ರಶ್ಮಿಕಾ ಮಂದಣ್ಣ ಬದುಕಿನಲ್ಲಿ ಊಹಿಸಲಾಗದಂತಹ ದೊಡ್ಡ ತಿaರುವು …ನೋಡಿ ಅಧಿಕೃತ ಸಿಹಿ ಸುದ್ದಿ ಬಿಡುಗಡೆ .. ಕರ್ನಾಟಕವೇ ಖುಷಿ ಪಡೋ ವಿಚಾರ

Sanjay Kumar
3 Min Read

ಅಧಿಕೃತವಾಗಿ ಟ್ವಿಟರ್ ಮೂಲಕ ಸಿಹಿ ಸುದ್ದಿಯೊಂದನ್ನ ಹಂಚಿಕೊಂಡ ನಟಿ ರಶ್ಮಿಕಾ ಮಂದಣ್ಣ!!ನಟಿ ರಶ್ಮಿಕಾ ಮಂದಣ್ಣ ಕೊಡಗಿನ ಬೆಡಗಿ ತಮ್ಮ ಸಿನಿ ಪಯಣವನ್ನು ಸ್ಯಾಂಡಲ್ ವುಡ್ ಮೂಲಕ ಶುರು ಮಾಡಿದ ನಟಿ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ತಮ್ಮ ಜರ್ನಿ ಶುರು ಮಾಡುತ್ತಾರೆ ಬಳಿಕ ಪರಭಾಷೆಗಳಲ್ಲಿ ತಮಿಳು ತೆಲುಗು ಚಿತ್ರರಂಗಗಳಲ್ಲಿಯೂ ಅವಕಾಶ ಪಡೆದುಕೊಂಡ ರಶ್ಮಿಕಾ ಮಂದಣ್ಣ ದಕ್ಷಿಣ ಭಾರತ ಚಿತ್ರರಂಗದ ಬಹುಬೇಡಿಕೆಯ ನಟಿಯರಲ್ಲಿ ಟಾಪ್ ಸ್ಥಾನವನ್ನು ಅಲಂಕರಿಸುತ್ತಾರೆ. ಸದ್ಯ ರಶ್ಮಿಕಾ ಮಂದಣ್ಣ ಸ್ಯಾಂಡಲ್ ವುಡ್ ಟಾಲಿವುಡ್ ನಲ್ಲಿ ಸದ್ದು ಮಾಡಿ ಇದೀಗ ಬಾಲಿವುಡ್ ಗೂ ಕೂಡ ಹಾರಿತು ಬಾಲಿವುಡ್ ನಲ್ಲಿಯೂ ಕೂಡ ರಶ್ಮಿಕಾ ಮಂದಣ್ಣ ಈಗ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ.

ಹೌದು ಕೊಡಗಿನ ಬೆಡಗಿಯಾಗಿ ನಟಿ ರಶ್ಮಿಕಾ ಮಂದಣ್ಣ ಇಂದು ಬಾಲಿವುಡ್ ನಲ್ಲಿ ಹಲವಾರು ಸಿನೆಮಾಗಳನ್ನು ತಮ್ಮ ಕೈನಲ್ಲಿ ಹಿಡಿದು ಬ್ಯುಸಿ ನಟಿ ಆಗಿದ್ದಾರೆ. ಅಷ್ಟೇ ಅಲ್ಲ ಇವರು ಸೆನ್ಸೇಷನಲ್ ನಟಿ ಎಂಬುದಕ್ಕೆ ಕೆಲವೊಂದು ಮ್ಯಾಗ್ಜೀನ್ ಗಳು ಇವರಿಗೆ ಅವಾರ್ಡ್ ಕೊಟ್ಟು ಪುರಸ್ಕರಿಸಲಾಗಿದೆ ಹಾಗೆ ನಟಿ ರಶ್ಮಿಕಾ ಮಂದಣ್ಣ ಇಂದು ನ್ಯಾಷನಲ್ ಕ್ರಶ್ ಕೂಡ ಆಗಿದ್ದು, ಮತ್ತೊಂದು ಸಿಹಿ ಸುದ್ದಿಯೊಂದನ್ನ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ ನಟಿ ರಶ್ಮಿಕಾ ಮಂದಣ್ಣ.

ಅಂದು ಸಾನ್ವಿ ಜೋಸೆಫ್ ಆಗಿ ಚಂದನವನಕ್ಕೆ ಬಂದ ಹುಡುಗಿ ಕಿರಿಕ್ ಗ್ಯಾಂಗ್ ಮೂಲಕ ಹವಾ ಎಬ್ಬಿಸಿದ ಬಳಿಕ ತೆಲುಗುವಿನಲ್ಲಿ ಗೀತಾ ಗೋವಿಂದಂ ಸಿನಿಮಾ ಮೂಲಕ ಸೆನ್ಸೇಷನಲ್ ನಟಿಯರಾದ ನಟಿ ರಶ್ಮಿಕ ಮಂದಣ್ಣ ಬಾಲಿವುಡ್ ಗೆ ಹಾರಿ ಸದ್ಯ ಬಾಲಿವುಡ್ ನ ಹೆಸರಾಂತ ನಟ ಬಹು ಬೇಡಿಕೆಯ ನಟರಾಗಿರುವ ಸಿದ್ಧಾರ್ಥ್ ಮಲ್ಹೋತ್ರ ಅವರ ಜೊತೆ ಮೆಷಿನ್ ಮಜನೂ ಸಿನಿಮಾದಲ್ಲಿ ಅಭಿನಯ ಮಾಡಿದ್ದು ಈಗಾಗಲೇ ಈ ಸಿನಿಮಾ ಚಿತ್ರೀಕರಣ ಮುಗಿದು ರಿಲೀಸ್ಗೆ ತಯಾರಾಗಿದೆ. ಹೌದು ಸಿನಿಮಾ ಮೇ 13 ರಂದು ತೆರೆಕಾಣಬೇಕಿತ್ತು ಆದರೆ ಕಾರಣಾಂತರಗಳಿಂದ ಸಿನಿಮಾ ತೆರೆಕಾಣುವ ದಿನಾಂಕವನ್ನ ಮುಂದೂಡಲಾಗಿದೆ.

ಇದೀಗ ಸುದ್ದಿಯಾಗುತ್ತಿರುವ ವಿಚಾರವೇನು ಎಂದರೆ ನಟಿ ರಶ್ಮಿಕಾ ಮಂದಣ್ಣ ಈಗಾಗಲೇ ಬಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾಗಳ ಆಫ ರನ್ನು ಹಿಡಿದಿದ್ದಾರೆ ಹಾಗೆ ಅಮಿತಾಭ್ ಬಚ್ಚನ್ ಅವರ ಜೊತೆ ಗುಡ್ ಬೈ ಸಿನಿಮಾದಲ್ಲಿಯೂ ಕೂಡ ಅಭಿನಯ ಮಾಡಲಿರುವ ನಟಿ ರಶ್ಮಿಕಾ ಮಂದಣ್ಣ, ಬಾಲಿವುಡ್ ನಲ್ಲಿ ಹೆಸರಾಂತ ನಟ ಟಾಪ್ ನಟರಲ್ಲಿ ಸ್ಥಾನ ಪಡೆದಿರುವ ನಟ ರಣ್ಬೀರ್ ಕಪೂರ್ ಅವರ ಮುಂದಿನ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ಅಭಿನಯ ಮಾಡಲಿದ್ದಾರೆ.

ಎಂಬ ವಿಚಾರ ಇದೀಗ ತಿಳಿದು ಬಂದಿದೆ ಹೌದು ನಟಿ ರಶ್ಮಿಕಾ ಮಂದಣ್ಣ ರಣ್ಬೀರ್ ಅವರ ಜೊತೆ ತೆರೆ ಹಂಚಿಕೊಳ್ಳಲು ಆದರೆ ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ನಡೆಸುತ್ತಿಲ್ಲ ಆದರೆ ರಣ್ವೀರ್ ಅವರ ನಟನೆಯ ಸಿನಿಮಾದಲ್ಲಿ ಒಂದೇ ಒಂದು ಹಾಡಿನಲ್ಲಿ ಹೆಜ್ಜೆ ಹಾಕಲಿರುವ ರಶ್ಮಿಕಾ ಮಂದಣ್ಣ ಈ ವಿಚಾರ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇದೆ.

ಹೌದು ನಟಿ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್ ನ ಖ್ಯಾತ ನಟರಾಗಿರುವ ನಟ ರಣ್ ಬೀರ್ ಅವರ ಜೊತೆ ಅಭಿನಯಿಸುವ ಆಫರನ್ನು ಇಷ್ಟು ಬೇಗ ಪಡೆದುಕೊಳ್ಳುತ್ತಾರೆ ಎಂಬುದು ನಿಜಕ್ಕೂ ಸಂತಸದ ವಿಚಾರವಾಗಿದೆ. ನಟಿ ರಶ್ಮಿಕಾ ಮಂದಣ್ಣ ಅವರ ನಟನೆಯ ಬಾಲಿವುಡ್ ಸಿನೆಮಾ ತೆರೆಕಾಣಲಿದ್ದು, ಆ ಸಿನಿಮಾದ ಡೇಟ್ ಅನ್ನು ತಮ್ಮ ಟ್ವಿಟರ್ ಖಾತೆ ಮೂಲಕ ಹಂಚಿಕೊಂಡಿದ್ದು ಸಿನಿಮಾ ಜೂನ್ 10 ರಂದು ತೆರೆ ಕಾಣಲಿದೆ ಎಂದು ನಟಿ ರಶ್ಮಿಕಾ ಮಂದಣ್ಣ ಟ್ವೀಟ್ ಮಾಡಿದ್ದಾರೆ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.