ಸಂಗೀತ ಮಾಂತ್ರಿಕನಾದ ಎ ರ್ ರೆಹಮಾನ್ ಅವರಿಂದ ಮಂಗಳೂರಿನ ಹುಡುಗ ಶಹಭಾಸ್ ಎನಿಸಿಕೊಂಡಿದ್ದಾರೆ ಹಾಗಾದ್ರೆ ಆ ಕನ್ನಡದ ಸಿಂಗರ್ ಯಾರು ಗೊತ್ತ …!!!

Sanjay Kumar
2 Min Read

ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಇಂಥ ಮಂಗಳೂರಿನ ಹುಡುಗ ಶಹಭಾಸ್ ಎನಿಸಿಕೊಂಡಿದ್ದಾರೆ ಹೌದು ನಿಹಾಲ್ ಬಗ್ಗೆ ನೀವು ಕೇಳಿರಬಹುದು ಸರಿಗಮಪ ಮೂಲಕ ಕರ್ನಾಟಕ ಜನರಿಗೆ ಪರಿಚಯವಾದ ನಿಹಾಲ್ ಅವರು ಸರಿಗಮಪ ರಿಯಾಲಿಟಿ ಶೋನಲ್ಲಿ ಬಂದಾಗಿನಿಂದ ಜನರಿಗೆ ಒಳ್ಳೆಯ ಮನರಂಜನೆಯನ್ನು ನೀಡಿದ್ದರು ಇದರ ಜೊತೆಗೆ ಸರಿಗಮಪ ಫೈನಲ್ಸ್ ವರೆಗೂ ನಿಹಾಲ್ ಬಂದಿದ್ದರೂ ಈ ರಿಯಾಲಿಟಿ ಶೋನ ವಿನ್ನರ್ ಆಗಲು ಸಾಧ್ಯವಾಗಲಿಲ್ಲ ಆದರೆ ಇದೀಗ ನಿಹಾಲ್ ಅವರು ಹಿಂದಿ ರಿಯಾಲಿಟಿ ಶೋ ಆದ ಇಂಡಿಯನ್ ಐಡಲ್ ಎಂಬ ಪ್ರಸಿದ್ಧ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ.

ಇನ್ನು ಇಂಡಿಯನ್ ಐಡಲ್ ಎಂಬ ಸಂಗೀತ ಕಾರ್ಯಕ್ರಮವು ದೇಶದೆಲ್ಲೆಡೆ ಸಕತ್ ಫೇಮಸ್ ಆಗಿದ್ದು ಇದೀಗ ಹನ್ನೆರಡನೆ ಸೀಸನ್ ನಡೆಯುತ್ತಾ ಇದು ಈ ರಿಯಾಲಿಟಿ ಶೋನ ಜಜ್ ಗಳಾಗಿ ಪ್ರತಿಭಾವಂತರಾದ ನೇಹಾ ಕಕ್ಕರ್ ಹಿಮೇಶ್ ವಿಶಾಲ್ ದದ್ಲಾನಿ ಎಂಬುವವರು ಈ ಕಾರ್ಯಕ್ರಮದ ತೀರ್ಪುಗಾರರಾಗಿದ್ದಾರೆ. ಸರಿಗಮಪ ರಿಯಾಲಿಟಿ ಶೋ ಹೇಗೆ ಅದೇ ರೀತಿ ಇಂಡಿಯನ್ ಐಡಲ್ ಕೂಡ ಹಿಂದಿ ಭಾಷೆ ಅಲ್ಲಿ ಮೂಡಿಬರುತ್ತೆ ಇರುವಂತಹ ಪ್ರಸಿದ್ಧ ಕಾರ್ಯಕ್ರಮ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಹಳಷ್ಟು ಜನರು ಹಂಬಲಿಸುತ್ತಾರೆ ಏನೋ ಒಮ್ಮೆ ಈ ಕಾರ್ಯಕ್ರಮಕ್ಕೆ ರಹಮಾನ್ ಅವರು ಜಡ್ಜ್ ಆಗಿ ಆಗಮಿಸಿದಾಗ ಈ ಸಂಚಿಕೆಯಲ್ಲಿ ನಿಹಾಲ್ ಅವರು ರೋಜಾ ಜಾನೆಮನ್ ಎಂಬ ಹಾಡನ್ನು ಹಾಡಿ ಶೋನಲ್ಲಿ ಇದ್ದವರಿಗೆಲ್ಲಾ ಸಂಗೀತದ ರಸದೌತಣವನ್ನು ಉಣಬಡಿಸಿದರು ಹಾಗೂ ಜಡ್ಜಸ್ ಗಳಿಂದಲೂ ಮೆಚ್ಚುಗೆ ಪಡೆದ ನಿಹಾಲ್ ಅವರು ಇವರು ಹಾಡಿದ ಹಾಡಿಗೆ ರೆಹಮಾನ್ ಅವರು ಕೂಡ ಶಹಭಾಷ್ ಹೇಳಿದರು.

ರೆಹಮಾನ್ ಅವರು ನಿಹಾಲ್ ಬಳಿ ಮಾತನಾಡುತ್ತಾ ಈ ಹಾಡನ್ನು ಎಸ್ಪಿಬಿ ಅವರು ಹಾಡಿದ್ದಾರೆ ಬಹಳ ನಿರಾಳವಾಗಿ ಈ ಹಾಡನ್ನು ಹಾಡಿದ್ದಾರೆ ನೀವೂ ಸಹ ಬಹಳ ಸುಂದರವಾಗಿ ಹಾಡನ್ನು ಹಾಡಿದ್ದೀರ ಎಂದು ಹೇಳಿದ ನಂತರ ನಿಹಾಲ್ ಅವರು ಎ ಆರ್ ರಹಮಾನ್ ಅವರಿಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ ಅದೇನೆಂದರೆ ನೀವೆಂದರೆ ಈ ರಿಯಾಲಿಟಿ ಶೋನ ಪ್ರತಿಸ್ಪರ್ಧಿಗಳಿಗೂ ಬಹಳ ಫೇವರಿಟ್ ಹಾಗೂ ನಾನು ಕೂಡ ನಿಮ್ಮ ಸಾಕಷ್ಟು ಲೈವ್ ಶೋಗಳನ್ನು ನೋಡಿದ್ದೇನೆ ನೀವು ಒಂದೇ ಸಮನೆ ಬಹಳಷ್ಟು ಸಂಗೀತ ಉಪಕರಣಗಳ ಇದು ಹೇಗೆ ಎಂದು ಕೇಳಿದಾಗ, ಇದಕ್ಕೆ ಎ ಆರ್ ರೆಹಮಾನ್ ನಾನು 9ವಯಸ್ಸಿನಲ್ಲಿ ಇರುವಾಗಲೇ ನಮ್ಮ ತಂದೆಯವರು ತನಗಾಗಿ 5ಉಪಕರಣಗಳನ್ನು ಬಿಟ್ಟು ಹೋಗಿದ್ದರು.

ಆ ಎಲ್ಲ ಉಪಕರಣಗಳನ್ನು ನಾ ಹೂವಾರಿಸುತ್ತ ಇನ್ನೂ ನಂತರ ಹದಿಮೂರನೇ ವಯಸ್ಸಿನಲ್ಲಿ ನಾನು ದೂರದರ್ಶನದಲ್ಲಿ ಉಪಕರಣಗಳನ್ನು ನುಡಿಸುತ್ತಾ ಇದ್ದೆ ಎಂದು ಹೇಳಿದ್ದಾರೆ. ಇನ್ನು ನಿಹಾಲ್ ಅವರು ಕಿರುತೆರೆ ಇಂದ ಹಿಡಿದು ಬೆಳ್ಳಿತೆರೆ ವರೆಗೂ ಸಾಕಷ್ಟು ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಾರೆ, ಅಷ್ಟೇ ಅಲ್ಲ ಗಿಣಿರಾಮ ಜೊತೆ ಜೊತೆಯಲಿ ಮುಂತಾದ ಧಾರಾವಾಹಿಗಳಲ್ಲಿ ಟೈಟಲ್ ಸಾಂಗ್ ಹಾಡಿದ್ದು ಪ್ರೀಮಿಯರ್ ಪದ್ಮಿನಿ ಲವ್ ಮಾಕ್ಟೈಲ್ ಮುಂತಾದ ಚಲನಚಿತ್ರಗಳಲ್ಲಿ ಕೆಲವೊಂದು ಹಾಡುಗಳನ್ನು ಹಾಡಿದ್ದಾರೆ ನಿಹಾಲ್ ಏನೋ ಇವರ ಗಾಯನ ನಿಮಗೂ ಕೂಡ ಇಷ್ಟಾಗಿ ತಲೆ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಧನ್ಯವಾದಗಳು.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.