ನನ್ನ ಜೊತೆಗೆ ನಟಿಸಿದವರಲ್ಲಿ ಈ ನಟಿ ಅಂದ್ರೆ ನಂಗೆ ತುಂಬಾ ಇಷ್ಟ ಎಂದ ನಟ ರವಿಚಂದ್ರನ್…ಹಾಗಾದರೆ ಆ ನಟಿ ಯಾರು

362

ಇವರು ನಮ್ಮ ಸ್ಯಾಂಡಲ್ ವುಡ್ ನಲ್ಲಿ ಕನಸುಗಾರ ಎಂಬ ಬಿರುದನ್ನು ಪಡೆದುಕೊಂಡವರು ಹೌದು ರವಿಚಂದ್ರನ್ ಅಂದರೆ ಅವರ ಸಿನಿಮಾಗಳ ವಿಭಿನ್ನವಾಗಿರುತ್ತದೆ ಮತ್ತು ತಮ್ಮ ಕನಸಿನ ಲೋಕವನ್ನು ಸಿನಿಮಾ ಮೂಲಕ ಜನರ ಕಣ್ಮುಂದೆ ತರಿಸುವ ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಎಂದರೆ ನಮಗೆ ನೆನಪಾಗುವುದು ಬಣ್ಣಬಣ್ಣದ ಸಿನಿಮಾಗಳು ಮತ್ತು ವರ್ಣರಂಜಿತವಾದ ಫಿಲ್ಮ್ ಸೆಟ್ ಗಳು ಹಾಗೂ ಸೂಪರ್ ಡೂಪರ್ ಹಿಟ್ ಚಿತ್ರಗಳು, ಅದರಲ್ಲಿ ಬರುತ್ತ ಇದ್ದ ಸುಮಧರವಾದ ಸೂಪರ್ ಹಿಟ್ ಹಾಡುಗಳು ಎಂದು ಹೇಳಬಹುದು. ಹೌದು ಕನ್ನಡಚಿತ್ರರಂಗದಲ್ಲಿ ಕೋಟಿ ಕೋಟಿ ಲೆಕ್ಕದಲ್ಲಿ ಚಿತ್ರವನ್ನು ನಿರ್ಮಿಸುವ ಕನಸನ್ನು ಕಾಣುವಂತೆ ಮಾಡಿದ್ದೇ ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್ ಎಂದು ಹೇಳಿದರೆ ತಪ್ಪಾಗಲಾರದು. ಇನ್ನು ಚಿತ್ರರಂಗದಲ್ಲಿ ನಟನಾಗಿ ನಿರ್ಮಾಪಕನಾಗಿ ಮತ್ತು ನಿರ್ದೇಶಕನಾಗಿಯೂ ಕೂಡಾ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಘನತೆ ಗೌರವ ಹಾಗೂ ಸ್ಥಾನವನ್ನು ಪಡೆದುಕೊಂಡಿರುವ ರವಿಚಂದ್ರನ್ ಅವರು ಚಂದನವನದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಸಿನಿಮಾ ಶೈಲಿಯು, ಬಹಳ ವಿಭಿನ್ನವಾಗಿ ಮೂಡಿ ಬರುತ್ತ ಇತ್ತು ಎಂದು ಹೇಳಬಹುದು. ಇನ್ನು ಕನ್ನಡ ಚಿತ್ರರಂಗಕ್ಕೆ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಸಿನಿಮಾಗಳಿಂದ ಹಲವಾರು ಪರಭಾಷಾ ನಟಿಯರು ಸಹ ಪರಿಚಿತರಾಗಿದ್ದು, ಉದಾಹರಣೆಗೆ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿಯರಾದ ಖುಷ್ಬು ಹಾಗೂ ಬಾಲಿವುಡ್ ಚಿತ್ರರಂಗದ ಎವರ್ ಗ್ರೀನ್ ನಟಿ ಆಗಿರುವ ಜೂಹಿ ಚಾವ್ಲಾ ಶಿಲ್ಪಾ ಶೆಟ್ಟಿ ಹೀಗೆ ಹಲವು ನಟಿಮಣಿಯರು ಸ್ಯಾಂಡಲ್ ವುಡ್ ನಲ್ಲಿ ಹೆಸರು ಮಾಡಿದ್ದಾರೆ ಸಹ.

ಈ ರೀತಿಯಾಗಿ ರವಿಚಂದ್ರನ್ ಅವರು ಟಾಪ್ ನಟಿಯರ ಜೊತೆಗೆ ದೊಡ್ಡ ದೊಡ್ಡ ಮಟ್ಟದಲ್ಲಿ ಕನ್ನಡ ಸಿನಿಮಾರಂಗದಲ್ಲಿ ರವಿಚಂದ್ರನ್ ಅವರು ಸಿನಿಮಾಗಳನ್ನು ಮಾಡಿ ಶ್ರೀಮಂತವಾಗಿ ಚಿತ್ರೀಕರಣ ಮಾಡುತ್ತಾ ಇದ್ದರು. ಇನ್ನು ವಿ ರವಿಚಂದ್ರನ್ ರವರು ಅದೇಷ್ಟು ನಾಯಕ ನಟಿಯರ ಜೊತೆಗೆ ನಟನೆ ಮಾಡಿ ಯಶಸ್ಸು ಕಂಡಿದ್ದಾರೆ ಜನಪ್ರಿಯತೆ ಪಡೆದುಕೊಂಡಿದ್ದಾರೆ ಹಾಗಾದರೆ ಇಷ್ಟು ನಟಿಯರ ಜೊತೆ ಅಭಿನಯ ಮಾಡಿರುವ ಕ್ರೇಜಿಸ್ಟಾರ್ ರವಿಚಂದ್ರನ್ ರವರಿಗೆ ಫೇವರಿಟ್ ನಾಯಕ ನಟಿ ಯಾರು ಗೊತ್ತಾ? ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ. ನಟ ಕ್ರೇಜಿಸ್ಟಾರ್ ವಿ ರವಿಚಂದ್ರನ್ ರವರು ಪ್ರತಿಯೊಬ್ಬ ನಾಯಕ ನಟಿಯಲ್ಲಿ ಒಂದು ವಿಶೇಷವಾದ ಗುಣವನ್ನು ನೋಡಿ ಅವರನ್ನು ತಮ್ಮ ಸಿನಿಮಾಗಳಿಗೆ ಆಯ್ಕೆ ಮಾಡುತ್ತಾರೆ ಎಂಬುದು ಅಚ್ಚರಿಯ ವಿಚಾರವಾಗಿದೆ. ಹೌದು ಚಿತ್ರರಂಗದ ಸೂಪರ್ ಡೂಪರ್ ಹಿಟ್ ಸಿನಿಮವಾದ ಮಲ್ಲ ಚಿತ್ರದ ವಿಷಯಕ್ಕೆ ಬರುವುದಾದರೆ ಅದರಲ್ಲಿ ಪ್ರಿಯಾಂಕ ಉಪೇಂದ್ರ ಅವರನ್ನು ನಾಯಕ ನಟಿಯಾಗಿ ಆಯ್ಕೆ ಮಾಡಿರುತ್ತಾರೆ.

ಆ ಪಾತ್ರ ಒಬ್ಬ ತಾಯಿಯಾಗಿ ಖಳನಾಯಕ ನಟಿಯಾಗಿ ಮತ್ತು ನೆಗೆಟಿವ್ ಪಾತ್ರದಲ್ಲಿ ಕೂಡ ಮಾಡಬಹುದಾದಂತಹ ಪಾತ್ರವಾಗಿತ್ತು, ಏನೋ ಈ ಸಿನೆಮಾ ಅದೆಷ್ಟೋ ಯಶಸ್ಸು ಕಂಡಿತು ವ ಅಂತಾ ಸಹ ನೀವು ನೋಡಿದ್ದೀರಿ ಹಾಗೆ ಹಲವಾರು ಮಜಲುಗಳಿದ್ದರೂ ಕೂಡ ಪ್ರಿಯಾಂಕ ಉಪೇಂದ್ರ ರವರು ಆ ಪಾತ್ರವನ್ನು ಸಂಪೂರ್ಣ ಪರಿಪಕ್ವವಾಗಿ ಮಾಡಿ ಸೈ ಎನಿಸಿಕೊಳ್ಳುತ್ತಾರೆ. ಹೀಗಾಗಿ ಮಲ್ಲ ಚಿತ್ರ ಕೂಡ ಸೂಪರ್ ಡೂಪರ್ ಹಿಟ್ ಆಗುತ್ತದೆ, ಸ್ಯಾಂಡಲ್ ವುಡ್ ನಲ್ಲಿ ಇಂದಿಗೂ ಮಲ ಸಿನೆಮಾ ಬಹಳ ವಿಶೇಷವಾಗಿ ಪ್ರದರ್ಶನ ನೀಡುತ್ತಿದೆ. ಇದರಿಂದಾಗಿ ಪ್ರಿಯಾಂಕಾ ಉಪೇಂದ್ರ ಅವರು ಕನ್ನಡ ಚಿತ್ರರಂಗದಲ್ಲಿ ಭದ್ರವಾದ ನೆಲೆಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಇನ್ನು ಈ ಚಿತ್ರದ ನಟನೆಗಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ರವರಿಗೆ ಪ್ರಿಯಾಂಕ ಉಪೇಂದ್ರ ರವರು ಎಂದರೆ ತುಂಬಾ ಇಷ್ಟವಾದ ನಟಿ ಎಂದು ಹೇಳುತ್ತಾರೆ. ಹೌದು ನಟಿ ಪ್ರಿಯಾಂಕ ಉಪೇಂದ್ರ ಅವರ ನಟನೆ ಅನ್ನೋ ನೀವೂ ಸಹ ಮಲ್ಲ ಸಿನಿಮಾದಲ್ಲೇ ನೋಡಿದಿರಾ ಎಷ್ಟು ಅತ್ಯದ್ಭುತವಾಗಿ ನಟನೆ ಮಾಡಿದ್ದಾರೆ ಒಬ್ಬ ತಾಯಿಯಾಗಿ ಒಬ್ಬ ಯಂಗ್ ಹುಡುಗಿಯಾಗಿ ಆಟಿಟ್ಯೂಡ್ ಗರ್ಲ್ ಆಗಿ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿರುವ ಪ್ರಿಯಾಂಕಾ ಅವರು ಈ ಸಿನಿಮಾದ ನಂತರ ಹೆಚ್ಚು ಅವಕಾಶಗಳನ್ನು ಪಡೆದುಕೊಳ್ಳಲು ಮುಂದಾಗ್ತಾರ ಏನೋ ಈ ಮಾಹಿತಿ ಕುರಿತು ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ ಧನ್ಯವಾದ.

LEAVE A REPLY

Please enter your comment!
Please enter your name here