ಪವನ್ ಕಲ್ಯಾಣ್ ಸಿನಿಮಾ ವಕೀಲ್ ಸಾಬ್ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಕೇಳಿದ್ರೆ ಎಂತವರಿಗೂ ಕೂಡ ಚಡ್ಡಿ ಒದ್ದೆ ಆಗುತ್ತೆ ..!

21

ನಮಸ್ಕಾರ ಸ್ನೇಹಿತರ ನಿಮಗೆ ಗೊತ್ತಿರುವ ಹಾಗೆ ತೆಲುಗಿನಲ್ಲಿ ವಕೀಲ್ ಸಾಬ್ ಎನ್ನುವಂತಹ ಸಿನಿಮಾ ಬಂದಿತ್ತು ಸಿನಿಮಾ ಮಾಡಿದ ನಂತರ ಒಂದು ದೊಡ್ಡ ಮಾಡುತ್ತಿವೆ ಏಕೆಂದರೆ ಈ ಸಿನಿಮಾದಲ್ಲಿ ಇರುವಂತಹಕಂಟೆಂಟ್ ನೋಡಿ ನಾ ಮುಂದೆ ತಾ ಮುಂದೆ ಎನ್ನುವಂತಹ ರೀತಿಯಲ್ಲಿ ಸಿನಿಮಾವನ್ನ ಮುಗಿಬಿದ್ದು ನೋಡಿದ್ದರು. ಪವನ್ ಕಲ್ಯಾಣ್ ಅಭಿನಯ ಮಾಡಿರುವಂತಹ ಸಿನಿಮಾ ಹಲವಾರು ಪ್ರೇಕ್ಷಕರ ಪ್ರೀತಿಯನ್ನು ಪಡೆಯುತ್ತಿದೆ. ಸಿನಿಮಾ ಹೊಲಗಳಿಂದ ಹೊರಬರುವಂತಹ ಅಭಿಮಾನಿಗಳು ಈ ಸಿನಿಮಾವನ್ನು ನೋಡಿ ತುಂಬಾ ಚೆನ್ನಾಗಿದೆ ಎನ್ನುವಂತಹ ಪ್ರಶಂಸೆಯನ್ನು ನೀಡಿದ್ದಾರೆ ಹಾಗು ಸಿನಿಮಾವನ್ನು ನೋಡಲು ಸಾಕಷ್ಟು ನೂಕುನುಗ್ಗಲು ಕೂಡ ಆಗಿತ್ತು.

ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾದಲ್ಲಿ ಬರುವಂತಹ ಕೋರ್ಟು ಸೀನು ನೋಡುವುದಕ್ಕೆ ಅದೆಷ್ಟೋ ಮಂದಿ ತವಕದಿಂದ ಸಿನಿಮಾಗೆ ಹೋಗಿದ್ದರು. ಈ ಸಿನಿಮಾ ಎಲ್ಲಾ ದಾಖಲೆಯನ್ನು ಮುರಿದು ನುಚ್ಚುನೂರು ಮಾಡಿದೆ ಆಂಧ್ರಪ್ರದೇಶ ಮತ್ತು ತೆಲಂಗಾಣ ದಲ್ಲಿ ಬರುವ ಪರಿ 42 ಕೋಟಿ ಸಂಗ್ರಹಿಸಿದೆ ಎನ್ನುವಂತಹ ಮಾಹಿತಿ ಇದೆ.ಹಾಗೆಯೇ ಈ ಸಿನಿಮಾ ಕೇವಲ ಭಾರತದಲ್ಲಿ ಮಾತ್ರವಲ್ಲ ಕ್ರಮವಾಗಿ ಆಸ್ಟ್ರೇಲಿಯಾ ನ್ಯೂಜಿಲೆಂಡ್ ಅಮೆರಿಕ ಹಾಗೂ ಇನ್ನಿತರ ದೇಶಗಳಲ್ಲಿ ಕೂಡ ಇದು ಸಿಕ್ಕಾಪಟ್ಟೆ ಹವಾ ಮಾಡಿದೆ ಒಂದೇ ದಿನದಲ್ಲಿ 84ಲಕ್ಷ 500000 ಹೊರದೇಶದಲ್ಲಿ ಕೂಡ ಭರ್ಜರಿ ಓಪನಿಂಗ್ ಆಗಿತ್ತು.

ಪವನ್ ಕಲ್ಯಾಣ್ ಅವರು ಅಭಿನಯಿಸಿದ ಅಂತಹ ಕಾಟಮರಾಯುಡು ಸರ್ದಾರ್ ಗಬ್ಬರ್ ಸಿಂಗ್ ಬಂದಂತಹ ಲಾಭಕ್ಕಿಂತ ಹೋಗಿ ಸಿನಿಮಾದಿಂದ ಇವರಿಗೆ ಸಿಕ್ಕಾಪಟ್ಟೆ ಲಾಭ ಉಂಟಾಗಿದೆ.ಹಾಗೆ ಪವನ್ ಕಲ್ಯಾಣ್ ಅವರಿಗೆ ಒಳ್ಳೆಯ ದೊಡ್ಡಗುಣ ಕೂಡ ಇದೆ ಇವರ ಮೊದಲ ದಿನದ ಸಂಗ್ರಹದ ಹಣವನ್ನುಹಲವಾರು ಜನಪರ ಯೋಜನೆಗೆ ಇವರು ಮೀಸಲಿಟ್ಟಿದ್ದಾರೆ ಎನ್ನುವಂತಹ ಮಾತನ್ನು ಹಲವಾರು ಜನರು ಟ್ವೀಟ್ ಮಾಡುವುದರ ಮುಖಾಂತರ ಹೇಳಿಕೊಂಡಿದ್ದಾರೆ..

ನಮಗೆ ನಿಮಗೆ ಗೊತ್ತಿರುವ ಹಾಗೆ ವಕೀಲ್ ಸಾಬ್ ಎನ್ನುವಂತಹ ಈ ಸಿನಿಮಾ 2016ರಲ್ಲಿ ಬಿಡುಗಡೆಯಾದ ಅಂತಹ ಪಿಂಕ್ ಎನ್ನುವಂತಹ ಹಿಂದಿ ಸಿನಿಮಾದ ರಿಮೇಕ್ ಆಗಿದೆ ಇದರಲ್ಲಿ ಅಮಿತಾಬಚ್ಚನ್ ಹಾಗೂ ಕೃತಿ ಕುಲಾರಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.ಓಕೆ ಸಿನಿಮಾ ಬಂದ ವೇಣು ಶ್ರೀರಾಮ್ ಅವರು ನಿರ್ದೇಶನ ಮಾಡಿದ್ದಾರೆ ಹಾಗೂ ಈ ಸಿನಿಮಾವನ್ನು ವೆಂಕಟೇಶ್ವರ ಕ್ರಿಯೇಶನ್ ಅಡಿಯಲ್ಲಿ ರಾಜು ಅವರು ನಿರ್ಮಾಣ ಮಾಡಿದ್ದಾರೆ.

ಸಿನಿಮಾದಲ್ಲಿ ಅಮಿತಾಬಚ್ಚನ್ ಪಾತ್ರವನ್ನು ನಿರ್ವಹಣೆ ಮಾಡಿದಂತಹ ಪವನ್ ಕಲ್ಯಾಣ್ ಅವರು ತಮ್ಮ ಎರಡು ವರ್ಷಗಳ ನಂತರ ತುಂಬಾ ದಿನದ ವಿಶ್ರಾಂತಿಯನ್ನು ಪಡೆದುಕೊಂಡು ಈ ಸಿನಿಮಾವನ್ನು ಮಾಡಿದ್ದಾರೆ.ಈ ಸಿನಿಮಾದಲ್ಲಿ ಕನ್ನಡದ ಹುಡುಗಿ ಆಗಿರುವಂತಹ ನಿವೇತ ತೋಮಸ್ ಅಂಜಲಿ ಅನನ್ಯ ಹಾಗೂ ಪ್ರಕಾಶ್ ರಾಜ್ ಅವರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಈ ಸಿನಿಮಾವನ್ನು ನೋಡಿದಂತಹ ಪ್ರತಿಯೊಬ್ಬ ವೀಕ್ಷಕರು ಕೂಡ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಕೊಟ್ಟಿದ್ದಾರೆ. ಸದ್ಯಕ್ಕೆ ತೆಲುಗುವಿನಲ್ಲಿ ಸಿಕ್ಕಾಪಟ್ಟೆ ಬಾಕ್ಸಾಫೀಸ್ ದೋಚಿದ್ದು ಇದೆ ಅಂತ ನಾವು ಹೇಳಬಹುದು. ಅದಲ್ಲದೆ ಈ ಸಿನೆಮಾವನ್ನು ಅಮೆಜಾನ್ ಅಲ್ಲೂ ಕೂಡ ನೋಡಬಹುದಾಗಿದೆ.ಈ ಲೇಖನವೇ ನಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಕಾಮೆಂಟ್ ಮಾಡುವುದರ ಮುಖಾಂತರ ನಮಗೆ ತಿಳಿಸಿ ಕೊಡುವುದನ್ನು ಮರಿಬೇಡಿ.

LEAVE A REPLY

Please enter your comment!
Please enter your name here