ಕನ್ನಡದ ಹಳೆಯ ಹಿರಿಯ ನಟಿ ಪಂಡರೀಬಾಯಿ ಅವರ ಸೊಸೆ ಕೂಡ ಕನ್ನಡದ ಸ್ಟಾರ್ ನಟಿ ಅಂತೆ … ಹೇಗಿದ್ದಾರೆ ನೋಡಿ ಕ್ಯೂಟ್

461

ಕನ್ನಡ ಸಿನಿಮಾರಂಗದ ಮರೆಯಲಾಗದ ನಟಿ ಪಂಡರಿಬಾಯಿ ಅಮ್ಮನವರ ಸೊಸೆ ಯಾರು ಗೊತ್ತಾ? ಇವರೇ ನೋಡಿ ಹೌದು ತೊಂಬತ್ತರ ದಶಕದಿಂದ ಇವತ್ತಿಗೂ ಕಿರುತೆರೆಯಲ್ಲಿ ಅಭಿನಯ ಮಾಡುವ ಮೂಲಕ ಈ ನಟಿ ಅಪಾರ ಯಶಸ್ಸು ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಹೌದು ಸ್ನೇಹಿತರ ನಟಿ ಪಂಡರಿಬಾಯಿ ಅಮ್ಮನವರ ಬಗ್ಗೆ ಹೇಳುವುದೇ ಬೇಡ ಇವರು ಕನ್ನಡ ಸಿನಿಮಾರಂಗ ಬೆಳವಣಿಗೆ ಆಗುವ ಸಮಯದಲ್ಲಿ ಅಭಿನಯ ಶುರು ಮಾಡಿದವರು ಕನ್ನಡ ಸಿನಿಮಾ ರಂಗದಲ್ಲಿ ಅತ್ಯುತ್ತಮ ನಟರ ಜೊತೆ ತೆರೆ ಹಂಚಿಕೊಂಡ ಅವರು. ಅಂದಿನ ಕಾಲದ ದಿಗ್ಗಜರ ನಟರುಗಳ ಜೊತೆ ಅಭಿನಯ ಮಾಡುವ ಮೂಲಕ ಹಾಗೆ ಇವತ್ತಿನ ದಿನಗಳ ಯುವ ನಟರ ಜೊತೆಯೂ ಪೋಷಕ ಪಾತ್ರಗಳಲ್ಲಿ ಅಭಿನಯ ಮಾಡುವ ಮೂಲಕ ಪಂಡರಿಬಾಯಿ ಅಮ್ಮನವರು ಕನ್ನಡ ಸಿನಿಮಾರಂಗದಲ್ಲಿ ಹೆಚ್ಚು ಯಶಸ್ಸು ಪಡೆದುಕೊಂಡಿರುವಂತಹ ನಟಿ ಅಷ್ಟೇ ಅಲ್ಲ ನಟಿ ಪಂಡರಿಬಾಯಿ ಅವರು ಪರಭಾಷ ಚಿತ್ರರಂಗದಲ್ಲಿಯೂ ಕೂಡ ಅಭಿನಯ ಮಾಡಿದ್ದಾರೆ.

ಇಷ್ಟು ಯಶಸ್ಸು ಪಡೆದುಕೊಂಡಿರುವಂತಹ ಪಂಡರಿಬಾಯಿ ಅಮ್ಮನವರ ಸೊಸೆ ಯಾರು ಗೊತ್ತಾ ಹೌದು ನಮ್ಮ ಕನ್ನಡ ಕಿರುತೆರೆಯಲ್ಲಿ ಅವರು ಕೂಡ ಅತಿ ಹೆಚ್ಚು ಜನಪ್ರಿಯತೆ ಯಶಸ್ಸು ಪಡೆದುಕೊಂಡಿರುವಂತಹ ನಟಿಯಾಗಿದ್ದಾರೆ. ನಟಿ ಪಂಡರಿಬಾಯಿ ಅವರು ಎಷ್ಟು ಸೊಗಸಾಗಿ ಅಭಿನಯ ಮಾಡುತ್ತಿದ್ದಾರೆ ತೆರೆಮೇಲೆ ಅವರ ಅಭಿನಯ ಮೂಡಿಬರುತ್ತಿದ್ದರೆ ನೈಜವಾಗಿ ಅವರು ಅರಮನೆಯ ಮಾಡುತ್ತಿದ್ದರೆ ನಿಜವಾಗಿಯೂ ನಮ್ಮ ಮುಂದೆ ಬಂದು ಯಾರೋ ನಡೆದುಕೊಳ್ಳುತ್ತಿದ್ದಾರೇನೊ ಅನ್ನುವಷ್ಟು ನಿರಾಳವಾಗಿ ಅಭಿನಯ ಮಾಡುತ್ತಿದ್ದರೂ ಪಂಡರಿಬಾಯಿ.

ಸದ್ಯ ಪಂಡರಿಬಾಯಿಯವರ ಸೊಸೆ ಯಾರು ಅಂತ ಗೊತ್ತಾದರೆ ನಿಮಗೂ ಕೂಡ ಶಾಕ್ ಆಗಬಹುದು, ಹೌದು ಅವರೇ ನಟಿ ಸ್ವಾತಿ. ನಟಿ ಸ್ವಾತಿ ಅವರ ಪರಿಚಯ ನಿಮಗೆ ಇದ್ದೇ ಇರುತ್ತದೆ ಅದರಲ್ಲಿಯೂ ಧಾರಾವಾಹಿ ಪ್ರಿಯರಿಗೆ ನಟಿ ಸ್ವಾತಿ ಅವರ ಬಗ್ಗೆ ಗೊತ್ತಿರುತ್ತದೆ ನಟಿ ಸ್ವಾತಿ ಕನ್ನಡ ಸಿನಿಮಾರಂಗದಲ್ಲಿ ಕೂಡ ಅಭಿನಯ ಮಾಡುವ ಮೂಲಕ ಅಪಾರ ಯಶಸ್ಸು ಪಡೆದುಕೊಂಡಿದ್ದಾರೆ ಹೌದು ಪೋಷಕ ಪಾತ್ರಗಳಲ್ಲಿ ಅಭಿನಯ ಮಾಡುವ ಇವರನ್ನು ಸಂತೂರ್ ಮಮ್ಮಿ ಅಂತ ಕರಿತಾರೆ ಗೊತ್ತಾ! ಯಾಕೆ ಅಂದರೆ ತೊಂಬತ್ತರ ದಶಕದಿಂದಲೂ ಕಿರುತೆರೆಯಲ್ಲಿ ಇವರು ಅಭಿನಯ ಮಾಡುತ್ತಲೇ ಇದ್ದಾರೆ, ಅಂದಿನಿಂದ ಇಂದಿಗೂ ತಮ್ಮ ಸೌಂದರ್ಯವನ್ನು ಹಾಗೆ ಕಾಪಾಡಿಕೊಂಡು ಬಂದಿರುವವರು ನಟಿ ಸ್ವಾತಿ.

ನಟಿ ಸ್ವಾತಿ ಅವರು ಗುರುದತ್ ಎನ್ನುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು ಮದುವೆಯಾದ ಸ್ವಲ್ಪ ವರುಷಗಳ ಕಾಲ ಇವರು ಕಿರುತೆರೆಯಲ್ಲಿ ಆಗಲಿ ಹಿರಿತೆರೆಯಲ್ಲಿ ಆಗಲಿ ಕಾಣಿಸಿಕೊಂಡಿರಲಿಲ್ಲ ಆದರೆ ಆ ಬಳಿಕ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ ನಟಿ ಸ್ವಾತಿ ಶ್ರೀರಸ್ತು ಶುಭಮಸ್ತು ಮನಸಾರೆ ಬ್ರಹ್ಮಗಂಟು ಅಂಥಾ ಧಾರಾವಾಹಿಗಳಲ್ಲಿ ಬ್ಯುಸಿಯಾದರು ಹಾಗೆ ಸದ್ಯ ನಟಿ ಸ್ವಾತಿ ಅವರು ಜೀ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಧಾರಾವಾಹಿ ಆಗಿರುವ ಗಟ್ಟಿಮೇಳ ಧಾರಾವಾಹಿಯಲ್ಲಿ ಪೋಷಕ ಪಾತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ.

ನಟಿ ಸ್ವಾತಿ ಅವರು ಪಂಡರಿಬಾಯಿ ಅವರ ಸೊಸೆ ಆಗಬೇಕು ಹೌದು ಸಂಬಂಧದಲ್ಲಿ ನಟಿ ಪಂಡರಿಬಾಯಿಯವರಿಗೆ ಸೊಸೆಯಾಗಬೇಕು ನಟಿ ಸ್ವಾತಿ ಹೇಗೆ ಅಂದರೆ ನಟಿ ಪಂಡರಿಬಾಯಿ ಅವರ ಸಹೋದರಿಯಾಗಿರುವ ಮೈನಾವತಿ ಅವರ ಮಗ ಗುರುದತ್ ಅವರನ್ನೇ ನಟಿ ಸ್ವಾತಿ ಅವರು ಮದುವೆ ಆಗಿರುವುದು. ಹಾಗಾಗಿ ಸಂಬಂಧದಲ್ಲಿ ನಟಿ ಸ್ವಾತಿ ಅವರು ಪಂಡರಿಬಾಯಿ ಅವರಿಗೂ ಕೂಡ ಸೊಸೆಯಾಗಬೇಕು. ಸುಮಾರು ಆರು ನೂರಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯ ಮಾಡಿರುವ ನಟಿ ಸ್ವಾತಿ ಅವರಿಗೆ ಕಿರುತೆರೆಯಲ್ಲಿ ಹಿರಿತೆರೆಯಲ್ಲಿ ಇನ್ನಷ್ಟು ಯಶಸ್ಸು ಸಿಗಲಿ ಎಂದು ಆಶಿಸೋಣ.