು ನಾವು ಆಶಿಸೋಣ ಧನ್ಯವಾದ.

LEAVE A REPLY

Please enter your comment!
Please enter your name here