ಸಿನಿಮಾ ರಂಗವನ್ನ ಬಿಟ್ಟು ನಟಿ ಪೂಜಾ ಗಾಂಧಿ ಮಾಡುತ್ತಿರುವುದೇನು…ಇಷ್ಟು ದಿನ ಆದರು ಯಾಕೆ ಇನ್ನು ಮದುವೆ ಆಗಿಲ್ಲ …ಇಷ್ಟೇ ಕಣ್ರೀ ಜೀವನ ಅಂದ ನೆಟ್ಟಿಗರು…

227

ಚಂದನವನಕ್ಕೆ ಮಳೆ ಹುಡುಗಿಯಾಗಿ ಬಂದರು, ಬಳಿಕ ತಾಜ್ ಮಹಲ್ ಮಿಲನ ಬುದ್ಧಿವಂತ ದಂಡು ಪಳ್ಯ ದಂಡುಪಾಳ್ಯ 2 ಎಂಬ ಸಿನಿಮಾಗಳಲ್ಲಿ ಅಭಿನಯ ಮಾಡುವ ಮೂಲಕ ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾದರು ಅದು ನಾವು ಈಗಾಗಲೇ ಯಾರ ಬಗ್ಗೆ ಮಾತಾಡುತ್ತಿದ್ದೇವೆ ಎಂದು ನಿಮಗೆ ಗೊತ್ತಾಗಿರುತ್ತದೆ. ಹೌದು ಅವರ ಪರಿಚಯ ಕೇವಲ ಮಳೆ ಹುಡುಗಿ ಎಂದು ಹೇಳಿದರೆ ಸಾಕು ಅವರ ಪರಿಚಯ ಗೊತ್ತಾಗಿ ಹೊಗುತ್ತೆ. ನಟಿ ಪೂಜಾಗಾಂಧಿ ಅವರು ಕನ್ನಡ ಸಿನಿಮಾರಂಗದಲ್ಲಿ ಮುಂಗಾರುಮಳೆ ಸಿನೆಮಾ ದಲ್ಲಿ ಅಭಿನಯ ಮಾಡುವ ಮೂಲಕ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟರು ಬಳಿಕ ಮಿಲನ ಬುದ್ಧಿವಂತ ತಾಜ್ ಮಹಲ್ ನಂತಹ ಸಿನಿಮಾಗಳಲ್ಲಿ ಅಭಿನಯ ಮಾಡುವ ಮೂಲಕ ಈ ಬ್ಯೂಟಿಫುಲ್ ನಟಿ ಚಂದನವನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು.

ಹೌದು ಮುಂಗಾರು ಮಳೆ ಸಿನಿಮಾದಲ್ಲಿ ಅಭಿನಯ ಮಾಡುವ ಮೂಲಕ ನಟಿ ಪೂಜಾಗಾಂಧಿ ಅವರು ಚಂದನವನದಲ್ಲಿ ತಮ್ಮದೇ ಆದ ಅಭಿಮಾನಿಗಳ ಬಳಗವನ್ನೇ ಪಡೆದುಕೊಂಡರು. ಇವರು ಕನ್ನಡ ಮಾತ್ರವಲ್ಲ ತಮಿಳು ಬೆಂಗಾಲಿ ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಕೂಡ ಪೂಜಾಗಾಂಧಿ ಅವರು ಅಭಿನಯ ಮಾಡಿದ್ದಾರೆ ಈ ನಟಿ ಇದ್ದಕಿದ್ದ ಹಾಗೆ ಸಿನಿಮಾ ರಂಗದಿಂದ ದೂರ ಉಳಿದರು. ಅಷ್ಟೇ ಅಲ್ಲ ಹಲವು ಅಭಿಮಾನಿಗಳಿಗೆ ಇರುವ ಸಂಶಯವೇನು ಅಂದರೆ ಇನ್ನೂ ಕೂಡ ಯಾಕೆ ಪೂಜಾಗಾಂಧಿಯವರು ಮದುವೆಯಾಗಿಲ್ಲ ಮತ್ತು ಸದ್ಯ ಅವರು ಏನು ಮಾಡುತ್ತಾ ಇದ್ದರೆ ನಟನೆ ಬಿಟ್ಟು ಬೇರೆ ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿದೆ ಆಗ ಕೆಲವರಿಗೆ ಸಂಶಯವ ಕೂಡ ಇದೆ ಇಂದಿನ ಲೇಖನದಲ್ಲಿ ನಾವು ತಿಳಿಸಿಕೊಡುತ್ತದೆ ನಟಿ ಪೂಜಾಗಾಂಧಿ ಅವರು ಸದ್ಯ ಏನು ಮಾಡುತ್ತಿದ್ದಾರೆ ಎಂಬುದರ ಕುರಿತು.

ನಟಿ ಪೂಜಾಗಾಂಧಿ ಅವರು ಅಕ್ಟೋಬರ್ 7 1983 ರಲ್ಲಿ ಜನಿಸಿದರು, ಇವರು ಬಾಲ್ಯ ವಿದ್ಯಾಭ್ಯಾಸವೆಲ್ಲ ಮೀರತ್ ಮತ್ತು ಸೋಫಿಯಾ ಕಾನ್ವೆಂಟ್ ಶಾಲ್ಲೆಯಲ್ಲಿ ಮುಗಿಸಿದರು. ನಟಿ ಪೂಜಾಗಾಂಧಿ ಅವರು ಮುಂಗಾರು ಮಳೆ ಸಿನಿಮಾದಲ್ಲಿ ಅಭಿನಯ ಮಾಡಿದ ಸಮಯದಲ್ಲಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದರು ಮತ್ತು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಹೊರ ಹೊಮ್ಮಿದ್ದರೂ ಪೂಜಾಗಾಂಧಿ ಇವರಿಗೆ ಮುಂದೆ ಹೆಚ್ಚು ಫ್ಯೂಚರ್ ಇತ್ತು ಕೂಡ ಭವಿಷ್ಯ ಎತ್ತು ಕೂಡ ಇವರಿಗೆ ಬಿಗ್ ಬಾಸ್ ಮನೆಯೊಳಗೆ ಹೋಗುವ ಅವಕಾಶ ಕೂಡ ಸಿಕ್ಕಿತ್ತು.

ಹೌದು ನಟಿ ಪೂಜಾಗಾಂಧಿ ಅವರಿಗೆ ರಿಯಾಲಿಟಿ ಶೋಗಳಲ್ಲಿ ಖ್ಯಾತಿ ಪಡೆದುಕೊಂಡಿರುವ ಬಿಗ್ ಬಾಸ್ ಮನೆಯೊಳಗೆ ಹೋಗಿ ನಟಿ ಪೂಜಾಗಾಂಧಿ ಅವರು ಹೆಚ್ಚು ಮನರಂಜನೆ ನೀಡುವ ಮೂಲಕ ಜನರ ಮನ ಗೆದ್ದಿದ್ದರು. ಈಗ ಹಲವರಿಗೆ ಕುತೂಹಲವಿರುವ ಪ್ರಶ್ನೆಯೊಂದಕ್ಕೆ ಉತ್ತರಿಸುವುದಾದರೆ ನಟಿ ಪೂಜಾಗಾಂಧಿ ಅವರು ಸಭೆಯ ಮಾಡುತ್ತಿರುವುದಾದರೂ ಏನು ಅಂದರೆ ಇವರು ಕೇವಲ ನಟಿಯಾಗಿ ಮಾತ್ರ ಗುರುತಿಸಿಕೊಂಡಿಲ್ಲ ಸದ್ಯ ದೊಡ್ಡ ಬ್ಯುಸಿನೆಸ್ ವಿಮೆನ್ ಆಗಿಯೂ ಕೂಡಾ ಗುರುತಿಸಿಕೊಂಡಿದ್ದಾರೆ. ಸಿನಿಮಾ ರಂಗದಿಂದೂರ ಉಳಿದ ನಟಿ ಪೂಜಾಗಾಂಧಿ ಒಂದು ಹೊಸ ಉದ್ಯಮ ಶುರು ಮಾಡಿದ್ದು, ಮೆಡಿಕಲ್ ಚೈನ್ ಸಪ್ಲೈ, ವೈದ್ಯಕೀಯ ಪರಿಕರಗಳ ಸರಬರಾಜು ನಡೆಸುತ್ತಿದ್ದಾರೆ ಮತ್ತು ಅಷ್ಟೇ ಅಲ್ಲ ಇದರ ಮೇಲ್ವಿಚಾರಣೆಯನ್ನು ಅವರೇ ನೋಡಿಕೊಳ್ಳುತ್ತಿದ್ದಾರೆ.

ನಟಿ ಪೂಜಾಗಾಂಧಿ ಅವರು ಸದ್ಯ ಸಿನಿಮಾ ರಂಗದಿಂದ ದೂರವಾದ ಮೇಲೆ ಬಿಸಿನೆಸ್ ಕಡೆ ಹೆಚ್ಚು ಗಮನ ಹರಿಸಿದ್ದು, ಮದುವೆ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ ಅನಿಸುತ್ತೆ. ವಯಸ್ಸು ನಲವತ್ತು ಆದರೂ ಯಾಕೆ ಮದುವೆಯಾಗಿಲ್ಲ ಅನ್ನುವ ಪ್ರಶ್ನೆಗೆ ಪೂಜಾ ಗಾಂಧಿಯವರು ಮಾತ್ರ ಎಲ್ಲಿಯೂ ಮಾತನಾಡಿಲ್ಲ. ನಿಮಗೂ ಕೂಡ ನಟಿ ಪೂಜಾಗಾಂಧಿ ಅವರ ಅಭಿನಯ ಮಳೆಹುಡುಗಿಯಾಗಿ ಇಷ್ಟ ಆಗಿದ್ದಲ್ಲಿ, ನಿಮ್ಮ ಅನಿಸಿಕೆ ಕಮೆಂಟ್ ಮಾಡಿ ಧನ್ಯವಾದ.