ಬಿಗ್ ಬಾಸ್ ಮನೆಯಲ್ಲಿರುವ ಮಂಜು ಪಾವಗಡ ಅವರ ಈ ವಿಷಯ ಬಿಗ್ ಬಾಸ್ ಮನೆಯ ಸದಸ್ಯರಿಗೆ ಯಾರಿಗೂ ಗೊತ್ತಿಲ್ವಂತೆ ….!!!

50

ಬಿಗ್ ಬಾಸ್ ಮನೆಗೆ ಬಂದಿರುವ ಸ್ಪರ್ಧೆಗಳು ಎಲ್ಲರೂ ಕೂಡ ಜನರಿಗೆ ಮನರಂಜನೆ ನೀಡುತ್ತಿದ್ದಾರೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ ಆದರೆ ಬಿಗ್ ಬಾಸ್ ಮನೆಗೆ ಬಂದಿರುವ ಲಾಗ್ ಮಂಜು ಅವರು ಮಾತ್ರ ಒಳ್ಳೆಯ ಆಟವನ್ನು ಆಡುತ್ತಾ ಜನರಿಗೆ ಹೆಚ್ಚು ಮನರಂಜನೆ ನೀಡುತ್ತಿದ್ದಾರೆ. ಸಾಮಾನ್ಯವಾಗಿ ಮಾತನಾಡುವಾಗಲು ಮಾತುಗಳಿಂದ ಕಚಗುಳಿ ನೀಡಿ ನಗಿಸುವುದು ಬಹಳ ಕಷ್ಟ ಆದರೆ ಮಂಜು ಅವರಿಗೆ ಅದು ಕಷ್ಟವೇನೂ ಅಲ್ಲ ತಮ್ಮ ಮಾತುಗಳಿಂದಲೇ ಎಲ್ಲರನ್ನು ನಗಿಸುವ ಮಂಜು ಅವರು ಬಿಗ್ ಬಾಸ್ ಮನೆಯೊಳಗೆ ಒಳ್ಳೆಯ ಮನರಂಜನೆ ನೀಡುತ್ತಿದ್ದಾರೆ.

ಆದರೆ ನಮಗೆ ತಿಳಿಯದೇ ಇರುವ ವಿಚಾರ ಇದಾಗಿದೆ ಬಿಗ್ ಬಾಸ್ ಮನೆಯಲ್ಲಿರುವ ಲ್ಯಾಗ್ ಮಂಜು ಅವರಿಗೆ ಮದುವೆ ಆಗಿದೆಯಾ ಎಂಬ ಸಂಶಯ ಇದೀಗ ನಿಧಿ ಸುಬ್ಬಯ್ಯ ಅವರಿಗೆ ಮೂಡಿದೆ. ಹಾಗಾದರೆ ಲ್ಯಾಗ್ ಮಂಜು ಅವರಿಗೆ ಮದುವೆ ಆಗಿದೆ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾದರೂ ಯಾಕೆ ನಿಜಕ್ಕೂ ಲ್ಯಾಗ್ ಮಂಜು ಅವರಿಗೆ ಮದುವೆ ಆಗಿದೆಯಾ ಎಂಬ ಸಂಶಯ ನಿಮಗೂ ಕೂಡ ಇದೆಯಾ, ಹಾಗಾದರೆ ಈ ವಿಚಾರವನ್ನು ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ ಇಂದಿನ ಲೇಖನವನ್ನು ಪೂರ್ಣವಾಗಿ ತಿಳಿಯಿರಿ.

ಕಳೆದ ವಾರ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮ ನಡೆಯುವಾಗ ಸುದೀಪ್ ರವರು ಈ ರೀತಿ ಬಾಂಬ್ ಸಿಡಿಸುತ್ತಾರೆ. ಲ್ಯಾಗ್ ಮಂಜು ಅವರಿಗೆ ಮದುವೆ ಆಗಿದೆ ಅಂತ ಈ ಮಾತನ್ನು ಕೇಳಿ ನಿಧಿ ಸುಬ್ಬಯ್ಯ ಹಾಗೂ ದಿವ್ಯ ಸುರೇಶ್ ಅವರಿಗೆ ಶಾಕ್ ಆಗುತ್ತೆ ಹಾಗೆ ಇದು ನಿಜಾನ ಎಂದು ನಿಧಿ ಸುಬ್ಬಯ್ಯ ಅವರು ಲ್ಯಾಗ್ ಮಂಜು ಅವರಿಗೆ ಕೇಳಿದಾಗ ಅವರು ಮಂಜು ಅವರು ಮೊದಲನೇ ವಾರದಲ್ಲಿ ಮನೆಯವರೆಲ್ಲ ಸೇರಿ ನಾಟಕವಾಗಿ ಮಂಜು ಮತ್ತು ದಿವ್ಯ ಸುರೇಶ್ ಅವರಿಗೆ ಮದುವೆ ಮಾಡಿದ ಕಥೆಯನ್ನು ಹೇಳುತ್ತಾರೆ.

ಈ ನಾಟಕದ ಟಾಸ್ಕ್ ನಲ್ಲಿ ಮಂಜು ಅವರು ಧರಿಸಿದ ಮೈಕ್ ಅನ್ನು ತೆಗೆದು ದಿವ್ಯ ಸುರೇಶ್ ಅವರಿಗೆ ಹಾಕಿದ್ದರು ಮತ್ತು ದಿವ್ಯಾ ಸುರೇಶ್ ಅವರು ಧರಿಸಿದ ಮೈಕ್ ಅನ್ನು ತೆಗೆದು ಮಂಜು ಅವರಿಗೆ ಹಾಕಿದರೋ ಅಂದಿನಿಂದ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಮಂಜು ಹಾಗೂ ದಿವ್ಯಾಗೆ ಮದುವೆ ಆಯಿತು ಎಂದು ಹೇಳುತ್ತಿದ್ದರು. ಅದನ್ನೇ ಸುದೀಪ್ ಸರ್ ಮದುವೆಯಾಗಿದೆ ಎಂದು ಹೇಳುತ್ತಿದ್ದಾರೆ ಅಷ್ಟೇ ಎಂದು ಸ್ಪಷ್ಟನೆ ನೀಡುತ್ತಾರೆ. ಆದರೆ ಕಿಚ್ಚ ಸುದೀಪ್ ಅವರು ಈ ಮಾತಿಗೆ ಮಂಜು ಅವರು ಮದುವೆ ಆಗಿಲ್ಲ ಆದರೆ ಅವರ ಬಗ್ಗೆ ಎರಡು ಸೀಕ್ರೆಟ್ ನಮಗೆ ತಿಳಿದಿದೆ ಅವರನ್ನು ಮನೆಯೊಳಗೆ ಕಳಿಸೋದೇ ಎಂದು ಕೇಳಿದಾಗ ಮಂಜು ಅವರು ನಗುನಗುತ್ತಾ ಬೇಡ ಸರ್ ಎಂದು ಉತ್ತರವನ್ನು ನೀಡಿದ್ದಾರೆ.

ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳು ಹೋಗಿ ಮೂರು ವಾರ ಕಳೆದಿವೆ, ಇನ್ನೂ ಕೂಡ ಕೆಲವರು ಓಪನಪ್ ಆಗಿಲ್ಲ ಇನ್ನೂ ಕೆಲವರು ಉತ್ತಮವಾಗಿ ಆಟವಾಡುತ್ತಿದ್ದಾರೆ. ಬಿಗ್ ಬಾಸ್ ಸ್ಪರ್ಧಿಗಳು ಚೆನ್ನಾಗಿ ಆಟವಾಡಿ ಜನರಿಗೆ ಮನರಂಜನೆ ಅನ್ನೂ ಇನ್ನು ಹೀಗೆ ನೀಡುತ್ತಾ ಇರಲಿ ಎಂದು ಕೇಳಿಕೊಳ್ಳೋಣ.