ರಾಜಕುಮಾರ್ ಮದುವೆ ಲಗ್ನ ಪತ್ರಿಕೆಯಲ್ಲಿ ನಿಜಕ್ಕೂ ಏನೆಂದು ಬರೆದಿದ್ದರು ಗೊತ್ತಾ… ಏನು ನೋಡಿ ನಿಜಕ್ಕೂ ನೀವು ಪುಳಕಿತರಾಗುತ್ತೀರಾ..

118

ಇವರನ್ನು ಕರುನಾಡ ಮಂದಿ ನಮ್ಮೆಲ್ಲರ ಆರಾಧ್ಯದೈವ ಅಂತಾರೆ ಕನ್ನಡ ಸಿನಿ ರಸಿಕರು ಇವರನ್ನು ಮುತ್ತುರಾಜ್ ಕಲಾರಸಿಕ ಕಲಾದೇವಿಯ ಪುತ್ರ ಗಾಜನೂರು ಗಂಡು ಗೆಂದು ಹಲವು ಶೀರ್ಷಿಕೆಗಳಲ್ಲಿ ಕರಿತಾರ ಹೌದು ಅಭಿಮಾನಿಗಳು ಇವರಿಗೆ ಪ್ರೀತಿಯಿಂದ ಕೊಟ್ಟಿರುವ ಶೀರ್ಷಿಕೆಗಳೂ ಬಹಳಷ್ಟು ಇದೆ. ಅದನ್ನ ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯನ್ನೆ ಮಾಡಬಹುದು ಬಿಡಿ. ಸ್ನೇಹಿತರೆ ಹೌದು ನಾವು ಮಾತನಾಡುತ್ತಿರುವುದು ಈಗಾಗಲೇ ಯಾರ ಬಗ್ಗೆ ಎಂದು ನಿಮಗೆ ಗೊತ್ತಾಗಿರಬಹುದು .

ನಟ ಡಾ ರಾಜಕುಮಾರ್ ಅವರ ಬಗ್ಗೆ ನಾವು ಇಂದಿನ ಈ ಲೇಖನಿಯಲ್ಲಿ ಮಾತನಾಡುತ್ತಿದ್ದೆವು. ಅವರ ಬಗ್ಗೆ ಮಾತಾಡುತ್ತ ಹೋದರೆ ಬಹಳಷ್ಟು ವಿಚಾರಗಳೇ ನಮಗೆ ಸಿಗುತ್ತದೆ ಆಗಾಗ ಅವರು ಯಾವುದಾದರೊಂದು ವಿಚಾರಗಳಿಂದ ನಮ್ಮ ನೆನಪಿನಲ್ಲಿ ಸದಾ ಉಳಿದಿರುತ್ತಾರೆ ತಮ್ಮಂತೆ ತಮ್ಮ ಮಕ್ಕಳಿಗೂ ಕೂಡ ಸರಳತೆಯ ಪಾಠ ತಿಳಿಸಿಕೊಟ್ಟಿರುವ ರಾಜಕುಮಾರ್ ತಮ್ಮ ಮೂವರು ಮುತ್ತು ರತ್ನಗಳನು ಸಹ ಕಲಾದೇವಿಯ ಸೇವೆ ಮಾಡಲು ಮುಡಿಪಾಗಿರಿಸಿದ್ದರು.

ಡಾ ರಾಜಕುಮಾರ್ ನಮ್ಮ ಕನ್ನಡದ ಕುವರ ಇವರು ಸನಮ ಮಾಡುತ್ತಿದ್ದಾರೆಂದರೆ ಅದು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿರುತ್ತೆ ಇರಲಿಲ್ಲ ರಾಜಣ್ಣ ಅವರು ಸಿನಿಮಾವೊಂದರಲ್ಲಿ ಅಭಿನಯಿಸುತ್ತಿದ್ದಾರೆ ಅಂದರೆ ಆ ಸಿನೆಮಾವನ್ನು ಇಡೀ ಕುಟುಂಬ ಸಮೇತವಾಗಿ ಹೋಗಿ ಸಿನೆಮಾವನ್ನು ಸವೆದು ಬರುತ್ತಿದ್ದರೂ ಜನರು ಅಷ್ಟೆಲ್ಲಾ ಸಮಾಜಕ್ಕೆ ಉತ್ತಮ ಸಂದೇಶವನ್ನು ಕೂಡ ಕೊಡುತ್ತಿತ್ತು ರಾಜಕುಮಾರ್ ಅವರ ನಟನೆಯ ಸಿನಿಮಾಗಳು. ಹೌದು ನಿಮಗೆ ಗೊತ್ತಿರಬಹುದು.

ರಾಜಕುಮಾರ್ ಅವರೂ ತಮ್ಮ ಸಿನಿಮಾ ವಿಚಾರಗಳಲ್ಲಿ ಎಷ್ಟು ಪ್ರಾಮುಖ್ಯತೆ ನೀಡುತ್ತಿದ್ದರು ಎಂದು ಯಾವುದೇ ಕೆಟ್ಟ ಚಟ ಕೆಟ್ಟ ಸಂದೇಶ ನೀಡುವಂತಹ ಪಾತ್ರಗಳನ್ನು ಮಾಡದಿರುವ ರಾಜ್ ಕುಮಾರ್ ಅವರು ತಮ್ಮ ಸಿನಿಮಾಗಳಲ್ಲಿ ತಮ್ಮ ಅಭಿಮಾನಿಗಳಿಗೆ ಕೇವಲ ಒಳ್ಳೆಯ ಸಂದೇಶವನ್ನು ಮಾತ್ರ ನೀಡಬೇಕು ಅಂತ ಅಂದುಕೊಳ್ಳುತ್ತಿದ್ದರು ಹಾಗೆ ನಿರ್ದೇಶಕರು ನಿರ್ಮಾಪಕರು ಕೂಡ ಅವರಿಗಾಗಿಯೇ ಕಥೆ ನಿರ್ಮಿಸಿ ಅವರೇ ಅಭಿನಯ ಮಾಡಬೇಕೆಂದು ಕಾಯುತ್ತಿದ್ದರು.

ರಾಜಕುಮಾರ್ ಅವರು ಕೂಡ ಹಾಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಹ ವಿಚಾರವಿದೆ ಎಂದರೆ ಅಂತಹ ಸಿನಿಮಾಗಳಲ್ಲಿ ಅಭಿನಯ ಮಾಡುವುದಕ್ಕೆ ಯಾವತ್ತೂ ಹಿಂದೇಟು ಹೊಡೆಯುತ್ತಿರಲಿಲ್ಲ ಹಾಗೆ ಇವರು ಇಷ್ಟು ಯಶಸ್ಸು ಪಡೆದುಕೊಂಡಿದ್ದಾರೆ ಅಂದರೆ ಅವರ ಜೀವನದಲ್ಲಿ ಅವರಿಗೆ ಸದಾ ಜೊತೆಯಾದದ್ದು ಅವರ ಪತ್ನಿ ಕೂಡ ಹೌದು ಪಾರ್ವತಮ್ಮ ರಾಜ್ ಕುಮಾರ್ ಕೂಡ ಒಳ್ಳೆಯ ಪ್ರತಿಭೆಗಳಿಗಾಗಿ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಬೇಕೆಂದು ವಜ್ರೇಶ್ವರಿ ಕಂಬೈನ್ಸ್ ಎಂಬ ಪ್ರೊಡಕ್ಷನ್ ಹೌಸ್ ಅನ್ನು ಕೂಡ ನಿರ್ಮಾಣ ಮಾಡಿ ಹಲವು ಹೊಸ ಪ್ರತಿಭೆಗಳಿಗೆ ಅವಕಾಶಗಳನ್ನು ಕೂಡ ನೀಡಿದ್ದರು ಪಾರ್ವತಮ್ಮ ರಾಜ್ ಕುಮಾರ್ ಇಂತಹ ದಿಟ್ಟ ಮಹಿಳೆ ಸಮಾಜಕ್ಕೆ ಮಾದರಿ ಮಹಿಳೆ ಆಗಿದ್ದರು.

ರಾಜ್ ಕುಮಾರ್ ಅಂದರೆ ಅವರು ಕಲಾದೇವಿಯ ಸೇವೆ ಮಾಡಲೆಂದೇ ಹುಟ್ಟಿ ಬಂದಿದ್ದರೇನು ಅನ್ನುವಷ್ಟು ತಮ್ಮ ಜೀವನದಲ್ಲಿ ನಟನೆಯನ್ನು ಮೈಗೂಡಿಸಿಕೊಂಡಿದ್ದರು ಮತ್ತು ಅಭಿಮಾನಿಗಳಿಗೆ ದೇವರು ಎಂದವರು ಅವರು. ಹಾಗಾಗಿ ಕನ್ನಡದ ಕುವರ ಕಲಾದೇವಿಯ ಪುತ್ರ ಡಾ ರಾಜ್ ಕುಮಾರ್ ಅವರು ಎಂದೆಂದಿಗೂ ಕರುನಾಡಲ್ಲಿ ಕನ್ನಡ ಸಿನಿಮಾರಂಗದಲ್ಲಿ ಅಜರಾಮರ.

ಸದ್ಯ ರಾಜಕುಮಾರ್ ಅವರ ಬಗ್ಗೆ ನಾವು ಈ ಮಾಹಿತಿಯಲ್ಲಿ ಮುಖ್ಯವಾಗಿ ಮಾತನಾಡಲು ಹೊರಟಿರುವುದು ಅವರ ಮದುವೆ ಲಗ್ನಪತ್ರಿಕೆ ಕುರಿತು. ಹೌದು ಸ್ನೇಹಿತರೆ ಡಾಕ್ಟರ್ ರಾಜ್ ಕುಮಾರ್ ಅವರು ಮದುವೆ ಆಗುವಾಗ ಇನ್ನೂ ಕೂಡ ಮುತ್ತುರಾಜ್ ಆಗಿಯೇ ಇದ್ದರು ಪಾರ್ವತಮ್ಮ ರಾಜ್ ಕುಮಾರ್ ಅವರನ್ನು ವರಿಸುವಾಗ ಮುತ್ತುರಾಜ್ ಆಗಿದ್ದ, ರಾಜ್ ಕುಮಾರ್ ಅವರು ತಮ್ಮ ಮದುವೆ ಆಮಂತ್ರಣ ಪತ್ರದಲ್ಲಿ ಏನೆಂದು ಬರೆಸಿದ್ದಾರೆ ಗೊತ್ತಾ ಸದ್ಯ ಈ ಆಮಂತ್ರಣ ಪತ್ರಿಕೆ ಅನ್ನೂ ನೀವು ಈ ಲೇಖನದಲ್ಲಿ ಕಾಣಬಹುದಾಗಿದ್ದು, ಸುಮಾರು 69 ವರ್ಷದ ಹಳೆಯ ಈ ಆಮಂತ್ರಣ ಪತ್ರಿಕೆಯ ಫೋಟೊ ದಲ್ಲಿ ಏನಿತ್ತು ಎಂದು ನೀವು ಕೂಡ ಇಲ್ಲಿ ಕಾಣಬಹುದು. ಹೌದು ಜೂನ್ 25 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ದಂಪತಿಗಳ ಆಮಂತ್ರಣ ಪತ್ರಿಕೆಯಲ್ಲಿ ಏನಿತ್ತು ಎಂದು ನೀವೇ ಓದಿ ತಿಳಿಯಿರಿ.

ಸಾಲಿಗ್ರಾಮದ ಸಂಗೀತ ಮಾಸ್ಟರ್ ಅಪ್ಪಾಜಿ ಗೌಡ ಅವರ ಪುತ್ರಿ ಆಗಿರುವ ಪಾರ್ವತಿ ಎಂಬ ವಧುವಿಗೂ ನಾಟಕದ ಅಭಿನಯ ಶಿರೋಮಣಿ ಪುಟ್ಟ ಸ್ವಾಮೇ ಗೌಡರ ಪುತ್ರ ಮುತ್ತುರಾಜು ಎಂಬ ವರನ ವಿವಾಹ ಮಹೋತ್ಸವವನ್ನು ನಂಜನಗೂಡಿನ ತಾಣಪ್ಪರವರ ಛತ್ರದಲ್ಲಿ ನಡೆಸಲು ಗುರು ಹಿರಿಯರು ನಿಶ್ಚಯಶಿಸಿದ್ದಾರೆ ಎಂದು ಬರೆಯಲಾಗಿತ್ತು. ತಮ್ಮ ಅರಾಧ್ಯದೈವ ಡಾ. ರಾಜ್‌ಕುಮಾರ್ ಅವರ ಮದುವೆ ಆಮಂತ್ರಣ ಪತ್ರಿಕೆಯನ್ನು ನೋಡಿ ಅಭಿಮಾನಿಗಳು ಕೂಡ ಸಂತಸ ಪಟ್ಟಿದ್ದಾರೆ ಈ ಕುರಿತು ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ ಧನ್ಯವಾದ…

LEAVE A REPLY

Please enter your comment!
Please enter your name here