ನಮ್ಮ ಪ್ರೀತಿಯ ಅಪ್ಪು ಅವರ 2 ಕಣ್ಣುಗಳನ್ನು 4 ಜನರಿಗೆ ಜೋಡಣೆ ಮಾಡಿದ್ದೂ ಹೇಗೆ… ನಿಜಾನಾ ಕೊನೆಗೂ ಹೊರಬಿದ್ದ ಸತ್ಯ

93

ಅಗಲಿಕೆಯ ಬಳಿಕವೂ ಸಾರ್ಥಕತೆ ಮೆರೆದ ನಮ್ಮ ಪ್ರೀತಿಯ ಅಪ್ಪು ಅವರ ಎರಡೂ ಕಣ್ಗಳನ್ನು 4 ಜನರಿಗೆ ಜೋಡಿಸಿದ್ದು ಹೇಗೆ ಗೊತ್ತಾ ಇಲ್ಲಿದೆ ನೋಡಿ ಈ ಕುರಿತು ಸಂಪೂರ್ಣ ಮಾಹಿತಿ…ಅಪ್ಪು ಅಂದರೆ ಎಲ್ಲರಿಗೂ ನೆನಪಾಗೋದು ಅಪ್ಪು ಅವರ ಅದ್ಭುತ ನಟ ಮಾತ್ರವಲ್ಲ ಅದ್ಭುತ ವ್ಯಕ್ತಿತ್ವವುಳ್ಳ ಮನುಷ್ಯ ಅಂತ ಅವರನ್ನು ನಟನಾಗಿ ಗುರುತಿಸುವುದಕ್ಕಿಂತ ಅದ್ಭುತ ಮನುಷ್ಯ ಅಂತಾನೇ ಎಲ್ಲರೂ ಕೂಡ ಗುರುತಿಸುವುದು ಅಪ್ಪು ಅಂದ್ರೆ ಎಲ್ಲರಿಗೂ ಗೊತ್ತು.

ಅಪ್ಪು ಕಿರಿಯರಿಂದ ಹಿರಿಯರವರೆಗೆ ಎಲ್ಲರಿಗೂ ಕೂಡ ಪರಿಚಯ ವಾಗಿದ್ದು ಅಜಾತಶತ್ರು. ನಮ್ಮ ಕನ್ನಡ ಸಿನೆಮಾರಂಗದ ಅದ್ಭುತ ಕಲಾವಿದರು ಮಾತ್ರವಲ್ಲ ನಮ್ಮ ಕರುನಾಡ ರಾಜಕುಮಾರನ ಕೂಡ ಆಗಿದ್ದರು ಅಪ್ಪು ಇವತ್ತಿನ ದಿನಗಳಲ್ಲಿ ತಾನು ತನ್ನ ಕುಟುಂಬ ತನ್ನವರು ನಾನು ಅನ್ನುವವರೇ ಹೆಚ್ಚು ಹಾಗೆ ಚಿಕ್ಕ ಪುಟ್ಟ ಸಹಾಯ ಮಾಡಿದರೋ ಅದನ್ನು ದೊಡ್ಡದಾಗಿ ಎಲ್ಲರ ಬಳಿಯೂ ಹೇಳಿಕೊಳ್ಳುವುದಕ್ಕಾಗಿ ಎಲ್ಲರ ಬಳಿಯೂ,

ತೋರಿಸಿಕೊಳ್ಳುವುದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿಕೊಳ್ಳುವ ಸೆಲೆಬ್ರಿಟಿಗಳ ನಡುವೆ ನಮ್ಮ ಅದೆಷ್ಟೋ ಒಳ್ಳೆಯ ಕಾರ್ಯಗಳನ್ನು ದಾನಧರ್ಮಗಳನ್ನು ಎಷ್ಟೋ ಜನರಿಗೆ ಸಹಾಯ ಮಾಡಿ ಹೋಗಿದ್ದಾರೆ ಕೋಟಿ ಕೋಟಿ ಹಣವನ್ನು ಬೇರೆಯವರ ಸಹಾಯಕ್ಕಾಗಿ ಮುಡಿಪಾಗಿಟ್ಟಿದ್ದಾರೆ.

ಆದರೆ ಅದ್ಯಾವುದನ್ನು ಪಬ್ಲಿಕ್ ಮಾಡದೆ ಎಲ್ಲವನ್ನೂ ತನ್ನೊಳಗೆ ಇಟ್ಟುಕೊಂಡು ಮನುಷ್ಯ ಹೋಗುವಾಗ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ ಎಂಬ ವಾಕ್ಯಕ್ಕೆ ಹೇಳಿಮಾಡಿಸಿದಂಥ ಇದ್ದರೂ ಅಪ್ಪು ಹೌದು ಜೀವನ ಅಂದರೆ ಹೀಗೆ ಸಾಗಿಸಬೇಕು ಜೀವನದಲ್ಲಿ ಏನನ್ನು ಮಾಡಬೇಕು ಏನನ್ನು ಮಾಡಬಾರದು ಎಂಬುದನ್ನೆಲ್ಲ ಜನರಿಗೆ ಅಚ್ಚುಕಟ್ಟಾಗಿ ಜೋಡಿಸಿ ಕೊಟ್ಟಂತಹ ವ್ಯಕ್ತಿತ್ವ ಅವರದ್ದು ಅಂತಹ ಅಪರೂಪದ ಬೆಟ್ಟದ ಹೂವು ಮತ್ತೆ ನಮ್ಮ ಕರುನಾಡಲ್ಲಿ ಹುಟ್ಟಿ ಬರಲಿ ಎಂಬುದೇ ನಮ್ಮೆಲ್ಲರ ಆಶಯ, ಹಾಗೆ ಎಲ್ಲರಿಗೂ ಗೊತ್ತಿದೆ ಅಲ್ವಾ ಅಪ್ಪು ಅವರು ತಮ್ಮ ಕೊನೆಯುಸಿರೆಳೆದ ನಂತರವು ತಂದೆಯವರಂತೆ ತಮ್ಮ ನೇತ್ರದಾನ ಮಾಡುವ ಮೂಲಕ ಅಗಲಿಕೆಯ ಬಳಿಕವೂ ಸಾರ್ಥಕತೆ ಮೆರೆದಂತಹ ವ್ಯಕ್ತಿ ಅವರಾಗಿದ್ದಾರೆ.

ಅಪ್ಪುವಿನ ಈ ನಿರ್ಧಾರದಿಂದ ಅಪ್ಪುವಿನ ಅಗಲಿಕೆಯ ಬಳಿಕ ಸಾಕಷ್ಟು ಮಂದಿ ನೇತ್ರದಾನ ಮಾಡುವುದಕ್ಕೆ ಒಪ್ಪಿ ಒಪ್ಪಂದವನ್ನು ಕೂಡ ಮಾಡಿಕೊಂಡಿದ್ದುಂಟು ಇದು ಸಂತಸದ ವಿಚಾರವೇ ಆದರೂ ಅಪ್ಪು ಅವರ 2 ಕಣ್ಣುಗಳನ್ನು 4 ಜನರಿಗೆ ಜೋಡಿಸಿದ ಹೇಗೆ ಗೊತ್ತಾ ಇಲ್ಲಿದೆ ನೋಡಿ ಈ ಕುರಿತು ಸಂಪೂರ್ಣ ಮಾಹಿತಿ ಹಾಗೂ ಈ ಕುರಿತು ಅಂದರೆ ಅಪ್ಪು ಅವರ ನೇತ್ರದಾನ ಕುರಿತು ಮತ್ತು ಅವರ ಕಣ್ಣುಗಳನ್ನು 4 ಮಂದಿಗೆ ಜೋಡಿಸಿದ್ದು ಹೇಗೆ ಎಂಬುದರ ಕುರಿತು ಕಣ್ಣಿನ ವೈದ್ಯರೇ ಖುದ್ದಾಗಿ ತಿಳಿಸಿತು ಈ ಕುರಿತು ಕೊಂಚ ಮಾಹಿತಿ ನೀಡ್ತೇವೆ ತಿಳಿಯಿರಿ.

ಅವ್ರು ಅಪ್ಪು ಅವರ ಕಣ್ಣುಗಳು ಬಹಳ ಆರೋಗ್ಯಕರ ಹಾಗಾಗಿ ಅಪ್ಪು ಅವರ ಕಣ್ಣುಗಳನ್ನು ತೆಗೆದುಕೊಂಡು ಅದರಲ್ಲಿ ಕಾರ್ನಿಯಾ ಎಂಬ ಭಾಗದ ಹಿಂಭಾಗ ಮತ್ತು ಮುಂಭಾಗವನ್ನು ಇಬ್ಬರಿಗೆ ಜೋಡಿಸಿದರೆ ಇನ್ನೂ ಕಾರ್ನಿಯಾವನ್ನು ಇಬ್ಬರಿಗೆ ಜೋಡಿಸಲಾಗಿದೆ. ಹೌದು ನೇತ್ರದಾನ ಮಾಡಿದ ಮೇಲೆ ಆ ಕಣ್ಣುಗಳನ್ನು ಯಾರಿಗೆ ಹಾಕುತ್ತಾರೆ ಎಂಬುದನ್ನು ಬಹಿರಂಗ ಪಡಿಸುವಂತಿಲ್ಲ ಇದು ನ್ಯಾಯಾಂಗದ ನಿಯಮವಾಗಿತ್ತು ವೈದ್ಯರುಗಳು ಕೂಡ ಈ ವಿಚಾರವನ್ನು ಎಲ್ಲಿಯೂ ಬಹಿರಂಗ ಪಡಿಸುವಂತಿಲ್ಲ ಮತ್ತು ದೇಶದಲ್ಲಿ ಬಹಳಷ್ಟು ಮಂದಿ ಈ ಕಾರ್ನಿಯಾದ ಹಿಂಭಾಗ ಮತ್ತು ಮುಂಭಾಗದ ಸಮಸ್ಯೆಗಳಿಂದ ಬಳಲುತ್ತಿದ್ದು.

ಅಪ್ಪು ಅವರ ಕಾರ್ನಿಯಾದ ಭಾಗಗಳನ್ನು ಇಬ್ಬರಿಗೆ ಜೋಡಿಸಿದರೆ ಇನ್ನೂ ಇಬ್ಬರಿಗೆ ಕಾರ್ನಿಯಾವನ್ನು ಜೋಡಣೆ ಮಾಡಲಾಗಿದೆ. ಈ ರೀತಿ ಅಪ್ಪು ಅವರ ಕಣ್ಣನ್ನು 4 ಜನರಿಗೆ ಜೋಡಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದು ಅಪ್ಪು ಅವರ ಕಣ್ಣುಗಳನ್ನ 4 ಜನರಿಗೆ ಜೋಡಿಸಿದ್ದಾರೆ ಎಂದು ಕೇಳಿದಾಗ ದೇಶವೇ ಶಾಕ್ ಆಗಿತ್ತು, ಹಾಗೆ ಇಂತಹದ್ದೊಂದು ಪ್ರಯತ್ನ ಇದೇ ಮೊದಲ ಬಾರಿಗೆ ನಮ್ಮ ದೇಶದಲ್ಲಿ ನಡೆದದ್ದು ಅಂತ ಕೂಡ ವೈದ್ಯರು ತಿಳಿಸಿದ್ದು, ನೀವು ಕೂಡ ಅಪ್ಪು ಅವರ ಹಾಗೆ ನೇತ್ರದಾನ ಮಾಡಲು ಇಷ್ಟ ಪಡ್ತೀರಾ ತಪ್ಪದೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದ…

LEAVE A REPLY

Please enter your comment!
Please enter your name here