ಮೇಡಂ ನೀವು ಯಾವಾಗ ಮದುವೆ ಆಗುತ್ತೀರಾ ಎನ್ನುವ ಅಭಿಮಾನಿಗಳ ಪ್ರಶ್ನೆಗೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಕೊಟ್ಟ ಉತ್ತರ ಏನು ಗೊತ್ತ ,,,!!!!

28

ಸದ್ಯಕ್ಕೆ ಮೋಹಕ ತಾರೆ ರಮ್ಯಾ ಅವರು ಸಿನಿಮಾ ರಂಗದಿಂದ ದೂರ ಉಳಿದಿದ್ದರೂ ಕೂಡ ರಮ್ಯಾ ಅವರ ಅಭಿಮಾನಿಗಳು ಮಾತ್ರ ಕಡಿಮೆಯಾಗಿಲ್ಲ ಹೌದು ಇವರು ಮಾಡಿರುವ ಚಲನಚಿತ್ರವೆಂದರೆ ಎಂದಿಗೂ ಕೂಡ ಇವರು ಸಪರೇಟ್ ಫ್ಯಾನ್ ಬೇಸ್ ಅನ್ನೆ ಹೊಂದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಎಷ್ಟೋ ನಟಿಯರು ಬಂದರೂ ಮೋಹಕ ತಾರೆ ರಮ್ಯಾ ಅವರ ಛಾಪು ಮಾತ್ರ ಬದಲಾಗುವುದಿಲ್ಲ ಅವರ ನಟನೆಗೆ ಸಾಟಿ ಇಲ್ಲ ಎಂಬಂತೆ ಅಭಿನಯ ಮಾಡಿ ಸೈ ಅನಿಸಿಕೊಂಡಿರುವ ಇವರು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತಾರೆ. ಇನ್ನು ರಮ್ಯಾ ಎಂಬ ಹೆಸರಿನಲ್ಲಿ ಸಾಕಷ್ಟು ಇನ್ಸ್ಟಾಗ್ರಾಮ್ ಖಾತೆಗಳು ಕೂಡ ಇವೆ. ಅದೇ ರೀತಿ ದಿವ್ಯ ಸ್ಪಂದನ ಎಂಬ ಹೆಸರಿನಲ್ಲಿಯೂ ಕೂಡ ಸಾಕಷ್ಟು ಪೇಜುಗಳು ಇರುವುದನ್ನು ನಾವು ಕಾಣಬಹುದು.

ಇದೀಗ ಮತ್ತೆ ದಿವ್ಯ ಸ್ಪಂದನ ಅಲಿಯಾಸ್ ರಮ್ಯಾ ಅವರು ವಿಚಾರ ಯಾಕೆ ಬಂತು ಎಂದು ನೀವು ಅಂದುಕೊಳ್ಳಬಹುದು ಹೌದು ಇದೀಗ ಮತ್ತೆ ನೆಟ್ಟಿಗರು ರಮ್ಯಾ ಅಭಿಮಾನಿಗಳು ರಮ್ಯಾ ಅವರಿಗೆ ಕೇಳುತ್ತಿರುವ ಪ್ರಶ್ನೆ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಚಾರ ಹೇಗೆ ಮತ್ತೆ ವೈರಲ್ ಆಯ್ತು ಎಂದು ನೀವು ಕೂಡ ಅಂದುಕೊಳ್ಳಬಹುದು.

ಇತ್ತೀಚೆಗಷ್ಟೇ ಬೆಂಗಳೂರಿನ ರೆಸಾರ್ಟ್ ನಲ್ಲಿ ಪ್ರಣೀತಾ ಹಾಗೂ ಸುಭಾಷ್ ಅವರ ವಿವಾಹ ನೆರವೇರಿದ್ದು ಇವರ ಮದುವೆಗೆ ವಿಶ್ ಮಾಡಿದ್ದಾರೆ ರಮ್ಯಾ ಹಾಗೂ ಪ್ರಣೀತಾ ಅವರು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ತಮಗೆ ಕಂಗ್ರ್ಯಾಚುಲೇಶನ್ಸ್ ಎಂದು ವಿಶ್ ಮಾಡಿದ ವರಿಗೆ ರಿಪ್ಲೈ ಮಾಡುವಾಗ ರಮ್ಯಾ ಅವರು ಮಾಡಿರುವ ಮೆಸೇಜ್ ಅನ್ನು ಕೂಡ ತಮ್ಮ ಖಾತೆಯಲ್ಲಿ ಹಾಕಿಕೊಂಡಿದ್ದರು. ಆನಂತರ ಅದನ್ನು ಕಂಡ ನೆಟ್ಟಿಗರು ಮತ್ತೊಮ್ಮೆ ರಮ್ಯಾ ಅವರಿಗೆ ನಿಮ್ಮ ಮದುವೆ ಯಾವಾಗ ಎಂಬ ಪ್ರಶ್ನೆಯನ್ನು ಕೇಳತೊಡಗಿದ್ದಾರೆ.

ಇನ್ನೂ ಇನ್ಸ್ಟಾಗ್ರಾಂ ಖಾತೆ ಉಳ್ಳವರು ಒಬ್ಬರು ಗಿಡ ಮರ ಹೂ ಬಿಟ್ಟಾಯ್ತು ನಿಮ್ಮ ಮದುವೆ ಯಾವಾಗ ಎಂದು ಕಾಮೆಂಟ್ ಮಾಡುವ ಮೂಲಕ ಇವರ ಕಮೆಂಟ್ ಕೂಡ ಇದೀಗ ಸಖತ್ ವೈರಲ್ ಆಗಿದೆ. ನಟಿ ರಮ್ಯಾ ಅವರಿಗೆ ಇದೇ ಮೊದಲ ಬಾರಿ ಏನೂ ಅಲ್ಲ ಮದುವೆ ಯಾವಾಗ ಎಂದು ಅಭಿಮಾನಿಗಳು ನೆಟ್ಟಿಗರು ಪ್ರಶ್ನೆ ಕೇಳಿರುವುದು ಹಿಂದೆ ಸಾಕಷ್ಟು ಬಾರಿ ಈ ಪ್ರಶ್ನೆ ಕೇಳಿದಾಗ ರಮ್ಯಾ ಅವರು ಮೌನವಾಗಿಯೇ ಇದ್ದರು. ಇನ್ನೂ ವಿಪರೀತ ಅನಿಸಿದಾಗ ಮಾತ್ರ ಇನ್ನೂ ಅದರ ಬಗ್ಗೆ ಚಿಂತೆ ಇಲ್ಲ ಎಂದು ರಮ್ಯಾ ಅವರು ರಿಪ್ಲೈ ಕೊಟ್ಟು ಸುಮ್ಮನಾಗಿ ಬಿಡುತ್ತಾರೆ.

ಈ ರೀತಿ ಪ್ರಣೀತಾ ಅವರ ಮದುವೆಗೆ ವಿಶ್ ಮಾಡುವ ಮೂಲಕ ಮತ್ತೊಮ್ಮೆ ದಿವ್ಯ ಸ್ಪಂದನ ಅಲಿಯಾಸ್ ನಟಿ ರಮ್ಯಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಮ್ಯಾ ಅವರ ಮದುವೆ ವಿಚಾರ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಮ್ಯಾ ಅವರು ಕನ್ನಡ ಭಾಷೆಯಲ್ಲಿ ಮಾತ್ರವಲ್ಲ, ಬೇರೆ ಭಾಷೆಗಳಲ್ಲಿ ನಟನೆ ಮಾಡಿ ಅಪಾರ ಅಭಿಮಾನಿಗಳ ಬಳಗವನ್ನೇ ಹೊಂದಿದ್ದಾರೆ. ಇನ್ನು ಕೂಡ ರಮ್ಯಾ ಅವರ ಆ್ಯಕ್ಟಿಂಗ್ ಇಷ್ಟ ಅನ್ನುವುದಾದರೆ ತಪ್ಪದೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದಗಳು.

LEAVE A REPLY

Please enter your comment!
Please enter your name here