ರಸ್ತೆಯಲ್ಲಿ ನೋಡೋದಕ್ಕೆ ಚೆನ್ನಾಗಿ ಇದ್ಲು ಅಂತೇ ಪ್ರೇಮಿಸಿ ಮಾಡುವೆ ಆದ , ಆದ್ರೆ ಗಂಡನಿಗೆ ಹೆಂಡತಿ ಮಾಡಿದ್ದು ಏನು ಗೊತ್ತ …

121

ಪ್ರಿಯ ಸ್ನೇಹಿತರೆ ನಾವು ಒಮ್ಮೆ ಒಬ್ಬರ ಬಗ್ಗೆ ಯೋಚನೆ ಮಾಡುತ್ತಾ ಇದ್ದೇವೆ ಅಥವಾ ಒಬ್ಬರ ಬಗ್ಗೆ ಕಾಳಜಿ ಮಾಡುತ್ತಾ ಇದ್ದೇವೆ ಅಂದರೆ, ಅವರ ಬಗ್ಗೆ ಅಷ್ಟೇ ಪ್ರೀತಿ ಇರುತ್ತದೆ ಅಂತ ಅರ್ಥ ಮತ್ತು ಪ್ರತಿ ಕ್ಷಣ ಅವರ ಬಗ್ಗೆ ಯೋಚನೆ ಮಾಡುತ್ತಾ ಇರುತ್ತೇವೆ ಅಂದರೆ ಅವರಿಗೆ ಏನೋ ಆಗಬಾರದ್ದು ಅವರು ಚೆನ್ನಾಗಿರಬೇಕು ಸುಖವಾಗಿರಬೇಕು ಅವರಿಗೆ ಯಾವುದೇ ನೋವು ಆಗಬಾರದು ಎಂಬ ಕಾರಣದಿಂದಾಗಿ. ಹಾಗೆ ಜೀವನ ನಾವು ಅಂದುಕೊಂಡ ಹಾಗೆ ಇರುವುದಿಲ್ಲ ಅನ್ನೋದಕ್ಕೆ ನೋಡಿ ಈ ವ್ಯಕ್ತಿ ಜೀವನವೇ ಸಾಕ್ಷಿಯಾಗಿದೆ.

ಲೋಕೇಶ್ ಎಂಬಾತ ಕೆಎಸ್ ಆರ್ ಟಿಸಿ ಡ್ರೈವರ್ ಆಗಿರುತ್ತಾರೆ ಇವರು ಮೂಲತಃ ಬೆಂಗಳೂರು ದವರು. ಗೀತಾ ಎಂಬ ಹುಡುಗಿಯನ್ನು ಪ್ರೀತಿಸಿ ಮದುವೆಯಾದ ಲೋಕೇಶ್ ಒಮ್ಮೆ ತನ್ನ ಹೆಂಡತಿ ಮನೆ ಬಿಟ್ಟು ಹೋಗಿದ್ದಾಳೆ, ಎಂಬ ಕಾರಣಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿ ಕಂಪ್ಲೇಂಟ್ ಅನ್ನೋ ಸಹ ನೀಡಿರುತ್ತಾನೆ. ಈ ರೀತಿ ಕಂಪ್ಲೇಂಟ್ ನೀಡಿದ ನಂತರ ಆ ವ್ಯಕ್ತಿ ಮಾಡಿದ ಕೆಲಸಕ್ಕೆ ಪೊಲೀಸರೇ ಶಾಕ್ ಆಗಿದ್ದಾರೆ ಹಾಗಾದರೆ ಲೋಕೇಶ್ ಮಾಡಿದ ಕೆಲಸವೇನು ಗೊತ್ತಾ? ಈ ಕೆಳಗಿನ ಲೇಖನ ಸಂಪೂರ್ಣವಾಗಿ ತಿಳಿಯಿರಿ.

ಗೀತಾ ಎಂಬುವವಳನ್ನು ಲೋಕೇಶ್ ಪ್ರೀತಿಸಿ ಮದುವೆಯಾಗುತ್ತಾರೆ ಇನ್ನು ಇವರಿಬ್ಬರ ದಾಂಪತ್ಯ ಜೀವನಕ್ಕೆ ಕಾಲಿಟ್ಟು ನಾಲ್ಕು ವರುಷಗಳ ಕಾಲ ಸಂಸಾರವನ್ನು ಕೂಡ ನಡೆಸಿರುತ್ತಾರೆ. ಹೌದು ಗೀತಾ ಎಂಬುವವರು ಮೂಲತಃ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಓಂಕಣ ಎಂಬ ಗ್ರಾಮಕ್ಕೆ ಸೇರಿದ ಮಹಿಳೆಯಾಗಿದ್ದಳು ಈಕೆ ಬೆಂಗಳೂರಿಗೆ ಬಂದು ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡು ಇರುತ್ತಾಳೆ ಇತ್ತ ಲೋಕೇಶ್ ಕೆಎಸ್ ಆರ್ ಟಿಸಿ ಡ್ರೈವರ್ ಆಗುವ ಮುನ್ನ ಲಾರಿ ಡ್ರೈವರ್ ಆಗಿ ಕೆಲಸ ಮಾಡುತ್ತಾ ಇರುತ್ತಾನೆ. ಇವರಿಬ್ಬರಿಗೆ ಮೊದಲು ಸ್ನೇಹ ಬೆಳೆಯುತ್ತದೆ .

ನಂತರ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿ ಇವರಿಬ್ಬರು ಮದುವೆಯಾಗುವುದಕ್ಕೆ ನಿರ್ಧಾರ ಮಾಡುತ್ತಾರೆ ಕೊನೆಗೆ ಪ್ರೀತಿ ಪ್ರೇಮ ದಲ್ಲಿ ಬಿದ್ದವರು ಮದುವೆಗೂ ಸಹ ಒಪ್ಪಿ, ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಆದರೆ ಕೊನೆಗೆ ಲೋಕೇಶ್ ಗೆ 4ವರುಷಗಳ ಬಳಿಕ ಆತನ ಮನಸ್ಸಲ್ಲಿ ಸಂಶಯವೊಂದು ಮೂಡುತ್ತದೆ. ಅದೇನೆಂದರೆ ತನ್ನ ಹೆಂಡತಿ ಬೇರೆ ಜಾತಿಯವಳು ಎಂಬ ಕಾರಣಕ್ಕಾಗಿ ಹೆಂಡತಿಯ ಮೇಲೆ ಸಂಶಯ ಪಡುವುದು ಮತ್ತು ಜಗಳ ಮಾಡುವುದು ಮಾಡುತ್ತಾ ಇರುತ್ತಾನೆ. ಹೌದು ತನ್ನ ಹೆಂಡತಿ ಬೇರೆ ಜಾತಿಯವಳು ಎಂಬ ಕಾರಣಕ್ಕಾಗಿ ಇವರಿಬ್ಬರ ಸಂಸಾರದಲ್ಲಿ ಆಗಾಗ ಜಗಳಗಳು ಕೂಡ ಉಂಟಾಗುತ್ತಲೇ ಇರುತ್ತದೆ.

ಎಂದಿನಂತೆ ಪ್ರತಿದಿನ ಲೋಕೇಶ್ ಗೀತಾ ಸಂಸಾರದಲ್ಲಿ ಜಗಳ ಆಗುತ್ತಲೇ ಇರುತ್ತದೆ. ಅದೆ ರೀತಿ ಒಮ್ಮೆ ಕೋಪದಲ್ಲಿ ಇದ್ದ ಲೋಕೇಶ್ ತನ್ನ ಪತ್ನಿಯ ಮೇಲೆ ಕೈ ಮಾಡುತ್ತಾನೆ, ಬಳಿಕ ಲೋಕೇಶ್ ತನ್ನ ಪತ್ನಿಗೆ ಹ’ಗ್ಗ’ದಿಂದ ಅವಳ ಉ..ಸಿರು ನಿ’ಲ್ಲು..ವಂತೆ ಮಾಡಿದ. ಈ ರೀತಿ ಮಾಡಿದ ಲೋಕೇಶ್ ನಂತರ ಆತನಿಗೆ ಬಹಳ ಭಯವಾಗಲು ಶುರುವಾಗುತ್ತದೆ. ಅದಾದ ಬಳಿಕ ಅವಳ ದೇ’ಹ’ವನ್ನು ಯೂರಿಯಾ ಚೀಲಕ್ಕೆ ತುಂಬಿ ಬೈಕ್ ನಲ್ಲಿಯೇ ತ’ಳ್ಳಿ ಕೊಂಡು ಆಕೆಯ ದೇ..ಹವನ್ನು ಹೊ’ಲ’ಕ್ಕೆ ಸಾ’ಗಿ’ಸಿ ಗುಂಡಿ ತೋ’ಡಿ ಮು’ಚ್ಚಿ ಹಾ’ಕಿ’ದ್ದಾನೆ,

 

ಯಾರಿಗೂ ಸಂಶಯ ಬರಬಾದು ಅಂದ ಅಲ್ಲಿ ಎಳ್ಳಿನ ಪೈ’ರು’ಗಳನ್ನು ಸಹ ನಾಟಿ‌ ಮಾಡಿ ಬಿಟ್ಟಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಲೋಕೇಶ್ ಮುಂದೆ ಯಾರಾದರೂ ಹೆಂಡತಿ ಬಗ್ಗೆ ಅ’ನು’ಮಾನ ಬರಬಾರದು ಅಂತ ಪೊಲೀಸ್ ಠಾಣೆಗೆ ಬಂದು ನಮ್ಮ ಮನೆಯಲ್ಲಿದ್ದ ಹಣವನ್ನು ತೆಗೆದುಕೊಂಡು ತನ್ನ ಹೆಂಡತಿ ಯಾರ ಜೊತೆ ಹೊರಟು ಹೋಗಿದ್ದಾಳೆಂದು ದೂ’ರ’ನ್ನು ನೀಡಿದ್ದನೆ ಆ ಕತ’ರ್ನಾ’ಕ್ ಕಿ’ಲಾ’ಡಿ. ಆದರೆ ಗೀತಾಳ ಪೋಷಕರು ಲೋಕೇಶ್ ಮೇಲೆ ಅನುಮಾನ ಬಂದು, ತಕ್ಷಣ ಲೋಕೇಶ್ ನನ್ನು ಕರೆಸಿ ಸರಿಯಾದ ರೀತಿಯಲ್ಲಿ ವಿಚಾರಣೆ ಮಾಡಿದಾಗ ಎಲ್ಲಾ ಸತ್ಯವನ್ನು ಒಪ್ಪಿಕೊಂಡು, ಕೊ’ಲೆ’ ..ಗೈದ ವಿಚಾರ ಒಪ್ಪಿಕೊಂಡಿದ್ದಾನೆ, ಸಂಸಾರದಲ್ಲಿ ಸಣ್ಣ ಸಣ್ಣ ವಿಚಾರಗಳೆ ಜಾಸ್ತಿ ಖುಷಿ ಕೊಡೋದು. ಅದೇ ಸಣ್ಣ ಸಣ್ಣ ವಿಚಾರಗಳೆ ಜೀವ ಜೀವನ ಹಾಳು ಮಾಡಿಬಿಡುತ್ತದೆ.