ಮೇರಾ ಯಾರ ಹಾಡಿಗೆ ನಮ್ಮ ಕನ್ನಡದ ಮುದ್ದಾದ ದರವಾಯಿಯ ನಟಿಯರು ಹೇಗೆ ಸೊಂಟ ಬಳುಕಿಸಿದ್ದಾರೆ ನೋಡಿ ಎಂಥ ದೊಡ್ಡ ದೊಡ್ಡ ನಾಯಕಿಯರು ಕೂಡ ನಾಚಿಕೊಳ್ಳಬೇಕು ಹಾಗೆ…

Sanjay Kumar
2 Min Read

ನಮ್ಮ ಕನ್ನಡ ಕಿರುತೆರೆ ನಟ ನಟಿಯರು ಯಾವ ಹೀರೋಯಿನ್ ಗಳಿಗೂ ಕಡಿಮೆ ಇಲ್ಲದಂತೆ “ಮೇರೆ ಯಾರ್” ಎಂಬ ಸದ್ಯದ ಟ್ರೆಂಡಿಂಗ್ ಹಾಡಿ ಗೆ ಚಾಲೆಂಜ್ ತೆಗೆದುಕೊಂಡು ಮಾಡಿರುವ ರೀಲ್ಸ್ ನೋಡಿ… ಹೌದು ಅಂದೊಂದು ಕಾಲ ಇತ್ತು ಆಗ ಸಿನಿಮಾ ನಟ ನಟಿಯರಿಗೆ ಬಹಳ ಜನಪ್ರಿಯತೆ ಸಿಗುತ್ತಿತ್ತು ಹೆಚ್ಚು ಬೇಗ ಪ್ರಸಿದ್ಧತೆ ಪಡೆದುಕೊಳ್ಳುತ್ತಾ ಇದ್ದರು ಹಾಗೆ ಸಿನಿಮಾದಲ್ಲಿ ಅಭಿನಯ ಮಾಡುವ ನಟ ನಟಿಯರಿಗೆ ಬಹಳಷ್ಟು ಬೆಲೆ ಕೂಡ ಇರುತ್ತಿತ್ತು. ಆದರೆ ಇವತ್ತಿನ ದಿನಗಳಲ್ಲಿ ಯಾವ ಸಿನೆಮಾ ನಟ ನಟಿಯರಿಗೂ ಕಡಿಮೆಯಿಲ್ಲದಂತಹಾ ಕಿರುತೆರೆಯ ನಟ ನಟಿಯರು ಮತ್ತು ಕಲಾವಿದರುಗಳು ಕೂಡ ಜನಪ್ರಿಯತೆಗಳಿಸಿರುತ್ತಾರೆ ಜನರ ಜೊತೆ ಒಳ್ಳೆಯ ಅನುಬಂಧವನ್ನ ಹೊಂದಿರುತ್ತಾರೆ, ಒಳ್ಳೆಯ ಗೌರವ ಪಡೆದುಕೊಳ್ಳುತ್ತಾರೆ ಇದಕ್ಕೆಲ್ಲ ಒಂದೆಡೆ ಕಾರಣ ಸಾಮಾಜಿಕ ಜಲತಾಣ ಕೂಡ ಆಗಿರಬಹುದು.

ಹೌದು ಇಂದು ಸಾಮಾಜಿಕ ಜಾಲತಾಣದ ಮೂಲಕ ರಾತ್ರೋರಾತ್ರಿ ಫೇಮಸ್ ಆಗಿ ಬಿಡಬಹುದು. ಹೌದು ನಮ್ಮಲ್ಲಿ ಪ್ರತಿಭೆ ಎಂಬುದು ಇದ್ದರೆ ಸಾಕು ನಾವು ಇಂದು ನಮ್ಮ ಕಲೆಯ ಮೂಲಕವೇ ದೊಡ್ಡ ಹೆಸರು ಮಾಡಬಹುದು ಇವತ್ತು ಬಹಳಷ್ಟು ಮಂದಿ ವಯಸ್ಸಾದ ಮೇಲೂ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಂಡು ಸಮಾಜದ ಮುಂದೆ ಬಂದು ತಮ್ಮ ಕಲೆಗೆ ತಕ್ಕ ಗೌರವವನ್ನ ನೀಡಿದ್ದಾರೆ. ಹೌದು ನಮ್ಮ ಕಿರುತೆರೆ ನಟಿಯರು ಸಹ ಹಾಗೆ ಯಾವ ತಾರೆಯರಿಗೂ ಕಡಿಮೆಯಿಲ್ಲದ ಸೌಂದರ್ಯ ನಟನೆ ಹಾಗೆ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಫಾಲೋವರ್ಸ್ ಗಳನ್ನು ಸಹ ಹೊಂದಿದ್ದಾರೆ ತಾವು ಮಾಡುವ ವೀಡಿಯೋಸ್ ಗಳ ಮೂಲಕ ಇನ್ನಷ್ಟು ಜನಪ್ರಿಯತೆ ಗಳಿಸಿಕೊಂಡಿರುವ ಈ ನಟಿಯರ ಈ ಹೊಸ ವಿಡಿಯೋವನ್ನು ನೀವೂ ಸಹ ನೋಡಿ ಹಾಗೆ ಇವರ ಚಾಲೆಜಿಂಗ್ ಈ ವೀಡಿಯೋ ಹೇಗಿದೆ ಅನ್ನುವುದನ್ನ ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

ಇವತ್ತಿನ ದಿನಗಳಲ್ಲಿ ಎಲ್ಲಿ ನೋಡಿದರೂ ಹೆಚ್ಚಿನದಾಗಿಯೇ ಹುಡುಗಿಯರು ರೀಲ್ಸ್ ಮಾಡುವುದರಲ್ಲೇ ಸಮಯ ಕಳೆಯುತ್ತಾರೆ ಅದರಲ್ಲಿಯೂ ಟ್ರೆಂಡಿಂಗ್ ಹಾಡುಗಳಿಗೆ ಸಾಮಾನ್ಯರು ಸೆಲೆಬ್ರಿಟಿಗಳು ಎಲ್ಲರೂ ಕೂಡ ವಿಡಿಯೋ ಮಾಡ್ತಾರೆ ಹಾಗೆ ಇಂದು ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಯ ಮುಖ್ಯ ಪಾತ್ರಧಾರಿ ಅಂದರೆ ನಟಿಯರು ಮಾಡಿರುವ ಈ ಸೂಪರ್ ಚಾಲೆಂಜಿಂಗ್ ವಿಡಿಯೋವನ್ನು ನೀವೂ ಸಹ ನೋಡಿ ಇವರ ರಿವರ್ಸ್ ಹೇಗಿದೆ ಅಂತ ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

ಇಂದು ಕನ್ನಡ ಕಿರುತೆರೆಯಲ್ಲಿ ಬಹಳಷ್ಟು ಧಾರಾವಾಹಿಗಳ ಟಿಆರ್ಪಿ ಸ್ತಾನ ದಲ್ಲಿ ಮತ್ತು ಜನರ ಮನ ಮುಟ್ಟುವಲ್ಲಿ ನಾಮುಂದು ತಾಮುಂದು ಎದ್ದು ಪೈಪೋಟಿಯಲ್ಲಿ ಇದ್ದಾವೆ ಅಂತಹ ಧಾರಾವಾಹಿಗಳಲ್ಲಿ ನಿಮ್ಮ ನೆಚ್ಚಿನ ಧಾರಾವಾಹಿ ಯಾವುದು? ಯಾವುದನ್ನು ಹೆಚ್ಚು ಆಸಕ್ತಿಯಿಂದ ನೋಡ್ತಿರಿ ಮತ್ತು ಇಂದು ಕಿರುತೆರೆ ಅಲ್ಲಿ ನಿಮಗೆ ಹೆಚ್ಚು ಮನರಂಜನೆ ನೀಡುವ ಧಾರಾವಾಹಿ ಯಾವುದು ಎಂಬುದನ್ನು ತಪ್ಪದೆ ಕಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ…

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.