Categories
ಅರೋಗ್ಯ ಆರೋಗ್ಯ ಮಾಹಿತಿ

ಕೇವಲ 1% ಜನ ಈ ತರದ ಕೆಲಸ ಮಾಡ್ತಾರೆ ಅದಕ್ಕೆ ದುಡ್ಡು ಅವರ ಹಿಂದೇ ಬರುತ್ತೆ.. ನೀವು ಜೀವನದಲ್ಲಿ ಮುಂದೆ ಬರ್ಬೇಕು ಅಂದ್ರೆ ಇದರ ಬಗ್ಗೆ ತಿಳ್ಕೊಳ್ಳಿ …

ಪ್ರಪಂಚದಲ್ಲಿ ತೊಂಬತ್ತು ಭಾಗದಷ್ಟು ಜನರು ದುಡ್ಡಿಗೋಸ್ಕರ ದುಡ್ಡಿನ ಹಿಂದೆ ಓಡುತ್ತಿದ್ದಾರೆ ಇನ್ನು ದಿನವೆಲ್ಲಾ ದುಡಿದರೂ ಕೂಡ ಅವರು ಅಂದುಕೊಳ್ಳುತ್ತ ಇರುತ್ತಾರೆ ನಾನೇಕೆ ಲಕ್ಷಾಧೀಶ್ವರ ಆಗುತ್ತಿಲ್ಲ ಕೋಟ್ಯಾಧೀಶ್ವರ ಆಗುತ್ತಿಲ್ಲ ಅಂತ ಆದರೆ ಸ್ನೇಹಿತರೇ ದುಡ್ಡನ್ನು ದಿನವೆಲ್ಲ ದುಡಿದರೆ ನಾವು ಲಕ್ಷಾಧೀಶರು ಆಗೋದಿಲ್ಲ . ದುಡ್ಡು ಮಾಡಬೇಕು ಅಂದರೆ ಯಾವತ್ತಿಗೂ ಕೂಡ ದುಡ್ಡಿನ ಹಿಂದೆ ಹೋಗಬಾರದು ಅರೇ ಇದೇನಪ್ಪ ದುಡ್ಡು ಮಾಡಬೇಕು.

ಅಂದರೆ ದುಡ್ಡಿನ ಹಿಂದೆ ಹೋಗ್ಬಾರ್ದು ಅಂತ ಹೇಳ್ತಿದ್ದಾರೆ ಕೂತಿದ್ದೀರಾ ಹೌದು ಸ್ನೇಹಿತರೆ ಯಾವತ್ತಿಗೂ ಕೂಡ ದುಡ್ಡು ಮಾಡಬೇಕು ಅಂದರೆ ದುಡ್ಡಿನ ಹಿಂದೆಯೇ ಹೋಗಬಾರದು ನಾವು ನಮ್ಮಲ್ಲಿರುವಂತಹ ಟ್ಯಾಲೆಂಟ್ ಹಿಂದೆ ಹೋಗಬೇಕು.

ಆಗ ನಮ್ಮ ಟ್ಯಾಲೆಂಟ್ ಇದೆಯಲ್ಲ ಅದು ನಮ್ಮ ಕೈ ಹಿಡಿದರೆ ಸಾಕು ನಾವು ಪ್ರಪಂಚವೆ ತಿರುಗಿ ನೋಡುವ ಹಾಗೆ ಸಾಧನೆ ಮಾಡಬಹುದು ಆಗ ದುಡ್ಡು ನಮ್ಮ ಹಿಂದೆಯೇ ಬರುತ್ತದೆ .ನೀವೆಲ್ಲರೂ ಕೇಳಿರಬಹುದು ಸಾಮಾನ್ಯವಾಗಿ ಶಾಲೆಯ ದಿನಗಳಲ್ಲಿ ಗುರುಗಳು ಹೇಳುತ್ತ ಇರುತ್ತಾರೆ.

ಯಾವತ್ತಿಗೂ ಲಕ್ಷ್ಮಿಯ ಹಿಂದೆ ಹೋಗಬೇಡಿ ನೀವು ಸರಸ್ವತಿಯ ಹಿಂದೆ ಹೋಗಿ ಲಕ್ಷ್ಮಿ ನಿಮ್ಮನ್ನು ಹಿಂಬಾಲಿಸುತ್ತಾಳೆ ಅಂತ ಹೌದು ಸ್ನೇಹಿತರ ಈ ಮಾತು ಅಕ್ಷರ ಸಹ ಸತ್ಯವಾದದ್ದು ನಮ್ಮಲ್ಲಿರುವ ಸರಸ್ವತಿ ದೇವಿಯನ್ನು ನಂಬಿದರೆ ನಂಬಿ ನಡೆದರೆ ಮುಂದೆ ಒಂದು ದಿನ ಲಕ್ಷ್ಮಿ ದೇವಿಯು ನಮ್ಮನ್ನು ಹಿಂಬಾಲಿಸುತ್ತಲೇ .

ಈ ಮೇಲಿನ ಮಾತಿನ ಅರ್ಥವೇನು ಅಂದರೆ ನಾವು ಕಷ್ಟಪಟ್ಟು ಓದಬೇಕು ಓದಿದ ನಂತರ ನಮ್ಮಲ್ಲಿರುವಂತಹ ಆ ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಳ್ಳಬೇಕು ಆಗ ದುಡ್ಡು ನಮ್ಮ ಹಿಂದೆ ಬರುತ್ತದೆ ಆದರೆ ಯಾವತ್ತಿಗೂ ತೊಟ್ಟು ಮಾಡಬೇಕೆಂದು ದುಡ್ಡಿನ ಹಿಂದೆ ಹೋದರೆ ನಾವು ಲಕ್ಷಾಧಿಪತಿ ಯಲ್ಲ ಭಿಕ್ಷ ಧಿಪತಿ ಆಗಬೇಕಾಗುತ್ತದೆ .

ಉದಾಹರಣೆಗೆ ಕೊಹ್ಲಿ ಅವರು ಎಂದಿಗೂ ಕೂಡ ದುಡ್ಡನ್ನು ನಂಬಿ ಹೋಗಲಿಲ್ಲ ನಮ್ಮಲ್ಲಿರುವಂತಹ ಟ್ಯಾಲೆಂಟ್ ಅನ್ನು ನಂಬಿ ಹೋದರೂ ಅದಕ್ಕೆ ಇಂದು ಅಷ್ಟು ದೊಡ್ಡ ಹೆಸರನ್ನು ಮಾಡಿ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ ಕೊಹ್ಲಿಯವರು .
ಓಯೊ ರೂಮ್ಸ್ ಗಳ ಬಗ್ಗೆ ನೀವು ಸಾಕಷ್ಟು ಅಡ್ವಟೈಸ್ಮೆಂಟ್ ಗಳನ್ನು ನೋಡಿರುತ್ತೀರಿ ಅಲ್ವಾ ಸ್ನೇಹಿತರೇ ರಿತೇಶ್ ಅವರು ಹಣ ಸಂಪಾದನೆ ಮಾಡಬೇಕೆಂದು ದುಡ್ಡನ್ನು ಇಟ್ಟುಕೊಂಡು ಕೋರಲಿಲ್ಲ ಆದರೆ ಅವರು ತಮ್ಮ ಬುದ್ಧಿಶಕ್ತಿಗೆ ಪ್ರಾಮುಖ್ಯತೆಯನ್ನು ನೀಡಿ ಬಡ ಜನರು ಕೂಡ ದೊಡ್ಡ ಹೋಟೆಲ್ಗಳಲ್ಲಿ ಹೇಗೆ ರೂಮನ್ನು ಕೊಂಡುಕೊಂಡು ಅದರಲ್ಲಿ ಇರಬಹುದು ಅನ್ನೋ ಒಂದು ಯೋಚನೆಯನ್ನು ಮಾಡಿದರು ಹೀಗೆ ಯೋಚನೆ ಮಾಡಿ ಸಕ್ಕತ್ತಾಗಿ ಕ್ಲಿಕ್ ಆದರೂ ಅಲ್ವಾ .

ಅದಕ್ಕೆ ಸ್ನೇಹಿತರೇ ನಾವು ಮೊದಲು ನಮ್ಮಲ್ಲಿರುವಂತಹ ಬುದ್ಧಿಶಕ್ತಿಗೆ ಕೆಲಸ ಕೊಡಬೇಕು ಅದಾದ ನಂತರ ಶ್ರಮಪಟ್ಟು ದುಡಿಯಬೇಕು ಕೆಲಸ ಮಾಡಬೇಕು ಆಗ ದುಡ್ಡು ತಾನಾಗಿಯೇ ಬರುತ್ತದೆ ನಾವು ಸಮಾಜವೇ ತಿರುಗಿ ನೋಡುವಂತಹ ಸಾಧನೆಯನ್ನು ಮಾಡಿದಂತೆ ಆಗುತ್ತದೆ .
ಆದ್ದರಿಂದ ಸ್ನೇಹಿತರೇ ಹುಟ್ಟು ನಮಗೆ ಅನಿಶ್ಚಿತ ನಮಗೆ ಈ ಒಂದು ಜನ್ಮ ಸಿಕ್ಕಿರುವುದೇ ನಾವು ಹಿಂದಿನ ಜನ್ಮದಲ್ಲಿ ಮಾಡಿಕೊಂಡು ಬಂದಿರುವಂತಹ ಪುಣ್ಯ ಆದ್ದರಿಂದ ಹುಟ್ಟಿದ ಮೇಲೆ ಯಾರು ಕೂಡ ಬಡವರಾಗಿ ಸಾಯಬಾರದು ಬಡವನಾಗಿ ಹುಟ್ಟುವುದು ತಪ್ಪಲ್ಲ ಬಡವನಾಗಿ ಸಾಯುವುದು ತಪ್ಪು ಅಂತಾರಲ್ಲ ಹಾಗೆ ಆದ್ದರಿಂದ ಪ್ರಪಂಚವೆ ತಿರುಗಿ ನೋಡುವ ಹಾಗೆ ಸಾಧನೆಯನ್ನು ಮಾಡಿ ನಿಮಗೆ ನಿಮ್ಮ ಹುಟ್ಟಿನ ಅರಿವು ಆಗುತ್ತದೆ . ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಧನ್ಯವಾದಗಳು ಶುಭ ದಿನ ಶುಭವಾಗಲಿ .

Leave a Reply