ಹರಿದ ಜೀನ್ಸಿನ ವಿಚಾರಕ್ಕಾಗಿ ಒಬ್ಬ ಮುಖ್ಯ ಮಂತ್ರಿಯನ್ನೇ ಎದುರು ಹಾಕಿಕೊಂಡ ಹುಡುಗಿ … ಹಾಗಾದರೆ ಆ ಹುಡುಗಿ ಯಾರು ಗೊತ್ತ ..

76

ಸ್ನೇಹಿತರೆ ನಮಸ್ಕಾರ ಬಾಲಿವುಡ್ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿರುವಂತಹ ನಟ ಅವರ ಮೊಮ್ಮಗಳು ಆಗಿರುವಂತಹ ಇವರು ಒಂದು ಜೀನ್ಸ್ ಪ್ಯಾಂಟ್ ಅನ್ನುವಂತಹ ವಿಚಾರಕ್ಕೆ ಒಬ್ಬ ಮುಖ್ಯಮಂತ್ರಿಯ ಎದುರು ಹಾಕಿಕೊಂಡಿದ್ದಾರೆ ಹಾಗಾದರೆ ಅವರು ಯಾರು ಗೊತ್ತಾ ಅವೆಲ್ಲ ಮಾಹಿತಿ ನೋಡಬೇಕಾದರೆ ನೀವು ಈ ಸಂಪೂರ್ಣವಾಗಿ ಈ ಲೇಖನವನ್ನು ಓದಿ.

ನಿಮಗೆ ಅನಿಸಬಹುದು ಮುಖ್ಯಮಂತ್ರಿಗೂ ಹಾಗೂ ಅಮಿತಾ ಬಚ್ಚನ್ ಅವರ ಮೊಮ್ಮಗಳು ಆಗಿರುವಂತಹ ನವ್ಯ ನವೇಳಿ ಅವರಿಗೆ ಏನು ಸಂಬಂಧ ಎನ್ನುವಂತಹ ಹಲವಾರು ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಮೂಡುತ್ತದೆ.ಸ್ನೇಹಿತರೆ ನಿಮಗೆ ಗೊತ್ತಿದೆ ಅಂತ ಹೋಗುತ್ತಿಲ್ಲವೇ ಕೆಲವು ದಿನಗಳ ಹಿಂದೆ ಉತ್ತರಕಾಂಡದಲ್ಲಿ ಮುಖ್ಯಮಂತ್ರಿ ಆಗಿರುವಂತಹ ತಿರತ್ ಸಿಂಗ್ ಎನ್ನುವಂಥವರು ಒಂದು ವಿಚಾರವನ್ನ ಮಹಿಳೆಯರ ಬಂಡೆಯ ಕುರುತಿ ಹೇಳಿದ್ದರು. ಅವರು ಏನು ಹೇಳಿದರೆಂದರೆ ಇವತ್ತು ಅದರಲ್ಲೂ ಶ್ರೀಮಂತರ ಮಕ್ಕಳಿಗೆ ಕಾಣಲು ಹರಿದಜೀನ್ಸನ್ನ ತರಿಸಿ ಅದನ್ನು ಮೊಣಕಾಲಿನಲ್ಲಿ ವರೆಗೂ ತೋರಿಸುವುದು ನಮ್ಮ ಭಾರತೀಯ ಸಂಸ್ಕೃತಿ ಅಲ್ಲ ಎನ್ನುವಂತಹ ಮಾತನಾಡಿದರು.

ಈ ರೀತಿಯಾದಂತಹ ಸಂಸ್ಕೃತಿಯನ್ನು ಪಾಶ್ಚಾತ್ಯ ದೇಶದಲ್ಲಿ ಮಾಡುತ್ತಾರೆ ಅದನ್ನು ನಾವು ಯಾವ ಕಾರಣಕ್ಕೂ ಎಂಬ ಹಿಂಬಾಲಕ ಮಾಡಬಾರದು.ಪೋಷಕರು ಮಕ್ಕಳಿಗೆ ಒಳ್ಳೆಯ ದಾರಿಯನ್ನು ಹೇಳಿಕೊಡಬೇಕು ಯಾವುದೇ ಕಾರಣಕ್ಕೂ ಮಕ್ಕಳಿಗೆ ಈ ರೀತಿಯಾದಂತಹ ವಿಚಾರವನ್ನು ಹೇಳಿಕೊಡಬಾರದು ಎನ್ನುವಂತಹ ಮಾತನಾಡಿರುತ್ತಾರೆ.

ಹೀಗೆ ಉತ್ತರಕಾಂಡ ಸಿಎಂ ಆಗಿರುವಂತಹ ಇವರು ಹೇಳುವ ಮಾತು ಎಲ್ಲಾ ಕಡೆ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ ಇದರಿಂದಾಗಿ ಅನೇಕ ಜನ ಮಹಿಳೆಯರು ಜೀವಂತಿಕೆಯನ್ನು ಕೂಡ ಮಾಡಿದ್ದಾರೆ ಅಲ್ಲದೆ ಕೇವಲ ಜನಸಾಮಾನ್ಯರು ಮಾತ್ರವಲ್ಲ ಅದರ ಬಗ್ಗೆ ಹೆಚ್ಚು ವಿರೋಧವನ್ನು ಮಾಡುತ್ತಾರೆ.ನಮ್ಮ ಬಗ್ಗೆ ಕುರಿತು ಯಾವುದೇ ರೀತಿಯಾಗಿ ಈ ರೀತಿಯಾಗಿ ಮಾತನಾಡಬಾರದು ಎಂದು ಅಂತಹ ಮಾತನ್ನು ಹೆಂಗಸರು ಹೇಳುತ್ತಾರೆ ಅದಲ್ಲದೆ ಅಮಿತಾ ಬಚ್ಚನ್ ಅವರ ಮೊಮ್ಮಗಳು ಆಗಿರುವಂತಹ ನವ್ಯ ನವೇಳಿ ಅವರು ಕೂಡ ಉತ್ತರಕಾಂಡ ಸಿಎಂ ಹೇಳಿರುವಂತಹ ಮಾತನ್ನ ಕಟುವಾಗಿ ಟೀಕಿಸಿದ್ದಾರೆ.

ಇವರ ವೈಯಕ್ತಿಕ ಗ್ರಾಮ ಖಾತೆಯಿಂದ ನವ್ಯ ಅವರು ಹೀಗೆ ಹೇಳಿದ್ದಾರೆತಾವು ಹಾಗೆ ಕೊಟ್ಟಿರುವಂತಹ ಹರಿದ ಜೀನ್ಸ್ ಅಂತಮ್ಮ ಪೋಸ್ಟ್ನಲ್ಲಿ ಹಾಕಿಕೊಂಡು ನಮ್ಮ ಬಟ್ಟೆಯಿಂದ ಹಾಗೂ ಬಟ್ಟೆಯ ಬಗ್ಗೆ ಹೇಳುವುದಕ್ಕಿಂತ ಮುಂಚೆ ನಿಮ್ಮ ಮನಸ್ಸಿನಲ್ಲಿ ಮಾಡಿಕೊಳ್ಳಿ ಅಂತಾರೆ. ಹೀಗೆ ಇದನ್ನು ಮಾಡುವುದರಿಂದ ಸಮಾಜಕ್ಕೆ ಸಂದೇಶ ರವಾನೆಯಾಗುತ್ತದೆ ಎನ್ನುವಂತಹ ಮಾತನ್ನು ಕೂಡ ಹೇಳಿದ್ದಾರೆ.

ಸ್ನೇಹಿತರೆಹೌದು ಯಾರಿಗೂ ಕೂಡ ಯಾರು ಬಟ್ಟೆಯನ್ನು ಹೇಗೆ ಹಾಕಿಕೊಳ್ಳುತ್ತಾರೆ ಹಾಗೂ ಹೀಗೆ ಹಾಕಿಕೊಳ್ಳಬಾರದು ಎನ್ನುವಂತಹ ಒಂದು ಯಾವುದೇ ರೀತಿಯಾದಂತಹ ರೈಟ್ಸ್ ನಾನು ಯಾರಿಗೂ ಕೂಡ ಇಲ್ಲ ಅವರವರವಿಚಾರಕ್ಕಾಗಿ ಯಾರು ಬೇಕಾದರೂ ತಮ್ಮ ಜೀವನಶೈಲಿಯನ್ನು ಮುಂದುವರೆಸಿಕೊಂಡು ಹೋಗಬಹುದು ಅದನ್ನು ಕೇಳುವುದಕ್ಕೆ ಯಾರಿಗೂ ಕೂಡ ನಮ್ಮ ದೇಶದಲ್ಲಿ ಇಲ್ಲ ಏಕೆಂದರೆ ನಮ್ಮ ದೇಶ ಪ್ರಜಾಪ್ರಭುತ್ವ ದೇಶದಲ್ಲಿ ನಮ್ಮ ಸಂಸ್ಕೃತಿಯಲ್ಲಿ ಇಲ್ಲವಾದರೆ ಹೇಗೆ ಬೇಕಾದರೂ ಇರಬಹುದು ಎನ್ನುವುದು ನಮ್ಮಲ್ಲಿ ಇದೆ.

ಸ್ನೇಹಿತರೆ ಉತ್ತರಕಾಂಡ ಹೇಳಿರುವಂತಹ ಸರಿಯಾಗಿದ್ದರೆ ಅಥವಾ ತಪ್ಪು ಹಾಗಿದ್ದರೆ ಯಾಕೆ ತಪ್ಪು ಹೇಳುವಂತಹ ಮಾತಲ್ಲ ದಯವಿಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯ ಇರುತ್ತೇವೆ ನಮಗೆ ತಿಳಿಸಿ ಕೊಡಿ.

WhatsApp Channel Join Now
Telegram Channel Join Now