ನಮ್ಮ ನಿಮ್ಮ ಪ್ರೀತಿಯ ಪುನೀತ್​ ರಾಜ್​ಕುಮಾರ್​ಗೆ ಕರ್ನಾಟಕ ರತ್ನ ಘೋಷಣೆ … ಈ ಮೊದಲು ಕರ್ನಾಟಕ ರತ್ನ ಪ್ರಶಸ್ತಿ ಯಾರ್ಯಾರು ಪಡೆದಿದ್ದರು ಗೊತ್ತ ..

148

ನಮಸ್ತೆ ಪ್ರಿಯ ಸ್ನೇಹಿತರೇ ಈ ದಿನದ ಮಾಹಿತಿಯಲ್ಲಿ ನಾವು ಅಪ್ಪು ಅವರಿಗೆ ನೀಡಲಾಗಿರುವ ಕರ್ನಾಟಕ ರತ್ನ ಪ್ರಶಸ್ತಿ ಕುರಿತು ಮಾತನಾಡುತ್ತಾ ಇದ್ದರೆ ಹೌದು ಅಪ್ಪು ಅವರನ್ನ ನಾವು ಈಗಾಗಲೇ ಕಳೆದುಕೊಂಡಿದ್ದೇವೆ ಆದರೆ ಯಾವತ್ತಿಗೂ ಅವರು ನಮ್ಮ ಮನಸ್ಸಿನಿಂದ ಎಂದಿಗೂ ಹೋಗುವುದಿಲ್ಲ ಹೌದು ಅವರು ಮರೆಯದ ಮಾಣಿಕ್ಯ ಯಾಕೆಂದರೆ ಅಪ್ಪು ಅವರು ತಮ್ಮ ನಟನೆಯಿಂದ ಅಭಿಮಾನಿಗಳನ್ನು ಸಂಪಾದನೆ ಮಾಡಿ ಕೊಂಡಿಲ್ಲ ಅಪ್ಪು ಅವರು ಅವರ ನಿಜವಾದ ವ್ಯಕ್ತಿತ್ವವನ್ನು ದಿಂದ ಅವರ ಸರಳತೆ ಎಂದ ಅಪಾರ ಅಭಿಮಾನಿಗಳನ್ನ ಸಂಪಾದಿಸಿಕೊಂಡಿದ್ದಾರೆ ಹೌದು ನಮಗೆ ಅಪ್ಪು ಅವರನ್ನ ಯಾಕೆ ಪ್ರೀತಿಸಬೇಕು ಯಾಕೆ ಇಷ್ಟಪಡಬೇಕು ಅನ್ನುವುದಕ್ಕೆ ಸಾಕಷ್ಟು ನಿದರ್ಶನಗಳು ಇವೆ ಆದರೆ ಅಪ್ಪು ಅವರು ಇದ್ದಾಗ ಅವರಿಗೆ ಗೊತ್ತಿರಲಿಲ್ಲವೇನೋ ಅವರನ್ನು ಇಷ್ಟಪಡುವ ಮಂದಿ ಇಷ್ಟೆಲ್ಲಾ ಜನ ಇದ್ದಾರೆ ಎಂದು. ಹೌದು ಈಗಾಗಲೇ ಕೋಟ್ಯಾನು ಕೋಟಿ ಮಂದಿ ಅಪ್ಪು ಅವರ ಸ..ಮಾಧಿ ದರ್ಶನ ಪಡೆದು ಬಂದಿದ್ದಾರೆ ಇನ್ನೂ ಕೆಲವರು ಅಪ್ಪು ಅವರ ಮೇಲಿನ ಅಭಿಮಾನಕ್ಕಾಗಿ ನಾವು ಅಪ್ಪು ಅವರ ಸಮಾಧಿ ಮುಂದೆಯೇ ದಾಂಪತ್ಯ ಜೀವನಕ್ಕೆ ಕಾಲಿಡುವುದು ಎಂದು ನಿರ್ಧರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ವರ ಸಂಖ್ಯೆ ಕಡಿಮೆಯೇನೂ ಇಲ್ಲಾ.

ಇದೀಗ ಹೊರಬಂದಿರುವ ಸುದ್ದಿ ಏನು ಅಂದರೆ ಅಪ್ಪು ಸಮಾಧಿ ಅನ್ನೋ ಸಹ ಅವರ ತಂದೆ ಅವರ ಸಮಾಧಿಯ ಹಾಗೆ ಸ್ಮಾರಕ ಮಾಡಲಾಗುತ್ತದೆ ಎಂದು ಇದೀಗ ವಿಚಾರ ಬಂದಿದ್ದು ಅಪ್ಪು ಅವರಿಗೆ ಮರಣೋತ್ತರ ಕರ್ನಾಟಕ ಪ್ರಶಸ್ತಿ ನೀಡಲಾಗುತ್ತಾ ಇದ್ದ ಹೌದು ಈ ಪ್ರಶಸ್ತಿ ಅನ್ನೋ ಪುರಸ್ಕರಿಸುತ್ತಾ ಇರುವವರು 10 ನೇ ಅವರು ನಮ್ಮ ಪುನೀತ್ ರಾಜ್ ಕುಮಾರ್ ಹೌದು ನಮ್ಮ ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಅನ್ನೋ ಈಗಾಗಲೇ 8ಮಂದಿಗೆ ನೀಡಲಾಗಿದ್ದು ಕರ್ನಾಟಕ ರತ್ನ ಪ್ರಶಸ್ತಿ ಅನ್ನೋ ಅಪ್ಪು ಅವರು ಮರಣೋತ್ತರದ ನಂತರ ಪಡೆದುಕೊಳ್ಳುತ್ತಾ ಇದ್ದಾರೆ.

ಹೌದು ಕರ್ನಾಟಕ ರತ್ನ ಪ್ರಶಸ್ತಿ ಅಂದರೆ ಹೇಗೆ ರಾಷ್ಟ್ರ ಮಟ್ಟದಲ್ಲಿ ಭಾರತ ರತ್ನ ಪ್ರಶಸ್ತಿ ಎಂದು ಪ್ರಶಸ್ತಿ ಪುರಸ್ಕಾರ ಮಾಡಲಾಗುತ್ತದೆ ಅದೇ ರೀತಿ ರಾಜ್ಯ ಮಟ್ಟದಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಎಂಬ ಪ್ರಶಸ್ತಿ ಅನ್ನು ನೀಡಲಾಗುತ್ತದೆ ಈ ಪ್ರಶಸ್ತಿಯನ್ನು ಎಲ್ಲರಿಗೂ ನೀಡುವುದಿಲ್ಲ ಯಾರೂ ತಮ್ಮ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿರುತ್ತಾರೆ ಅಂತಹ ವ್ಯಕ್ತಿಗಳಿಗೆ ಈ ಕರ್ನಾಟಕ ರತ್ನ ಪ್ರಶಸ್ತಿ ಅನ್ನು ನೀಡಿ ಅವರನ್ನು ಸನ್ಮಾನಿಸಲಾಗುತ್ತದೆ ಮತ್ತು ಅವರು ಮಾಡಿದ ಕೆಲಸವನ್ನು ಪ್ರಶಸ್ತಿ ನೀಡುವ ಮೂಲಕ ಅವರನ್ನು ಶ್ಲಾಘಿಸುತ್ತಾರೆ.

ಇನ್ನು ಕರ್ನಾಟಕ ರತ್ನ ಪ್ರಶಸ್ತಿ ಅಲ್ಲಿ 50ಗ್ರಾಂ ಚಿನ್ನದ ಪದಕ ನೆನಪಿನ ಕಾಣಿಕೆ ಶಾಲು ಅನ್ನು ನೀಡಿ ವ್ಯಕ್ತಿಯನ್ನ ಗೌರವಿಸಲಾಗುತ್ತದೆ. ಕರ್ನಾಟಕ ರತ್ನ ಪುರಸ್ಕೃತರು ಅಂದರೆ, ಮೊದಲು ಕರ್ನಾಟಕ ರತ್ನ ಪ್ರಶಸ್ತಿ ಪಡೆದವರ ವಿವರ ಹೀಗಿದೆ.ಕುವೆಂಪು (1992), ಡಾ.ರಾಜ್​ಕುಮಾರ್ (1992), ಎಸ್.ನಿಜಲಿಂಗಪ್ಪ (199), ಸಿ.ಎನ್.ಆರ್.ರಾವ್ (2000), ದೇವಿ ಪ್ರಸಾದ್ ಶೆಟ್ಟಿ (2001), ಭೀಮಸೇನೆ ಜೋಷಿ (2005), ಶಿವಕುಮಾರ ಸ್ವಾಮೀಜಿ (2007), ದೇ.ಜವರೇಗೌಡ (2008), ಡಿ.ವೀರೇಂದ್ರ ಹೆಗ್ಗಡೆ (2009), ಪುನೀತ್ ರಾಜ್​ಕುಮಾರ್.

ಈ ರೀತಿಯಾಗಿ ಅಪ್ಪು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಅನ್ನೋ ನಿನ್ನೆ ಅಂದರೆ ಮಂಗಳವಾರದ ದಿವಸದಂದು ಸಿಎಂ ಬೊಮ್ಮಾಯಿ ಅವರು ಘೋಷಣೆ ಮಾಡಿದ್ದು ಪುನೀತ್ ರಾಜಕುಮಾರ್ ಅವರಿಗೆ ಭಾರತ ರತ್ನ ಪ್ರಶಸ್ತಿಯು ಸಹ ಲಭಿಸಬೇಕೆಂದು ಕೇಂದ್ರ ಸರಕಾರಕ್ಕೆ ಒತ್ತಾಯಿಸಲಾಗಿದೆ ಎಂಬ ಮಾಹಿತಿ ಕೂಡ ತಿಳಿದುಬಂದಿದೆ. ಪುನೀತ್ ಅವರಿಗೆ ಯಾವ ಪ್ರಶಸ್ತಿಯಿಂದ ಅಲಂಕರಿಸಿದರೋ ಅವರು ನಮ್ಮ ಕರ್ನಾಟಕ ರಾಜ್ಯದ ಕರುನಾಡ ಪ್ರತಿಯೊಬ್ಬರ ಮನೆ ಮಗ ಇವರಂತಹ ಪ್ರಶಸ್ತಿ ನಮ್ಮ ಕರುನಾಡಿಗೆ ಮತ್ತೆ ಸಿಗುವುದಿಲ್ಲ. ಅಪೂರ್ವ ಆದರ್ಶ ಗಳನ್ನು ಪಾಲಿಸೋಣ ಏನೋ ಅಪ್ಪು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಲಭಿಸಿರುವುದು ಇಡೀ ಕರ್ನಾಟಕ ರಾಜ್ಯ ಜನತೆಗೆ ಖುಷಿ ಪಡುವಂತಹ ವಿಚಾರವಾಗಿದೆ.

LEAVE A REPLY

Please enter your comment!
Please enter your name here