ಹುಲ್ಲಿನ ಮೇಲೆ ಹೆಂಡತಿಯನ್ನ ಎತ್ತಿ ಅಪ್ಪಿ ತಬ್ಬಿ ಮುದ್ದಾಡುತ್ತಾ ರೋಮ್ಯಾನ್ಸ್ ಮಾಡಿದ ಚಂದನ ಶೆಟ್ಟಿ … ಅಷ್ಟಕ್ಕೂ ನೀವು ನೋಡಿದ್ರೆ ಶಾಕ್ ಆಗ್ತೀರಾ…

108

ಚಂದನ್ ನಿವೇದಿತಾ ಮುದ್ದಾದ ರೊಮ್ಯಾಂಟಿಕ್ ವಿಡಿಯೋ ನೋಡಿ ಈ ಜೋಡಿಗಳಿಗೆ ಫಿದಾ ಆದ ಅಭಿಮಾನಿಗಳು ಇಲ್ಲಿದೆ ನೋಡಿ ವಿಡಿಯೋ ಕುರಿತು ಹೆಚ್ಚಿನ ಮಾಹಿತಿ…ಚಂದನ್ ಶೆಟ್ಟಿ ಹೌದು ಕನ್ನಡ ಸಿನೆಮಾ ರಂಗದಲ್ಲಿಯು ರ್ಯಾಪ್ ಸಾಂಗ್ ಗೆ ಹೆಚ್ಚಿನ ವ್ಯಾಲ್ಯೂ ತಂದುಕೊಟ್ಟಂತಹ ಇವರು ಕನ್ನಡ ಸಿನಿಮಾರಂಗದಲ್ಲಿ ಸಂಗೀತ ನಿರ್ದೇಶಕರಾಗಿ ಸಂಯೋಜಕರಾಗಿ ಮತ್ತು ಹಾಡುಗಾರರಾಗಿ ಗುರುತಿಸಿಕೊಂಡಿದ್ದ ರ್ಯಾಪ್ ಸಾಂಗ್,

ಹಾಡುವ ಮೂಲಕ ಕನ್ನಡ ಭಾಷೆಯಲ್ಲಿ ಹೊಸ ಸಂಚಲನವನ್ನು ಮೂಡಿಸಿದ ರ್ಯಾಪರ್ ಚಂದನ್ ಶೆಟ್ಟಿ ಅವರಿಗೆ ಉತ್ತಮ ವೇದಿಕೆ ಆದದ್ದು ಅವರ ಲೈಫ್ ನಲ್ಲಿ ಟರ್ನಿಂಗ್ ಪಾಯಿಂಟ್ ಆದದ್ದು ಬಿಗ್ ಬಾಸ್ ರಿಯಾಲಿಟಿ ಶೋ ಕಾರ್ಯಕ್ರಮ. ಹೌದು ಹಳ್ಳಿ ಹುಡುಗನಾಗಿ ಬೆಂಗಳೂರಿಗೆ ಏನಾದರೂ ಸಾಧನೆ ಮಾಡಬೇಕು ಅಂತ ಬಂದಿದ್ದ ಚಂದನ್ ಅವರು ಮೂರೇ ಮೂರು ಪೆಗ್ಗಿಗೆ ಎಂದು ಹಾಡು ಹೇಳುವ ಮೂಲಕ ಜನರಿಗೆ ಪರಿಚಯವಾದರು ಹಾಗೆ ಒಂದೇ ರಾತ್ರಿಯಲ್ಲಿ ದೊಡ್ಡ ಸೆಲೆಬ್ರಿಟಿ ಕೂಡ ಆಗಿ ಹೋದರು.

ಗೌಡರ ಊರಿಂದ ಬಂದ ಶೆಟ್ರು ಬೆಂಗಳೂರಿನಲ್ಲಿ ನೆಲೆ ಊರಲು ಕಾರಣವಾದದ್ದು ಈ ರ್ಯಾಪ್ ಸಾಂಗ್ ಗಳು ಬಳಿಕ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಆಯ್ಕೆಯಾದ ಇವರು ಸ್ಪರ್ಧಿಯಾಗಿ ಮನೆಯೊಳಕ್ಕೆ ಹೋದಾಗಲೂ ಕೂಡ ಹೊಸ ಹೊಸ ಹಾಡುಗಳಿಗೆ ಜೀವ ಕೊಡುವ ಮೂಲಕ ಪದಗಳನ್ನು ಜೋಡಿಸಿ ಹೇಳುವ ಹಾಡುಗಳಿಗೆ ಕರ್ನಾಟಕ ಮಂದಿ ಕೂಡ ಫಿದಾ ಆಗಿದ್ದರು ಮತ್ತು ಕಾರ್ಯಕ್ರಮದ ವಿಜೇತರಾಗಿ ಚಂದನ್ ಅವರ ಜೀವನದಲ್ಲಿ ಮತ್ತೊಂದು ಇತಿಹಾಸವನ್ನೇ ಸೃಷ್ಟಿ ಮಾಡಿಕೊಂಡರು. ಏನಾದರೂ ಸಾಧಿಸಲೇಬೇಕೆಂದು ಪಟ್ಟಣಕ್ಕೆ ಬಂದಿದ್ದ ಚಂದನ್ ಯಾಪ್ ಹಾಡುಗಳನ್ನು ಹಾಡುವ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಬಹುಬೇಡಿಕೆಯಲ್ಲಿದ್ದಾರೆ.

ಅಷ್ಟೇ ಅಲ್ಲ ಇದೀಗ ಸಿನಿಮಾವೊಂದರಲ್ಲಿ ಅವಕಾಶವನ್ನು ಪಡೆದುಕೊಂಡು ನಟರಾಗಿಯೂ ಕೂಡ ಕಾಣಿಸಿಕೊಳ್ಳಲಿದ್ದಾರೆ ಹೌದು ಚಂದನ್ ನಿವೇದಿತಾ ಗೌಡ ಅವರನ್ನ ಮದುವೆ ಆಗಿದ್ದು ಪ್ರೀತಿಸಿ ಮದುವೆಯಾದ ಈ ಜೋಡಿಗಳು ದಾಂಪತ್ಯ ಜೀವನ ದಲ್ಲಿ ಸುಖವಾಗಿ ಸಂಸಾರ ನಡೆಸುತ್ತಿದ್ದಾರೆ. ಕಲರ್ಸ್ ಕನ್ನಡದ ರಾಜ ರಾಣಿ ಎಂಬ ರಿಯಾಲಿಟಿ ಶೋ ನಲ್ಲಿ ಕೂಡ ಈ ಜೋಡಿ ಅವಕಾಶ ಪಡೆದು ಕಾರ್ಯಕ್ರಮದಲ್ಲಿ ಉತ್ತಮವಾಗಿ ಆಟ ಆಡುವ ಮೂಲಕ ಜನರ ಮನ ಗೆದ್ದಿದ್ದರು ಈ ಜೋಡಿ. ಈ ಕಾರ್ಯಕ್ರಮದಲ್ಲಿ ನಿರ್ದೇಶಕರೊಬ್ಬರನ್ನ ಭೇಟಿಯಾದ ಚಂದನ್ ನಿರ್ದೇಶಕರು ಹೇಳುವ ಕಥೆಗೆ ಫಿದಾ ಆಗಿ ಈ ಸಿನಿಮಾವನ್ನ ಮಾಡಲೇಬೇಕೆಂದು ಚಂದನ್ ತಮ್ಮ ಗೆಟಪ್ ಅನ್ನು ಕೂಡ ಚೇಂಜ್ ಮಾಡಿಕೊಂಡಿದ್ದಾರೆ.

ಹೌದು ಗೆಳೆಯರ ಚಂದನ್ ಸುಮಾರು ಮೂವತ್ತು ವರುಶಗಳ ಹಿಂದೆ ನಡೆದ ನೈಜ ಘಟನೆಯ ಆಧಾರಿತ ಸಿನಿಮಾ ಒಂದರಲ್ಲಿ ನಟನೆ ಮಾಡುತ್ತಿದ್ದು ಪೂರ್ತಿಯಾಗಿ ತಮ್ಮ ಗೆಟಪನ್ನು ರೆಟ್ರೋ ಸ್ಟೈಲ್ ಗೆ ಬದಲಾಯಿಸಿಕೊಂಡಿದ್ದನ್ನೂ ಕಂಡು ಸ್ವತಃ ಅವರ ಗೆಟಪ್ ನೋಡಿ ಅವರ ಪತ್ನಿಯೇ ಶಾಕ್ ಆಗಿದ್ದರಂತೆ. ಚಂದನ್ ಅವರ ಈ ಗೆಟಪ್ ನೋಡಿ ಇವರ ಸ್ನೇಹಿತರು ಅಭಿಮಾನಿಗಳು ಏನಿದು ಚಂದನ್ ಎಂದು ಕುತೂಹಲದಿಂದ ಪ್ರಶ್ನಿಸಿದ್ದರು ಹಾಗೆ ಅವರ ಕುತೂಹಲಕ್ಕೆ ಚಂದನ್ ಅವರು ಕೂಡಾ ಸಂತಸಪಟ್ಟಿದ್ದರು,

ನನಗೂ ಕೂಡ ಈ ಕುತೂಹಲವೇ ಬೇಕಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಅವರು ಈಗಾಗಲೇ ಸಿನಿಮಾವೊಂದರಲ್ಲಿ ನಟರಾಗಿ ಅಭಿನಯಿಸುವ ಅವಕಾಶ ಪಡೆದುಕೊಂಡಿರುವ ಚಂದನ್ ಇಷ್ಟು ದಿನಗಳವರೆಗೂ ತಮ್ಮ ರ್ಯಾಪ್ ಹಾಡುಗಳ ಮೂಲಕ ನಿಮ್ಮನ್ನೆಲ್ಲಾ ರಂಜಿಸುತ್ತಿದ್ದರು, ಇದೀಗ ಹಿರಿತೆರೆ ಮೇಲೆ ನಿಮಗೆ ರಂಜಿಸಲು ಬರುತ್ತಿದ್ದಾರೆ ಚಂದನ್ ನಟರಾಗಿ.

ಸಿನಿಮಾ ಚಿತ್ರೀಕರಣ ಮುಗಿದ ಮೇಲೆ ತನ್ನ ಹೆಂಡತಿಯ ಜೊತೆಗೆ ಪಾರ್ಟಿ ಸಾಂಗ್ ವೊಂದನ್ನು ಮಾಡಬೇಕೆಂದುಕೊಂಡಿರುವ ಚಂದನ್ ಶ್ರುತಿ ಅಥವಾ ಪತ್ನಿಯ ಜತೆಗಿನ ರೊಮ್ಯಾಂಟಿಕ್ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದು ಈ ಜೋಡಿಯ ಕೆಮಿಸ್ಟ್ರಿ ನೋಡಿ ಅಭಿಮಾನಿಗಳು ಕೂಡ ಫಿದಾ ಆಗಿದ್ದಾರೆ. ಚಂದನ್ ಕುರಿತು ಇದೊಂದು ಹೊಸ ಅಪ್ಡೇಟ್ ನಿಮಗೂ ಕೂಡ ಇಷ್ಟ ಆಗಿದ್ದಲ್ಲಿ ಚಂದನ್ ಶೆಟ್ಟಿ ಅವರನ್ನು ರೆಟ್ರೋ ಲುಕ್ ನಲ್ಲಿ ನೋಡಲು ನೀವು ಕೂಡ ಕುತೂಹಲದಿಂದ ಕಾಯುತ್ತಿದ್ದಲ್ಲಿ ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ.

LEAVE A REPLY

Please enter your comment!
Please enter your name here