ತನ್ನ 42 ಲೀಟರ್ ಎದೆ ಹಾಲನ್ನ ಅನಾಥ ಮಕ್ಕಳಿಗೆ ಉಣಿಸಿದ ಮಹಾ ನಟಿ ಯಾರು ಗೊತ್ತ … ಗೊತ್ತಾದ್ರೆ ಕೈಯೆತ್ತಿ ಮುಗಿತೀರಾ.. ಮುಂದೆ ಸಿಕ್ರೆ ಕಾಲ್ ಮುಗಿತೀರಾ…

360

ಈ ನಟಿ ಮತ್ತು ನಿರ್ಮಾಪಕಿ ತನ್ನ ಎದೆಹಾಲನ್ನು ಸುಮಾರು 42 ಅನಾಥ ಮಕ್ಕಳಿಗೆ ದಾನವಾಗಿ ನೀಡಿದ್ದು ಇದೀಗ ದೇಶದೆಲ್ಲೆಡೆ ಜನರು ಇದನ್ನು ಕೇಳುತ್ತಿದ್ದರೆ ಶಾಖ್ ಆಗುತ್ತಿದ್ದಾರೆ. ಹೌದು ಯಾಕೆ ಅಂತ ಕೆಲವರು ಅಂದುಕೊಳ್ಳಬಹುದು ಇವತ್ತಿನ ದಿವಸಗಳಲ್ಲಿ ಹೆಣ್ಣುಮಕ್ಕಳು ಹೇಗೆ ಯೋಚನೆ ಮಾಡ್ತಾರೆ ಅನ್ನೋದು ನಿಮಗೆ ಗೊತ್ತೇ ಇದೆ, ತಮ್ಮ ಸೌಂದರ್ಯ ಹಾಳಾಗುತ್ತದೆ .

ಎಂದು ತಮ್ಮ ಹೆತ್ತ ಮಕ್ಕಳಿಗೆ ಹಾಲುಣಿಸಲು ಹಿಂದೆಮುಂದೆ ನೋಡುವ ಹೆಣ್ಣುಮಕ್ಕಳು ಕೆಲವರು ಇಷ್ಟು ಬೇಗ ಮಕ್ಕಳು ಯಾಕೆ ಅಂತ ಫ್ಯಾಮಿಲಿ ಪ್ಲಾನಿಂಗ್ ಮರುತಾ ಮಕ್ಕಳ ಮಾಡಿಕೊಳ್ಳುವುದಕ್ಕೆ ಸಮಯ ಕೇಳ್ತಾರೆ ಆದರೆ ಈ ನಟಿ ಮಾತ್ರ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿ ತನ್ನ ಮಗುವಿನ ಹೊಟ್ಟೆ ಸೂಚಿಸುವುದಲ್ಲದೆ ಇದೀಗ ಅನಾಥ ಮಕ್ಕಳಿಗೂ ಕೂಡ ತನ್ನ ಹಾಲನ್ನು ದಾನ ಮಾಡುವ ಮೂಲಕ ಅನಾಥ ಮಕ್ಕಳ ತಾಯಿಯಾಗಿದ್ದಾಳೆ. ಈ ಮಹಾನ್ ನಟಿ ಅವರ್ಯಾರು ಗೊತ್ತಾ ಈ ಕುರಿತು ಮಾಹಿತಿ ತಿಳಿಯಲು ಈ ಕೆಳಗಿನ ಪುಟವನ್ನು ಸಂಪೂರ್ಣವಾಗಿ ತಿಳಿಯಿರಿ.

ಇದು ಕಲಿಯುಗ ಒಂದು ರೂಪಾಯಿ ಹಣವನ್ನ ಬೇರೆಯವರಿಗೆ ಕೊಡಲು ಹಿಂದೆ ಮುಂದೆ ನೋಡುವ ಜನ ಸಮಾಜದಲ್ಲಿ ಏನೇ ಕೆಟ್ಟದು ನಡೆಯುತ್ತಿದ್ದರೂ ಅದನ್ನು ನೋಡಿಕೊಂಡು ಸುಮ್ಮನೆ ಆಗಿಬಿಡ್ತಾರೆ ಹೊರತು ಅದರ ಬಗ್ಗೆ ಆಲೋಚನೆಯೇ ಮಾಡುವುದಿಲ್ಲ. ಹಾಗಾಗಿ ಇಂದಿನ ದಿನ ಸಮಾಜದಲ್ಲಿ ಯಾರೂ ಕೂಡ ಬೇರೆಯವರ ಬಗ್ಗೆ ಯೋಚನೆ ಮಾಡುವುದಿಲ್ಲ. ಯಾವಾಗ ದೊಡ್ಡದೊಡ್ಡವರು ಅಥವಾ ಸೆಲೆಬ್ರಿಟಿಗಳು ತಾವು ಕೂಡ ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ಒಳ್ಳೆಯ ಆಲೋಚನೆ ಮೂಲಕ ಜನರಿಗೆ ಒಳ್ಳೆಯ ಸಂದೇಶವನ್ನು ಇಡುತ್ತಾರೆ .

ಆಗ ಜನರೂ ಕೂಡ ಒಳ್ಳೆಯ ದಾರಿ ಹಿಡಿದು ಬೇರೆ ಅವರಿಗೆ ಸಹಾಯ ಮಾಡುವ ಮನಸ್ಸಾದರೂ ಮಾಡ್ತಾರೆ ಅಲ್ವಾ ಯಾಕೆಂದರೆ ಇವತ್ತಿನ ದಿನಗಳಲ್ಲಿ ಒಬ್ಬ ಸೆಲೆಬ್ರಿಟಿ ಅನ್ನೂ ನೋಡಿ ತಾವು ಕೂಡ ಹಾಗೇ ಆಗಬೇಕು ಹಾಗೆ ಇರಬೇಕು ಹಾಗೆ ಬಟ್ಟೆ ಧರಿಸಬೇಕು ಎಂದು ಇಷ್ಟ ಪಡುವ ಮಂದಿ ಅವರೇ ಆ ಕೆಲಸ ಮಾಡುತ್ತಿದ್ದಾರೆ ಎಂದಾಗ ನಾವೇಕೆ ಮಾಡಬಾರದು ಎಂದು ಒಂದು ಹೆಜ್ಜೆ ಮುಂದೆ ಬರ್ತಾರ ಹಾಗೆ ಈ ದೇಶದಲ್ಲಿ ಅನಾಥ ಮಕ್ಕಳು ಅದರಲ್ಲೂ ಈಗ ತಾನೇ ಹುಟ್ಟಿದ ಮಕ್ಕಳು ತಮ್ಮ ತಾಯಿಯನ್ನ ಕಳೆದುಕೊಂಡು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ತಿಳಿದ ಈ ನಟಿ ಅದರಲ್ಲಿಯೂ ಬಾಲಿವುಡ್ ನ ಖ್ಯಾತ ನಟಿ ತನ್ನ ಎದೆ ಹಾಲನ್ನು ಆ ಮಕ್ಕಳಿಗೆ ದಾನವಾಗಿ ನೀಡುವ ಮೂಲಕ ಮಹಾತಾಯಿ ಎನಿಸಿಕೊಂಡಿದ್ದಾಳೆ.

ಹೌದು ಆ ಖ್ಯಾತ ನಟಿ ಯಾರೆಂದು ತಿಳಿದುಕೊಳ್ಳುವ ಕುತೂಹಲ ನಿಮಗೂ ಇದೆ ಅಲ್ವಾ ಅವರು ಮತ್ಯಾರೂ ಅಲ್ಲ ನಿಧಿ ಪಾರ್ಮಾರಾ. ಹೌದು ಸ್ನೇಹಿತರೆ ನಿಧಿ ಅವರು ದೇಶದಲ್ಲಿ ಸುಮಾರು ಹದಿನೂರು ಪ್ರತಿಶತದಷ್ಟು ಆಗತಾನೆ ಜನಿಸಿದ ಮಕ್ಕಳು ತಾಯಿಯ ಎದೆ ಹಾಲಿನಿಂದ ವಂಚಿತರಾಗಿತ್ತಿರುವುದನ್ನು ತಿಳಿದು ವೈದ್ಯರ ಬಳಿ ಸಲಹೆ ಪಡೆದು, ತಮ್ಮ ಎದೆ ಹಾಲನ್ನು ಶೇಖರಣೆ ಮಾಡಿ ಇಡುವ ಮೂಲಕ ಹಲವು ಮಕ್ಕಳಿಗೆ ತಮ್ಮ ಎದೆಹಾಲನ್ನು ದಾನವಾಗಿ ನೀಡಿದ್ದಾರೆ ನಟಿ ನಿಧಿ.

ಹೌದು ಇದರ ಇವತ್ತಿನ ದಿನಗಳಲ್ಲಿ ಅದರಲ್ಲಿಯೂ ದೊಡ್ಡ ದೊಡ್ಡ ನಟಿಯರು ನೀವು ನೋಡಿರಬಹುದು ಮಕ್ಕಳು ಮಾಡಿಕೊಂಡರೆ ತಮ್ಮ ಸೌಂದರ್ಯ ಹಾಳಾಗುತ್ತದೆ ಅಂತ ಯೋಚನೆ ಮಾಡ್ತಾ ಆದರೆ ನಟಿ ನಿಧಿ ಅವರು ಮಾತ್ರ ದೊಡ್ಡ ಸೆಲೆಬ್ರಿಟಿ ಆಗಿದ್ದರೂ ತಾನೊಬ್ಬ ನಟಿ ಆಗಿದ್ದರು, ಯಾವುದನ್ನು ಲೆಕ್ಕಿಸದೆ ಅನಾಥ ಮಕ್ಕಳಿಗೆ ತನ್ನ ಎದೆಹಾಲನ್ನು ದಾನವಾಗಿ ನೀಡಿದ್ದಾರೆ ಹಾಗಾದರೆ ಈ ಮಹಾತಾಯಿಯ ಈ ತ್ಯಾಗವನ್ನು ಕುರಿತು ನಿಮ್ಮ ಅನಿಸಿಕೆ ಕಮೆಂಟ್ ಮಾಡಿ ಧನ್ಯವಾದ.