ಕನ್ನಡಿಗರ ಮುದ್ದು ಅಪ್ಪು ಸಂಪಾದನೆ ಮಾಡಿರುವ ಒಟ್ಟು ಆಸ್ತಿ ಎಷ್ಟು ಗೊತ್ತಾ… ಗೊತ್ತಾದ್ರೆ ನಿಜಕ್ಕೂ ರಾಜಕುಮಾರನೇ ಅಂತೀರಾ…

197

ಅಪ್ಪು ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ? ಹೌದು ಎಷ್ಟೋ ದಾನಧರ್ಮಗಳನ್ನು ಮಾಡಿದ್ದರು ಅಪ್ಪು ಬಳಿ ಇರುವ ಆಸ್ತಿ ಎಷ್ಟು ಅಂತ ಕೇಳಿದ್ರೆ ನೀವು ಕೂಡ ಖಂಡಿತಾ ಶಾಕ್ ಆಗ್ತೀರಾ ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಪುಟವನ್ನು ಸಂಪೂರ್ಣವಾಗಿ ತಿಳಿಯಿರಿ.ಮನುಷ್ಯ ಹುಟ್ಟಿದ ಮೇಲೆ ಒಂದಲ್ಲ ಒಂದು ದಿನ ಈ ಪ್ರಪಂಚ ಬಿಟ್ಟು ಹೋಗಲೇಬೇಕು ತನ್ನ ಮನೆ ತನ್ನ ಕುಟುಂಬ ತನ್ನ ಎಲ್ಲ ಆಸ್ತಿ ಪಾಸ್ತಿ ಹಣ ಬಟ್ಟೆ ಬರೆ ಎಲ್ಲವನ್ನೂ ಬಿಟ್ಟು ಹೋಗಬೇಕು.

ಹೌದು ಇಲ್ಲಿ ನಾವು ಸಂಪಾದಿಸಿದ್ದನ್ನು ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ ಆದರೆ ಹುಟ್ಟಿದ ಮೇಲೆ ಆ ಹುಟ್ಟಿಗೆ ಸಾರ್ಥಕತೆ ಇರಬೇಕಲ್ವಾ ಅದಕ್ಕೆ ಅಪ್ಪು ಅವರು ಸರಿಯಾದ ಅರ್ಥ ನೀಡಿ ಹೋಗಿದ್ದಾರೆ ದೇವ ದೇವನ ಸಿಕ್ಕ ಮೇಲೆ ಅದಕ್ಕೆ ಸರಿಯಾದ ಅರ್ಥವನ್ನು ಹೇಗೆ ನೀಡಬೇಕು ಎಂಬುದನ್ನು ತಿಳಿಸಿಕೊಟ್ಟ ಅಪ್ಪು ಕೇವಲ ಸಿನೆಮಾ ರಂಗಕ್ಕೆ ನಟನಾಗಿರಲಿಲ್ಲಾ.

ನಿಜ ಜೀವನದಲ್ಲಿಯೂ ಕೂಡ ಒಬ್ಬ ನಟನಾಗಿದ್ದರು, ಇವರನ್ನು ಇವರ ವ್ಯಕ್ತಿತ್ವವನ್ನು ತೆಗೆದ ಮಂದಿ ಏನನ್ನೂ ಹೇಳದಿದ್ದರೂ ಅಂದರೆ ಇಂತಹ ಮಗ ನಮಗೆ ಇರಬಾರದಿತ್ತಾ ಇಂತಹ ಅಣ್ಣಾ ತಮ್ಮಾ ನಮಗೆ ಇರಬಾರದಿತ್ತಾ ಇಂತಹ ತಂದೆ ನಮಗೆ ಇರಬಾರದಿತ್ತಾ ಇಂತಹ ಒಬ್ಬ ಯಜಮಾನನ ಇಂತಹ ಒಬ್ಬ ಗೆಳೆಯ ನಮಗಿರಬಾರದು ಇಂತಹ ಹಳೆಯ ನಮಗೆ ಇರಬಾರದಿತ್ತಾ ಅಂತಾನೇ ಎಲ್ಲರೂ ಅಂದುಕೊಳ್ಳುತ್ತಿದ್ದಾರೆ. ಹೌದು ಸಂಬಂಧ ಗಳಿಗೆ ಸ್ನೇಹಕ್ಕೆ ಬಾಂಧವ್ಯ ಹೆಚ್ಚು ಗೌರವ ಕೊಡುತ್ತಿದ್ದ,

ಅಪ್ಪು ಅದೆಷ್ಟೋ ವೃದ್ಧಾಶ್ರಮಗಳಿಗೆ ಸಹಾಯ ಮಾಡಿದ್ದಾರೆ ಅದೆಷ್ಟೋ ಬಡ ಮಕ್ಕಳಿಗೆ ಸಹಾಯ ಮಾಡಿದ್ದಾರೆ ಲೆಕ್ಕವೇ ಇಲ್ಲ ಆದರೆ ಅದು ಯಾವ ಮಾಹಿತಿಯೂ ಕೂಡ ಅವರಿದ್ದಾಗ ಜನರಿಗೆ ಮುಟ್ಟಿರಲಿಲ್ಲ ಆದರೆ ಅಪ್ಪು ಅಗಲಿದ ನಂತರ ಅವರು ಮಾಡಿದ ಮಹಾತ್ಕಾರ್ಯಗಳು ಒಂದೊಂದೆ ತಿಳಿಯುತ್ತಾ ಬಂತು ಹಾಗೆ ಇದೀಗ ಅಪ್ಪು ಅವರು ಇಷ್ಟೆಲ್ಲ ದಾನಧರ್ಮ ಮಾಡಿದ್ದಾರೆ. ಹಾಗಾದರೆ ಅಪ್ಪು ಅವರ ಒಟ್ಟು ಆಸ್ತಿ ಎಷ್ಟಿರಬಹುದು ಎಂದು ತಿಳಿದುಕೊಳ್ಳುವ ಕೂತೂಹಲದಲ್ಲಿದ್ದಾರೆ ಆ ಮಾಹಿತಿಯನ್ನು ಇಂದು ಕೂಡ ನಾವು ನಿಮಗೆ ತಿಳಿಸಿಕೊಡಲಿದ್ದೇವೆ.

ಹೌದು ಅಪ್ಪು ಸಿನಿಮಾಗಳನ್ನು ಮಾಡುವಾಗ ಅದರಲ್ಲಿ ಬರುತ್ತಿದ್ದಂತಹ ಸಂಭಾವನೆಯಲ್ಲಿ ಸುಮಾರು ಎಪ್ಪತ್ತು ಪ್ರತಿಶತದಷ್ಟು ಹಣವನ್ನು ವೃದ್ಧಾಶ್ರಮ ನಡೆಸುವುದಕ್ಕಾಗಿ ಹಾಗೂ ಜನರ ಸೇವೆಗಾಗಿ ಮುಡಿಪಾಗಿಡುತ್ತ ಇದ್ದರೂ ಅಷ್ಟೇ ಅಲ್ಲ ಯಾವುದೇ ಕಾರ್ಯಕ್ರಮಗಳಿಗೆ ಅಪ್ಪು ಹೋದರು ಅಲ್ಲಿ ಪಡೆದ ಕೊಡುತ್ತಿದ್ದ ಸಂಭಾವನೆ ಅನ್ನೂ ಕೂಡ ಜನರ ಸೇವೆಗಾಗಿ ಬಡವರ ಸಹಾಯಕ್ಕಾಗಿ ವಿದ್ಯಾರ್ಥಿಗಳಿಗಾಗಿ ಮೀಸಲಿಡುತ್ತಿದ್ದರು ಇಷ್ಟೆಲ್ಲಾ ದಾನಧರ್ಮಾದಿಗಳನ್ನು ಮಾಡಿದರು ಸಮಾಜಮುಖಿ ಕೆಲಸಗಳನ್ನು ಮಾಡಿದರೂ ಅಪ್ಪು ತಮ್ಮ ಕುಟುಂಬಕ್ಕೆ ಯಾವುದೇ ತರಹದ ಮೋಸ ಮಾಡಿಲ್ಲ. ಹೌದು ಅಪ್ಪು ತಮ್ಮ ಹೆಂಡತಿ ಮಕ್ಕಳಿಗಾಗಿ ಐಷಾರಾಮಿ ಬಂಗಲೆಯನ್ನು ಖರೀದಿಸಿದ್ದರು ಹಾಗೆ ಕಾಪು ಅವರ ಬಳಿ ಬಹಳಷ್ಟು ಐಷಾರಾಮಿ ಕಾರುಗಳು ಕೂಡ ಇದೆ.

ಅಗಲಿದ ಬಳಿಕವೂ ಸಾರ್ಥಕತೆ ಮೆರೆದ ಅಪ್ಪು ಇದ್ದಾಗ ಒಟ್ಟು ಗಳಿಸಿದ ಹಣ ಎಷ್ಟು ಗೊತ್ತಾ ಅವರ ಆಸ್ತಿ ಎಷ್ಟಿರಬಹುದು ಗೊತ್ತಾ ಹೌದು ಇಷ್ಟೆಲ್ಲ ದಾನಧರ್ಮಾದಿಗಳನ್ನು ಮಾಡಿದ್ದರು ಅಪ್ಪು ಅವರ ಬಳಿಯಿದ್ದ ಐಷಾರಾಮಿ ಬಂಗಲೆ ಕಾರು ಎಲ್ಲದರ ಒಟ್ಟು ಮತ ಐನೂರರಿಂದ ಆರುನೂರು ಕೋಟಿ ರೂಪಾಯಿಗಳಷ್ಟು ಎಂಬ ಮಾಹಿತಿ ಇದೆ. ಅಪ್ಪು ಇಷ್ಟು ಆಸ್ತಿಯ ಒಡೆಯರಾಗಿದ್ದರು ಎಲ್ಲಿಯೂ ಕೂಡ ಅಂತಹ ಅಹಂ ಅನ್ನು ತೋರದೆ ತಮ್ಮ ಮಕ್ಕಳಿಗೂ ಕೂಡ ಸರಳತೆಯ ಬುದ್ಧಿಯನ್ನೇ ಪಾಠವನ್ನೇ ಹೇಳಿಕೊಡುತ್ತಾ ಸರಳತೆಯನ್ನು ಮೆರೆದವರು ಅಪ್ಪು…