ಹೆಂಗಸರ ಪಾತ್ರ ಮಾಡುವ ಮಜಭಾರತ ಖ್ಯಾತಿಯ ರಾಘವೇಂದ್ರ ತೆಗೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ….ನೋಡಿ

95

ಲೇಡಿ ಗೆಟಪ್ ಹಾಕುವ ಮೂಲಕವೇ ಮಜಾಭಾರತ ಖ್ಯಾತಿಯ ರಾಘವೇಂದ್ರ ಅವರು ಅಪಾರ ಕೀರ್ತಿ ಪಡೆದುಕೊಂಡರು, ಆದರೆ ಇವರು ಮಜಾಭಾರತ ಶೋ ಅಲ್ಲಿ ಪಡೆದುಕೊಳ್ಳುತ್ತಿದ್ದ ಸಂಭಾವನೆ ಎಷ್ಟು ಅಂತ ಕೇಳಿದ್ರೆ ನೀವು ಕೂಡ ಖಂಡಿತಾ ಶಾಕ್ ಆಗ್ತಿರಾ…

ಹೌದು ಪ್ರತಿಭೆ ಒಂದಿದ್ದರೆ ಸಾಕು ಇವತ್ತಿನ ಕಾಲದಲ್ಲಿ ಈ ಸಮಾಜದಲ್ಲಿ ಗುರುತಿಸಿಕೊಳ್ಳುವುದು ಸುಲಭ ಹೌದು ಪ್ರತಿಭೆ ಇದ್ದರೆ ಸಾಲದು, ತಮ್ಮ ಪ್ರತಿಭೆಯನ್ನು ಪ್ರೀತಿಸುವುದು ಗೌರವಿಸುವುದು ನಮ್ಮ ಕರ್ತವ್ಯವಾಗಿರುತ್ತದೆ ಹಾಗೆ ಇಂದು ಬಹಳಷ್ಟು ರಿಯಾಲಿಟಿ ಶೋಗಳು ಮತ್ತು ಮಾಧ್ಯಮಗಳಲ್ಲಿ ಮೂಡಿ ಬರುತ್ತಿರುವಂತಹ ಕಾರ್ಯಕ್ರಮಗಳು ಹೊಸಬರಿಗೆ ಹೊಸತನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿತ್ತು ಹೊಸ ಪ್ರತಿಭೆಗಳಿಗೆ ಹೊಸ ವೇದಿಕೆಗಳು ಸಿಗುತ್ತಲೇ ಇದೆ ಹಾಗಾಗಿ ಹೊಸ ಪ್ರತಿಭೆಗಳು ಕೂಡ ಜನರಿಗೆ ಪರಿಚಯವಾಗುವುದರ ಜೊತೆಗೆ ಈ ಸಮಾಜದಲ್ಲಿ ವಿಭಿನ್ನ ವಿಭಿನ್ನವಾದ ಸಾಧನೆಗಳನ್ನ ಮಾಡುತ್ತಿರುವುದು ದಿನಗಳ ಯುಗದ ಕಾಂಪಿಟೇಶನ್ ಅನ್ನು ಇನ್ನಷ್ಟು ಹೆಚ್ಚಿಸುತ್ತಿದೆ.

ಹಾಗೆ ಮಜಾಭಾರತ ಎಂಬ ಕಾಮಿಡಿ ಶೋ ಬಹಳಷ್ಟು ಪ್ರತಿಭೆಗಳು ಕನ್ನಡ ಸಿನಿಮಾ ರಂಗಕ್ಕೆ ಕೊಡುಗೆಯಾಗಿ ನೀಡಿದ ಕಲರ್ಸ್ ಸೂಪರ್ ವಾಹಿನಿಯಲ್ಲಿ ಮೂಡಿಬರುತ್ತಿದ್ದ ಈ ಮಜಾಭಾರತ ಶೋ ಮೂಲಕ ಖ್ಯಾತಿ ಪಡೆದುಕೊಂಡಂತಹ ರಾಘವೇಂದ್ರ ಇಂದು ರಾಗಿಣಿ ಎಂದೇ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಹೌದು ಹುಡುಗಿ ಗೆಟಪ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಮಂದಿ ಇವರನ್ನ ಮೆಚ್ಚಿಕೊಂಡಿದ್ದಾರೆ ಮತ್ತು ಇವರ ನಟನೆಗೆ ಫಿದಾ ಆಗಿದ್ದಾರೆ. ಹಾಗಾಗಿ ರಾಘವೇಂದ್ರ ಅವರು ಈಗ ಸಿನಿಮಾಗಳಲ್ಲಿಯೂ ಕೂಡ ಅವಕಾಶ ಪಡೆದುಕೊಳ್ಳುವ ಮೂಲಕ ತಮ್ಮ ಕಲೆಗೆ ಒಳ್ಳೆಯ ಗೌರವವನ್ನು ಸಲ್ಲಿಸುತ್ತಿದ್ದರು.

ಹೌದು ಚಿಕ್ಕ ವಯಸ್ಸಿನಲ್ಲಿ ರಾಘವೇಂದ್ರ ಅವರು ಶಾಲೆಗಳಲ್ಲಿ ನಡೆಯುತ್ತಿದ್ದಂತಹ ಪ್ರತಿಭಾ ಕಾರಂಜಿ ಅಂತಹ ಕಾರ್ಯಕ್ರಮಗಳಲ್ಲಿ ಚಿತ್ರಕಲೆಯಲ್ಲಿ ಭಾಗವಹಿಸುವ ಮೂಲಕ ಸಾಕಷ್ಟು ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ ಹಾಗೆ ಬೆಳೆಯುತ್ತಾ ಬೆಳೆಯುತ್ತಾ ನಟನಾ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ತೋರಿದ ರಾಘವೇಂದ್ರ ಅವರು ಹೈಸ್ಕೂಲ್ ನಲ್ಲಿ ತಾವೇ ನಾಟಕವೊಂದನ್ನು ರಚಿಸಿ ಅದರಲ್ಲಿ ಅಜ್ಜಿ ಪಾತ್ರವನ್ನ ಮಾಡಿ ಸೈ ಎನಿಸಿಕೊಂಡಿದ್ದರು. ಅಷ್ಟೇ ಅಲ್ಲ ರಾಘವೇಂದ್ರ ಅವರು ಬಹಳಷ್ಟು ನಾಟಕಗಳಲ್ಲಿ ಅಭಿನಯಿಸುವ ಮೂಲಕ ಎಲ್ಲರಿಂದ ಪ್ರಶಂಸೆ ಪಡೆದುಕೊಂಡಿದ್ದರು.

ಬಹಳಷ್ಟು ನಾಟಕಗಳಲ್ಲಿಯು ಸಹ ರಾಘವೇಂದ್ರ ಅವರು ಹುಡುಗಿ ಗೆಟಪ್ ಅನ್ನೇ ಹಾಕುತ್ತಿದ್ದರು ಹಾಗೆ ಇವರು ಹುಡುಗಿ ಗೆಟಪ್ ಹಾಕಿ ನಟಿಸುವಾಗ, ನಾಟಕ ನೋಡಲು ಬಂದಿರುವವರು ಕೆಟ್ಟದಾಗಿ ಕಾಮೆಂಟ್ ಹಾಕುತ್ತಿದ್ದರೆಂದು ಬೇಸರವಾದ ರಘು, ಆ ವಿಚಾರವನ್ನು ಒಮ್ಮೆ ತಮ್ಮ ನಾಟಕದ ರೈಟರ್ ಬಳಿ ಹೇಳಿಕೊಂಡರು. ಅವರು ನಿನ್ನ ನೋಡಿ ಕೆಟ್ಟದಾಗಿ ಕಾಮೆಂಟ್ ಹಾಕುತ್ತಿದ್ದಾರೆ ನೆಗಟಿವ್ ಆಗಿ ಮಾತನಾಡುತ್ತಿದ್ದಾರೆ ಅಂದರೆ ಅವರು ನಿನ್ನನ್ನು ನೋಡುತ್ತಿದ್ದಾರೆ. ನಿನ್ನನ್ನು ನೀನು ನೋಡಿಕೊಂಡಾಗ ನೀನು ನೆಗೆಟಿವ್ ಆಗಿಯು ಯೋಚನೆ ಮಾಡಿದಾಗ ಬೇರೆಯವರು ನೆಗೆಟಿವ್ ಆಗಿ ಮಾತನಾಡಿದರೆ ಅದು ನಿನಗೆ ಬೇಸರ ಅನಿಸುವುದಿಲ್ಲ, ಹಾಗಾಗಿ ನೀನು ಆತ್ಮವಿಶ್ವಾಸವನ್ನು ಕಳೆದುಕೊಳ್ಳಬೇಡ ಎಂದಿದ್ದರಂತೆ.

ಇದೇ ಸಮಯದಲ್ಲಿ ರಾಘವೇಂದ್ರ ಅವರಿಗೆ ಮಜಾಭಾರತ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಕೂಡ ಸಿಕ್ಕಿತ್ತು ಕಾರ್ಯಕ್ರಮ ಶುರುವಾಗಿ 2 ವಾರಗಳು ನಿರಂತರವಾಗಿ ರಾಘವೇಂದ್ರ ಅವರಿಗೆ ಹುಡುಗಿ ಗೆಟಪ್ ನೀಡಿದ್ದ ಕಾರಣ ಜನರು ಅವರನ್ನೂ ಹುಡುಗಿ ಗೆಟಪ್ ನಲ್ಲಿಯೇ ಇಷ್ಟಪಟ್ಟಿದ್ದರಂತೆ ಮತ್ತು ಈ ಕುರಿತಾಗಿ ಅಜ ಭಾರತ ಕಾರ್ಯಕ್ರಮದ ನಿರ್ದೇಶಕರ ಬಳಿ ರಾಘವೇಂದ್ರ ಅವರು ಮಾತನಾಡಿದಾಗ ನಿನಗೆ ಹುಡುಗಿ ಗೆಟಪ್ ಸೂಟ್ ಆಗುತ್ತದೆ, ಜನರು ನಿನ್ನನ್ನು ಮೆಚ್ಚಿಕೊಂಡಿದ್ದರು ಆದರೆ ನಿನಗೆ ಅದೇ ಗೆಟಪ್ ನೀಡಲಾಗುತ್ತಿದೆ.

ನೀನು ಇದನ್ನೇ ಮುಂದುವರೆಸಿ ಎಂದು ರಾಘವೇಂದ್ರ ಅವರಿಗೆ ಇನ್ನಷ್ಟು ಉತ್ಸಾಹ ನೀಡಿದ್ದರು ಹಾಗೆ ಈ ಕಾರ್ಯಕ್ರಮದ ಮೂಲಕ ಬಹಳಷ್ಟು ಅಭಿಮಾನಿಗಳ ಮನಗೆದ್ದ ರಾಘವೇಂದ್ರ ಅವರು ಅಂದಿನಿಂದ ಯಾವುದೇ ಕಾರ್ಯಕ್ರಮಗಳಿಗೆ ಹೋದರು ಲೇಡಿ ಗೆಟಪ್ ಹಾಕ್ತಾರೆ ಹಾಗೆ ಓವರ್ ಮೇಕಪ್ ಕೂಡ ಮಾಡುತ್ತಾರೆ ಯಾಕೆಂದರೆ ನಾಟಕ ನೋಡಲು ಬಂದವರಲ್ಲಿ ಹಿಂದೆ ಸಾಲಿನಲ್ಲಿ ಕುಳಿತವರಿಗೂ ಚೆನ್ನಾಗಿ ಕಾಣಿಸಬೇಕು ಎಂಬ ಕಾರಣಕ್ಕಾಗಿ. ಇನ್ನು ರಾಘವೇಂದ್ರ ಅವರು ಯಾವುದೇ ಕಾರ್ಯಕ್ರಮಗಳಿಗೆ ಹೋದರೂ ಅವರು ಪಡೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ ಸ್ನೇಹಿತರೆ ಲಕ್ಷ ಲಕ್ಷ ಸಂಭಾವನೆಯನ್ನ ಪಡೆದುಕೊಳ್ಳುತ್ತಾರೆ ರಾಘವೇಂದ್ರ ಅಲಿಯಾಸ್ ರಾಗಿಣಿ…

LEAVE A REPLY

Please enter your comment!
Please enter your name here