ಯಾಕೆ ಗುರು ಈ ತರ ರೀಲ್ ಮಾಡಿ ನಮ್ಮಂತ ಹುಡುಗರ ತಲೆ ಕೆಡಿಸುತ್ತಾರೆ ಅಂದ ನೆಟ್ಟಿಗರು….ಚಿಕ್ಕಮಗಳೂರಿನ ಚೆಲುವೆ ರೀಲ್ ಸ್ಟಾರ್ ಭೂಮಿಕಾ ಅವರ ಮತ್ತೊಂದು ರೀಲ್ ಗೆ ಭಾರಿ ಫೀಢ್ ಆದ ಪಡ್ಡೆ ಹೈಕ್ಳು…

132

ಸದ್ಯ ಯಾವ ನಟ ನಟಿಯರಿಗೂ ಕಡಿಮೆ ಇಲ್ಲದಂತೆ ಡ್ಯಾನ್ಸ್ ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲೇ ಹೆಚ್ಚಿನ ಫಾಲೋವರ್ಸ್ ಗಳನ್ನು ಹೊಂದಿರುವ ಇವರು ಮಲೆನಾಡ ತಪ್ಪಲಿನಲ್ಲಿ ಹಸಿರು ಮರಗಿಡಗಳ ನಡುವೆ ಮಾಡುವ ವೀಡಿಯೊಗಳು ಎಲ್ಲಾ ವೀಡಿಯೊಗಳು ಭಾರೀ ವೈರಲ್ ಆಗುತ್ತಲೇ ಇರುತ್ತದೆ ಹೌದು ಸದ್ಯ ಸಾಮಾಜಿಕ ಜಾಲತಾಣದಲ್ಲಿ 8 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿರುವ ಇವರು ಇವರಿಗೆ ಇನ್ನೂ ಕೇವಲ 23 ವಯಸ್ಸು ಅಷ್ಟೆ ಈ ವಯಸ್ಸಿಗೆ ಪ್ರಕಾಶ್ ರೈ ಪಡ್ಡೆ ಹುಡುಗರ ಮನ ಗೆದ್ದಿರುವ ಈಕೆ ಚಿಕ್ಕಮಗಳೂರಿನ ಬೆಡಗಿ ಹೌದು ನಾವು ಮಾತನಾಡುತ್ತಿರುವುದು ಭೂಮಿಕಾ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಟೇಪ್ ಗಳನ್ನು ಮಾಡುವ ಮೂಲಕ ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಕುಣಿಯುವ ಈಕೆ ಬಹಳ ಹಾಟ್ ಆಗಿ ಕಾಣಿಸುತ್ತಾರೆ.

ಹಸಿರು ಮರಗಿಡಗಳ ನಡುವೆ ಇವರ ಡ್ಯಾನ್ಸ್ ಸಾಂಪ್ರದಾಯಿಕ ಉಡುಗೆ ಎಂತಹ ಕಾಂಬಿನೇಷನ್ ಅಲ್ವಾ ಇನ್ನೂ ಸಹ ಓದುತ್ತಾ ಇರುವ ಭೂಮಿಕಾ ಇನ್ಸ್ಟಾಗ್ರಾಮ್ ನಲ್ಲಿ ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ ಹಾಗೆ ಯೂಟ್ಯೂಬ್ ನಲ್ಲಿ ತಮ್ಮದೇ ಆದ ಚಾನಲ್ ಅನ್ನು ಸಹ ಹೊಂದಿರುವ ಭೂಮಿಕಾ ಮಾಡಿರುವ ಎಲ್ಲಾ ಡಾನ್ಸ್ ಸೂಪರ್ ಲೈಕ್ಸ್ ಮತ್ತು ವೀಕ್ಷಣೆ ಪಡೆದುಕೊಂಡಿರುವುದು ಸದಸದ್ವಿಚಾರ ಮೂಲತಃ ಚಿಕ್ಕಮಗಳೂರಿನ ಬೆಡಗಿ ಭೂಮಿಕಾ ಹೆಚ್ಚು ವೀಡಿಯೊಗಳನ್ನು ಸೀರೆ ತೊಟ್ಟಿದ್ದ ಸಾಂಪ್ರದಾಯಿಕ ಉಡುಗೆಯಲ್ಲಿ ಇವರು ಬೆಲ್ಲಿ ಡ್ಯಾನ್ಸ್ ಮಾಡುತ್ತಾ ಇದ್ದರೆ ಹುಡುಗರು ಮತ್ತೊಮ್ಮೆ ಫಿದಾ ಆಗಿ ಇವರ ಡ್ಯಾನ್ಸ್ಗೆ ಫ್ಲ್ಯಾಟ್ ಆಗ್ತಾರೆ.

ಹೌದು ವೀಡಿಯೋಸ್ ಗಳನ್ನು ರೀಲ್ಸ್ ಗಳನ್ನೂ ಮಾಡುವ ಮೂಲಕ ಈಗಾಗಲೇ ಬಹಳಷ್ಟು ಮಂದಿ ರಾತ್ರೋರಾತ್ರಿ ಸೆಲೆಬ್ರಿಟಿಗಳಾಗಿ ಬಿಟ್ಟಿದ್ದಾರೆ ಸಾಮಾಜಿಕ ಜಾಲತಾಣ ಎಂಬುದು ಹಲವು ಪ್ರತಿಭೆಗಳಿಗೆ ಉತ್ತಮ ವೇದಿಕೆ ಆಗಿದೆ ಅಂದರೆ ಹಾಡು ನೃತ್ಯ ತಮ್ಮದೇ ಆದ ವಿಭಿನ್ನ ಪ್ರತಿಭೆಯಿಂದ ಗುರುತಿಸಿಕೊಂಡಿದ್ದಾರೆ. ಹಾಗೆ ಭೂಮಿಕ ಅವರು ಸಹ ಬೆಲ್ಲಿ ಡ್ಯಾನ್ಸ್ ಮಾಡುತ್ತಾ ಸೊಂಟವನ್ನೇ ಕುಣಿಸುತ್ತಾ ಜನರನ್ನ ಫ್ಲ್ಯಾಟ್ ಮಾಡಿರುವ ಇವರು ಬಹಳಷ್ಟು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಬಹಳ ಆ್ಯಕ್ಟಿವ್ ಆಗಿದ್ದಾರೆ.

ರವಿಮಾಮ ಅವರ ಗೊಂಬೆ ಗೊಂಬೆ ಹಾಡಿಗೆ ಡ್ಯಾನ್ಸ್ ಮಾಡಿರುವ ಭೂಮಿಕಾ ಪರಭಾಷಾ ಹಾಡೊಂದಕ್ಕೆ ಸ್ಟೆಪ್ ಹಾಕಿದ್ದು ಈ ವಿಡಿಯೋ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ. ಹೌದು ಬಹಳಷ್ಟು ಮಂದಿ ವೀಡಿಯೋಗಳನ್ನ ಮಾಡುವ ಮೂಲಕವೇ ಸಿನಿಮಾ ರಂಗಕ್ಕೆ ಕಿರುತೆರೆಗೆ ಹಾರಿಸುವುದುಂಟು ಅಲ್ಲಿ ಅವಕಾಶಗಳನ್ನು ಪಡೆದು ತಮ್ಮ ಪ್ರತಿಭೆಯನ್ನು ವ್ಯಕ್ತ ಪಡಿಸಿ ಇನ್ನಷ್ಟು ತಮ್ಮ ನೇಮ್ ಫೇಮ್ ಅನ್ನೋ ಹೆಚ್ಚಿಸಿಕೊಂಡಿರುವ ವರ ಸಂಖ್ಯೆಯಲ್ಲಿ ಭೂಮಿಕಾ ಅವರು ಸದ್ಯ ಇನ್ನೂ ಓದುತ್ತಲೇ ಇದ್ದು ಸಿನೆಮಾ ಗೆ ಇನ್ನೂ ಬಂದಿಲ್ಲ ಅದರೆ ಮುಂದಿನ ದಿವಸಗಳಲ್ಲಿ ಬಹಳ ಖ್ಯಾತಿ ಪಡೆದುಕೊಂಡಿರುವ ಭೂಮಿಕಾ ಸಿನಿಮಾಗೆ ಬರ್ತಾರಾ ಅಂತ ಕಾದು ನೋಡಬೇಕಿದೆ ಹಾಗೆ ಭೂಮಿಕಾ ಅವರ ವೀಡಿಯೋಸ್ ಗಳಲ್ಲಿ ಹೆಚ್ಚು ವೀಕ್ಷಣೆ ಪಡೆದುಕೊಂಡಿರುವ ವೀಡಿಯೋಗಳ ಈ ಶಾರ್ಟ್ ರೀಲ್ಸ್ ಅನ್ನು ನೀವು ಸೋಹಾ ವಿಡಿಯೋ ಮೂಲಕ ನೋಡಿ ಮತ್ತು ಭೂಮಿಕಾ ಅವರ ಬಲಿದಾನ ನಿಮಗೂ ಕೂಡ ಹಾಗಾದರೆ ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ…

LEAVE A REPLY

Please enter your comment!
Please enter your name here