ಯಾವ ಸುಳಿವನ್ನ ಕೊಡದೆ ಫೋಟೋ ಶೂಟ್ ಮಾಡಿಸಿಕೊಂಡ 40 ರ ಹರೆಯ ನಟಿ ಮೀರಾ ಜಾಸ್ಮಿನ್.. ಅವರ ಇತ್ತೀಚಿನ ಫೋಟೋಶೂಟ್ ಫೋಟೋಗಳನ್ನ ನೋಡಿದರೆ ಸಾಕು ನಿಮ್ಮ ಕೂದಲು ಎದ್ದು ನಿಲ್ಲೋದಂತೂ ಗ್ಯಾರಂಟಿ…

222

ಸತ್ಯ ಫೋಟೋಶೂಟ್ ಅಂದರೆ ಎಷ್ಟು ಟ್ರೆಂಡಿಂಗ್ ಆಗಿದೆ ಅಂದರೆ ಸಾಮಾನ್ಯರು ಕೂಡ ವಿಶೇಷ ಸಮಾರಂಭಗಳಲ್ಲಿ ಸಂದರ್ಭಗಳಲ್ಲಿ ಫೋಟೋಶೂಟ್ ಮಾಡಿಸಿ ಕೊಳ್ಳಲು ಇಷ್ಟಪಡುತ್ತಾರೆ ಹೀಗಿರುವಾಗ ಐಷಾರಾಮಿಯಾಗಿ ಜೀವನ ನಡೆಸುವ ನಟ ನಟಿಯರಿಗೆ ಸೆಲೆಬ್ರಿಟಿಗಳಿಗೆ ಫೋಟೋಶೂಟ್ ಮಾಡಿಸುವ ಕ್ರೇಜ್ ಇರೋದಿಲ್ವಾ. ಹೌದು ಎಲ್ಲರಿಗೂ ಸಹ ಈ ಕ್ರೇಜ್ ಇವತ್ತಿನ ದಿವಸಗಳಲ್ಲಿ ಇದ್ದೇ ಇರುತ್ತದೆ ಫೋಟೋಶೂಟ್ ಮಾಡಿಸಿಕೊಳ್ಳದಿರುವ ಎಷ್ಟೋ ಮಂದಿ ಈಗಾಗಲೇ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಹೌದು ನಮ್ಮ ಮೆಮೋರಿಯಲ್ಲಿ ಉಳಿಯುವ ಈ ಫೋಟೊಗಳು ಬಹಳಷ್ಟು ನೆನಪುಗಳನ್ನ ಹೊಂದಿರುತ್ತದೆ ಬಹಳ ಮನಸ್ಸಿಗೆ ಹತ್ತಿರವಾಗಿ ಬಿಡುತ್ತದೆ ಇಂಥ ಫೋಟೋಗಳು.

ಹೌದು ಈಗ ಸದ್ಯ ಫೋಟೋ ಶೂಟ್ ಮಾಡಿಸಿಕೊಂಡು ಟ್ರೆಂಡಿಂಗ್ ನಲ್ಲಿರುವ ನಟಿ ಯಾರು ಗೊತ್ತಾ ಅವರೇ ಮೀರಾ ಜಾಸ್ಮಿನ್ ಇವರ ಬಗ್ಗೆ ನೀವು ಕೇಳಿರುತ್ತೀರಾ.ಹೌದು ಕನ್ನಡ ಸಿನಿಮಾರಂಗದಲ್ಲಿ ಸಹ ಇವರು ಬಹಳ ಉತ್ತಮ ಸಿನಿಮಾಗಳಲ್ಲಿ ನಟಿಯಾಗಿ ಅಭಿನಯ ಮಾಡಿದ್ದರು ಅರಸು ಎಂಬ ಸಿನಿಮಾ ಮೂಲಕ ಭಾರಿ ಜನಪ್ರಿಯತೆ ಪಡೆದುಕೊಂಡ ಇವರು ನಟ ನಮ್ಮೆಲ್ಲರ ಅಚ್ಚುಮೆಚ್ಚಿನ ಅಪ್ಪು ಅವರ ಜತೆಗಿನ ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ ಯುವತಿಗೂ ಬೇಸರವಿಲ್ಲದೆ ನೋಡುವ ಸೆರೆನಾ ಅರಸು ಸಿನೆಮಾ ಆಗಿದೆ ಕನ್ನಡ ಸಿನಿಮಾರಂಗದಲ್ಲಿ ಅರಸು ಚಿತ್ರದ ಜೊತೆಗೆ ಹೂ ಎಂಬ ಸಿನಿಮಾದಲ್ಲಿ ಅಭಿನಯ ಮಾಡುವ ಮೂಲಕ ಸ್ನೇಹ ದ ಮಹತ್ವವನ್ನು ತಿಳಿಸಿಕೊಟ್ಟಿರುವ ನಟಿ ಮೀರಾ ಜಾಸ್ಮಿನ್ ಅವರು ತಮಿಳು ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.

ನಟಿಯಾಗಿ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಟಿ ಮೀರಾ ಜಾಸ್ಮಿನ್ ಅವರು ದುಬೈ ಮೂಲದ ವರನ ಮದುವೆಯಾಗಿ ದಾಂಪತ್ಯ ಜೀವನದಲ್ಲಿ ಬ್ಯುಸಿ ಆಗಿದ್ದರು ಹೆಚ್ಚು ದಿನಗಳ ಕಾಲ ಸಾಮಾಜಿಕ ಜಾಲತಾಣದಲ್ಲಿ ಆಗಲೇ ಇಲ್ಲಿ ಆಗಲೇ ಇವರು ಅಭಿಮಾನಿಗಳ ಮುಂದೆ ಬಂದಿರಲಿಲ್ಲಾ. ಆದರೆ ಅದೊಮ್ಮೆ ಜ್ಯುವೆಲರಿ ಶಾಪ್ ನಲ್ಲಿ ಶಾಪಿಂಗ್ ಗಾಗಿ ಬಂದಿದ್ದ ವೇಳೆ ಮೀರಾ ಜಾಸ್ಮಿನ್ ಅವರು ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದರು ಆ ಸಮಯ ಮೀರಾ ಜಾಸ್ಮಿನ್ ಅವರು ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದರು ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ನಟಿ ಮೀರಾ ಜಾಸ್ಮಿನ್ ಅವರ ಫೋಟೋ ಭಾರೀ ವೈರಲ್ ಆಗುತ್ತಿದ್ದು ಇದರಲ್ಲಿ ಮೀರಾ ಜಾಸ್ಮಿನ್ ಅವರು ಬಹಳ ಸಕತ್ ಆಗಿ ಕಾಣಿಸುತ್ತಿದ್ದಾರೆ ಹೌದು ಸರಳವಾಗಿಯೇ ಇವರ ಫೋಟೋಗಳು ಇರಬಹುದು ಆದರೆ ಈ ಫೋಟೋಗಳಲ್ಲಿ ನಟಿ ಮೀರಾ ಜಾಸ್ಮಿನ್ ಅವರು ಚಬ್ಬಿ ಚಬ್ಬಿ ಯಾಗಿ ಇಲ್ಲ ಬಹಳ ಸ್ಲಿಮ್ ಆಗಿ ಕಪ್ಪು ವಸ್ತ್ರವನ್ನು ಧರಿಸಿ ಮಾಡಿಸಿಕೊಂಡಿರುವ ಈ ಫೋಟೋ ಶೂಟ್ ನ ಫೋಟೋಗಳು ಬಹಳ ಅಟ್ರಾಕ್ಟಿವ್ ಆಗಿ ಇದ್ದಾವೆ.

ಈ ಫೋಟೋಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದು ಅಶ್ವಿನ್ ಅವರ ಲುಕ್ ಅನ್ನು ಬಹಳ ಇಷ್ಟ ಪಟ್ಟಿದ್ದಾರೆ ಉತ್ತಮ ಬಾಡಿಯನ್ನು ಸಕತ್ ರೆಡ್ಯೂಸ್ ಮಾಡಿರುವ ಮೀರಾ ಜಾಸ್ಮಿನ್ ಅವರು ಮತ್ತೊಮ್ಮೆ ಸಿನಿಮಾರಂಗಕ್ಕೆ ಬರಲಿ ಎಂದು ಹಲವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಇದ್ದಾರೆ ಹೌದು ಕನ್ನಡ ಸಿನಿಮಾರಂಗದಲ್ಲಿ ಮೊದಲು ಮೌರ್ಯ ಎಂಬ ಸಿನಿಮಾದಲ್ಲಿ ನಟಿ ಮೀರಾ ಜಾಸ್ಮಿನ್ ಅವರು ಅಭಿನಯ ಮಾಡಿದ್ದರು ಅದರಲ್ಲಿ ಮುಸ್ಲಿಂ ಆಗಿಯೇ ಇದ್ದ ನಟಿ ಮೀರಾ ಜಾಸ್ಮಿನ್ ಆನಂತರ ಸ್ವಲ್ಪ ದಪ್ಪವಾಗಿದ್ದರೂ ಅರಸು ಸಿನಿಮಾದಲ್ಲಿ ಚಬ್ಬಿ ಚಬ್ಬಿ ಯಾಗಿ ಎಲ್ಲರ ಮನ ಮುಟ್ಟಿದರು.

ಅದರೆ ಈಗ ಸಖತ್ ಹಾಟ್ ಆಗಿ ಕಾಣಿಸುತ್ತಿರುವ ಮೀರಾ ಜಾಸ್ಮಿನ್ ಅವರು ಇವರ ಈ ಸಿಂಪಲ್ ಫೋಟೋಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದಾರೆ ಹಾಗೆ ನೀವು ಕೂಡ ಮೀರದ ಶ್ರೀನಗರ ಹೊಸ ಫೋಟೋ ಶೂಟ್ ನ ಫೋಟೋಗಳನ್ನು ಇಲ್ಲಿ ಕಾಣಬಹುದು ಫೋಟೋ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ…