ಮತ್ತೆ ಕವಿತಾ ಗೌಡ ಮದುವೆ ಆದಮೇಲೆ ಕಿರುತರೆಯಲ್ಲಿ ಮುಂದುವರೆಯುತ್ತಾರಾ ..! ನೆಟ್ಟಿಗರ ಪ್ರೆಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ

49

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕವಿತಾ ಗೌಡ ಹಾಗೂ ಚಂದನ್ ಅವರು ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಹಾಗೂ ಜೋಡಿಗಳು ಬೆಳ್ಳಿತೆರೆಮೇಲೆ ಇರುವಂತಹ ಯಾವುದೇ ಸೆಲೆಬ್ರಿಟಿಗಳು ಕಮ್ಮಿ ಇರಲಿಲ್ಲ ಅಷ್ಟೊಂದು ಅಭಿಮಾನಿಗಳ ಮಹಾಪೂರವೇ ಇವರಿಗೆ ಇತ್ತು ಹಾಗೂ ಇವರು ಏನೇ ಮಾಡಿದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಜನಮನ್ನಣೆಗೆ ಹೋಗುತ್ತಿತ್ತು.ಇವರಿಬ್ಬರ ಜೋಡಿಗಳ ಮದುವೆಗೆ ಹಲವಾರು ಸೆಲೆಬ್ರಿಟಿಗಳು ಹಾಗೂ ಕಿರಿಯ ಸೆಲೆಬ್ರಿಟಿಗಳು ತಮ್ಮ ಶುಭಾಶಯಗಳನ್ನು ಅವರಿಗೆ ಹೇಳಿದ್ದಾರೆ.

ನಮಗೆಲ್ಲರಿಗೂ ಗೊತ್ತಿರುವ ಹಾಗೆ ಈ ಸಂದರ್ಭದಲ್ಲಿ ಯಾರೂ ಕೂಡ ಮದುವೆಗೆ ಹೋಗುವಂತಹ ಪರಿಸ್ಥಿತಿಯಿಲ್ಲ ಅದಕ್ಕಾಗಿ ಹಲವಾರು ಸೆಲೆಬ್ರಿಟಿಗಳು ಮನೆಯಲ್ಲಿದ್ದುಕೊಂಡು ಅವರಿಗೆ ಶುಭ ಹಾರೈಸಿದ್ದಾರೆ.ಇರುವಂತಹ ಸಂದರ್ಭದಲ್ಲಿ ಅನೇಕ ಅಭಿಮಾನಿಗಳಲ್ಲಿ ಕಟ್ಟಿಕೊಳ್ಳುವಂತಹ ಒಂದು ಪ್ರಶ್ನೆ ಏನಪಾ ಅಂದರೆ ಕವಿತಾ ಗೌಡ ಅವರು ಮದುವೆಯಾದ ನಂತರ ಏನು ಮಾಡುತ್ತಾರೆ ಮತ್ತೆ ಕಿರುತೆರೆಯಲ್ಲಿ ನಟನೆ ಮಾಡುತ್ತಾರೆ ಎನ್ನುವಂತಹ ಪ್ರಶ್ನೆಯನ್ನು ತುಂಬಾ ಅಭಿಮಾನಿಗಳು ಇಟ್ಟುಕೊಂಡಿದ್ದಾರೆ.

ಸ್ನೇಹಿತರ ತಲೆಕೆಡಿಸಿಕೊಳ್ಳಬೇಡಿ ಇದಕ್ಕೆಲ್ಲ ಉತ್ತರವನ್ನು ನಾವು ನೀಡುತ್ತೇವೆ. ಕವಿತಾ ಗೌಡ ಅವರು ಮದುವೆಯಾದ ನಂತರಕಿರುತೆರೆ ಅಥವಾ ಬೆಳ್ಳಿತೆರೆಯ ನಟನೆಯನ್ನು ಮಾಡುತ್ತಾರೆ ಎನ್ನುವಂತಹ ವಿಚಾರಕ್ಕೆ ಕೆಲವೊಂದು ಮಾಹಿತಿಗಳ ಪ್ರಕಾರ ಇವರು ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಮದುವೆಯಾದ ನಂತರವೂ ಕೂಡ ಮುಂದುವರೆಯುತ್ತಾರೆ ಎನ್ನುವಂತಹ ಮಾಹಿತಿ ಕಚಿತ ವಾಗಿದೆ. ಆದರೆ ಕವಿತಾ ಗೌಡ ಅವರು ಕಿರುತೆರೆಯಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಅನುಮಾನ ಆದರೆ ಯಾವುದಾದರೂ ಒಂದು ಅತಿಥಿ ರೂಪದಲ್ಲಿ ಕಿರುತೆರೆಯಲ್ಲಿ ಬರಬಹುದು ಎನ್ನುವಂತಹ ಮಾತನ್ನು ಕವಿತಾ ಅವರ ಆಪ್ತ ಮೂಲಗಳಿಂದ ವಿಚಾರಗಳು ಹೊರಗಡೆ ಬಂದಿವೆ.

ಹಾಗೆ ಅವರ ಆಪ್ತ ಮೂಲಗಳು ಹೇಳುವ ಪ್ರಕಾರ ಸ್ಯಾಂಡಲ್ವುಡ್ನಲ್ಲಿ ಕವಿತಾ ಅವರಿಗೆ ಅವಕಾಶಗಳು ಸಿಕ್ಕಿದ್ದರಲ್ಲಿ ಖಂಡಿತವಾಗಿ ನಟನೆ ಮಾಡುತ್ತಾರಂತೆ ಈ ರೀತಿಯಾದಂತಹ ಮಾತುಗಳು ಕೂಡ ಹೊರಗಡೆ ಬಂದಿವೆ.ಅಭಿಮಾನಿಗಳ ಒತ್ತಾಯದ ಪ್ರಕಾರ ಕವಿತಾ ಗೌಡ ಅವರು ಮದುವೆಯಾದ ನಂತರವೂ ಕೂಡ ಅಭಿನಯ ಮಾಡಿದರೆ ತುಂಬಾ ಒಳ್ಳೆಯದು ಹಾಗೂ ಕಿರುತೆರೆಯಲ್ಲೂ ಕೂಡ ಮುಂದುವರೆದರೆ ತುಂಬಾ ಒಳ್ಳೆಯದು ಎನ್ನುವುದು ಅವರ ಅಭಿಪ್ರಾಯ.

ಹಲವಾರು ವರ್ಷಗಳಿಂದ ಕವಿತ ಗೌಡ ಅವರು ಪಡ್ಡೆಹುಡುಗರ ಮನಸ್ಸನ್ನು ಕದ್ದಿದ್ದರು ಇವರನ್ನು ತುಂಬಾ ವರ್ಷಗಳಿಂದ ಫಾಲೋ ಮಾಡುತ್ತಿರುವಂತಹ ಹಲವಾರು ಹುಡುಗರ ಹೃದಯ ನುಚ್ಚುನೂರಾಗಿದೆ. ತುಂಬಾ ಭಾವುಕರಾಗಿ ನೆಟ್ಟಿಗರು ಇವರ ಮದುವೆಗೆ ಶುಭಾಶಯವನ್ನು ಕೋರಿದ್ದಾರೆ.ಅದೇನೇ ಆಗಿರಲಿ ಕವಿತಾ ಗೌಡ ಅವರು ಚಂದನ್ ಅವರನ್ನು ಮದುವೆಯಾಗಿದ್ದು ಹಲವಾರು ಅಭಿಮಾನಿಗಳ ಮನಸ್ಸಿನಲ್ಲಿ ಖುಷಿಯನ್ನು ತಂದಿದೆ ಹಾಗೂ ಅವರಿಗೆ ಹಾರೈಸುತ್ತಿದ್ದಾರೆ.ಈ ಲೇಖನ ವೇನಾದರೂ ನಿಮಗೆ ಇಷ್ಟವಾದಲ್ಲಿ ನಿಮ್ಮ ಮನಸ್ಸಿನ ಅನಿಸಿಕೆ ಅಭಿಪ್ರಾಯಗಳನ್ನು ದಯವಿಟ್ಟು ಕಮೆಂಟ್ ಮಾಡುವುದರ ಮುಖಾಂತರ ನಮ್ಮಗೆ ತಪ್ಪದೇ ಹೇಳಿಕೊಳ್ಳಿ.